Tag: ಮರಣದಂಡನೆ

ಗುಂಪು ಹತ್ಯೆಗೆ ಮರಣದಂಡನೆ: ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 3 ಹೊಸ ಕ್ರಿಮಿನಲ್ ಕಾನೂನು ಬಗ್ಗೆ ಅಮಿತ್ ಶಾ ಮಾಹಿತಿ

ನವದೆಹಲಿ: ಗುಂಪು ಹತ್ಯೆಗೆ ಮರಣದಂಡನೆ ವಿಧಿಸಲಾಗುವುದು. ಭಾರತೀಯ ದಂಡ ಸಂಹಿತೆಯನ್ನು(ಐಪಿಸಿ) ಬದಲಿಸುವ ಭಾರತೀಯ ನ್ಯಾಯ ಸಂಹಿತೆ…

ಯೋಧರಿಗೆ ಮರಣದಂಡನೆ ವಿರುದ್ಧ ಭಾರತದ ಮನವಿ ಸ್ವೀಕರಿಸಿದ ಕತಾರ್ ಕೋರ್ಟ್ ಒಂದು ವಾರದಲ್ಲಿ ವಿಚಾರಣೆ

ನವದೆಹಲಿ: ಎಂಟು ಭಾರತೀಯ ನೌಕಾ ಯೋಧರಿಗೆ ಮರಣದಂಡನೆ ಶಿಕ್ಷೆಯ ವಿರುದ್ಧ ಭಾರತದ ಕಾನೂನು ತಂಡ ಮೇಲ್ಮನವಿ…

BIG NEWS: ನೌಕಾಪಡೆಯ 8 ಯೋಧರಿಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಕತಾರ್ ನ್ಯಾಯಾಲಯಕ್ಕೆ ಭಾರತ ಮೇಲ್ಮನವಿ

ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಮೇಲ್ಮನವಿ ಸಲ್ಲಿಸುವುದನ್ನು…

BIGG NEWS : ಕತಾರ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯರ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡುತ್ತೇವೆ : ಎಸ್. ಜೈಶಂಕರ್

ಕತಾರ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕತಾರ್ ನಲ್ಲಿ ಮರಣದಂಡನೆ ಶಿಕ್ಷಕೆಗೆ…

ಸಲಿಂಗಕಾಮಕ್ಕೆ ಮರಣದಂಡನೆ; ಉಗಾಂಡದಲ್ಲಿ ಹೊಸ ಕಾನೂನು ಜಾರಿ

ಕಂಪಾಲಾ: ಉಗಾಂಡಾ ಈಗ ದೇಶದಲ್ಲಿನ ಸಲಿಂಗಕಾಮಿ ಸಂಬಂಧಗಳನ್ನು ಅಪರಾಧೀಕರಿಸುವ ಕಠಿಣ ಕಾನೂನನ್ನು ಅಂಗೀಕರಿಸಿದೆ. ಸಲಿಂಗಕಾಮಿ (LGBTQ)…

ಘೋರ ಕೃತ್ಯವೆಸಗಿದ 4 ತಿಂಗಳೊಳಗೆ ಅತ್ಯಾಚಾರ-ಕೊಲೆ ಅಪರಾಧಿಗೆ ಮರಣದಂಡನೆ

ಭೋಪಾಲ್: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ…