alex Certify ಮಹಿಳೆ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಆರಂಭ; ಲೋನ್ ಕಟ್ಟಲ್ಲ ಎಂದು ಪಟ್ಟು ಹಿಡಿದ ಮಹಿಳೆ

ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ 5 ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದಿದೆ, ಆದರೆ ಹಲವು ಷರತ್ತುಗಳನ್ನು ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಸರ್ಕಾರಕ್ಕೆ Read more…

ಕೃತಕ ಬುದ್ಧಿಮತ್ತೆಯಿಂದ ರಚಿತನಾದ ವರ್ಚುವಲ್ ಪುರುಷನ ವರಿಸಿದ 2 ಮಕ್ಕಳ ತಾಯಿ…!

ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು Read more…

ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು Read more…

ಮಹಿಳೆಯರಿಗೂ ಬೇಕು ʼಆರೋಗ್ಯʼ ವಿಮೆ; ಗೃಹಿಣಿಯರೇ ತಪ್ಪದೇ ಮಾಡಿ ಈ ಕೆಲಸ

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ, ಎಲ್ಲವನ್ನೂ ನೋಡಿಕೊಳ್ಳುವ ಮಹಿಳೆಯರು ತಮ್ಮನ್ನು ತಾವು ಮರೆಯುತ್ತಾರೆ. ಇದರಿಂದಾಗಿ ಮಹಿಳೆಯರಲ್ಲಿ ಒತ್ತಡದ ಮಟ್ಟವು ಮೂರು ಪಟ್ಟು ಹೆಚ್ಚಾಗಿದೆ. ಬೆನ್ನು ನೋವು, ತಲೆನೋವು, Read more…

ಚುಡಾಯಿಸಿದವನಿಗೆ ತಕ್ಕ ಪಾಠ ಕಲಿಸಿದ ಯುವತಿ; ವಿಡಿಯೋ ವೈರಲ್

ಬಸ್ ನಿಲ್ದಾಣದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ಯುವತಿಯೊಬ್ಬರು ತಕ್ಕ ಶಾಸ್ತಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಯಲ್ಲಿ ಜರುಗಿದೆ. ಈತ ತನ್ನನ್ನು ಚುಡಾಯಿಸಿದ್ದಲ್ಲದೇ, Read more…

ಋತುಸ್ರಾವದಲ್ಲಿದ್ದ ಮಹಿಳೆಗೆ ಸ್ಯಾನಿಟರಿ ನ್ಯಾಪ್ಕಿನ್ ತಂದುಕೊಟ್ಟ ಸಹಪಾಠಿ; ವಿದ್ಯಾರ್ಥಿ ನಡೆಗೆ ವ್ಯಾಪಕ ಮೆಚ್ಚುಗೆ

ತರಬೇತಿ ಸಂಸ್ಥೆಯೊಂದರಲ್ಲಿದ್ದ ವೇಳೆ ಋತುಸ್ರಾವಕ್ಕೆ ಒಳಗಾದ ಮಹಿಳೆಯೊಬ್ಬರು ತಮಗೆ ಆ ಸಂದರ್ಭದಲ್ಲಿ ನೆರವಿಗೆ ಬಂದ ಹುಡುಗನೊಬ್ಬನ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆಯುಶ್ಕಾ ಹೆಸರಿನ ಈ ಮಹಿಳೆಗೆ ಋತುಸ್ರಾವವಾದ ವೇಳೆ Read more…

ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ; ಸಾರಿಗೆ ನಿಗಮದ ನಿವೃತ್ತ ನೌಕರರ ಮನವಿ

ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆಸಿದೆ. ಜೂನ್ 11 Read more…

BREAKING: ಕೆ ಎಸ್ ಆರ್ ಟಿ ಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಗೆ ಕೆ ಎಸ್ Read more…

ಜಗಳ ಆದ್ರೆ ತವರಿಗೆ ಹೋಗೋಕೆ ಈಸಿ ಆಯಿತು’ : ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಫುಲ್ ಖುಷ್

ಬೆಂಗಳೂರು : ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಬಸ್ ಗಳಲ್ಲಿ ಉಚಿತ ಪ್ರಯಾಣ free bus service ನೀಡುವುದಾಗಿ ಸಿಎಂ ಸಿದ್ದರಾಮಯ್ಯ Siddaramaiah ಘೋಷಣೆ ಮಾಡಿದ್ದಾರೆ. Read more…

ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್​ ಮಾಲೀಕರಿಂದ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡುತ್ತಿದ್ದರಂತೆಯೇ ಖಾಸಗಿ ಬಸ್​ಗಳ ಮಾಲೀಕರಿಗೆ ಭಯ ಶುರುವಾಗಿದೆ. ಕರ್ನಾಟಕದ ಖಾಸಗಿ ಬಸ್ ಮಾಲೀಕರು ಮಹಿಳೆಯರಿಗೆ ಉಚಿತ Read more…

ವರದಕ್ಷಿಣೆಗಾಗಿ ಮಹಿಳೆ ಮೇಲೆ ಕೊಡಲಿಯಿಂದ ಹಲ್ಲೆ: ವಿಡಿಯೋ ಮಾಡುತ್ತಿದ್ದ ನೆರೆಹೊರೆಯವರು

ಘಾಜಿಯಾಬಾದ್: ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ಇದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ Read more…

ಮಹಿಳೆಯರಲ್ಲಿ ಗರ್ಭಧಾರಣೆಗೂ ಸಮಸ್ಯೆ ತರ್ತಿದೆ ಹೀಟ್‌ ವೇವ್‌, ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ…..!

‘ಮಾತೃತ್ವ’ ಎಂಬುದು ಬಹಳ ದೊಡ್ಡ ವಿಷಯ. ತಾಯಿಯ ಸ್ಥಾನಮಾನ ಅತ್ಯಂತ ಮಹತ್ವದ್ದು. ಮಹಿಳೆಯ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಭಾವನೆ ಅಥವಾ ಕ್ಷಣವೆಂದರೆ ಅವಳು ತನ್ನ ಗರ್ಭದಿಂದ ಮಗುವಿಗೆ ಜನ್ಮ Read more…

ಟಿಕ್‌ಟಾಕ್‌ನಲ್ಲಿ ವೈರಲ್ ಆದ ಖಾದ್ಯ ತಯಾರಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದ ವಿಡಿಯೋವೊಂದನ್ನು ನೋಡಿಕೊಂಡು ಮೊಟ್ಟೆಯನ್ನು ಬೇಯಿಸಲು ಮುಂದಾದ ಮಹಿಳೆಯೊಬ್ಬರು ತಮ್ಮ ಮುಖ ಸುಟ್ಟುಕೊಂಡಿದ್ದಾರೆ. ಶಾಫಿಯಾ ಬಾಶೀರ್‌, 37, ಮೊಟ್ಟೆಯನ್ನು ಬೇಯಿಸಿಕೊಳ್ಳಲು ಮುಂದಾದ ವೇಳೆ ಈ ಆನಾಹುತ Read more…

Watch Video | ಪಾಕಿಸ್ತಾನೀ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಚೀನೀ ಮಹಿಳೆ

ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ನೋಡುತ್ತಿದ್ದರೂ ಸಹ ಏನೂ ಮಾಡಲಾಗದೇ Read more…

Video| ಬಾಸ್ಕೆಟ್​ಬಾಲ್​ ಪಂದ್ಯದ ವೇಳೆ ಯುವತಿ ನೃತ್ಯಕ್ಕೆ ನೆಟ್ಟಿಗರು ಫಿದಾ

ಕ್ಯಾಲಿಫೋರ್ನಿಯಾ: ಜನರು ಉತ್ಸಾಹಭರಿತ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೊಗಳು ಇಂಟರ್ನೆಟ್‌ನ ಪ್ರಮುಖ ಭಾಗವನ್ನು ಒಳಗೊಂಡಿವೆ. ಆದರೆ ಎಲ್ಲವನ್ನೂ ಮೀರಿಸುವಂತಹ ಕೆಲವು ವಿಡಿಯೋಗಳು ಸಕತ್​ ವೈರಲ್​ ಆಗುತ್ತವೆ. ಅಂಥದ್ದೇ ಒಂದು Read more…

Viral Video | ಕನ್ನಡಕ ಕಿತ್ತುಕೊಂಡ ಕೋತಿ; ಕ್ಷಣಮಾತ್ರದಲ್ಲಿ ವರ್ಕೌಟ್ ಆಯ್ತು ಮಹಿಳೆಯ ಪ್ಲಾನ್

ಪ್ರವಾಸಿ ಸ್ಥಳಗಳಲ್ಲಿ ಕೋತಿಗಳು ಪ್ರವಾಸಿಗರ ಅಮೂಲ್ಯ ವಸ್ತುಗಳನ್ನು ಕಿತ್ತುಕೊಂಡರೆ ಗಾಬರಿಯಾಗೋದು ಸಾಮಾನ್ಯ. ಆದರೆ ಇಂತಹ ಸಂದರ್ಭದಲ್ಲಿ ತುಂಬಾ ಬುದ್ದಿವಂತಿಕೆಯಿಂದ ಅವುಗಳನ್ನು ಕ್ಷಣ ಮಾತ್ರದಲ್ಲಿ ವಾಪಸ್ ಪಡೆಯುವುದು ಕೂಡ ಮುಖ್ಯವಾಗುತ್ತದೆ. Read more…

ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ: ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ

ರಾಯಚೂರು: ವಿವಾಹಿತೆ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಸಿಂಧನೂರು ತಾಲೂಕಿನ ಮೂರುಮೈಲ್ ಕ್ಯಾಂಪ್ ನಿವಾಸಿ ಮಾಳಪ್ಪ ಗೌಡಪ್ಪ ಎಂಬುವನನ್ನು Read more…

ಆಟವಾಡಿಸ್ತಿದ್ದ ಐಸ್‌ಕ್ರೀಂ ಮಾರಾಟಗಾರನಿಗೇ ಯಾಮಾರಿಸಿದ ಮಹಿಳೆ: ಕ್ಯೂಟ್‌ ವಿಡಿಯೋ ವೈರಲ್‌

ಮುಂಬೈ: ಮುಂಬೈನ ಟರ್ಕಿಸ್‌ ಐಸ್ ಕ್ರೀಮ್ ಮಾರಾಟಗಾರರು ವಿನೋದದ ರೀತಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡುವುದನ್ನು ನೋಡಬಹುದು. ಮಕ್ಕಳು ಮತ್ತು ವೃದ್ಧರು ಬಂದರೆ, ಮಾರಾಟಗಾರರು ಆಟದ ಮೂಲಕ ಐಸ್‌ಕ್ರೀಂ ನೀಡುವಂತೆ Read more…

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

Video | ಹುಟ್ಟುಹಬ್ಬಕ್ಕೆ ಪತಿ – ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ

ತಮ್ಮ ಹುಟ್ಟುಹಬ್ಬದ ದಿನದಾರಂಭಕ್ಕೆ ಮುದ್ದು ಮಗಳು ಹಾಗೂ ಪತಿಯಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆಯೊಬ್ಬರ ವಿಡಿಯೋ ನೆಟ್ಟಿಗರಲ್ಲಿ ಹೊಸ ಫ್ಯಾಮಿಲಿ ಗೋಲ್ ಹುಟ್ಟುಹಾಕಿದೆ. ಮಹಿಳೆ ಮಲಗಿದ್ದ ಕೋಣೆಗೆ ನಡೆದು Read more…

ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಕೊಲೆ, ಆರೋಪಿ ಅರೆಸ್ಟ್

ಮೈಸೂರು: ಸಂಬಂಧ ಹೊಂದಿದ್ದ ಮಹಿಳೆಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮೇ 24 ರಂದು ಘಟನೆ Read more…

ಗೌಪ್ಯವಾಗಿ ಮಹಿಳೆಯ ಅಶ್ಲೀಲ ಫೋಟೋ ತೆಗೆದು ಕರೆ ಮಾಡಿ ಕರೆದ ಕಿಡಿಗೇಡಿ

ಶಿವಮೊಗ್ಗ: ಮಹಿಳೆಯ ಖಾಸಗಿ ಫೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡೂರು ಮೂಲದ ವ್ಯಕ್ತಿ ವಿರುದ್ಧ ಪ್ರಕರಣ Read more…

ಮತ್ತೆ ಹೃದಯ ಗೆದ್ದ ‘ಬಾಲಿವುಡ್ ಬಾದ್ ಶಾ’; 60 ವರ್ಷದ ಕ್ಯಾನ್ಸರ್ ಪೀಡಿತ ಮಹಿಳೆಯ ಆಸೆ ಪೂರೈಸಿದ ಶಾರುಖ್ ಖಾನ್

ಶಾರುಖ್ ಖಾನ್ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಶಾರುಖ್ ಖಾನ್ ಅಭಿಮಾನಿಯಾದ 60 ವರ್ಷದ ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಶಾರುಖ್ ಖಾನ್ ರನ್ನು ಭೇಟಿಯಾಗಬೇಕೆಂದು ಬಯಸಿದ್ದರು. Read more…

ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾ ʼಮಾತೆʼ….!

ಜಾರ್ಖಂಡ್ ನಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ರಾಜಧಾನಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (RIMS) ಮಹಿಳೆಗೆ ಹೆರಿಗೆಯಾಗಿದೆ. ಎಲ್ಲಾ ಐದು Read more…

ಬಹಿರಂಗ ವೇಶ್ಯಾವಾಟಿಕೆ ಮಾತ್ರ ಅಪರಾಧ; ಮನೆಯಲ್ಲಿ ದಂಧೆ ನಡೆಸಿದ್ದ ಮಹಿಳೆಗೆ ನ್ಯಾಯಾಲಯದಿಂದ ‘ರಿಲೀಫ್’

ತನ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಿದ್ದ ಮಹಿಳೆಯೊಬ್ಬಳಿಗೆ ಒಂದು ವರ್ಷದ ಗೃಹ ಬಂಧನ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿರುವ ಸೆಷನ್ಸ್ ನ್ಯಾಯಾಲಯ, ಬಹಿರಂಗ ವೇಶ್ಯಾವಾಟಿಕೆ ಮಾತ್ರ ಅಪರಾಧ Read more…

ಹಳೆ ದ್ವೇಷದಿಂದ ಅಶ್ಲೀಲ ಪೋಸ್ಟ್: ಮಹಿಳೆಗೆ ಜೈಲು ಶಿಕ್ಷೆ, ದಂಡ

ಶಿವಮೊಗ್ಗ: ಹಳೆ ದ್ವೇಷದಿಂದ ಬಾಲಕಿ ಮತ್ತು ಆಕೆಯ ಕುಟುಂಬದವರ ಫೋಟೋ ಮೇಲೆ ಅಶ್ಲೀಲ ಪದಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿವಮೊಗ್ಗದ Read more…

ಮುಟ್ಟಿಗೆ ಸಂಬಂಧಿಸಿದ ಈ ವಿಷಯಗಳು ನಿಜವೆಂದು ನಂಬಿದ್ದಾರೆ ಜನ, ಆದರೆ ಇದು ಕೇವಲ ಅಸತ್ಯ……!

ಮುಟ್ಟು ಮಹಿಳೆಯರ ಜೀವನದ ಒಂದು ಪ್ರಮುಖ ಅಂಶವಾಗಿದೆ.  ಪ್ರತಿ ತಿಂಗಳು ಸ್ತ್ರೀಯರು ಋತುಮತಿಯಾಗುತ್ತಾರೆ. ಇದು ಜೈವಿಕ ಪ್ರಕ್ರಿಯೆಯಾಗಿದ್ದರೂ, ಪ್ರಪಂಚದ ಅನೇಕ ಭಾಗಗಳಲ್ಲಿ  ಮುಟ್ಟಿನ ನಿಷೇಧ ರೂಢಿಯಲ್ಲಿದೆ. ಈ ಸಮಯದಲ್ಲಿ Read more…

ಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ

ಬೆಂಗಳೂರು: ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದ ವ್ಯಕ್ತಿ ಒಬ್ಬ ಆಕೆಯ ಪತಿಯನ್ನು ಚಾಕುವಿನಿಂದ ಇರಿದು ಬರಬರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Read more…

Caught on Cam | ಸರ ಕಳ್ಳತನ ವೇಳೆ ಪ್ರಾಣಾಪಾಯದಿಂದ ಪಾರಾದ ಮಹಿಳೆ; ಎದೆ ನಡುಗಿಸುವ ವಿಡಿಯೋ

ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಸರ ಕಳ್ಳತನದ ವೇಳೆ ಆಕೆ ಕಾರ್ ಗೆ ಡಿಕ್ಕಿ ಹೊಡೆದು ಸ್ವಲ್ಪದರಲ್ಲೇ ಪಾರಾಗಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊಯಮತ್ತೂರಿನ ಬೀಲಮೇಡು ಪ್ರದೇಶದ ನಿವಾಸಿಯಾಗಿರುವ Read more…

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಹತ್ಯೆ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ಗಂಗಾ ಮೃತಪಟ್ಟ ಮಹಿಳೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...