alex Certify ಮನೆ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದ ಪಾದರಕ್ಷೆ ಕಚ್ಚಿಕೊಂಡು ಹೋದ ಬೀದಿನಾಯಿ; ಸಂತಾನಹರಣ ಶಸ್ತ್ರಚಿಕಿತ್ಸೆ ಶಿಕ್ಷೆ ವಿಧಿಸಿದ ಪಾಲಿಕೆ ಅಧಿಕಾರಿಗಳು

ಮಾಜಿ ಮೇಯರ್ ನ ಪಾದರಕ್ಷೆಗಳನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ ನಾಗರಿಕ ಸಂಸ್ಥೆಯು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ Read more…

ಅಪಶಕುನದ ಸಂಕೇತ ನೀಡುವ ಈ ಘಟನೆಯನ್ನು ಎಂದೂ ನಿರ್ಲಕ್ಷ್ಯಿಸಬೇಡಿ

ಮನೆಯ ಹಿರಿಯರು ಶಕುನ-ಅಪಶಕುನದ ಬಗ್ಗೆ ಹೇಳ್ತಿರುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಶಕುನ-ಅಪಶಕುನದ ಸಂಕೇತ ನೀಡುತ್ತದೆ. ಮನೆಯಲ್ಲಿರುವ ಕೆಲ ವಸ್ತು ಕೆಳಗೆ ಬಿದ್ರೆ, ಮುರಿದ್ರೆ ಅದು ಅಪಶಕುನವೆಂದು ನಂಬಲಾಗುತ್ತದೆ. Read more…

ಮನೆ, ಸೈಟ್, ಜಮೀನು ಖರೀದಿಸುವವರಿಗೆ ಶಾಕ್: ಮಾರ್ಗಸೂಚಿ ದರ ಶೇ. 20 – 40 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು: ಮನೆ, ಸೈಟ್, ಜಮೀನು ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನೀವು ಆಸ್ತಿ ಖರೀದಿಸುವ ಉದ್ದೇಶ ಹೊಂದಿದ್ದರೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಒಳ್ಳೆಯದು. ಶೀಘ್ರವೇ ಭೂಮಿಯ ಮಾರ್ಗಸೂಚಿ ದರ Read more…

ಶ್ರೀಮಂತರಾಗ್ಬೇಕೆಂದ್ರೆ ಇದನ್ನ ಮನೆಗೆ ತನ್ನಿ

ಖುಷಿಯಾಗಿರಲು ನೀವು ಬಯಸಿದ್ದರೆ ಕೇವಲ ಈ ಒಂದು ಕೆಲಸವನ್ನು ಮಾಡಬೇಕು. ಶುಭ ದಿನದಲ್ಲಿ  ನಿಮ್ಮ ಮನೆಗೆ ಈ ವಸ್ತುವನ್ನು ತನ್ನಿ. ನವಿಲು ಗರಿ ಶ್ರೀಕೃಷ್ಣನಿಗೆ ಪ್ರಿಯವಾಗಿದ್ದು. ಧರ್ಮದ ಹೊರತಾಗಿ Read more…

Breaking: ಸಿಲಿಂಡರ್ ಸ್ಫೋಟಕ್ಕೆ ಧಗ ಧಗನೆ ಹೊತ್ತಿ ಉರಿದ ಗುಡಿಸಲು

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಡೀ ಗುಡಿಸಲು ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ. ಗೌನಹಳ್ಳಿ ನಿವಾಸಿ ಶಿವಣ್ಣ ಎಂಬುವವರಿಗೆ ಸೇರಿದ ಗುಡಿಸಲು ಸಂಪೂರ್ಣ ಬೆಂಕಿಗಾಹುತಿಯಾಗಿದೆ. Read more…

‘ಆರ್ಥಿಕ’ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ವಾಸ್ತು ಕೇವಲ ಮನೆಯ ದಿಕ್ಕು ಅಥವಾ ಮನೆಯಲ್ಲಿರುವ ಕೋಣೆ, ಅದರ ದಿಕ್ಕನ್ನು ಅವಲಂಭಿಸಿಲ್ಲ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ವಾಸ್ತುವಿಗೆ ಸಂಬಂಧಿಸಿವೆ. ಮನೆಯಲ್ಲಿ ಆಗುವ ಸಣ್ಣಪುಟ್ಟ ಘಟನೆ ಅಥವಾ ನಿರ್ಲಕ್ಷ್ಯ Read more…

ಮನೆಯಲ್ಲಿಡುವ ಈ ಐದು ವಸ್ತುಗಳು ಹಾಳು ಮಾಡುತ್ತೆ ಮನೆಯವರ ಸಂತೋಷ

ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಫೆಂಗ್ ಶೂಯಿ ನಿಯಮವನ್ನೂ ಇತ್ತೀಚೆಗೆ ಜನರು ಅನುಸರಿಸುತ್ತಿದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದ್ರೂ ಕೆಲವೊಂದು ತಪ್ಪುಗಳಿಂದ ವಾಸ್ತು Read more…

ದೊಡ್ಡ ಸಮಸ್ಯೆಗೆ ಕಾರಣವಾಗುತ್ತೆ ನಿಮ್ಮ ಈ ಸಣ್ಣ ತಪ್ಪು

ಪ್ರತಿಯೊಬ್ಬರು ಮನೆಯಲ್ಲಿ ಸದಾ ಸುಖ, ಸಮೃದ್ಧಿ ನೆಲೆಸಲಿ ಎಂದು ಬಯಸ್ತಾರೆ. ಆರ್ಥಿಕ ವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾರೆ. ಆದ್ರೆ ಕೆಲವೊಮ್ಮೆ ಎಷ್ಟೇ ದುಡಿದ್ರು, ಹಣ ಕೈನಲ್ಲಿ ನಿಲ್ಲುವುದಿಲ್ಲ. ಕೆಲವೊಂದು ನಿಯಮಗಳನ್ನು Read more…

ವಾಸ್ತು ಪರಿಹಾರಕ್ಕೆ ಮಲಗುವ ಕೋಣೆಯಲ್ಲಿ ಈ ತಪ್ಪುಗಳಾಗದಂತೆ ವಹಿಸಿ ಎಚ್ಚರ….!

ಮನುಷ್ಯನ ಜೀವನದಲ್ಲಿ ವಾಸ್ತುಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಸುಖ-ಶಾಂತಿ ಮೇಲೆ ವಾಸ್ತುಶಾಸ್ತ್ರದ ಪ್ರಭಾವವಿರುತ್ತದೆ. ವಾಸ್ತು ಪರಿಹಾರಕ್ಕೆ ಏನೆಲ್ಲ ಸುಲಭ ಉಪಾಯಗಳನ್ನು ಅನುಸರಿಸಬೇಕೆಂದು ಈ ಹಿಂದೆ ಹೇಳಲಾಗಿದೆ. ಮಲಗುವ ಕೋಣೆ Read more…

ಮನೆ ಇಲ್ಲದ ಬಡವರಿಗೆ ಗುಡ್ ನ್ಯೂಸ್: ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ಸಚಿವ ಜಮೀರ್ ಸೂಚನೆ

ಬೆಂಗಳೂರು: ಬಡವರಿಗೆ ರೂಪಿಸಿದ ವಸತಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ Read more…

ವಿದ್ಯಾರ್ಥಿಗಳ ಓದಿಗೆ ನೆರವಾಗುತ್ತೆ ಬಣ್ಣ ಬಣ್ಣದ ʼಗಾಳಿ ಗಂಟೆʼ

ಮನೆಯಲ್ಲಿ ಗಾಳಿ ಗಂಟೆ ಹಾಕುವುದು ಶುಭಕರ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಗಾಳಿ ಗಂಟೆಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಯಾವ ಸ್ಥಳದಲ್ಲಿ ಗಾಳಿ ಗಂಟೆಯಿದೆಯೋ ಆ ಸ್ಥಾನದಲ್ಲಿ Read more…

ದೇವರ ಮನೆಯಲ್ಲಿ ಬೆಂಕಿಕಡ್ಡಿ ಯಾಕಿಡಬಾರದು ಗೊತ್ತಾ….?

ಪ್ರತಿ ದಿನ ದೇವರ ಮುಖ ನೋಡಿ ಹಾಸಿಗೆಯಿಂದ ಏಳುವವರಿದ್ದಾರೆ. ಹಾಗೆಯೇ ಎಲ್ಲ ನಿತ್ಯ ಕರ್ಮ ಮುಗಿಸಿ, ದೇವರಿಗೆ ಪೂಜೆ ಮಾಡಿಯೇ ಮುಂದಿನ ಕೆಲಸ ಮಾಡುವವರೂ ಅನೇಕರಿದ್ದಾರೆ. ಹಿಂದು ಧರ್ಮದಲ್ಲಿ Read more…

ಅವಧಿ ಮುಗಿದ ಮಾತ್ರೆಗಳು ನಿಮ್ಮ ಮನೆಯಲ್ಲಿ ಇದೆಯಾ ? ಹಾಗಾದ್ರೆ ಹೀಗೆ ಮಾಡಿ

ದೇಹದ ಅನೇಕ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವುದು ಸಾಮಾನ್ಯ. ಹೀಗೆ ಭೇಟಿ ಕೊಟ್ಟಾಗ ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿರುತ್ತಾರೆ. ಅಂಗಡಿಯಿಂದ ಖರೀದಿಸಿದ ಮಾತ್ರೆಗಳನ್ನ ಸಾಮಾನ್ಯವಾಗಿ Read more…

ಈ ‘ಉಪಾಯ’ ಅನುಸರಿಸಿದ್ರೆ ಈಡೇರಲಿದೆ ಹೋದ ಕೆಲಸ

ಕೆಲವೊಂದು ದಿನ ಏನೇ ಕೆಲಸ ಮಾಡಿದ್ರೂ ಫಲ ಸಿಗೋದಿಲ್ಲ. ದಿನವಿಡಿ ಹೊರಗೆ ಕಳೆದ್ರೂ ಹೋದ ಕೆಲಸ ಆಗೋದಿಲ್ಲ. ಆಗ ಎಲ್ಲರ ಬಾಯಲ್ಲಿ ಬರುವ ಒಂದೇ ಮಾತು ಇಂದಿನ ದಿನ Read more…

ತಂದೆ-ಮಗನ ನಡುವಿನ ಕಲಹಕ್ಕೆ ಕಾರಣವಿರಬಹುದು ಈ ವಾಸ್ತು ದೋಷ

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಸದಸ್ಯರ ನಡುವೆ ಜಗಳ, ವೈಮನಸ್ಸಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಈ ವಾಸ್ತುವಿನ ದೋಷ ತಂದೆ ಹಾಗೂ ಮಗನ ಸಂಬಂಧವನ್ನು ಹಾಳು ಮಾಡುತ್ತದೆ. ಅವರ Read more…

ವಾಸ್ತು ಶಾಸ್ತ್ರದ ಪ್ರಕಾರ ಮನೆ ಬಾಡಿಗೆ ಕೊಡುವಾಗ ಈ ನಿಯಮ ಪಾಲಿಸಿ

ಕೆಲವರು ತಮ್ಮ ಮನೆಯಲ್ಲಿ ಅರ್ಧ ಭಾಗವನ್ನು ಬಾಡಿಗೆ ಕೊಡುತ್ತಾರೆ. ಆದರೆ ಆ ವೇಳೆ ವಾಸ್ತುವನ್ನು ಅನುಸರಿಸಿದರೆ ನಿಮಗೆ ಅದರಿಂದ ಒಳ್ಳೆಯ ಲಾಭ ಪಡೆಯಬಹುದು. ಇಲ್ಲವಾದರೆ ಒಂದಲ್ಲ ಒಂದು ಸಮಸ್ಯೆ Read more…

ʼಹಾರರ್‌ʼ ಮನೆಯಲ್ಲಿ ವಾಸ್ತವ್ಯ ಹೂಡಲು ಧೈರ್ಯಶಾಲಿಗಳಿಗೆ ಸಿಗ್ತಿದೆ ಅವಕಾಶ

ನಮ್ಮಲ್ಲಿ ಅನೇಕರಿಗೆ ಹಾರರ್‌ ಮೂವಿಗಳನ್ನು ನೋಡುವುದು ಭಾರೀ ಇಷ್ಟವಾಗುತ್ತದೆ ಅಲ್ಲವೇ ? 2013ರಲ್ಲಿ ಬಿಡುಗಡೆಯಾದ ’ದಿ ಕಂಜೂರಿಂಗ್’ ಅಂಥದ್ದೇ ಒಂದು ಚಿತ್ರ. ಈ ಚಿತ್ರವನ್ನು ಶೂಟ್ ಮಾಡಲಾದ ರೋಡ್ Read more…

ಈಜು ಕೊಳದಲ್ಲಿ ಎಮ್ಮೆಗಳ ಸ್ನಾನ: ಮನೆ ಮಾಲೀಕರಿಗೆ 26 ಲಕ್ಷ ರೂ. ಪರಿಹಾರ

ನೀರಿನ ಎಮ್ಮೆಗಳು ಮನೆಯೊಂದರ ಈಜುಕೊಳದಲ್ಲಿ ಸ್ನಾನ ಮಾಡಿದ ಕಾರಣಕ್ಕೆ ಇದೀಗ ವಿಮಾ ಕಂಪೆನಿಯು ದಂಪತಿಗೆ ಪರಿಹಾರದ ಮೊತ್ತವನ್ನು ನೀಡಬೇಕಿರುವ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಲಂಡನ್‌ನಲ್ಲಿ. ಐಷಾರಾಮಿ Read more…

ಭೀಕರ ಸೆಕೆಗಾಲದಲ್ಲೂ ಮನೆಯನ್ನು ತಂಪಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಉತ್ತರ ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.‌ ಹಲವು ನಗರಗಳಲ್ಲಿ ತಾಪಮಾನ Read more…

ಅನಾರೋಗ್ಯ ಸಮಸ್ಯೆ ಕಾಡುತ್ತಿದೆಯಾ..…? ಮನೆಯಲ್ಲಿ ಮಾಡಿ ಈ ಚಿಕ್ಕ ಬದಲಾವಣೆ

ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ Read more…

ಮನೆಯಲ್ಲಿ ಸುಖ – ಸಮೃದ್ಧಿ ನೆಲೆಸಲು ʼಮಹಿಳೆʼಯರು ಮಾಡಿ ಈ ಒಂದು ಚಿಕ್ಕ ಕೆಲಸ

ಮನೆಯ ಯಜಮಾನಿಯನ್ನು ಆ ಮನೆಯ ಗೃಹಲಕ್ಷ್ಮಿ, ಅದೃಷ್ಟಲಕ್ಷ್ಮಿ ಎಂದು ಕರೆಯುತ್ತಾರೆ. ಹಾಗಾಗಿ ಮನೆಯಲ್ಲಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಿ ಮನೆಯಲ್ಲಿ ಲಕ್ಷ್ಮಿದೇವಿ ನೆಲೆ ನಿಲ್ಲಲು ಮನೆಯ ಯಜಮಾನಿ ಮನೆಯಿಂದ Read more…

ವಾಸ್ತು ದೋಷ ನಿವಾರಣೆಗೆ ಬೆಸ್ಟ್ ಈ ಟಿಪ್ಸ್

ಅನೇಕ ಬಾರಿ ವ್ಯಕ್ತಿ ಮಾನಸಿಕ ಒತ್ತಡದಿಂದ ಬಳಲ್ತಾನೆ. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊರ ಬರಲು ವೈದ್ಯರ ಬಳಿ ಹೋಗ್ತಾರೆ ಜನರು. ಆದ್ರೆ ವೈದ್ಯರಿಂದ ಯಾವುದೇ Read more…

ಕಳ್ಳತನಕ್ಕೆಂದು ಇಬ್ಬರು ನುಗ್ಗಿದ್ರು; ಮನೆಯಲ್ಲಿದ್ದ ಮದ್ಯ ಕುಡಿದು ನಶೆಯಲ್ಲಿ ಅಲ್ಲೇ ಮಲಗಿದ ಚೋರ

ಕಳ್ಳತನಕ್ಕೆಂದು ಬಂದಿದ್ದವನು ಮನೆಯಲ್ಲಿದ್ದ ಮದ್ಯದ ಬಾಟಲಿಗಳನ್ನ ಖಾಲಿ ಮಾಡಿ ನಂತರ ಮದ್ಯದ ನಶೆಯಲ್ಲಿ ಮನೆಯಲ್ಲೇ ಮಲಗಿದ ಘಟನೆ ಉತ್ತರಪ್ರದೇಶದ ಲಖ್ನೋದಲ್ಲಿ ನಡೆದಿದೆ. ಲಕ್ನೋದಲ್ಲಿನ ಕುಟುಂಬವೊಂದು ಮದುವೆ ಸಮಾರಂಭಕ್ಕೆಂದು ತೆರಳಿತ್ತು. Read more…

ಈಶಾನ್ಯ ಭಾಗದಲ್ಲಿ ಒಂದು ಕಾಗದದೊಳಗೆ ಉಪ್ಪನ್ನು ಹಾಕಿಡಿ ಚಮತ್ಕಾರ ನೋಡಿ

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ Read more…

ಮನೆಯಲ್ಲಿ ಸದಾ ಸಂತೋಷ ಮತ್ತು ಶಾಂತಿ ತುಂಬಿ ದಾಂಪತ್ಯ ಜೀವನ ಸುಖಕರವಾಗಿರಲು ಹೀಗೆ ಮಾಡಿ

ಮನೆಯ ಅಲಂಕಾರಕ್ಕಾಗಿ ಮನೆಗೆ ನಾವು ಸಾಕಷ್ಟು ಅಲಂಕಾರಿಕ ವಸ್ತುಗಳನ್ನು ತರ್ತೇವೆ. ಇವುಗಳೆಲ್ಲವೂ ಕೇವಲ ಅಂದಕ್ಕಾಗಿ. ಆದರೆ ಕೆಲವು ವಸ್ತುಗಳನ್ನು ಮನೆಯಲ್ಲಿಡುವುದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶುಭ ಎಂದು Read more…

ಹುಡುಗಿಯರ ಕಾಲಿನ ಹೆಬ್ಬೆರಳಿಗಿಂತ ಈ ‘ಬೆರಳು’ ಉದ್ದವಿದ್ದರೆ ಏನರ್ಥ ಗೊತ್ತಾ…..?

ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ Read more…

ಕಾಂಪೌಂಡ್ ನಿರ್ಮಿಸುವಾಗ ಈ ನಿಯಮ ತಪ್ಪದೇ ಪಾಲಿಸಿ

ಮನೆ ನಿರ್ಮಿಸಲು ವಾಸ್ತು ಎಷ್ಟು ಮುಖ್ಯನೋ ಮನೆಯ ಸುತ್ತಲೂ ಸುರಕ್ಷತೆಗಾಗಿ ಮಾಡುವ ಕಾಂಪೌಂಡ್ ಗೂ ಕೂಡ ವಾಸ್ತು ಅಷ್ಟೇ ಮುಖ್ಯ. ಹಾಗಾಗಿ ನಾಲ್ಕು ದಿಕ್ಕುಗಳಲ್ಲಿ ಕಾಂಪೌಂಡ್ ಮಾಡುವಾಗ ಈ Read more…

ಹರಿದ ಬಟ್ಟೆ ಮನೆಯಲ್ಲಿದ್ರೆ ಈಗ್ಲೇ ಮಾಡಿ ಈ ಕೆಲಸ

ಜಗತ್ತಿನಲ್ಲಿ ಬಡತನ, ಆರ್ಥಿಕ ಸಮಸ್ಯೆಯಿಂದ ಜನರು ಸಾಕಷ್ಟು ಕಷ್ಟಪಡ್ತಾರೆ. ಮನೆಯಲ್ಲಿರುವ ಮುರಿದ, ಹಾಳಾದ ವಸ್ತುಗಳು, ಬಟ್ಟೆ, ಉಪಯೋಗವಿಲ್ಲದ ವಸ್ತು, ಬಟ್ಟೆಗಳು ಬಡತನಕ್ಕೆ ಕಾರಣವಾಗುತ್ತದೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ Read more…

ಕುಟುಂಬದವರ ʼಸುಖ-ಪ್ರೀತಿʼ ವೃದ್ಧಿಗೆ ಮನೆಯಲ್ಲಿರಲಿ ಇಂಥ ಚಿತ್ರ

ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಪೂಜೆಗಾಗಿ ಮನೆಯಲ್ಲಿ ಬೇರೆ ಬೇರೆ ಚಿತ್ರಗಳನ್ನು, ಫೋಟೋಗಳನ್ನು ಇಡಲಾಗುತ್ತದೆ. ಸಣ್ಣದಿರಲಿ, ದೊಡ್ಡ ಫೋಟೋ ಇರಲಿ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ Read more…

ಈ ‘ಉಪಾಯ’ ಮಾಡಿದ್ರೆ ಕೈ ಹಿಡಿಯುತ್ತೆ ಅದೃಷ್ಟ

ವ್ಯಾಪಾರ ಶುರು ಮಾಡುವಾಗ ಪ್ರತಿಯೊಬ್ಬರೂ ವ್ಯಾಪಾರ ಉತ್ತಮವಾಗಿ ನಡೆಯಲಿ ಎಂದೇ ಬಯಸ್ತಾರೆ. ಆದ್ರೆ ಅದೃಷ್ಟ ಕೈಕೊಟ್ಟಾಗ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಇದಕ್ಕೆ ವಾಸ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...