alex Certify ಮಹಿಳೆ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಹತ್ಯೆ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ಗಂಗಾ ಮೃತಪಟ್ಟ ಮಹಿಳೆ. Read more…

ತಲೆ ಬಾಚುವಾಗ ಬಾಚಣಿಕೆ ಕೆಳಗೆ ಬಿದ್ರೆ ಏನು ‘ಸಂಕೇತ’ ಗೊತ್ತಾ…..?

ಪ್ರತಿಯೊಬ್ಬ ಮಹಿಳೆ ಅಂದವನ್ನು ಕೂದಲು ಹೆಚ್ಚಿಸುತ್ತದೆ. ಸುಂದರವಾಗಿ ಕಾಣಲು ಮಹಿಳೆಯರು ಕೂದಲಿನ ಆರೈಕೆ ಮಾಡ್ತಾರೆ. ಕಪ್ಪನೆಯ ಉದ್ದನೆ ಕೂದಲು ಮಹಿಳೆ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಶಾಸ್ತ್ರದಲ್ಲೂ Read more…

BIG NEWS: ಮತದಾನಕ್ಕೆ ಬಂದ ಮಹಿಳೆ ಮೇಲೆ ಲಾಠಿಚಾರ್ಜ್ ಆರೋಪ

ಗದಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಂದಿದ್ದ ಮಹಿಳೆ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ Read more…

Watch Video | ವೇದಿಕೆಯಲ್ಲೇ ಗಾಯಕ ಅರ್ಜಿತ್ ಸಿಂಗ್ ಕೈ ಹಿಡಿದೆಳೆದ ಯುವತಿ

ಅರ್ಜಿತ್ ಸಿಂಗ್ ತಮ್ಮ ಸುಮಧುರ ಕಂಠದ ಗಾಯನದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಔರಂಗಾ ಬಾದ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಮಹಿಳಾ ಅಭಿಮಾನಿಯೊಬ್ಬರು ಅರ್ಜಿತ್ Read more…

ಮಹಿಳೆಯರ ಫೇವರೆಟ್ ಕಿಚನ್ ಗಾರ್ಡನ್ ವಿಶೇಷತೆ ಏನು ಗೊತ್ತಾ…..?

ಕಿಚನ್ ಗಾರ್ಡನ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಇದು ಮನೆಯಲ್ಲೇ ಇರುವ ಮಹಿಳೆಯರಿಗೆ ಅಡುಗೆಗೆ ಸಾಮಾಗ್ರಿಗಳನ್ನು ಒದಗಿಸುವುದು ಮಾತ್ರವಲ್ಲ, ನೆಮ್ಮದಿಯನ್ನೂ ನೀಡುತ್ತದೆ. ಮನೆಯಂಗಳದಲ್ಲಿ ಟೊಮೆಟೊ, ಮೆಣಸು, ಬದನೆ, ಸೊಪ್ಪುಗಳು Read more…

ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂ. ಗೆದ್ದ ಬಡಮಹಿಳೆ

ಆಸ್ಟ್ರೇಲಿಯಾ: ಕೆಲವು ವರ್ಷಗಳ ಹಿಂದೆ ನಿರಾಶ್ರಿತರಾಗಿದ್ದ ಆಸ್ಟ್ರೇಲಿಯಾದ ಯುವತಿಯೊಬ್ಬರು, ಒಂದು ದಿನ ಮಿಲಿಯನೇರ್ ಆಗುವುದನ್ನು ಕಲ್ಪಿಸಿಕೊಂಡಿರಲಿಲ್ಲ. ಆದರೆ ಅದೃಷ್ಟ ಅವಳ ಪರವಾಗಿ ಕೆಲಸ ಮಾಡಿದೆ. ಲೂಸಿಯಾ ಫೋರ್ಸೆತ್ ಎಂದು Read more…

ಅಚ್ಚರಿಗೊಳಿಸುತ್ತೆ ಈ ಮಹಿಳೆ ಪಾದ ತಿರುಗಿಸುವ ಪರಿ….!

ಅಮೆರಿಕದ ಮಹಿಳೆಯೊಬ್ಬರು ತಮ್ಮ ಪಾದಗಳನ್ನು ಮುಂಭಾಗದಿಂದ ಹಿಂದಕ್ಕೆ ತಿರುಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನ ಕೆಲ್ಸಿ ಗ್ರಬ್ ತನ್ನ ಪಾದವನ್ನು 171.4 ಡಿಗ್ರಿ Read more…

ಬೇಸಿಗೆಯಲ್ಲಿ ಮಹಿಳೆಯರು ಯಾವ ರೀತಿ ಮೇಕ್-ಅಪ್ ಮಾಡಿಕೊಳ್ಳಬೇಕು ? ಇಲ್ಲಿದೆ ಸಿಂಪಲ್ ಟಿಪ್ಸ್

ಕಚೇರಿಗೆ ಹೋಗುವಾಗ ಅಥವಾ ಕಾರ್ಯಕ್ರಮ ಅಥವಾ ಹೊರಗೆ ಹೋದಾಗ ಮಹಿಳೆಯವರು ಮೇಕಪ್ ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ಬಹುತೇಕರು ವಾಟರ್ ಪ್ರೂಫ್ ಮೇಕಪ್ ಬಳಸುತ್ತಾರೆ. ಇದರಿಂದ ಬೆವರಿದ್ರೂ ಕೂಡ ಮೇಕಪ್ Read more…

ರೈಲಿನಲ್ಲಿ ಗುಟ್ಕಾ ಸೇವಿಸಿದ ಮಹಿಳೆ; ವಿಡಿಯೋ ವೈರಲ್

ಮುಂಬೈನ ಲೋಕಲ್ ರೈಲಿನ ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ಗುಟ್ಕಾ (ತಂಬಾಕು) ಸೇವಿಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ‌ ಸಹ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ Read more…

ಮಹಿಳೆಯರಿಗೆ ಗೊತ್ತಾಗದಂತೆ ಫೋಟೋ ತೆಗೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದೆ ಜಪಾನ್

ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಗಳು ಸಹ ಹೆಚ್ಚುತ್ತವೆ. ಕೆಲವು ಕಿಡಿಗೇಡಿಗಳು ಯುವತಿಯರ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಾರೆ. ಯುವತಿಯರಿಗೆ ಗೊತ್ತಾಗದಂತೆ ಫೋಟೋ ತೆಗೆದು ತಮ್ಮ ಕಿಡಿಗೇಡಿತನ Read more…

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ. ದೆಹಲಿ ಮೆಟ್ರೋ Read more…

‘ಡೈವೋರ್ಸ್’ ಸಿಕ್ಕ ಖುಷಿಗೆ ಫೋಟೋ ಶೂಟ್ ಮಾಡಿಸಿದ ನಟಿ…..!

ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, Read more…

ಪರಪುರುಷನೊಂದಿಗಿನ ಸಂಬಂಧವನ್ನು ಆಕಸ್ಮಿಕವಾಗಿ ರೆಕಾರ್ಡ್‌ ಮಾಡಿಕೊಂಡ ಮಹಿಳೆ; ವಿಡಿಯೋ ಬಹಿರಂಗವಾಗುತ್ತಲೇ ಹೇಳಿದ್ದೇನು ಗೊತ್ತಾ ?

’ಮ್ಯಾರೀಡ್ ಅಟ್ ಫರ್ಸ್ಟ್ ಸೈಟ್’ನ ಎಂಟನೇ ಸೀಸನ್‌ನಲ್ಲಿ ಕಾಣಿಸಿಕೊಂಡ ರೆಬೆಕ್ಕಾ ಜ಼ೆಮೆಕ್ ಅವರು ಜೇಕ್ ಎಡ್ವರ್ಡ್ಸ್ ಜೊತೆಗೆ ಭಾರೀ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಖುದ್ದು ರೆಬೆಕ್ಕಾ ಶೂಟ್ ಮಾಡಿದ Read more…

ಅದೃಷ್ಟ ತರ್ತಾರೆ ಇಂಥ ಹುಡುಗಿಯರು

ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ Read more…

ಸೋಶಿಯಲ್‌ ಮೀಡಿಯಾ ಖಾತೆದಾರರೇ ಎಚ್ಚರ….! ಹೀಗೂ ನಡೆಯುತ್ತೆ ಮೋಸ

ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಆಗಿದ್ದ ಖಾತೆಯೊಂದನ್ನು ಸಕ್ರಿಯಗೊಳಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ 90,000 ರೂ. ಪಂಗನಾಮ ಇಟ್ಟ ದೆಹಲಿಯ 20 ವರ್ಷದ ಸೈಬರ್‌ ಚೋರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ Read more…

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಪೆಡಗಂಟ್ಯಾಡ ಪ್ರದೇಶದ ಈ ಮಹಿಳೆ ಮಂಗಳವಾರ ಸಂಜೆ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದರು. Read more…

ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ

ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ Read more…

ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ Read more…

ಮಧ್ಯರಾತ್ರಿ ಬೆತ್ತಲಾದ ಮಹಿಳೆ ಸೇರಿ ನಾಲ್ವರಿಂದ ಸ್ಮಶಾನದಲ್ಲಿ ವಿಚಿತ್ರ ಪೂಜೆ

ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚೋಗಚಿಕೊಪ್ಪ ತಾಂಡಾದ ಸ್ಮಶಾನದಲ್ಲಿ ಮಧ್ಯರಾತ್ರಿ ಬೆತ್ತಲೆಯಾಗಿ ಮಹಿಳೆ ಸೇರಿದಂತೆ ನಾಲ್ವರು ಮಾಟ ಮಂತ್ರ ಮಾಡುತ್ತಿರುವುದು ಕಂಡು ಬಂದಿದೆ. ಊರ ಹೊರಗಿನ ಸ್ಮಶಾನದಲ್ಲಿ Read more…

ಸಿಡಿಲು ಬಡಿದು ಮಹಿಳೆ ಸಾವು: ಮೂವರಿಗೆ ಗಾಯ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 65 ವರ್ಷದ ಶಾಂತಮ್ಮ ಸಿಡಿಲಿಗೆ ಬಲಿಯಾದವರು ಎಂದು ಹೇಳಲಾಗಿದೆ. ಕೊಪ್ಪಳದ ಶ್ಯಾಡಲಗೇರಿ Read more…

Watch Video | ಮೊಟ್ಟೆಗಳನ್ನು ಕದಿಯಲು ಬಂದ ಯುವತಿಗೆ ತಕ್ಕ ಶಾಸ್ತಿ

ನವಿಲೊಂದರ ಮೊಟ್ಟೆಗಳನ್ನು ಕದಿಯಲು ಮರವೇರಿದ್ದ ಇಬ್ಬರು ಯುವತಿಯರು ತಮ್ಮ ಚೇಷ್ಟೆ ಬುದ್ಧಿಗೆ ಕೂಡಲೇ ಬೆಲೆ ತೆರಬೇಕಾಗಿ ಬಂದ ವಿಡಿಯೋವೊಂದು ವೈರಲ್ ಆಗಿದೆ. ನವಿಲಿನ ಗೂಡಿನಲ್ಲಿದ್ದ ಮೊಟ್ಟೆಗಳನ್ನು ಕದಿಯಲು ಇವರಲ್ಲಿ Read more…

ಸೆಕ್ಸ್​ ರ್ಯಾಕೆಟ್​: ಮಹಿಳೆ ಅರೆಸ್ಟ್‌ – ಮೂವರು ಯುವತಿಯರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆಯ ಕಾಸರವಾಡವಲಿ ಪ್ರದೇಶದಲ್ಲಿ ಸೆಕ್ಸ್ ರ್ಯಾಕೆಟ್ ಭೇದಿಸಿದ ನಂತರ 46 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಈ ಕುರಿತು ಅಪರಾಧ ವಿಭಾಗದ ಘಟಕ-5 ರ ಹಿರಿಯ ಇನ್ಸ್‌ಪೆಕ್ಟರ್ Read more…

230 ಅಡಿ ಆಳದ ಗುಹೆಯಲ್ಲಿ 500 ದಿನ ಕಳೆದ ಮಹಿಳೆಯಿಂದ ವಿಶ್ವ ದಾಖಲೆ

ಸ್ಪೇನ್​: ಸುಮಾರು 230 ಅಡಿ ಆಳದ ಗುಹೆಯಲ್ಲಿ ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಕಳೆದಿದ್ದಾರೆ ಸ್ಪೇನ್ ಮಹಿಳೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ Read more…

ಇವರೇ ನೋಡಿ ಜಮ್ಮು- ಕಾಶ್ಮೀರದ ಏಕೈಕ ಮಹಿಳಾ ವನ್ಯಜೀವಿ ಸಂರಕ್ಷಕಿ

ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರ ಎಂದ ತಕ್ಷಣ ನಿಮಗೆ ಏನು ನೆನಪಾಗುತ್ತದೆ? ಅದ್ಭುತವಾದ ಪ್ರಕೃತಿ ಸೌಂದರ್ಯದ ಪ್ರತೀಕವಾದ ದಾಲ್ ಲೇಕ್, ದೊಣಿ ಮನೆಗಳು, ಹುಲ್ಲುಗಾವಲುಗಳು, ಪೈನ್ Read more…

ಬುರ್ಖಾ ಧರಿಸಿ ಮಹಿಳೆಯರ ಚೆಸ್‌ ಕೂಟದಲ್ಲಿ ಭಾಗಿಯಾದ ಯುವಕ

ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ. ಬುರ್ಖಾ Read more…

ಬಟ್ಟೆ ಅಳತೆ ಸರಿ ಹೊಂದುತ್ತಿಲ್ಲ ಬದಲಿಸಿಕೊಡಿ ಎಂದಿದ್ದಕ್ಕೆ ಅಂಗಡಿ ಮಾಲೀಕನಿಂದ ಹಲ್ಲೆ

ಶಿವಮೊಗ್ಗ: ಬಟ್ಟೆ ಬದಲಿಸಿ ಕೊಡಿ ಎಂದು ಹೇಳಿದ್ದಕ್ಕೆ ಗಲಾಟೆ ನಡೆದು ಗ್ರಾಹಕರ ಮೇಲೆ ಅಂಗಡಿಯ ಮಾಲೀಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಶಿವಮೊಗ್ಗದ ದೊಡ್ಡಪೇಟೆ ಠಾಣೆಗೆ ದೂರು Read more…

ಆಡಿ ಬೆಳೆಯುವ ವಯಸ್ಸಲ್ಲಿ ’ಭಯ್ಯಾ’ ಎಂದು ಕರೆಯುತ್ತಿದ್ದವನನ್ನೇ ಮದುವೆಯಾದ ಮಹಿಳೆ

ಮಹಿಳೆಯರು ತಮಗಿಂತ ಹಿರಿಯ ಪುರುಷರನ್ನು ’ಅಣ್ಣಾ’ ಅಥವಾ ’ಭಯ್ಯಾ’ ಎಂದು ಕರೆಯುವುದು ಸಾಮಾನ್ಯ. ಇದೇ ವೇಳೆ ಪುರುಷರು ತಮಗಿಂತ ಸಣ್ಣವರನ್ನು ’ಸಹೋದರಿ’ ’ದೀದಿ’ ಎಂದು ಕರೆಯುವುದು ಸಹ. ವಯಸ್ಸಿನ Read more…

ವಿಮಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ;‌ ಪಾನಮತ್ತ ಪ್ರಯಾಣಿಕ ಅರೆಸ್ಟ್

ವಿಮಾನದೊಳಗೆ ನಡೆಯುವ ಅಪರಾಧ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದೆ. ಇತ್ತೀಚೆಗಷ್ಟೇ ವಾಷಿಂಗ್ಟನ್‌ನ ಸಿಯಾಟಲ್‌ನಿಂದ ಅಲಾಸ್ಕಾದ ಆಂಕಾರೇಜ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಇಂತಹದೊಂದು ಘಟನೆ ನಡೆದಿದೆ. ಆಡಮ್ ಡೇವಿಡ್ ಸೆಮೌರ್ ಎಂಬ ವ್ಯಕ್ತಿ Read more…

Watch Video | ಯುವತಿ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ; ಒಂದೇ ಏಟಿಗೆ ನೆಲಕ್ಕೆ ಬಿದ್ದ ಕಿಡಿಗೇಡಿ

ವ್ಯಕ್ತಿಯೊಬ್ಬನನ್ನು ಒಂದೇ ಏಟಿನಲ್ಲಿ ಕೆಡವುದನ್ನು ಎಂದಾದರೂ ನೋಡಿದ್ದೀರಾ? ಇದೀಗ ಟ್ವಿಟರ್‌ನಲ್ಲಿ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸುರಂಗ ಮಾರ್ಗವನ್ನು ದಾಟುತ್ತಿದ್ದಾಗ Read more…

ಮೊಸಳೆಯ ಬಾಯಿಂದ ಪತಿಯ ಜೀವ ಕಾಪಾಡಿದ ಧೀರ ಮಹಿಳೆ

ಕರೌರಿ: ರಾಜಸ್ಥಾನದ ಕರೌಲಿಯ ಕೈಮ್‌ಕಚ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೊಸಳೆಯೊಂದಿಗೆ ಹೋರಾಡಿ ಪತಿಯನ್ನು ಉಳಿಸಿಕೊಂಡಿದ್ದಾಳೆ. ಪತಿಯನ್ನು ಮೊಸಳೆ ದಾಳಿಯಿಂದ ರಕ್ಷಿಸಿದ್ದಾಳೆ. 26 ವರ್ಷದ ದನಗಾಹಿ ಬನ್ನೆ ಸಿಂಗ್ ತನ್ನ ಮೇಕೆಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...