Tag: ಮಸಾಜ್

ಮುಖದ ಮೇಲೆ ಮೂಡುವ ಮಚ್ಚೆ ನಿವಾರಿಸಲು ಇದನ್ನು ಹಚ್ಚಿ ಪರಿಣಾಮ ನೋಡಿ

ಮುಖದ ಮೇಲೆ ಮೂಡುವ ಮಚ್ಚೆಗಳು ಅಥವಾ ಕಂದು ಬಣ್ಣದ ಚುಕ್ಕೆಗಳಿಗೆ ಫ್ರೆಕ್ಕ್ಲೆಸ್ ಎನ್ನುತ್ತೇವೆ. ಬಿಸಿಲಿಗೆ ಇವುಗಳ…

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಪರಿಹಾರ

ಒತ್ತಡ ಸೇರಿದಂತೆ ನಾನಾ ಕಾರಣದಿಂದ ಕೂದಲು ಉದುರುತ್ತವೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಒತ್ತಡಕ್ಕಿಂತ ಹೆಚ್ಚಾಗಿ…

ಗರ್ಭಾವಸ್ಥೆಯಲ್ಲಿ ಕಾಡುವ ಸಿಯಾಟಿಕ್ ಸಮಸ್ಯೆಗೆ ಈ ನೈಸರ್ಗಿಕ ಪರಿಹಾರ ಮಾಡಿ

ಸಿಯಾಟಿಕ್ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸೊಂಟ ಮತ್ತು ಪಾದದ ಕೆಳಗೆ ಉಂಟಾಗುವ ನೋವು. ನಿಮ್ಮ ಸಿಯಾಟಿಕ್ ನರಗಳು…

ಪಾರ್ಟಿಗೆ ಹೋಗುವ ವೇಳೆ ಸೌಂದರ್ಯ ದುಪ್ಪಟ್ಟು ಮಾಡಲು ಈ ‘ಫೇಶಿಯಲ್’ ಬೆಸ್ಟ್

ಪಾರ್ಟಿ ಅಥವಾ ಮದುವೆಗೆ ಹೋಗುವಾಗ ಹುಡುಗಿಯರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ತಾರೆ. ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸ್ತಾರೆ.…

ಮಗುವಿಗೆ ಮಸಾಜ್ ಮಾಡಲು ಯಾವ ಎಣ್ಣೆ ಬೆಸ್ಟ್‌ ಗೊತ್ತಾ ? ಇಲ್ಲಿದೆ ಉಪಯುಕ್ತ ‌ʼಟಿಪ್ಸ್ʼ

ನವಜಾತ ಶಿಶುಗಳಿಗೆ ದಿನಕ್ಕೆ ಎರಡು ಬಾರಿಯಾದರೂ ಎಣ್ಣೆ ಹಚ್ಚಿ ಮಸಾಜ್ ಮಾಡಲೇಬೇಕು. ಆರೋಗ್ಯಕರ ಮೂಳೆಗಳು ಮತ್ತು…

ಪದೇ ಪದೇ ʼತಲೆನೋವುʼ ಕಾಡುತ್ತಾ….? ನಿವಾರಣೆಗೆ ಹೀಗೆ ಮಾಡಿ

ಕರೆಯದೆ ಬರುವ ಅತಿಥಿಯಂತೆ ತಲೆ ನೋವು ಆಗಾಗ ಬಂದು ತಲೆ ಕೆಡಿಸುತ್ತಿರುತ್ತದೆ. ಪ್ರತಿಬಾರಿ ಇದಕ್ಕೆ ಮಾತ್ರೆ…

ಈ ಫೇಸ್‌ ಪ್ಯಾಕ್‌ ಬಳಸಿ ಪಡೆಯಿರಿ ಹೊಳೆಯುವ ತ್ವಚೆ

ಚಾಕಲೇಟ್ ಇಷ್ಟಪಡದವರಾರು, ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರಿಗೂ ಚಾಕೊಲೇಟ್ ಎಂದರೆ ಬಲು ಇಷ್ಟ. ಚಾಕೊಲೇಟ್…

ಆಕರ್ಷಕವಾದ ಚೆಂದದ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು…

ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್…