alex Certify ಮಹಾರಾಷ್ಟ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಸೀದಿಯಲ್ಲಿ ಜಿಲೆಟಿನ್ ಸ್ಫೋಟ: ಇಬ್ಬರು ಅರೆಸ್ಟ್

ಮುಂಬೈ: ಮಸೀದಿಯಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರೈ ತಹಸಿಲ್ ನ ಮಸ್ಲಾ ಗ್ರಾಮದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಮಸೀದಿ ಒಳಭಾಗದಲ್ಲಿ ಹಾನಿಯಾಗಿದೆ. ಪ್ರಕರಣ Read more…

ನಿಷೇಧಿತ ಕೆಮ್ಮಿನ ಔಷಧಿ ಅಕ್ರಮ ಸಾಗಾಟ: ಆರೋಪಿ ಅರೆಸ್ಟ್

ನಿಷೇಧಿತ ಕೆಮ್ಮಿನ ಔಷಧಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಕೊಡೇನ್ ಯುಕ್ತ ಕೆಮ್ಮಿನ ಔಷಧಿಯನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ ವೇಳೆ ಶಿಲ್ Read more…

ಯುಗಾದಿ ಹಬ್ಬದ ದಿನ ಇರಲಿ ಮಾವಿನಕಾಯಿ ʼಚಿತ್ರಾನ್ನʼ

ಯುಗಾದಿ ಹಬ್ಬದಂದು ಮಾವಿನಕಾಯಿ ಚಿತ್ರಾನ್ನವನ್ನು ವಿಶೇಷವಾಗಿ ತಯಾರಿಸುತ್ತಾರೆ. ಇದು ದಕ್ಷಿಣ ಭಾರತದ ಜನಪ್ರಿಯ ಅಡುಗೆ. ಇದನ್ನು ತಯಾರಿಸುವುದು ಸುಲಭ ಹಾಗೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 Read more…

ಯುಗಾದಿ ಬಂತು, ಹೊಸ ವರ್ಷ ಶುರುವಾಯ್ತು ! ಹಬ್ಬದ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಯುಗಾದಿ ಹಬ್ಬ ಅಂದ್ರೆ ದಕ್ಷಿಣ ಭಾರತದ ಜನರಿಗೆ ಹೊಸ ವರ್ಷದ ಸಂಭ್ರಮ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಯುಗಾದಿ ಬಂದ್ರೆ ವಸಂತ Read more…

Shocking: ಉದ್ಯೋಗ ಕಳೆದುಕೊಂಡ ಬಡ ಕುಟುಂಬಗಳು ; ಬಸ್‌ ಚಾರ್ಜ್‌ ಗೂ ಹಣವಿಲ್ಲದೆ 95 ಕಿಮೀ ಕಾಲ್ನಡಿಗೆಯಲ್ಲಿ ಪ್ರಯಾಣ !

ತಿರುವಣ್ಣಾಮಲೈ: ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸುಮಾರು 50 ಮಹಾರಾಷ್ಟ್ರದ ವಲಸೆ ಕುಟುಂಬಗಳು ತಮಿಳುನಾಡಿನ ವಿಲ್ಲುಪುರಂ ಮತ್ತು ಕಲಾಂಪುರ ರೈಲು ನಿಲ್ದಾಣದ ನಡುವಿನ 95 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿರುವ Read more…

ರಾಯಗಡ ಕೋಟೆಯಿಂದ ನಾಯಿ ಸ್ಮಾರಕ ತೆರವಿಗೆ ಆಗ್ರಹ ; ʼಛತ್ರಪತಿʼ ವಂಶಸ್ಥರಿಂದ ಸಿಎಂಗೆ ಪತ್ರ !

ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೊಲ್ಹಾಪುರ ರಾಜಮನೆತನದ ವಂಶಸ್ಥರಾದ ಸಂಭಾಜಿರಾಜೆ ಛತ್ರಪತಿ, ರಾಯಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕದ ಬಳಿ ನಾಯಿಯ ಸ್ಮಾರಕವನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ Read more…

ಬೀಡ್‌ನಲ್ಲಿ ಶಿಕ್ಷಕ ಆತ್ಮಹತ್ಯೆ: 6 ಜನರ ಕಿರುಕುಳ ಕಾರಣವೆಂದು ಸೂಸೈಡ್ ನೋಟ್‌ನಲ್ಲಿ ಉಲ್ಲೇಖ !

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಆಶ್ರಮ ಶಾಲೆಯ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕ ಧನಂಜಯ್ ನಾಗರಗೋಜೆಯವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಶಿಕ್ಷಕರು 6 Read more…

ಚಾಲಕನಿಂದ ಯುವಕನ ಮೇಲೆ ಹಲ್ಲೆ ; ಕೈ ಮುಗಿದು ಬೇಡಿಕೊಂಡರೂ ಮನಬಂದಂತೆ ಥಳಿತ | Watch

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಯುವಕನ ವಾಹನಕ್ಕೆ ಆಟೋ ರಿಕ್ಷಾ ಸಣ್ಣದಾಗಿ ಡಿಕ್ಕಿ ಹೊಡೆದಾಗ ಆಟೋ ರಿಕ್ಷಾ ಚಾಲಕನಿಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ Read more…

ಡ್ರೈವ್ ಮಾಡುವಾಗಲೇ ಹಾರ್ಟ್‌ ಆಟ್ಯಾಕ್, ಭೀಕರ‌ ಕಾರು ಅಪಘಾತ | Shocking Video

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಧೀರಜ್ ಪಾಟೀಲ್ (55) ಎಂಬ ಕಾರು ಚಾಲಕನಿಗೆ ಚಾಲನೆ ಮಾಡುವಾಗ ಹೃದಯಾಘಾತವಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ Read more…

BREAKING : ಮಹಾರಾಷ್ಟ್ರದಲ್ಲಿ ಮತ್ತೆ ಕಿಡಿಗೇಡಿಗಳ ಪುಂಡಾಟ : ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ.!

ಕಿಡಿಗೇಡಿಗಳ ಕೊಲ್ಲಾಪುರ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಿಡಿಗೇಡಿಗಳು ಮತ್ತೆ ಕಲ್ಲು ತೂರಾಟ ನಡೆಸಿ ಉದ್ಧಟತನ ಮುಂದುವರೆಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದ ಇಂಚಲಕರಂಜಿ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು Read more…

ಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ತೆರೆದಾಗ ಶಾಕ್: ಸೂಟ್ ಕೇಸ್ ನಲ್ಲಿ ಪತ್ತೆಯಾಯ್ತು ಮಹಿಳೆಯ ರುಂಡ

ಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ವೊಂದರಲ್ಲಿ ಮಹಿಳೆಯ ರುಂಡ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ನಡೆದಿದೆ. ವಿರಾರ್ ಪ್ರದೇಶದ ಪಿರ್ಕುಂದ ದರ್ಗಾ ಬಳಿ ಮಕ್ಕಳು ಆಟವಾಡುತ್ತಿದ್ದಾಗ Read more…

ಪುಣೆ ಡಿ-ಮಾರ್ಟ್‌ನಲ್ಲಿ ಹಿಂದಿ ವಿವಾದ ; ಮರಾಠಿ ಮಾತಾಡೋಕೆ ನಿರಾಕರಿಸಿದ ವ್ಯಕ್ತಿ | Watch Video

ಪುಣೆಯ ವಘೋಲಿಯ ಡಿ-ಮಾರ್ಟ್‌ನಲ್ಲಿ ಮರಾಠಿ ಮಾತಾಡೋಕೆ ಹೇಳಿದ್ದಕ್ಕೆ ಒಬ್ಬ ವ್ಯಕ್ತಿ ಹಿಂದಿ ಮಾತಾಡ್ತೀನಿ ಅಂತ ಪಟ್ಟು ಹಿಡಿದ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ಹಿಂದಿ ಮಾತ್ರ Read more…

ಮರಾಠಿ ಮಾತಾಡಲ್ಲ ಎಂದ ಏರ್‌ಟೆಲ್ ಸಿಬ್ಬಂದಿ: ಭಾಷಾ ವಿವಾದಕ್ಕೆ ತಿರುಗಿದ ಗ್ರಾಹಕರ ದೂರು | Watch Video

ಮುಂಬೈನ ಏರ್‌ಟೆಲ್ ಗ್ಯಾಲರಿಯಲ್ಲಿ ಗ್ರಾಹಕರೊಬ್ಬರೊಂದಿಗೆ ಮರಾಠಿ ಭಾಷೆಯಲ್ಲಿ ಮಾತನಾಡಲು ಮಹಿಳಾ ಉದ್ಯೋಗಿಯೊಬ್ಬರು ನಿರಾಕರಿಸಿದ ಘಟನೆ ವಿವಾದಕ್ಕೆ ತಿರುಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಸ್ಥಳೀಯ ಭಾಷೆಯ ಬಳಕೆಯನ್ನು Read more…

ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ; ʼಸುಪ್ರೀಂ ಕೋರ್ಟ್‌ʼ ನಿಂದ ಖಡಕ್ ಸಂದೇಶ

ಮಹಾರಾಷ್ಟ್ರದ ಒಂದು ಹಳ್ಳಿಯ ಸರಪಂಚ ಹುದ್ದೆಗೆ ಮಹಿಳೆಯೊಬ್ಬರನ್ನು ಸುಪ್ರೀಂ ಕೋರ್ಟ್ ಮತ್ತೆ ನೇಮಕ ಮಾಡಿದೆ. ಅಲ್ಲದೆ, ಹಳ್ಳಿ ಮಟ್ಟದಲ್ಲಿ ಪ್ರಜಾಪ್ರಭುತ್ವಕ್ಕೆ ಅಧಿಕಾರಿಗಳು ತೊಂದರೆ ಕೊಡಬಾರದು ಅಂತಾ ಖಡಕ್ ಆಗಿ Read more…

ಹಿಂದೂ ಮಟನ್ ಸ್ಟಾಲ್ ಗಳಿಗೆ ಸರ್ಕಾರದ ನೆರವು, ಜಟ್ಕಾ ಮಾಂಸದಂಗಡಿಗಳಿಗೆ ‘ಮಲ್ಹಾರ್’ ಪ್ರಮಾಣ ಪತ್ರ

ಮುಂಬೈ: ಮಹಾರಾಷ್ಟ್ರ ಸರ್ಕಾರ ಮಟನ್ ಶಾಪ್ ಗಳಿಗೆ ಮಲ್ಹಾರ್ ಪ್ರಮಾಣ ಪತ್ರ ನೀಡುವ ಯೋಜನೆ ಆರಂಭಿಸಲು ಮುಂದಾಗಿದೆ. ಸಚಿವ ನಿತೇಶ್ ರಾಣೆ ಈ ಬಗ್ಗೆ ಮಾಹಿತಿ ನೀಡಿದ್ದು, ಹಿಂದೂಗಳು Read more…

ರಾಜ್ಯದಲ್ಲಿ ವಾಸಿಸುವ ಎಲ್ಲರೂ ಮರಾಠಿ ಕಲಿಯಬೇಕು: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್

ಮುಂಬೈ: ದೇಶದಲ್ಲಿ ಭಾಷಾ ವಿವಾದ ನಡೆಯುತ್ತಿರುವ ಹೊತ್ತಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮರಾಠಿ ಭಾಷೆ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಮರಾಠಿ ಅಧಿಕೃತ ಭಾಷೆಯಾಗಿದ್ದು, ರಾಜ್ಯದಲ್ಲಿ ವಾಸಿಸುವ ಎಲ್ಲರೂ Read more…

ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ ; ಆಘಾತಕಾರಿ ವಿಡಿಯೋ ವೈರಲ್‌ | Watch

ಮಹಾರಾಷ್ಟ್ರದ ಲಾತೂರ್‌ನಲ್ಲಿ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ 15-20 ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ Read more…

BREAKING: ಕೇಂದ್ರ ಸಚಿವರ ಪುತ್ರಿಗೆ ಕಿರುಕುಳ ; ಓರ್ವ ಆರೋಪಿ ಅರೆಸ್ಟ್

ಮಹಾರಾಷ್ಟ್ರದ ಮುಕ್ತೈನಗರದಲ್ಲಿ ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಮತ್ತು ಇತರ ಹುಡುಗಿಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. Read more…

ರಾಜ್ಯಾದ್ಯಂತ 0-14 ವರ್ಷ ವಯಸ್ಸಿನ ಬಾಲಕಿಯರಿಗೆ ಉಚಿತ ಕ್ಯಾನ್ಸರ್ ಲಸಿಕೆ: ಮಹಾರಾಷ್ಟ್ರ ಸಚಿವ ಘೋಷಣೆ

ಮುಂಬೈ: ಮಹಾರಾಷ್ಟ್ರ ಸರ್ಕಾರವು 0-14 ವರ್ಷ ವಯಸ್ಸಿನ ಬಾಲಕಿಯರಿಗೆ ಉಚಿತ ಕ್ಯಾನ್ಸರ್ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದೆ. ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ಶನಿವಾರ ಈ ಘೋಷಣೆ ಮಾಡಿದ್ದಾರೆ. Read more…

ಹಾಡಹಗಲೇ ಬರ್ಬರ ಹತ್ಯೆ; ಸ್ಕೂಟರ್‌ ನಲ್ಲಿ ಕುಳಿತಿದ್ದ ಯುವಕನನ್ನು ಚುಚ್ಚಿಚುಚ್ಚಿ ಕೊಂದ ದುಷ್ಕರ್ಮಿಗಳು | Shocking Video

ಮಹಾರಾಷ್ಟ್ರದ ನಂದೇಡ್‌ನ ಗಣೇಶನಗರದಲ್ಲಿ ಬುಧವಾರ ಬೆಳಿಗ್ಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಖೋಬ್ರಾಗಡೆ ನಗರದ ನಿವಾಸಿ ಅಮೋಲ್ ಭುಜಬಲ್ (Amol Bhujbal) ಹತ್ಯೆಯಾದ ದುರ್ದೈವಿ. Read more…

BIG NEWS: ಸಮುದ್ರ ಮಧ್ಯೆಯೇ ಹೊತ್ತಿ ಉರಿದ ಮೀನುಗಾರಿಕಾ ಬೋಟ್: ಅದೃಷ್ಟವಶಾತ್ 18-20 ಜನರು ಬಚಾವ್

ಅಲಿಬಾಗ್: ಮೀನುಗಾರಿಕೆಗೆ ತೆರಳಿದ್ದ ಬೋಟ್  ವೊಂದು ಸಮುದ್ರ ಮಧ್ಯೆಯೇ ಬೆಂಕಿಗಾಹುತಿಯಾಗಿರುವ ಘಟನೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ನಡೆದಿದೆ. ಬೋಟ್ ನಲ್ಲಿ 18-20 ಜನ ಮೀನುಗಾರರು ಇದ್ದರು. ಸಮುದ್ರದ ಮಧ್ಯ Read more…

SHOCKING NEWS: ಮಗುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಎಳೆದ ಪೋಷಕರು; ಕಂದಮ್ಮನ ಸ್ಥಿತಿ ಗಂಭೀರ!

22 ದಿನಗಳ ಕಂದಮ್ಮನಿಗೆ ಅನಾರೋಗ್ಯ ಎಂಬ ಕಾರಣಕ್ಕೆ ತಂದೆ-ತಾಯಿಗಳೇ ಮೂಢನಂಬಿಕೆ ಮೊರೆ ಹೋಗಿದ್ದು, 65 ಕಡೆ ಬರೆ ಎಳೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿಗೆ ಕಬ್ಬಿಣದ ಕಡ್ಡಿ Read more…

ಅಮೆರಿಕಾದಲ್ಲಿ ಅಪಘಾತ: ಭಾರತೀಯ ವಿದ್ಯಾರ್ಥಿನಿ ಕೋಮಾಗೆ ಜಾರಿದ್ದರೂ ಕುಟುಂಬಸ್ಥರಿಗೆ ಸಿಗದ ತುರ್ತು ʼವೀಸಾʼ

ಅಮೆರಿಕಾದ ಸ್ಯಾಕ್ರಮೆಂಟೋದಲ್ಲಿ ಫೆಬ್ರವರಿ 14 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ನೀಲಂ ಶಿಂಧೆ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ನೀಲಂ, Read more…

ಕುರುಡು ಎತ್ತಿಗೆ ಕಣ್ಣಾದ ರೈತ: ಮಹಾಶಿವರಾತ್ರಿಯಂದು ಮಾನವೀಯತೆಯ ದರ್ಶನ | Watch

ಮಹಾಶಿವರಾತ್ರಿಯ ಸಂದರ್ಭದಲ್ಲಿ, ರೈತ ಮತ್ತು ಕುರುಡಾದ ಎತ್ತಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ, ರೈತನು ತನ್ನ ದೃಷ್ಟಿಯನ್ನು ಕಳೆದುಕೊಂಡರೂ, Read more…

BIG NEWS: ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಒಂದೇ ಕುಟುಂಬದ ಮೂವರು ಸೇರಿ 6 ಜನರು ನೀರುಪಾಲು!

ಮಹಾಶಿವರಾತ್ರಿ ಸಂದರ್ಭದಲ್ಲಿ ಸಾಲು ಸಾಲು ಅಪಘಾತ, ದುರಂತ ಪ್ರಕರಣಗಳು ನಡೆದಿದೆ. ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಮೂವರು ಸಹೋದರಿಯರು ಸೇರಿ ಆರು ಜನರು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ Read more…

ಕರ್ನಾಟಕ -ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಪುನಾರಂಭ

ಬೆಳಗಾವಿ: ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದಿಂದ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬುಧವಾರದಿಂದ ಭಾಗಶಃ ಪುನರಾರಂಭವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ Read more…

ಕೂಲಿ ಕಾರ್ಮಿಕನ ಮಗ ಈಗ IPS ಅಧಿಕಾರಿ: ಇಲ್ಲಿದೆ ಶರಣ್ ಕಾಂಬ್ಳೆಯ ಸ್ಫೂರ್ತಿದಾಯಕ ಕಥೆ !

ದೊಡ್ಡ ಕನಸುಗಳನ್ನು ನನಸು ಮಾಡಲು ಯಾವುದೇ ನೆಪಗಳಿಲ್ಲ, ಕೇವಲ ಕಠಿಣ ಪರಿಶ್ರಮವೊಂದಿದ್ದರೆ ಸಾಕು. ಐಪಿಎಸ್ ಅಧಿಕಾರಿ ಶರಣ್ ಕಾಂಬ್ಳೆ ಇದೇ ರೀತಿ ಬದುಕಿದವರಲ್ಲಿ ಒಬ್ಬರು. ಇದು ಮಹಾರಾಷ್ಟ್ರದ ಸೋಲಾಪುರದ Read more…

ಮುಂಬೈ ಮಂತ್ರಾಲಯದಿಂದ ಹಾರಿ ಸುರಕ್ಷತಾ ಬಲೆಗೆ ಬಿದ್ದ ವ್ಯಕ್ತಿ | Video

ಮಂಗಳವಾರ ಮುಂಬೈನ ಮಂತ್ರಾಲಯ (ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರ ಕಚೇರಿ) ಕಟ್ಟಡದಿಂದ ವ್ಯಕ್ತಿಯೊಬ್ಬರು ಹಾರಿದ್ದಾರೆ. ಕಟ್ಟಡದ ಕೆಳಗೆ ಅಳವಡಿಸಲಾಗಿದ್ದ ಸುರಕ್ಷತಾ ಬಲೆಗೆ ಬಿದ್ದಿದ್ದರಿಂದ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

BIG NEWS: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡ: ಉಭಯ ರಾಜ್ಯಗಳ ನಡುವೆ ಇಂದೂ ಬಸ್ ಸಂಚಾರ ಸ್ಥಗಿತ

ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವ ಪ್ರಕರಣ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎರಡೂ ರಾಜ್ಯಗಳ ನಡುವೆ ಕಳೆದ ಮೂರು ದಿನಗಳಿಂದ ಸಾರಿಗೆ Read more…

BIG NEWS: ಕುಂಭಮೇಳದಿಂದ ವಾಪಾಸ್ ಆಗುತ್ತಿದ್ದಾಗ ಮತ್ತೊಂದು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಮಹಾಕುಂಭ ಮೇಳದಿಂದ ವಾಪಾಸ್ ಆಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಬೀದರ್ ನ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವರ್ದಾ ಬಳಿ ಟಿಟಿ ವಾಹನ ಹಾಗೂ ಲಾರಿ ನಡುವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...