alex Certify ಮನೆ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….!

ವಿಶ್ವದ ವಿವಿಧ ಭಾಗದಲ್ಲಿ ವಿವಿಧ ರೀತಿಯ ಮನೆಗಳನ್ನು ನೋಡಿರುತ್ತೇವೆ. ಆದರೀಗ ತೋರಿಸಲು ಹೊರಟಿರುವ ಮನೆ ವಿಚಿತ್ರವಾಗಿದ್ದು, ಇದನ್ನು ಸ್ಕಿನ್ನಿ ಹೌಸ್ ಎನ್ನಬಹುದು. ಹೌದು, ಅಮೆರಿಕದ ಇಲಿನಾಯ್ಸ್‌ ನಲ್ಲಿ ಖರೀದಿಗೆ Read more…

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ಉತ್ತರಾಖಂಡದಲ್ಲಿ ಮತ್ತೆ ಪತ್ತೆಯಾಯ್ತು ಅಪರೂಪದ ಕೆಂಪು‌ ಹವಳದ ಹಾವು

ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ Read more…

29 ದಿನಗಳ ಬಳಿಕ ಅಭಿಷೇಕ್ ಬಚ್ಚನ್ ಆಸ್ಪತ್ರೆಯಿಂದ ಬಿಡುಗಡೆ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 29 ದಿನಗಳ ನಂತ್ರ ಆಸ್ಪತ್ರೆಯಿಂದ ಮನೆಗೆ ಬರುವ ತಯಾರಿ ನಡೆಸಿದ್ದಾರೆ. ಜುಲೈ 11ರಂದು ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಅಭಿಷೇಕ್ ಬಚ್ಚನ್ ನಾನಾವತಿ ಆಸ್ಪತ್ರೆಗೆ Read more…

ಮಗನ ವಿದ್ಯಾಭ್ಯಾಸಕ್ಕಾಗಿ ಮನೆ ಮಾರಿದ ತಂದೆಗೆ ಈಗ ಸಾರ್ಥಕತೆಯ ಭಾವ

ತನ್ನ ಉನ್ನತ ವ್ಯಾಸಂಗಕ್ಕಾಗಿ ದಿಲ್ಲಿಯಲ್ಲಿದ್ದ ಮನೆಯನ್ನೇ ಮಾರಿದ ತಂದೆ ಇಂದು ಹೆಮ್ಮೆಪಡುವ ಕೆಲಸವನ್ನು ಮಗ ಮಾಡಿದ್ದಾನೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಗಳಿಸುವ ಮೂಲಕ Read more…

ಮನೆಗೆಲಸಕ್ಕೆ ವೇಳಾಪಟ್ಟಿಯನ್ನು ರೂಪಿಸಿದ ಮಹಿಳೆ

ಕೊರೋನಾ ಲಾಕ್‌ಡೌನ್ ಅವಧಿಯಲ್ಲೂ ಸಹ ಮನೆಯನ್ನು ಹೇಗೆ ಚೊಕ್ಕವಾಗಿ ಇಟ್ಟುಕೊಳ್ಳಬೇಕು ಎಂಬುದಕ್ಕೆ ಉದಾಹರಣೆಯಾಗಿರುವ ಇಂಗ್ಲೆಂಡ್‌ನ ನಿಕೋಲ್ ಥಾಂಪ್ಸನ್ ಎಂಬುವವರು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಪ್ರತಿನಿತ್ಯ, ವಾರ, ತಿಂಗಳು Read more…

ಮನೆ ಛಾವಣಿಯನ್ನೇ ಮೀರಿ ಬೆಳೆದ ಸೂರ್ಯಕಾಂತಿ ಗಿಡ

ತನ್ನ ಮನೆಯಷ್ಟು ಎತ್ತರವಿರುವ ಸೂರ್ಯಕಾಂತಿ ಗಿಡವೊಂದನ್ನು ನೋಡುವ ಮಗನ ಆಸೆಯನ್ನು ಈಡೇರಿಸಲು ಮುಂದಾದ ವ್ಯಕ್ತಿಯೊಬ್ಬರು, ಮನೆಯಂಗಳದಲ್ಲಿ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಅಷ್ಟುದ್ದ ಬೆಳೆಸಿದ್ದಾರೆ. ಸ್ಟೆಲ್ಲನ್ ಸ್ಮಿತ್‌ ಹೆಸರಿನ Read more…

ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ

ತುರ್ತು ಸಮಯದಲ್ಲಿ ಹೆದರಿ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ಸಂಯಮದಿಂದ ಯೋಚಿಸಿದರೆ ಉಪಾಯ ಸಿಗುವುದು ಖಚಿತ. ಅದರಲ್ಲೂ ಮನೆಯಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಉಪಾಯದಿಂದ ನಿಭಾಯಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿ Read more…

‘ವರ್ಕ್ ಫ್ರಂ ಹೋಂ’ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ನವದೆಹಲಿ: ದೇಶದ ಶೇ.88 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಎಂದು ಅಧ್ಯಯನವೊಂದು‌ ಹೇಳಿದೆ.‌ ಎಕ್ಸ್ ಪೆನ್ಸ್ ಟ್ರಾವೆಲ್ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಪ್ರೊವೈಡರ್(ಸಾಪ್) ಎಂಬ Read more…

ಕೊರೊನಾ ಮುಕ್ತ ಈ ಹಳ್ಳಿಯಲ್ಲಿದೆ ಕಡಿಮೆ ಬೆಲೆಗೆ ಮನೆ

ಕೊರೊನಾ ವೈರಸ್ ಗೆ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿ ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಸುಂದರ ಇಟಲಿಯಲ್ಲಿ ಕೊರೊನಾ ಮುಕ್ತ ಹಳ್ಳಿಯೂ ಇದೆ. ಯಸ್. ಸಿಂಕುಫೊಂಡಿ ಮತ್ತು Read more…

ಮನೆಗೆ ಪ್ಲಾಸ್ಟಿಕ್ ಕವರ್ ಹಾಕಿದ ಶಾರುಖ್ ಖಾನ್

ಮುಂಬೈನಲ್ಲಿ ಕೊರೊನಾ ಅಬ್ಬರ ಹೆಚ್ಚಿದೆ. ಬಾಲಿವುಡ್ ಸ್ಟಾರ್ಸ್ ಕೂಡ ಕೊರೊನಾಗೆ ತುತ್ತಾಗಿದ್ದಾರೆ. ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾಧ್ಯ ಕೂಡ ಕೊರೊನಾಗೆ ಒಳಗಾಗಿದ್ದು, Read more…

ತಾಯಿ ಹೆಣ ಹೊತ್ತಿದ್ದ 5 ಮಕ್ಕಳೂ ಕೊರೊನಾಕ್ಕೆ ಬಲಿ…!

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಆಘಾತಕಾರಿ  ಪ್ರಕರಣವೊಂದು ಹೊರಬಿದ್ದಿದೆ. ಕೊರೊನಾ ವೈರಸ್ ಸೋಂಕು ಕುಟುಂಬವನ್ನೇ ಬಲಿ ಪಡೆದಿದೆ. ಈ ಕುಟುಂಬದ 6 ಸದಸ್ಯರು ಈವರೆಗೆ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಇನ್ನೊಬ್ಬನ Read more…

ಮನೆಯ ಮೇಲಿತ್ತೊಂದು ರಹಸ್ಯ ಕೋಣೆ….!

ಅಪಾರ್ಟ್ಮೆಂಟ್ ಒಂದರಲ್ಲಿ ಯಾರಿಗೂ ಕಾಣಿಸದೇ ಇರುವ ಮನೆ ಪತ್ತೆಯಾಗಿದೆ.‌ “ಅಟ್ಟದ ಮೇಲೊಂದು ಗುಪ್ತ ಮನೆ” ಎಂಬ ಅಡಿ ಬರಹದೊಂದಿಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದೊಂದು Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, Read more…

‘ವರ್ಕ್ ಫ್ರಂ ಹೋಂ’ ಮಾಡುತ್ತಿರುವವರು ಇದನ್ನೊಮ್ಮೆ ಓದಿ…!

ನೋವೆಲ್ ಕೊರೋನಾ ವೈರಸ್ ಹಾಗೂ ಅದರಿಂದ ಬಚಾವಾಗಲು ಮಾಡಿದ ಲಾಕ್‌ಡೌನ್ ಜಗತ್ತಿನ ಹಲವರ ಜನಜೀವನದ ಸ್ವರೂಪವನ್ನೇ ಬದಲಿಸಿದೆ. ಹಲವರು ಮನೆಯಲ್ಲೇ ಕುಳಿತು ಕೆಲಸ ( ವರ್ಕ್ ಫ್ರಂ ಹೋಂ) Read more…

ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ

ಮೂರು ಕಾಲಿರುವ ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ Read more…

ಮನೆಯಲ್ಲೇ ಕುಳಿತು ‘ಪಡಿತರ ಚೀಟಿ’ಗೆ ಹೀಗೆ ಸೇರಿಸಿ ಹೆಸರು…!

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪಡಿತರ ಚೀಟಿ ಬಹಳ ಮುಖ್ಯ. ಬಡವರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಈ ಕಾರ್ಡ್‌ಗಳ ಮೂಲಕ ಆಹಾರ ಧಾನ್ಯಗಳನ್ನು ಜನರಿಗೆ ವಿತರಿಸಿದೆ. ಅನೇಕ Read more…

ಲಾಕ್ ಡೌನ್ ನಿಂದ ಮನೆಯಲ್ಲಿರುವ ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಬಾಗಲಕೋಟೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಜಾರಿ ಮಾಡಿದ್ದು ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದರಿಂದಾಗಿ ಮನೆಯಲ್ಲಿಯೇ ಉಳಿದುಕೊಂಡ ಮಕ್ಕಳಿಗಾಗಿ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲು Read more…

ಏರ್ಪೋರ್ಟ್ ನಲ್ಲೇ 74 ದಿನ ಕಳೆದ ಫುಟ್ ಬಾಲ್ ಆಟಗಾರ…!

ಮುಂಬೈ ವಿಮಾನ ನಿಲ್ದಾಣವೇ ಈತನ ಪಾಲಿಗೆ ಮನೆಯಾಗಿತ್ತು. ಅದೂ ಒಂದೆರಡು ದಿನವಲ್ಲ, ಬರೋಬ್ಬರಿ 74 ದಿನ ಈತ ಅಲ್ಲೇ ಬಂಧಿಯಾಗಿದ್ದ. ಕೇರಳದ ಕ್ಲಬ್ ವೊಂದರ ಫುಟ್ ಬಾಲ್ ಪಂದ್ಯಾವಳಿಗಾಗಿ Read more…

LIC ಗ್ರಾಹಕರಿಗೆ ಇಲ್ಲಿದೆ ಒಂದು ಶುಭ ಸುದ್ದಿ

ಕೊರೊನಾದಿಂದಾಗಿ ಅನೇಕ ಉದ್ಯಮಗಳು ಹಾಗೂ ಕಂಪನಿಗಳು ತಮ್ಮ ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹಾಗೂ ಅರ್ಧದಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿವೆ. ಇದರ ಜೊತೆಗೆ Read more…

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ Read more…

ದಂಗಾಗಿಸುತ್ತೆ ಈ ಜೋಡಿಯ ಇನ್ಸ್ಟಾಗ್ರಾಂ ಗಳಿಕೆ…!

ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ Read more…

ಇನ್ಮುಂದೆ ಕಂಟೇನ್ಮೆಂಟ್ ಜೋನ್ ಇರಲ್ಲ, ಸೋಂಕಿತನ ಮನೆಯೇ ಸೀಲ್ ಡೌನ್

ಮಂಗಳೂರು: ಇನ್ಮುಂದೆ ಕೊರೋನಾ ಸೋಂಕಿತನ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು. ಮನೆಯಲ್ಲಿರುವ ವ್ಯಕ್ತಿಗೆ ಕೊರೋನಾ ಸೋಂಕು ಇದ್ದರೆ ಮನೆ ಸೀಲ್ ಡೌನ್ ಮಾಡಲಾಗುವುದು. ಇನ್ನು ಮುಂದೆ ಕಂಟೇನ್ಮೆಂಟ್ ಜೋನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...