alex Certify ಮಳೆ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಪುನರ್ವಸು ಮಳೆಗೆ ತತ್ತರಿಸಿದ ‘ಮಲೆನಾಡು’

ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಪುನರ್ವಸು ಮಳೆಗೆ ಮಲೆನಾಡು ಜನತೆ ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಬರಲೂ ಬಿಡದಂತೆ ಬಿಟ್ಟು ಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆರೆಕಟ್ಟೆಗಳು, Read more…

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: ಇನ್ನೂ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಮಲೆನಾಡು, ಬಯಲುಸೀಮೆ, ಕರಾವಳಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು, ನದಿ, ಕೆರೆಕಟ್ಟೆಗಳೆಲ್ಲ ತುಂಬಿ ಹರಿದಿವೆ. ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ನದಿಗಳು Read more…

ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ

ಭಾರೀ ಮಳೆಯಲ್ಲಿ ನೆನೆಯುತ್ತಿದ್ದ ಬೀದಿ ನಾಯೊಂದನ್ನು ತನ್ನ ಅಂಗಡಿಯೊಳಗೆ ಬರಲು ಬಾಗಿಲು ತೆರೆದ ವರ್ತಕರೊಬ್ಬರ ಮಾನವೀಯತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡುತ್ತಿದೆ. ’Street dogs of Bombay’ ಎಂಬ ಇನ್‌ಸ್ಟಾಗ್ರಾಂ Read more…

ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ವಿಮಾನದೊಳಗೆ ಛತ್ರಿ ಹಿಡಿದು ನಿಂತ ಪ್ರಯಾಣಿಕರು…!

ರಷ್ಯಾದ ವಿಮಾನವೊಂದರಲ್ಲಿ ಇದ್ದ ಪ್ರಯಾಣಿಕರು ತಮ್ಮ ಮೇಲೆ ಬೀಳುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದುಕೊಂಡು ನಿಂತಿರುವ ವಿಡಿಯೋವೊಂದನ್ನು ಕಂಡ ನೆಟ್ಟಿಗರು ’ಹೀಗೂ ಉಂಟೇ?’ ಎಂದು ಹೌಹಾರಿದ್ದಾರೆ. ಕಪ್ಪು ಸಮುದ್ರದತ್ತ Read more…

ಕೊರೊನಾ ಮಧ್ಯೆ ಮಳೆಗಾಲದಲ್ಲಿರಲಿ ಈ ಎಲ್ಲ ಎಚ್ಚರಿಕೆ…!

ಇದು ಕೊರೊನಾ ಕಾಲ. ಸಣ್ಣ ನೆಗಡಿಯಾದ್ರೂ ಭಯ ಸಾಮಾನ್ಯ. ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ ಎಂಬ ಸುದ್ದಿಗಳು ಜ್ವರ ಬಂದವರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ರೋಗಗಳಿಂದ Read more…

ಕೊರೊನಾ ಮಧ್ಯೆ ಗಗನಕ್ಕೇರಿದ ಟೊಮೆಟೊ ಬೆಲೆ…!

ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಎಲ್ಲಾ ನಗರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ Read more…

ಮಳೆಯಾಗುತ್ತಿರುವ ಖುಷಿ ಇದ್ದರೂ ಮತ್ತೊಂದೆಡೆ ಕಾಡುತ್ತಿದೆ ನೆರೆಯ ಭೀತಿ..!

ಈ ತಿಂಗಳ ಆರಂಭದಿಂದಲೇ ರಾಜ್ಯದಲ್ಲಿ ಒಂದಿಷ್ಟು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಕೂಡ ಆರಂಭಗೊಂಡಿವೆ. ಮಳೆಯಿಂದಾಗಿ ಒಂದಿಷ್ಟು ಮಂದಿ ಖುಷಿಯಾಗಿದ್ದರೆ, ಮತ್ತೊಂದಿಷ್ಟು ಕಡೆಗಳಲ್ಲಿ ನೆರೆಯ ಭೀತಿ Read more…

ಹಿಂಬದಿ ಸೀಟಿನ ಸಹ ಸವಾರ ಕಂಡು ಬೆಚ್ಚಿ ಬಿದ್ದ ಬೈಕ್ ಚಾಲಕ

ಮುಂಬೈನ ವಿರಾರ್‌ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅವರ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರಾಯಲ್ ಎನ್‌ಫೀಲ್ಡ್‌ ಬೈಕ್‌ನ Read more…

ಭಾರಿ ಮಳೆಗೆ ಕುಸಿದು ಬಿತ್ತು 30 ವರ್ಷದ ಹಳೆ ಸೇತುವೆ

ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಇದರ ಪರಿಣಾಮ ಗುಜರಾತ್‌ನಲ್ಲಿ ಭಾರಿ‌ ಮಳೆಯಾಗಿದೆ. ಇದರ ಪರಿಣಾಮ 30 ವರ್ಷದ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೌದು, ಜುನಾಗಢ ಜಿಲ್ಲೆಯಲ್ಲಿರುವ 30 Read more…

ಮುಂದುವರೆದ ಮಳೆ ಅಬ್ಬರ, ಮತ್ತೆ 5 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಪ್ರದೇಶ ಸೇರಿ ಹಲವೆಡೆ ಸೋಮವಾರದಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರ ಮುಂದುವರಿದಿದೆ. ಕರಾವಳಿಯಲ್ಲಿ ಕೆಲವು ಕಡೆಗಳಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಜುಲೈ Read more…

ಜುಲೈ 10 ರ ವರೆಗೆ ಭಾರೀ ಮಳೆ ಸಾಧ್ಯತೆ: 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಭಾನುವಾರ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಲೆನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ. ಇನ್ನು ಜುಲೈ 6 Read more…

ಕರಾವಳಿ ಸೇರಿ ರಾಜ್ಯದ ಹಲವೆಡೆ ಇಂದಿನಿಂದ ಜುಲೈ 7ರ ವರೆಗೆ ಭಾರೀ ಮಳೆ ಸಾಧ್ಯತೆ

 ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4ರಿಂದ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ಹೇಳಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ Read more…

ಗಮನಿಸಿ: ಮಳೆ ಕಾರಣಕ್ಕೆ ಈ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ

ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದು, ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಮಳೆಯಾಗುತ್ತಿದೆ. ಜಲಾಶಯ, ಕೆರೆಕಟ್ಟೆಗಳು ತುಂಬಲಾರಂಭಿಸಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಇದರ ಮಧ್ಯೆ ಮಳೆ ಕುರಿತಂತೆ ಹವಾಮಾನ Read more…

ಕಾರಿನ ಸಮೇತ ಮುಳುಗುತ್ತಿದ್ದ ನವದಂಪತಿಯನ್ನು ಕಾಪಾಡಿದ ಯುವಕರು

ಜಾರ್ಖಂಡ್ ನ ಪಲಾಮು ಎಂಬಲ್ಲಿ ತುಂಬಿ ಹರಿಯುತ್ತಿದ್ದ ಮಲಾಯ್ ನದಿಗೆ ಹಾರಿದ ಯುವಕರ ಪಡೆ, ನವದಂಪತಿಗಳನ್ನ ರಕ್ಷಿಸಿ ಸಾಹಸ ಮೆರೆದಿದೆ. ಜೋರು ಮಳೆ. ದಾರಿಯ ಪಕ್ಕದಲ್ಲೇ ಮೈದುಂಬಿ ಹರಿಯುತ್ತಿರುವ Read more…

‘ಮಳೆ’ ಕುರಿತು ರಾಜ್ಯದ ಜನತೆಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದು ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಇತರ ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗತೊಡಗಿದೆ. ಇದರ ಮಧ್ಯೆ ಹವಾಮಾನ ಇಲಾಖೆ Read more…

ನೋಡ ನೋಡುತ್ತಲೇ ನದಿ ಪಾಲಾಯ್ತು ಮೂರಂತಸ್ತಿನ ಕಟ್ಟಡ…!

ಸತತ ಮಳೆ, ಪ್ರವಾಹದಿಂದಾಗಿ ಚೀನಾದಲ್ಲಿ 2 ದಶಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀಜಿಯಾಂಗ್ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಉಕ್ಕೇರಿ ಹರಿಯುತ್ತಿರುವ ನೀರು ಕಟ್ಟಡ ಸೇರಿದಂತೆ ಎಲ್ಲವನ್ನೂ Read more…

ಇಂದು, ನಾಳೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ನೈರುತ್ಯ ಮುಂಗಾರು ಚುರುಕುಗೊಂಡಿದೆ.  ಜೂನ್ 14, 15 ರಂದು ಕರಾವಳಿ ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು Read more…

ಮುಂಗಾರಿಗೂ ಮುನ್ನವೇ ಕೊಡಗು‌ ಕೂಲ್‌ ಕೂಲ್…!

ಮಳೆಗಾಲದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯ ನೋಡೋದೇ ಒಂದು ಚಂದ. ಎಂತಹ ಚಿಂತೆಯನ್ನೂ ಮರೆಸುವ ಶಕ್ತಿ ಪ್ರಕೃತಿಗೆ ಇದೆ. ಎಷ್ಟೋ ಮಂದಿ ಕೊಡಗಿನ ಅನೇಕ ಸ್ಥಳಗಳನ್ನು ನೋಡಲು ಮಳೆಗಾಲವನ್ನು ಕಾಯುತ್ತಾರೆ. Read more…

‘ಮುಂಗಾರು’ ಮಳೆ ನಿರೀಕ್ಷೆಯಲ್ಲಿರುವ ರಾಜ್ಯದ ರೈತರಿಗೊಂದು ಮಾಹಿತಿ

ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು, ಮುಂಗಾರು ಮಳೆಯೂ ರೈತರಿಗೆ ಅನುಕೂಲಕರವಾಗಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಜೂನ್ 1ರಂದು ಕೇರಳ ಪ್ರವೇಶಿಸಿರುವ ಮುಂಗಾರು, ರಾಜ್ಯಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se