Tag: ಮನೆ

ನಷ್ಟಕ್ಕೆ ಮೂಲವಾಗಬಹುದು ಮನೆಯ ಈ ದಿಕ್ಕಿಗೆ ಇಡುವ ಕಸದ ಡಬ್ಬಿ

ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ…

ಹೊಸ ಮನೆ ನಿರ್ಮಾಣ ಮಾಡುತ್ತಿದ್ದೀರಾ…..? ಹಾಗಾದ್ರೆ ಅಡುಗೆ ಕೋಣೆಯ ವಾಸ್ತು ಬಗ್ಗೆ ಇರಲಿ ಗಮನ

ಮನೆಯ ಅಡುಗೆ ಮನೆಯ ವಾಸ್ತು ಸರಿಯಾಗಿ ಇಲ್ಲವೆಂದರೆ ಮನೆಯಲ್ಲಿ ಯಾವುದೂ ಶಾಂತಿಯಿಂದ ಇರಲು ಸಾಧ್ಯವೇ ಇಲ್ಲ.…

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಕಡಿಮೆ ಬಡ್ಡಿದರದಲ್ಲಿ ಸಾಲ

ಸ್ವಂತ ಮನೆ ಹೊಂದಬೇಕೆನ್ನುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಗೃಹ ಸಾಲದ…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ ಕೈತುಂಬ ಗಳಿಸಿ

ಇತ್ತೀಚಿನ ದಿನಗಳಲ್ಲಿ ಸ್ವಂತ ಬ್ಯುಸಿನೆಸ್ ಬಗ್ಗೆ ಜನರು ಆಲೋಚಿಸುತ್ತಿದ್ದಾರೆ. ಕೆಲಸ ಬಿಟ್ಟು ಜನರು ಸ್ವಂತ ವ್ಯಾಪಾರಕ್ಕೆ…

ʼಸ್ತನ ಕ್ಯಾನ್ಸರ್ʼ ಭಯ ನಿಮ್ಮನ್ನು ಕಾಡುತ್ತಿದ್ದರೆ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಿ…!

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಾವು ಗೂಗಲ್‌ನಲ್ಲಿ ಅನೇಕ ವಿಷಯಗಳನ್ನು ಓದುತ್ತೇವೆ.…

ಮಕ್ಕಳಲ್ಲಿ ಒಂಟಿತನ ಕಾಡಲು ಇದೇ ಕಾರಣ……!

ಮಕ್ಕಳಿರಲವ್ವ ಮನೆ ತುಂಬಾ ಎಂಬ ಕಾಲವೊಂದಿತ್ತು. ಆದರೆ ಈಗ ಒಂದು ತಪ್ಪಿದರೆ ಎರಡು ಮಕ್ಕಳು. ಮೊದಲನೆಯ…

ಜೀವನದಲ್ಲಿ ಸುಖ-ಸಮೃದ್ಧಿಗೆ ಕಾರಣವಾಗುತ್ತದೆ ಗೋಡೆ ಮೇಲೆ ಹಾಕುವ ಈ ಫೋಟೋ

ಫೋಟೋಕ್ಕೂ ನಿಮ್ಮ ಅದೃಷ್ಟ-ದುರಾದೃಷ್ಟಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಮನೆ, ಕಚೇರಿಯ ಗೋಡೆಗಳಿಗೆ ಹಾಕುವ ಫೋಟೋಗಳು ನಿಮ್ಮ…

ಉತ್ತಮ ಫಲಕ್ಕೆ ಮನೆಯ ʼದೇವರಕೋಣೆʼ ಹೇಗಿರಬೇಕು ಗೊತ್ತಾ…..?

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರ ಪೂಜೆ, ಅರ್ಚನೆ, ಆರಾಧನೆ ನಡೆಯುತ್ತಿರುತ್ತದೆ.…

BIG NEWS: ಉತ್ತರ ಕನ್ನಡದಲ್ಲಿ ಮುಂದುವರೆದ ವರುಣಾರ್ಭಟ; ಮನೆ ಮೇಲೆ ಉರುಳಿ ಬಿದ್ದ ಬೃಹತ್ ಮರ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ ಮಳೆಯಿಂದಾಗಿ…

ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಮನೆ ಕ್ಲೀನ್ ಆಗಿದ್ದರೆ ಮನಸ್ಸು ಕೂಡ ನಿರಾಳವಾಗುತ್ತದೆ. ಆದರೆ ಕೆಲವೊಮ್ಮೆ ಮನೆಯನ್ನು ಎಷ್ಟೇ ಕ್ಲೀನ್ ಆಗಿ…