alex Certify ಮಸಾಜ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಣಾಮಕಾರಿ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ʼಐಸ್ ಕ್ಯೂಬ್ʼ

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ಸೌಂದರ್ಯ ಹೆಚ್ಚಿಸುತ್ತೆ ‘ವ್ಯಾಸಲೀನ್’

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು Read more…

ಡ್ರೈ ಪ್ರೂಟ್ಸ್ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ

ಡ್ರೈ ಪ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ಇದರಿಂದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹೌದು, ಡ್ರೈ ಪ್ರೂಟ್ಸ್ ಗಳನ್ನು ನಿಯಮಿತವಾಗಿ ಸೇವಿಸಿದರೆ Read more…

ಮನವಿ ಮಾಡಲು ಬಂದ ಮಹಿಳೆ‌ ಬಳಿ ಠಾಣೆಯಲ್ಲೇ ಮಸಾಜ್‌ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ…!

ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಮಗನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿಗೆ ಅಮಾನತಿನ ಶಿಕ್ಷೆಯಾಗಿದೆ. ಬಿಹಾರದ ಸಹಾರ್ಸಾ ಜಿಲ್ಲೆಯ ನೌಹಟ್ಟಾ ಪೊಲೀಸ್ Read more…

‘ಸಕ್ಕರೆ’ಯಲ್ಲಿದೆ ತಲೆಹೊಟ್ಟಿಗೆ ಪರಿಹಾರ

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

‘ಮೃದು ಚರ್ಮ’ಕ್ಕಾಗಿ ಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ಬೇಡದ ಕೂದಲ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಅಂದದ ಮುಖಕ್ಕೆ ಇಲ್ಲಿದೆ ಸಿಂಪಲ್ ‘ಮಸಾಜ್’

ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ Read more…

ಪಾದಗಳ ಉರಿಯೂತ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼಮೆನಿಕ್ಯೂರ್ʼ

ಮೆನಿಕ್ಯೂರ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಮಸಾಜ್ ಸಮಯದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉಗುರುಗಳು ಮೃದುವಾಗಿ, ಹೊಳೆಯುತ್ತವೆ. ಉಗುರುಗಳು ಮುರಿದು ಹೋಗುವುದಿಲ್ಲ. ಮೆನಿಕ್ಯೂರನ್ನು ಮನೆಯಲ್ಲಿಯೂ ಸುಲಭವಾಗಿ ಮಾಡಬಹುದು. ಮೊದಲು Read more…

ಮಸಾಜ್ ಮಾಡುವ ನೆಪದಲ್ಲಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ

ಜೈಪುರ: ಮಸಾಜ್ ಮಾಡುವ ನೆಪದಲ್ಲಿ ಜೈಪುರದಲ್ಲಿ ಡಚ್ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದು ಜೈಪುರದಿಂದ Read more…

ದೇಹದ ದುರ್ಗಂಧಕ್ಕೆ ಇಲ್ಲಿದೆ ‘ಪರಿಹಾರ’

ಬೇಸಿಗೆಯಲ್ಲಿ ವಿಪರೀತ ಬೆವರು ಮೈ ಅಕ್ಕಪಕ್ಕದವರಿಗೆ ವಾಸನೆ ಬರುವಷ್ಟು ಭೀಕರವಾಗಿರುತ್ತದೆ. ಶಾಲೆಗೆ ತೆರಳುವ ಮಕ್ಕಳ ಮೈಯಂತೂ ಸಂಜೆ ವೇಳೆಗೆ ದುರ್ನಾತ ಬೀರುತ್ತದೆ. ಕಚೇರಿಗೆ ತೆರಳುವವರು ಆಫೀಸಿನಲ್ಲಿ ಮುಜುಗರ ಎದುರಿಸುವ Read more…

‘ಕರ್ಪೂರ’ದಿಂದಾಗುವ ಇತರೆ ಲಾಭಗಳೇನು ಗೊತ್ತಾ….?

ಪೂಜೆಗೆ ಬಳಸುವ ಕರ್ಪೂರದಿಂದ ಒಂದಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಸುಟ್ಟ ಗಾಯಗಳನ್ನು ಗುಣ ಪಡಿಸಲು ಕರ್ಪೂರ ಉಪಯೋಗಿಸಬಹುದು. ತೆಂಗಿನ ಎಣ್ಣೆಯ ಜೊತೆ ಕರ್ಪೂರವನ್ನು ಮಿಕ್ಸ್ ಮಾಡಿ ಸುಟ್ಟ ಗಾಯಗಳ, Read more…

‘ಸೌಂದರ್ಯ’ ಇಮ್ಮಡಿಗೊಳಿಸುವ ಸುಂದರ ಕೂದಲ ರಕ್ಷಣೆಗೆ ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ, ತ್ವಚೆಯ ಮೇಲೆ ಮಾತ್ರವಲ್ಲ, ಕೂದಲಿನ ಮೇಲೂ ಭಾರೀ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಬೆವರು ಮತ್ತು ಧೂಳು ಸಂಗ್ರಹವಾಗುವುದನ್ನು ತಡೆಯಲು ಮತ್ತೆ ಮತ್ತೆ ತೊಳೆಯುವ ಪರಿಣಾಮ ನೆತ್ತಿಯ Read more…

ಕೂದಲಿಗೆ ಎಣ್ಣೆ ಹಚ್ಚಿದಾಗ ಈ ವಿಷಯ ನೆನಪಿನಲ್ಲಿಡಿ

ತಲೆಗೆ ಎಣ್ಣೆ ಹಚ್ಚಿದ ನಂತರ ಹೆಚ್ಚು ಕೂದಲು ಉದುರುತ್ತದೆ ಎಂದು ಬಹುತೇಕರು ಹೇಳಿರುವುದನ್ನು ಕೇಳಿರುತ್ತೀರಿ. ಇದು ಏಕೆಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬೇಕಲ್ಲವೇ?. ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಸೊಂಪಾಗಿ Read more…

‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ

ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ Read more…

ಟೀ ಟ್ರೀ ಆಯಿಲ್ ನಿಂದ ಸಿಗುತ್ತೆ ಇಷ್ಟೆಲ್ಲಾ ‘ಪ್ರಯೋಜನ’

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಕ್ಷೌರದಂಗಡಿಯ ಈ ಜಾಹೀರಾತು

ಗ್ರಾಹರನ್ನು ಸೆಳೆಯಲು ಆಕರ್ಷಕ ಜಾಹೀರಾತಿಗೆ ಎಲ್ಲ ಕಂಪನಿಗಳು ಮಹತ್ವ ನೀಡುತ್ತವೆ. ಆದ್ರೆ ಕೆಲವೊಂದು ಜಾಹೀರಾತು ಗ್ರಾಹಕರ ಗಮನ ಸೆಳೆದ್ರೆ ಮತ್ತೆ ಕೆಲ ಜಾಹೀರಾತುಗಳು ವಿಚಿತ್ರವಾಗಿರುತ್ತವೆ. ಥೈಲ್ಯಾಂಡ್ ನ ಕ್ಷೌರದಂಗಡಿ Read more…

ʼಕೂದಲುʼ ಸ್ವಚ್ಛಗೊಳಿಸುವಾಗ ಇರಲಿ ಈ ಬಗ್ಗೆ ಗಮನ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದ್ರ ಬಗ್ಗೆ ಸರಿಯಾದ ಗಮನ ನೀಡದೆ ಹೋದ್ರೆ ಕೂದಲು ಪೂರ್ತಿ ಉದುರಿ, ಬೋಳಾಗಬೇಕಾಗುತ್ತದೆ. ತಲೆ ಹೊಟ್ಟು, ಬಿಳಿ ಕೂದಲು ಸೇರಿದಂತೆ Read more…

ಬೆಳ್ಳಗಾಗಬೇಕೇ…..? ಈ ʼಫೇಸ್ ಪ್ಯಾಕ್ʼ ಬಳಸಿ ನೋಡಿ

ಬಹುಪಯೋಗಿ ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲೂ ಬಳಸಬಹುದು. ಇದರಿಂದ ಮುಖ ಸ್ವಚ್ಛವಾಗುವುದು ಮಾತ್ರವಲ್ಲ ನೀವು ಗೌರವವರ್ಣವನ್ನೂ ಪಡೆದುಕೊಳ್ಳಬಹುದು. ಸುಲಭವಾಗಿ ಫೇಸ್ ಪ್ಯಾಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ. ಬಲಿತು Read more…

ಎಳೆ ಮಕ್ಕಳಿಗೆ ಯಾವ ಯಾವ ಎಣ್ಣೆಯಿಂದ ‌ಮಸಾಜ್ ಮಾಡುವುದು ಒಳ್ಳೆಯದು….? ಇಲ್ಲಿದೆ ವಿವರ

ಎಳೆ ಮಕ್ಕಳಿಗೆ ಎಣ್ಣೆಯಿಂದ ಮರ್ದನ ಮಾಡುವುದರಿಂದ ಅವರ ಬೆಳವಣಿಗೆ ಸರಿಯಾಗಿ ಆಗುತ್ತದೆ. ಅಷ್ಟೇ ಅಲ್ಲದೆ, ಹಾಯಾಗಿ ನಿದ್ರೆ ಹೋಗುವುದರಿಂದ ಚರ್ಮ ಆರೋಗ್ಯವಾಗಿ ಬದಲಾಗುತ್ತದೆ. ಆದ್ದರಿಂದ ಯಾವ ಯಾವ ಎಣ್ಣೆ Read more…

ತುಪ್ಪ ಬಳಸಿ ‘ತಲೆಹೊಟ್ಟು’ ನಿವಾರಿಸಿಕೊಳ್ಳಿ

ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ Read more…

ʼಮಸಾಜ್ʼ ಸೆಂಟರ್ ಕೊಠಡಿ ಬಾಗಿಲಿಗಿರಲ್ಲ ಬೀಗ….!

ಮಸಾಜ್ ಸೆಂಟರ್ ಗಳಲ್ಲಿ ಈಗ ಅಕ್ರಮ ದಂಧೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪೂರ್ವ ದೆಹಲಿ ಕಾರ್ಪೋರೇಶನ್ ಮಹತ್ವದ ಹೆಜ್ಜೆಯಿಟ್ಟಿದೆ. ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಬೇಕಾಬಿಟ್ಟಿ ಮಸಾಜ್ Read more…

ಶಾಲೆಯನ್ನೇ ಮಸಾಜ್ ಪಾರ್ಲರ್ ಮಾಡಿಕೊಂಡ ಶಿಕ್ಷಕ, ಮಗನ ಶಾಲೆಗೆ ಬಿಡಲು ಬಂದ ಮಹಿಳೆಯಿಂದಲೇ ಮಸಾಜ್

ಬೆಂಗಳೂರು: ಆಘಾತಕಾರಿ ಘಟನೆಯಲ್ಲಿ ಮಗನನ್ನು ಶಾಲೆಗೆ ಬಿಡಲು ಬಂದಿದ್ದ ತಾಯಿಯಿಂದಲೇ ಮುಖ್ಯಶಿಕ್ಷಕ ಮಸಾಜ್ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಆತನನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ. ಕೋದಂಡರಾಮಪುರದ ಬಿಬಿಎಂಪಿ ಪ್ರೌಢಶಾಲೆಯ Read more…

ಕೂದಲು ಹೊಳೆಯಬೇಕೇ….? ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಕೂದಲ ಹೊಳಪಿಗೆ ಬ್ಯೂಟಿ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ, ಶ್ಯಾಂಪುವನ್ನೇ ಬಳಸಬೇಕೆಂದೇನಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲ ಹೊಳಪನ್ನು ಪಡೆಯಬಹುದು. ಹೇಗೆನ್ನುತ್ತೀರಾ? ಕೆಂಪು ದಾಸವಾಳದ ಎಲೆಯನ್ನು ತೊಳೆದು ನುಣ್ಣಗೆ ರುಬ್ಬಿ. Read more…

ಕಾಂತಿಯುತ ತ್ವಚೆಗೆ ಮನೆಯಲ್ಲೇ ತಯಾರಿಸಿ ಈ ʼಸ್ಕ್ರಬ್ʼ

ಮನೆಯಲ್ಲೇ ಕುಳಿತು ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ Read more…

ಜಾಯಿಂಟ್ ಪೇನ್ ಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಸಂಧಿನೋವು ಅಥವಾ ಜಾಯಿಂಟ್ ಪೇನ್ ಈಗಿನ ಕಾಲದಲ್ಲಿ ಕಾಮನ್. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೀಲು ನೋವು ಮಾಮೂಲಿಯಾಗಿಬಿಟ್ಟಿದೆ. ಇದಕ್ಕೆ ಪರಿಣಾಮಕಾರಿಯಾದ ಮನೆಮದ್ದುಗಳು ಇಲ್ಲಿವೆ ನೋಡಿ. ಅರಿಶಿಣ ಹಾಗೂ ಶುಂಠಿಯನ್ನು Read more…

ದಟ್ಟವಾದ ಗಡ್ಡ ಬೆಳೆಸಲು ಇಲ್ಲಿದೆ ಸಿಂಪಲ್ ‘ಟಿಪ್ಸ್’

ಉದ್ದದ ಗಡ್ಡ, ದೊಡ್ಡ ಮೀಸೆ ಈಗ ಫ್ಯಾಷನ್. ಮುಖದ ಮೇಲಿನ ಕೂದಲು ಹಾರ್ಮೋನ್ ಬದಲಾವಣೆ, ಅನುವಂಶಿಕ ಮತ್ತು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮೀಸೆ ಚಿಗುರಿದ ಹುಡುಗನನ್ನು ಹುಡುಗಿಯರು Read more…

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

ತಲೆನೋವು ಎಂದ ಸಹೋದ್ಯೋಗಿ ಪತ್ನಿಗೆ ಮಸಾಜ್ ಮಾಡುವ ನೆಪದಲ್ಲಿ ಕೋಣೆಗೆ ಬಂದ ನೌಕಾಪಡೆ ಸಿಬ್ಬಂದಿಯಿಂದ ನೀಚ ಕೃತ್ಯ

ಮುಂಬೈ: ನೌಕಾಪಡೆಯ ಸಿಬ್ಬಂದಿಯೊಬ್ಬ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಳೆದ ತಿಂಗಳು ನಡೆದಿದ್ದು, ಮೇ 17 ರಂದು ಸಂತ್ರಸ್ತೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ. ಮುಂಬೈನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...