alex Certify ಮಹಿಳೆ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಕತಾರ್​ಗೆ ಒಂಟಿಯಾಗಿ ಕಾರಿನಲ್ಲಿ ಹೋದ ಕೇರಳ ಮಹಿಳೆ: ಆನಂದ್​ ಮಹೀಂದ್ರಾ ಶ್ಲಾಘನೆ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫಿಫಾ ವಿಶ್ವಕಪ್​ನ ಕೆಲವೊಂದು ರೋಚಕ ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೀಗ ವಿಶ್ವಕಪ್ 2022 ವೀಕ್ಷಿಸಲು ಕತಾರ್‌ಗೆ ಕೇರಳದಿಂದ ಒಬ್ಬಂಟಿಯಾಗಿ ಕಾರಿನ Read more…

ರಸ್ತೆ ಮೇಲೆ ಹಾಕಿದ್ದ ಅಡಿಕೆ ಸಿಪ್ಪೆ ತೆಗೆದಿಲ್ಲ ಎಂಬ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

ರಸ್ತೆ ಮೇಲೆ ಹಾಕಿದ್ದ ಅಡಿಕೆ ಸಿಪ್ಪೆ ತೆಗೆದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಇಟ್ಟಕ್ಕಿ Read more…

ರಾಜಸ್ತಾನದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮುಂಬೈನಲ್ಲಿ ಶವವಾಗಿ ಪತ್ತೆ; ಲಿವ್ ಇನ್ ಸಂಗಾತಿಯಿಂದ್ಲೇ ಹತ್ಯೆ ಎಂದು ಆರೋಪ

ರಾಜಸ್ತಾನದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮುಂಬೈನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಲಿವ್ ಇನ್ ರಿಲೇಷನ್ ಸಂಗಾತಿಯೇ ಹತ್ಯೆ ಮಾಡಿರೋದಾಗಿ ಆರೋಪಿಸಲಾಗಿದೆ. ಕೋಪರ್ ಖೇರಾನ್ ಪ್ರದೇಶದ ತನ್ನ ಮನೆಯಿಂದ ಕಾಣೆಯಾದ ನಾಲ್ಕು Read more…

ವಿದ್ಯಾರ್ಥಿನಿಯರಿಗೆ ತಾಲಿಬಾನ್‌ ನಿಂದ ಮತ್ತೊಂದು ಶಾಕ್; ವಿವಿ ಮೆಟ್ಟಿಲೇರದಂತೆ ನಿರ್ಬಂಧ

ಮಹಿಳೆಯರ ಆಸೆ, ಕನಸು, ಹಕ್ಕುಗಳನ್ನು ಹತ್ತಿಕ್ಕುವ ತಾಲಿಬಾನ್ ಮಹಿಳೆಯರಿಗೆ ಮತ್ತೊಂದು ಶಾಕ್ ಕೊಟ್ಟಿದೆ . ಮಹಿಳೆಯರು ಇನ್ಮುಂದೆ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಕಲಿಯದಂತೆ ನಿರ್ಬಂಧ ವಿಧಿಸಿದೆ. ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವು Read more…

ಮಹಿಳೆಯರೂ ಬೆರಗಾಗುವಂತೆ ಸೀರೆ ಉಡುವ ವ್ಯಕ್ತಿ; ವಿಡಿಯೋ ವೈರಲ್

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ. ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ Read more…

8ನೇ ತರಗತಿ ಪಾಸಾದವನಿಂದ ಐಪಿಎಸ್​ ಅಧಿಕಾರಿ ಸೋಗು; ಉನ್ನತ ಹುದ್ದೆಯಲ್ಲಿದ್ದ ಮಹಿಳೆಯರಿಗೆ ವಂಚನೆ

ನವದೆಹಲಿ: 8ನೇ ತರಗತಿಯವರೆಗೆ ಕಲಿತ ವ್ಯಕ್ತಿಯೊಬ್ಬ ತಾನು ಭಾರತೀಯ ಪೊಲೀಸ್ ಸೇವೆ (ಐಪಿಎಸ್​) ಅಧಿಕಾರಿ ಎಂದು ಹೇಳಿ ಕನಿಷ್ಠ ಹನ್ನೆರಡು ಮಹಿಳೆಯರಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ Read more…

ಅತಿ ದೊಡ್ಡ ಬಾಯಿ ಎಂಬ ಪಟ್ಟ ಪಡೆದುಕೊಂಡ ಮಹಿಳೆ ಈಗ ಗಿನ್ನೆಸ್​ ದಾಖಲೆ ಪುಟಗಳಲ್ಲಿ…..!

ನಂಬಲಾಗದಷ್ಟು ದೊಡ್ಡ ಬಾಯಿ ಹೊಂದಿರುವ ಮಹಿಳೆಯೀಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟ ಸೇರಿದ್ದಾಳೆ. ಈಕೆಯ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ. ಅಮೆರಿಕದ ಕನೆಕ್ಟಿಕಟ್‌ನ ಸಮಂತಾ ರಾಮ್ಸ್‌ಡೆಲ್ Read more…

ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ: ಬೆತ್ತಲೆ ಫೋಟೋ ಪಡೆದು ಬ್ಲಾಕ್ ಮೇಲ್

ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಅಮಾಯಕ ಯುವಕರನ್ನು ಬಲೆಗೆ ಬೀಳಿಸಿ ಹಣ ಪೀಕುತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಮಹಿಳೆ ಮೈಸೂರು ವಿಜಯನಗರದ ಎರಡನೇ ಹಂತದ ವಾಟರ್ Read more…

ಪುರುಷನ ವೇಷ ಧರಿಸಿ ಬಂದ ಮಹಿಳೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಪುರುಷನಂತೆ ವೇಷ ಧರಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಮಹಿಳೆಯನ್ನು ಪುರುಷ ಎಂದು ತಪ್ಪಾಗಿ ಗುರುತಿಸಿದ್ದರು. ಅತ್ಯಾಚಾರದ ಸೆಕ್ಷನ್‌ಗಳ Read more…

ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆ: ಮಹಿಳೆಗೆ 90 ಲಕ್ಷ ರೂ. ಪರಿಹಾರ ನೀಡಲು ಆದೇಶ

ತನ್ನ ಕೆಲಸದ ಸ್ಥಳದಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಐರಿಶ್ ಮಹಿಳೆಗೆ ಈಗ £ 90,000 (ಅಂದಾಜು ರೂ. 90 ಲಕ್ಷ) ಪರಿಹಾರವನ್ನು ನೀಡಲಾಗಿದೆ. ಅನುಚಿತವಾಗಿ ವರ್ತಿಸಿದ್ದ ಮ್ಯಾನೇಜರ್​ಗೆ ಪರಿಹಾರದ ಮೊತ್ತವನ್ನು Read more…

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, Read more…

ಮಹಿಳೆ ಜತೆ ಪೆಂಗ್ವಿನ್​ ಮಾತುಕತೆ: ಮುದ್ದುಮುದ್ದಾದ ವಿಡಿಯೋಗೆ ಜನರ ಮೆಚ್ಚುಗೆ

ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಿಗೆ ಅವಿನಾಭಾವ ಸಂಬಂಧ. ಅಂಥದ್ದೇ ಒಂದು ಭಾವನಾತ್ಮಕ ವಿಡಿಯೋ ಈಗ ವೈರಲ್​ ಆಗಿದೆ. ಇದು ಪೆಂಗ್ವಿನ್​ ಪಕ್ಷಿಯ ವಿಡಿಯೋ. ಪಾರ್ಕಿಂಗ್ ಸ್ಥಳದಲ್ಲಿ ವಯಸ್ಸಾದ ಮಹಿಳೆಯ Read more…

BIG NEWS: ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರ ನಗರದ ಮನೆಯಲ್ಲಿ ನಡೆದಿದೆ. 26 ವರ್ಷದ ಸ್ವಾತಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಸ್ವಾತಿ ಗ್ಲೋಬಲ್ ವಿಲೇಜ್ Read more…

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ Read more…

ಮುದ್ದಿನ ನಾಯಿ ಜೊತೆ ಮಹಿಳೆ ಕಣ್ಣಾಮುಚ್ಚಾಲೆ ಆಟ; ಕ್ಯೂಟ್ ವಿಡಿಯೋ ವೈರಲ್

ನೀವು ಪ್ರಾಣಿಗಳ ಜೊತೆ ಕಣ್ಣಾಮುಚ್ಚಾಲೆ ಆಡಿದ್ದೀರಾ? ಅದ್ರಲ್ಲೂ ನಿಮ್ಮ ಮನೆಯ ಮುದ್ದಿನ ನಾಯಿಯೊಂದಿಗೆ ಹೈಡ್ ಅಂಡ್ ಸೀಕ್ ಆಟವಾಡಿದ್ದೀರಾ?ಆದರೆ ಮಹಿಳೆಯೊಬ್ಬರು ತಮ್ಮ ಮುದ್ದಿನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡಿರುವ Read more…

ದಾರಿಹೋಕ ಮಹಿಳೆಯ ಕಂಚಿನ ಕಂಠದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಸಾಮಾಜಿಕ ಮಾಧ್ಯಮದಿಂದಾಗಿ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಮಹಾಬಲೇಶ್ವರದ ಬೀದಿಗಳಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ ‘ಸುನೋ ಸಜನಾ ಪಪಿಹೆ ನೇ’ Read more…

Shocking News: ಕ್ಯಾಬ್‌ ನಲ್ಲೇ ಮಹಿಳೆ ಮೇಲೆ ದೌರ್ಜನ್ಯ; ಮಗು ಹೊರಕ್ಕೆಸೆದು ಹತ್ಯೆ

ಪಾಲ್ಘರ್: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ 10 ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಮಗು ಮತ್ತು ಆಕೆಯ ತಾಯಿಗೆ Read more…

ವಿಡಿಯೋ ಕಾಲ್ ಮೂಲಕ ಆಸ್ಪತ್ರೆ ಸಿಬ್ಬಂದಿಯಿಂದ ಹೆರಿಗೆ; ಕೆಲ ಹೊತ್ತಿನಲ್ಲೆ ತಾಯಿ – ಮಗು ಸಾವು

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ ವೇಳೆ ಪ್ರಸೂತಿ ತಜ್ಞರು ಲಭ್ಯವಿಲ್ಲದ ಕಾರಣ ಸಿಬ್ಬಂದಿ, ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆಯೊಂದಿಗೆ ಹೆರಿಗೆ ಮಾಡಿಸಿದ್ದು, Read more…

800ಕ್ಕೂ ಅಧಿಕ ಬಾರಿ ಹಚ್ಚೆ ಹಾಕಿಸಿಕೊಂಡಿದ್ದಕ್ಕೆ ಪಬ್​ನಲ್ಲಿ ಮಹಿಳೆಗೆ ನೋ ಎಂಟ್ರಿ…..!

ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಬ್ರಿಟಿಷ್​ ಮಹಿಳೆಯೊಬ್ಬಳಿಗೆ ಇದೇ ಮುಳುವಾಗಿದೆಯಂತೆ! ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಕಾರಣಕ್ಕೆ ತನಗೆ ಪಬ್‌ಗೆ ಪ್ರವೇಶವನ್ನು ನಿರಾಕರಿಸಿದ್ದಾಳೆ Read more…

ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಮಹಿಳೆ: ಸೆಲ್ಯೂಟ್‌ ಹೇಳಿದ ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು Read more…

ಯುವತಿಯ ಮನೆಗೆ ನುಗ್ಗಿದ ನೂರು ಜನ; ಸಂಬಂಧಿಕರನ್ನು ಥಳಿಸಿ ಅಪಹರಣ

100 ಮಂದಿ ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. Read more…

ದೆವ್ವಗಳ ಜತೆ ಮಾತನಾಡಿದ್ದಾಳಂತೆ ಈ ಮಹಿಳೆ…..!

ತನ್ನನ್ನು ತಾನು “ಅತೀಂದ್ರಿಯ” ಎಂದು ವಿವರಿಸುತ್ತಿರುವ ಮಹಿಳೆಯೊಬ್ಬಳು ತಾನು ದೆವ್ವಗಳೊಂದಿಗೆ ಮಾತನಾಡಲು ಸಮರ್ಥಳೆಂದು ಹೇಳಿಕೊಂಡು ಸುದ್ದಿಯಾಗಿದ್ದಾಳೆ. ದೆವ್ವಗಳೊಂದಿಗೆ ಸಂವಹನ ಮಾಡಬಲ್ಲೆ ಹಾಗೂ ಅವುಗಳನ್ನು ನಿಯಂತ್ರಿಸಬಲ್ಲೆ ಎಂದಿದ್ದಾಳೆ ಈಕೆ. 28 Read more…

ದಟ್ಟ ಕಾಡಿನ ಚಿತ್ರದ ನಡುವೆ ಮಹಿಳೆಯ ಮುಖವನ್ನು ಹುಡುಕಬಲ್ಲಿರಾ ?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

BIG NEWS: ಮೈಮೇಲೆ ಕಾಂತಾರ ದೇವರು ಬರುತ್ತೆ ಎಂದು ವಂಚನೆ; ಮಹಿಳೆಯ ವಿರುದ್ಧ ದೂರು ದಾಖಲು

ಮಂಡ್ಯ: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಪಡೆದಿದೆ. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ತಮ್ಮ ಮೇಲೆ ಕಾಂತಾರಾ ದೇವರು ಬರುತ್ತಾರೆ ಎಂದು ಜನರನ್ನು ನಂಬಿಸಿ Read more…

BIG NEWS: ಪ್ರಿಯಕರನ ಪತ್ನಿ‌ ಮೇಲೆ ಆಸಿಡ್​ ಎರಚಿದ ಯುವತಿ ಅಂದರ್

ನಾಗ್ಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್​ ಎರಚಿರುವ ಭಯಾನಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಾನು Read more…

ನಿಮಗೂ ಬಂದಿದೆಯಾ ಕೇಂದ್ರದಿಂದ 2.20 ಲಕ್ಷ ರೂ. ಸಾಲ ನೀಡುವ ಸಂದೇಶ..? ಹಾಗಾದ್ರೆ ಓದಲೇಬೇಕು ಈ ಸುದ್ದಿ

ನವದೆಹಲಿ: ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ದೇಶದ ಮಹಿಳಾ ನಾಗರಿಕರಿಗೆ Read more…

ಮಾಸ್ಕ್ ಹಾಕಿಕೊಂಡು ಮಾಡ್ತಿದ್ದ ಮಹಿಳೆಯರ ಟಾರ್ಗೆಟ್…! ಗೋಲ್ಡ್ ಮೆಡಲ್ ಗೆದ್ದವನ ಭಯಾನಕ ರೂಪ ಬಹಿರಂಗ

  ಆತ ರಾಜ್ಯ ಮಟ್ಟದ ಕುಸ್ತಿಪಟು ಅಖಾಡಕ್ಕೆ ಇಳಿದನೆಂದರೆ ಮುಗೀತು, ಎದುರಾಳಿಯನ್ನು ನೆಲಕ್ಕುರುಳಿಸೋ ತನಕ ನಿಟ್ಟುಸಿರು ಬಿಡ್ತಿರಲಿಲ್ಲ. ಚಿನ್ನದ ಪದಕವನ್ನೂ ಕೂಡಾ ಆತ ಗೆದ್ದಿದ್ದ, ಅದೇ ಕುಸ್ತಿ ಪಟುವಿನ Read more…

ಜೂಜು ಚಟಕ್ಕೆ ಬಿದ್ದು ತನ್ನನ್ನೇ ಪಣಕ್ಕಿಟ್ಟುಕೊಂಡ ಮಹಿಳೆ….! ಪತಿಯಿಂದ ಪೊಲೀಸರಿಗೆ ದೂರು

ಜೈಪುರ: ಬಾಜಿ ಕಟ್ಟಲು ಹಣವಿಲ್ಲದ ಕಾರಣ ಮಹಿಳೆಯೊಬ್ಬಳು ಜಮೀನುದಾರನಿಗೆ ತನ್ನನ್ನು ತಾನು ಪಣಕ್ಕಿಟ್ಟುಕೊಂಡಿರುುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರೇಣು ಎಂಬ ಉತ್ತರಪ್ರದೇಶದ ಮಹಿಳೆ ರಾಜಸ್ಥಾನದ ಜೈಪುರದಲ್ಲಿ Read more…

ಅಚ್ಚರಿ ಮೂಡಿಸುತ್ತೆ 317 ಕೆಜಿ ತೂಕದ ಮಹಿಳೆಯ ಈ ಸಾಹಸ……!

ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಏನಾಗಬಹುದು ಅನ್ನೋದಕ್ಕೆ ಈ ಮಹಿಳೆಯೇ ಜೀವಂತ ನಿದರ್ಶನ. ಇದೇ ಕಾರಣಕ್ಕೆ ಮಹಿಳೆಯ ತೂಕ 32ನೇ ವಯಸ್ಸಿನಲ್ಲೇ 317 ಕೆಜಿಗೆ ಏರಿತ್ತು. Read more…

ಚಿನ್ನದಂಗಡಿ ಮಾಲೀಕನ ಎದುರೇ ನೆಕ್ಲೇಸ್‌ ಕದ್ದ ಚಾಲಾಕಿ ಕಳ್ಳಿ…!

ಗೋರಖ್‌ಪುರ (ಉತ್ತರ ಪ್ರದೇಶ) ಉತ್ತರ ಪ್ರದೇಶದ ಗೋರಖ್‌ಪುರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಅಂಗಡಿಯವನ ಎದುರೇ ಚಿನ್ನದ ಸೆಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಕೆ ಸುಲಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...