alex Certify ಮನರಂಜನೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ

ಹಬ್ಬದ ದಿನವೂ ಕೆಲಸದ ಮೂಡ್‌ನಲ್ಲಿರುವ ಸಮಂತಾ ರುತ್‌ ಪ್ರಭು ಸ್ಟುಡಿಯೋ ಒಂದರಿಂದ ತಮ್ಮ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ. ಕೆಲಸ ಮತ್ತು ವರ್ಕೌಟ್‌ಗಳಿಂದ ಸಮಂತಾ ಯಾವಾಗಲೂ ಹಿಂದೆ ಸರಿಯುವುದಿಲ್ಲ ಎಂದು Read more…

3 ನೇ ಮಗು ದತ್ತು ತೆಗೆದುಕೊಂಡರೇ ಸುಶ್ಮಿತಾ ಸೇನ್…? ವೈರಲ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ

ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ ಎಂಬ ವದಂತಿಗಳು ನಟಿ ಸುಶ್ಮಿತಾ ಸೇನ್ ಸುತ್ತ ಹಬ್ಬಿವೆ. ಪುಟಾಣಿ ಬಾಲಕನೊಬ್ಬನೊಂದಿಗೆ ಸುಶ್ಮಿತಾ ತೆಗೆಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಿಗೇ Read more…

’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

1983ರ ವಿಶ್ವಕಪ್ ಕ್ರಿಕೆಟ್‌ ವಿಜೇತ ತಂಡದ ನಾಯಕ ಕಪಿಲ್ ದೇವ್‌ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು. ರಣವೀರ್‌ ಸಿಂಗ್‌ರನ್ನು Read more…

’ಊ ಅಂಟಾವಾ…..’ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಅಮೆರಿಕನ್‌ ವ್ಯಕ್ತಿ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ’ಊ ಅಂಟಾವಾ…. ಊಊ ಅಂಟಾವಾ’ ಹಾಡೀಗ ಎಲ್ಲೆಡೆ ಟ್ರೆಂಡ್ ಆಗಿಬಿಟ್ಟಿದೆ. ಈ ಐಟಂ ಸಾಂಗಿಗೆ ತಮ್ಮದೇ ಸ್ಟೆಪ್‌ಗಳನ್ನು ಹಾಕುತ್ತಾ ವಿಡಿಯೋ ಮಾಡಿಕೊಂಡು ಸಾಮಾಜಿಕ Read more…

ಸಹೋದರಿ ಗೆಲುವಿಗೆ ಹಾರೈಸಿ ಪತಿಯೊಂದಿಗೆ ಶಿರಡಿಗೆ ಭೇಟಿ ನೀಡಿದ ನಟಿ ಶಿಲ್ಪಾ ಶೆಟ್ಟಿ

ಪತಿ ರಾಜ್ ಕುಂದ್ರಾ ಜೊತೆಗೆ ಶಿರಡಿಗೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಾಯಿಬಾಬಾ ದೇಗುಲದಲ್ಲಿ ದರ್ಶನ ಪಡೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 2022ರಲ್ಲಿ Read more…

ಗೋವಿಂದ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ರಣವೀರ್‌ ಸಿಂಗ್

’83’ ಚಿತ್ರದಲ್ಲಿ ತಮ್ಮ ನಟನೆಗಾಗಿ ಸಿಗುತ್ತಿರುವ ಭಾರೀ ಪ್ರಶಂಸೆಗಳಿಂದ ಸುದ್ದಿಯಲ್ಲಿರುವ ನಟ ರಣವೀರ್‌ ಸಿಂಗ್ ತಮ್ಮ ಪಾಲಿನ ಆರಾಧ್ಯ ನಟ ಗೋವಿಂದರನ್ನು ಭೇಟಿಯಾದ ಘಳಿಗೆಯಲ್ಲಿ ಭಾವುಕರಾಗಿದ್ದಾರೆ. ಹೊಸ ವರ್ಷದ Read more…

ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…!

ದಕ್ಷಿಣ ಭಾರತದ ಚಿತ್ರರಂಗದ ಟೀನೇಜ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹೊಸ ವರ್ಷವನ್ನು ಭಾವನಾತ್ಮಕ ನೋಟ್ ಒಂದರ ಮೂಲಕ ಆರಂಭಿಸಿದ್ದಾರೆ. “ಡಿಯರ್‌ 2021, ನೀನು ಸುಲಭದ ವರ್ಷವಾಗಿರಲಿಲ್ಲ. Read more…

ವಿಡಿಯೋ: ಶಾರುಖ್ ಖಾನ್‌ ಆಗಿ ಬದಲಾದ ಮೇಕಪ್ ಕಲಾವಿದೆ

ಬರೀ ಮೇಕಪ್ ಬಳಸಿಕೊಂಡು ಶಾರುಖ್‌ ಖಾನ್‌ರಂತೆಯೇ ಮುಖ ಕಾಣುವಂತೆ ಮಾಡಿರುವ ದೆಹಲಿ ಮೂಲದ ಮೇಕಪ್ ಕಲಾವಿದೆ ದೀಕ್ಷಿತಾ ಸುದ್ದಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೋಫೈಲ್‌ನಲ್ಲಿ ಈ ವಿಡಿಯೋ ಶೇರ್‌ Read more…

ಮಡದಿಗೆ ಕಾವ್ಯಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಅಕ್ಷಯ್ ಕುಮಾರ್‌

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ತಮ್ಮ ಮಡದಿ ಟ್ವಿಂಕಲ್ ಖನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣವೊಂದರಲ್ಲಿ ಕಾವ್ಯಾತ್ಮಕವಾದ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮಡದಿಯೊಂದಿಗೆ ಚಿಲ್ Read more…

ಬಾಲ್ಯದ ಹೀರೋಗಳೊಂದಿಗೆ ಫೋಟೋ ತೆಗೆದು ಹಂಚಿಕೊಂಡ ಫ್ಯಾನ್‌ ಬಾಯ್ ಅಮ್ಮಿ

ಬಹುನಿರೀಕ್ಷಿತ ಚಿತ್ರ ’83’ಯಲ್ಲಿ ಬಲ್ವಿಂದರ್‌ ಸಂಧುರ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಹಾಗೂ ಗಾಯಕ ಅಮ್ಮಿ ವಿರ್ಕ್, 1983ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ಆಟಗಾರರೊಂದಿಗೆ ತಮ್ಮ ಚಿತ್ರಗಳನ್ನು Read more…

’83’ ಬಿಡುಗಡೆಯ ಹಿಂದಿನ ದಿನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ಕೊಟ್ಟ ದೀಪಿಕಾ

ತಮ್ಮ ಚಿತ್ರಗಳ ಬಿಡುಗಡೆಗೂ ಮುನ್ನ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಅಭ್ಯಾಸ. ತಮ್ಮ ಪತಿ ಹಾಗೂ ಖುದ್ದು ತಾವು ನಟಿಸಿರುವ ’83’ Read more…

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನಟಿ ಸಮಂತಾ ರುತ್‌ ಪ್ರಭು, ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ. ಪುಷ್ಪ ಚಿತ್ರದಲ್ಲಿ Read more…

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. Read more…

ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಒಳಾಂಗಣ ವಿನ್ಯಾಸಕಿ ಸೂಸನ್ ಖಾನ್‌ ತಮ್ಮ ಬಾಯ್‌ಫ್ರೆಂಡ್ ಎಂದು ಪುಕಾರು ಮಾಡಲಾದ ಅರ್ಸಲನ್ ಗೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಸಲನ್‌ಗೆ ಶುಭಾಶಯದ ಸಾಲುಗಳನ್ನು ಬರೆದಿರುವ ಸೂಸನ್ ಆತನನ್ನು ’ಅತ್ಯಂತ Read more…

ಟೈಮ್ಸ್ ಸ್ಕ್ವೇರ್‌ನಲ್ಲಿ ತಮ್ಮ ಚಿತ್ರದ‌ ಬಿಲ್‌ ಬೋರ್ಡ್ ಕಂಡು ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಸಾರಾ

ರಣವೀರ್‌ ಸಿಂಗ್‌ರ ’83’ ಚಿತ್ರದ ಟ್ರೇಲರ್‌ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮಿಂಚಿದ ಮಾರನೇ ದಿನವೇ ಮತ್ತೊಂದು ಜಾಗತಿಕ ಲ್ಯಾಂಡ್‌ಮಾರ್ಕ್ ಬಳಿ ಬಾಲಿವುಡ್‌ನ ಇನ್ನೊಂದು ಚಿತ್ರದ ಝಲಕ್ Read more…

ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್‌ ಡಾನ್ಸ್

ತೆಲುಗಿನ ಪುಷ್ಪ ಚಿತ್ರ ಬಿಡುಗಡೆ ಸಂಬಂಧ ಮುಂಬಯಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ನೆರೆದಿದ್ದ ಮಂದಿಗೆ ಮನರಂಜನೆ ನೀಡಿದ್ದಾರೆ. ಕಡು ಹಸಿರು ಬಣ್ಣದ Read more…

ಸ್ಟೀವನ್ ಸ್ಪೀಲ್ಬರ್ಗ್ 75: ಜಗ ಮೆಚ್ಚಿದ ನಿರ್ದೇಶಕನ ಟಾಪ್ 5 ಚಿತ್ರಗಳು

ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ಚಿರಪರಿಚಿತ ಹೆಸರು. ಅದ್ಭುತವಾಗಿ ಕಟ್ಟಿಕೊಡುವ ಚಿತ್ರಗಳ ಮೂಲಕ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುವ ಸ್ಟೀವನ್ ಸ್ಪೀಲ್ಬರ್ಗ್ 75ನೇ ಜನ್ಮದಿನದಂದು ಅವರ ನಿರ್ದೇಶನದ ಪ್ರಚಂಡ್ Read more…

ದರ್ಗಾಕ್ಕೆ ಭೇಟಿ‌ ನೀಡಿದ ಸಮಂತಾ

ವಿಚ್ಛೇದನದ ಬಳಿಕ ಮಾಧ್ಯಮಗಳಿಗೆ ಸುದ್ದಿ ಮಾಡಲು ಸದಾ ಬೇಕಾಗಿಬಿಟ್ಟಿರುವಂತೆ ಕಾಣುವ ಸಮಂತಾ ರುತ್‌ ಪ್ರಭು ಆಂಧ್ರ ಪ್ರದೇಶದ ಕಡಪಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಮೀಣ್ ಪೀರ್‌ ದರ್ಗಾಗೆ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುತ್ತಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಸಮಾರಂಭ ಪೂರ್ಣಗೊಂಡಿದ್ದು, ಬಾಲಿವುಡ್‌ನ ಹಾಟ್‌ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ. ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ Read more…

ಮಾಜಿಗಳಿಗೆ ಮದುವೆ ಆಮಂತ್ರಣ ನೀಡದ ವಿಕ್ಕಿ- ಕತ್ರಿನಾ

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್‌ ಕಪೂರ್‌ ಸಹ ಕತ್ರಿನಾ Read more…

ಕ್ಷಮೆ ಕೋರಲು ಆಗ್ರಹಿಸಿ ಕಂಗನಾ ಕಾರಿಗೆ ರೈತ ಮಹಿಳೆಯರಿಂದ ಮುತ್ತಿಗೆ

ಪಂಜಾಬ್‌ನ ರೋಪರ್‌ನಲ್ಲಿ ಪ್ರತಿಭಟನಾನಿರತರಾಗಿದ್ದ ಗುಂಪೊಂದು ಬಾಲಿವುಡ್ ನಟಿ ಕಂಗನಾ ರಣಾವತ್‌ ಕಾರನ್ನು ಅಡ್ಡಗಟ್ಟಿದೆ. ಶುಕ್ರವಾರ ಮಧ್ಯಾಹ್ನ ಜರುಗಿದ ಈ ಘಟನೆಯಲ್ಲಿ ಮಹಿಳೆಯರನ್ನೊಳಗೊಂಡ ಈ ಗುಂಪು ಇಲ್ಲಿನ ಕಿರತ್‌ಪುರ್‌ ಸಾಹಿಬ್‌ Read more…

ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹಾಗೂ ಕತ್ರಿನಾ ಕೈಫ್ ಕುಣಿದಿರುವ ಹಾಡುಗಳನ್ನು ನೋಡಲು ಈಗಲೂ ಇಷ್ಟಪಡುವ ಬಹಳಷ್ಟು ಮಂದಿ ಇದ್ದಾರೆ. ಈ ಚಿತ್ರ‍ದಲ್ಲಿ ಭಾರೀ ಹಿಟ್ ಆದ ಹಾಡುಗಳಲ್ಲಿ Read more…

ಅಶ್ವಿನ್‌ ರ ʼಕನೆಕ್ಟ್‌ʼ ಚಿತ್ರಕ್ಕೆ ಸಮಂತಾ ಬದಲು ನಯನತಾರಾ

ಮಾಜಿ ಪತಿ ನಾಗ ಚೈತನ್ಯರಿಂದ ಬೇರ್ಪಟ್ಟ ಬಳಿಕ ಹಾಲಿಡೇ ಮೂಡ್‌ನಲ್ಲಿದ್ದ ದಕ್ಷಿಣ ಭಾರತೀಯ ನಟಿ ಸಮಂತಾ ರುತ್‌ ಪ್ರಭು ಇದೀಗ ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸಮಂತಾ Read more…

ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ

ಬಿಗ್ ಬಾಸ್‌ನ 15ನೇ ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿರುವ ರಾಖಿ ಸಾವಂತ್‌ ತನ್ನ ಪತಿ ರಿತೇಶ್‌ನನ್ನು ಪರಿಚಯಿಸಿ ಭಾರೀ ಸುದ್ದಿಯಲ್ಲಿದ್ದಾಳೆ. ತನ್ನ ಪತಿಯ ಬಗ್ಗೆ Read more…

’ಶಾರುಖ್ ಬಿಜೆಪಿ ಕ್ರೌರ್ಯದ ಸಂತ್ರಸ್ತ’: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಟ ಶಾರುಖ್ ಬಿಜೆಪಿಯ ’ಕ್ರೂರಿ’ ಹಾಗೂ ’ಪ್ರಜಾಪ್ರಭುತ್ವ ವಿರೋಧಿ’ Read more…

ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿ ದೇಶಿ ನೆಟ್ಟಿಗರಿಗೆ ಲೈಕ್ ಆದ ಟಾಂಜಾನಿಯಾ ಯುವಕ

ಬಾಲಿವುಡ್‌ನ ಶೇರ್‌ಶಾ ಚಿತ್ರದ ’ರತಾನ್ ಲಂಬಿಯಾನ್’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಶೇರ್‌ ಮಾಡಿಕೊಂಡು ಬಾಲಿವುಡ್ ಪ್ರಿಯ ನೆಟ್ಟಿಗರಿಗೆ ಖುಷಿ ಮೂಡಿಸಿದ್ದ ಟಾಂಜಾನಿಯಾ ಸಹೋದರರ ಬಳಿಕ, ಕಿಲೀ Read more…

’83’ರ ಟ್ರೇಲರ್‌ ನಲ್ಲಿದ್ದಾರಾ ಸಚಿನ್ ತೆಂಡೂಲ್ಕರ್‌….?

ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’ ರ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್‌ ನಾಯಕತ್ವದಲ್ಲಿ ಭಾರತ ತನ್ನ Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...