Tag: ಮನೆಮದ್ದು

ಈ ಮನೆ ಮದ್ದು ನೀಡುತ್ತೆ ಅಲರ್ಜಿ ಸಮಸ್ಯೆಗಳಿಗೆ ಪರಿಹಾರ

ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈಗ ದೊಡ್ಡ ಸಮಸ್ಯೆಯೇ ಅಲ್ಲ. ಏಕೆಂದರೆ ಅವುಗಳನ್ನು ಬಗೆಹರಿಸುವ ಹಲವು…

ಕುತ್ತಿಗೆ ನೋವಿನಿಂದ ಮುಕ್ತಿ ನೀಡಲಿದೆ ಈ ʼಮನೆ ಮದ್ದುʼ

ಕುತ್ತಿಗೆ ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕುಳಿತುಕೊಳ್ಳುವ ಭಂಗಿ, ಸ್ನಾಯುವಿನ ಒತ್ತಡ, ಕೆಲಸದ ಒತ್ತಡ…

ಗಂಟಲ ಕೆರೆತ ಕಾಡುತ್ತಿದ್ದರೆ ಇಲ್ಲಿದೆ ʼಮನೆ ಮದ್ದುʼ

ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ…

ಸ್ತನಗಳಲ್ಲಿ ತುರಿಕೆ ಇದ್ದರೆ ನಿರ್ಲಕ್ಷಿಸಬೇಡಿ; ಅಚ್ಚರಿ ಹುಟ್ಟಿಸುತ್ತೆ ಅದರ ಹಿಂದಿನ ಕಾರಣ !

ಬೇಸಿಗೆಯಲ್ಲಿ ದದ್ದು ಮತ್ತು ತುರಿಕೆ ಇರುವುದು ಸಾಮಾನ್ಯ.  ಹುಡುಗಿಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಬೇಸಿಗೆಯಲ್ಲೂ…

ಒಸಡುಗಳಲ್ಲಿ ರಕ್ತಸ್ರಾವವಾದರೆ ಗಾಬರಿ ಬೇಡ, ಇದಕ್ಕೂ ಇದೆ ಸುಲಭದ ಮನೆಮದ್ದು….!

ಬ್ರಷ್‌ ಮಾಡುವಾಗ ಕೆಲವೊಮ್ಮೆ ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಅನೇಕ ಬಾರಿ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಇದಕ್ಕೆ…

ತಲೆನೋವು ಬಂದಾಕ್ಷಣ ಮಾತ್ರೆ ನುಂಗಬೇಡಿ; ಈ ಮನೆಮದ್ದುಗಳಿಂದ ಸಿಗುತ್ತೆ ತಕ್ಷಣ ಪರಿಹಾರ….!

ತಲೆನೋವು ಯಾವುದೇ ವ್ಯಕ್ತಿಗೆ ಸಂಭವಿಸಬಹುದಾದ ಸಾಮಾನ್ಯ ಸಮಸ್ಯೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ಕೆಮ್ಮು, ನೆಗಡಿ,…

ಈ ಪರಿಮಳಯುಕ್ತ ಮಸಾಲೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ; ಶೀತ ಮತ್ತು ತಲೆನೋವು ಕ್ಷಣಾರ್ಧದಲ್ಲಿ ಮಾಯ…!

ಪ್ರತಿ 6 ತಿಂಗಳಿಗೆ ಒಮ್ಮೆಯಾದರೂ ನೆಗಡಿ, ಕೆಮ್ಮು ಇವೆಲ್ಲ ಮಾಮೂಲು. ಈ ಸಣ್ಣ ಪುಟ್ಟ ಸಮಸ್ಯೆಗೆಲ್ಲ…

ಬೇಸಿಗೆಯಲ್ಲಿ ಹೀಟ್‌ಸ್ಟ್ರೋಕ್‌ನಿಂದಾಗಿ ಕಾಡುತ್ತೆ ಲೂಸ್ ಮೋಷನ್, ಇದಕ್ಕೂ ಇದೆ ಪರಿಣಾಮಕಾರಿ ಮನೆಮದ್ದು….!

ಬೇಸಿಗೆಯಲ್ಲಿ ಅಜೀರ್ಣ, ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳು ಸಾಮಾನ್ಯ. ಸಾಮಾನ್ಯವಾಗಿ ಹೀಟ್ ಸ್ಟ್ರೋಕ್‌ನಿಂದಾಗಿ ಲೂಸ್‌ ಮೋಷನ್‌…

ಬ್ರೊಕೊಲಿ ತಿನ್ನುವುದರಿಂದ ಸ್ತನ ಕ್ಯಾನ್ಸರ್ ಗುಣಪಡಿಸಬಹುದೇ…..? ಸಂಶೋಧನೆಯಲ್ಲಿ ಬಹಿರಂಗವಾಗಿದೆ ಅಚ್ಚರಿಯ ಸಂಗತಿ….!

ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ತನ ಕ್ಯಾನ್ಸರ್‌ ಬರದಂತೆ…

ಕಿವಿ ನೋವಿಗೆ ಅಸಲಿ ಕಾರಣ ಮತ್ತು ಸುಲಭದ ಮನೆಮದ್ದುಗಳು

ಕಿವಿ ನೋವು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಅನುಭವಿಸುವುದು ಮಾತ್ರ ಬಹಳ ಕಷ್ಟ. ತಡೆದುಕೊಳ್ಳಲು ಅಸಾಧ್ಯವಾದ ನೋವು…