alex Certify ಮಧ್ಯ ಪ್ರದೇಶ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಈ ಸ್ಟೋರಿಯನ್ನು ಓದಿದ ಮೇಲೆ ನೀವು ಹಣ ಅಂದರೆ ಕೋತಿಯೂ ಬಾಯಿಬಿಡುತ್ತೆ ಎಂದು ಬದಲಾಯಿಸಿಕೊಳ್ಳಬಹುದು. BIG NEWS: Read more…

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ. 1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ Read more…

BREAKING: ಹಳಿ ತಪ್ಪಿದ ಇಂದೋರ್​ – ದೌಂಡ್​ ವಿಶೇಷ ರೈಲು

ಇಂದೋರ್​ – ದೌಂಡ್​ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್​​ ಟೌನ್​​ನ ಫ್ಲಾಟ್​ಫಾರಂ ಬಳಿ ಸಂಭವಿಸಿದೆ. ಘಟನೆ ಸಂಬಂಧ Read more…

ಶಾಕಿಂಗ್​: ಫೇಸ್​ಬುಕ್​ನಲ್ಲಿ ಶುರುವಾದ ಸ್ನೇಹ ಸಾಮೂಹಿಕ ಅತ್ಯಾಚಾರದಲ್ಲಿ ಅಂತ್ಯ…..!

ಮಹಿಳಾ ಕಾನ್​ಸ್ಟೇಬಲ್​ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರಗೈದದ್ದು ಮಾತ್ರವಲ್ಲದೇ ಅತ್ಯಾಚಾರದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿದ ಅಮಾನವೀಯ ಘಟನೆಯು ಮಧ್ಯ ಪ್ರದೇಶದ ನೀಮುಚ್​ ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಪೇದೆಗೆ Read more…

ಹಣದಾಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಭೂಪರು ಅರೆಸ್ಟ್

ಯುವಕ ಕಿಡ್ನಾಪ್​ ಆದ 12 ಗಂಟೆಗಳಲ್ಲಿ ಆತನನ್ನು ರಕ್ಷಿಸಿದ್ದು ಮಾತ್ರವಲ್ಲದೇ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.‌ ವಿಚಾರಣೆ ವೇಳೆ ಯುವಕನ ಸ್ನೇಹಿತರೇ ಆತನನ್ನು ಕಿಡ್ನಾಪ್​ Read more…

ಒಂದೂವರೆ ವರ್ಷಗಳ ಬಳಿಕ ಶಾಲೆಗೆ ಮರಳಿದ ಮಕ್ಕಳಿಗೆ ಅದ್ದೂರಿ ಸ್ವಾಗತ

ಕಳೆದ ವರ್ಷ ಮಾರ್ಚ್​ ತಿಂಗಳಿನಿಂದ ಶಾಲೆಯಿಂದ ದೂರವೇ ಇದ್ದ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡುವ ಮೂಲಕ ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯು ದೊಡ್ಡ ಮಟ್ಟದಲ್ಲಿ Read more…

ತುಪ್ಪ ಖರೀದಿಸುವ ಮುನ್ನ ಹುಷಾರ್​….! ಅವಧಿ ಮೀರಿದ ತುಪ್ಪವನ್ನು ಹೀಗೂ ಮಾರಾಟ ಮಾಡ್ತಾರೆ…..!

ಮಧ್ಯ ಪ್ರದೇಶದ ಇಂದೋರ್​ನಲ್ಲಿ ಕಾರ್ಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 4200 ಕೆಜಿ ತೂಕದ ಕಳಪೆ ಗುಣಮಟ್ಟದ ತುಪ್ಪವನ್ನು ವಶಕ್ಕೆ ಪಡೆದಿದ್ದಾರೆ Read more…

ಬೇಟೆಗಾರರ ಬಲೆಗೆ ಬಿದ್ದು ಜೀವ ತೆತ್ತ ‘ಅತಿ ಸುಂದರ ಹೆಣ್ಣು ಹುಲಿ’

ಮಧ್ಯಪ್ರದೇಶದ ಬಾಂಧವಗರ್​ನಲ್ಲಿ ಹೆಣ್ಣು ಹುಲಿಯನ್ನು ಬೇಟೆಗಾರರು ಹತ್ಯೆಗೈದಿರುವ ಘಟನೆ ನಡೆದಿದೆ. ಬಾಂಧವಗರ್​ನಲ್ಲಿ ಅತ್ಯಂತ ಸುಂದರ ಹೆಣ್ಣು ಹುಲಿ ಎಂದು ಖ್ಯಾತಿ ಪಡೆದಿತ್ತು. ಬೇಟೆಗಾರರು ಹಾಕಿದ್ದ ವಿದ್ಯುತ್​ ಬಲೆಯಲ್ಲಿ ಸಿಲುಕಿ Read more…

ಸಿಎ ಪರೀಕ್ಷೆಯಲ್ಲಿ ಅಣ್ಣ-ತಂಗಿಯ ಅಪರೂಪದ ಸಾಧನೆ….! ತಂಗಿ ದೇಶಕ್ಕೆ ಫಸ್ಟ್​, ಅಣ್ಣನಿಗೆ 18ನೇ ಸ್ಥಾನ

ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಮಧ್ಯ ಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರ್​ವಾಲ್​​ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈಕೆಯ ಸಹೋದರ Read more…

ಗುಂಡಿ ಬಿದ್ದ ರಸ್ತೆಯಲ್ಲಿ ’ಕ್ಯಾಟ್‌ವಾಕ್’: ಮಹಿಳೆಯರ ವಿಭಿನ್ನ ಪ್ರತಿಭಟನೆ

ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರದೇ ಇರುವ ಕಾರಣ ಬೇಸತ್ತ ಮಹಿಳೆಯರ ಗುಂಪೊಂದು ಈ ರಸ್ತೆ ಮೇಲೆಯೇ ಕ್ಯಾಟ್‌ ವಾಕ್ ಮಾಡಿದ ಘಟನೆ ಮಧ್ಯ ಪ್ರದೇಶದ Read more…

ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..!

ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್​ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ Read more…

ಬೆಚ್ಚಿ ಬೀಳಿಸುತ್ತೆ ಜಾಮೀನಿನ ಮೂಲಕ ಹೊರ ಬಂದ ಪಾಪಿ ಎಸಗಿದ ಕೃತ್ಯ….!

ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ 21 ವರ್ಷದ ದೂರುದಾರ ಯುವತಿಯನ್ನು ಆಕೆಯ ಮನೆಯ ಎದುರೇ ಕೊಲೆಗೈದ ದಾರುಣ ಘಟನೆಯು ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ Read more…

17 ವಾರಗಳ ಬಳಿಕ ಇಂದೋರ್‌ – ದುಬೈ ವಿಮಾನ ಸೇವೆಗೆ ಮರುಚಾಲನೆ ಕೊಟ್ಟ ಏರ್‌ ಇಂಡಿಯಾ

ಹಂತಹಂತವಾಗಿ ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುತ್ತಿರುವ ಏರ್‌ ಇಂಡಿಯಾ, ಇಂದೋರ್‌ – ದುಬೈ ಮಾರ್ಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನಾರಂಭಿಸಿದೆ. ಕೋವಿಡ್ ಸಂಕಷ್ಟದಿಂದ 17 ತಿಂಗಳ ಬಳಿಕ ಇಂದೋರ್‌ – ದುಬೈ Read more…

ಈ ಗ್ರಾಮದಲ್ಲಿದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ದೇಗುಲ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮಧ್ಯ ಪ್ರದೇಶದ ಬುಡಕಟ್ಟು ಸಮಾಜದ ಪಾಲಿಗೆ ದೇವತೆ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಈ Read more…

ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ

ಮದ್ರಾಸ್ ಟಾಕೀಸ್ ಹಾಗು ಮಣಿ ರತ್ನಂರ ಗಾಲಾ ನಿರ್ಮಾಣದ ’ಪೊಣ್ಣಿಯಿನ್ ಸೆಲ್ವನ್’ ಚಿತ್ರೀಕರಣವು ಇದೀಗ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರಾಜ್ ಎರಡು ದಿನನಳ ಹಿಂದಷ್ಟೇ Read more…

ಕಳಪೆ ರಸ್ತೆಯಿಂದಾಗಿ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ….!

ಕಳಪೆ ರಸ್ತೆಯ ಕಾರಣದಿಂದಾಗಿ ಆಂಬುಲೆನ್ಸ್​ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಗರ್ಭಿಣಿ ಕೆಸರಿನ ಹಾದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆಯು ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿದೆ. 25 Read more…

ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಲಿಯಲ್ಲಿ ನದಿ ದಾಟುತ್ತಾರೆ ಜನ

ಸ್ವಾತಂತ್ರ‍್ಯದ 75ನೇ ಮಹೋತ್ಸವ ಆಚರಿಸಲು ಒಂದೆಡೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಇತ್ತ ಮೂಲ ಸೌಕರ್ಯವಂಚಿತವಾದ ಊರುಗಳ ಮಂದಿ ಈಗಲೂ ತಮ್ಮ ಅದೇ ಪಾಡಿನಲ್ಲಿ ಮುಂದುವರೆದಿದ್ದಾರೆ. ಮಧ್ಯ ಪ್ರದೇಶದ ದೇವಾಸ್ Read more…

ಕೆಲಸದಾಕೆ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡಿ ಪದೇ ಪದೇ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ Read more…

ಇದು ದೇಶದ ಮೊದಲ ಸೋಲಾರ್‌ ಗ್ರಾಮ

ದೇಶದ ಮೊದಲ ಸೋಲಾರ್‌ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು. ಈ Read more…

ಸಂಚಾರಿ ಪೊಲೀಸರಿಗೆ ದಂಡ ಕಟ್ಟಿ ಎಸ್‌ಐಗೆ ಚೂರಿಯಲ್ಲಿ ಇರಿದ ಯುವಕ

ನೋ-ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದ್ದಕ್ಕೆ ಹತಾಶನಾದ ಇಂಜಿನಿಯರ್‌ ಒಬ್ಬರು ಸಬ್‌ಇನ್ಸ್‌ಪೆಕ್ಟರ್‌ ಒಬ್ಬರಿಗೆ ಚೂರಿಯಲ್ಲಿ ಇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. Read more…

ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….!

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್​​ನ ಛತ್ತರ್​​ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ Read more…

ದಿನಕ್ಕೆ 40 ಚಪಾತಿ ತಿನ್ನುತ್ತಿದ್ದ ಬಾಲಕ ದೃಷ್ಟಿ ಕಳೆದುಕೊಂಡಿದ್ದು ಹೇಗೆ ಗೊತ್ತಾ..?

ಮಕ್ಕಳು ಚೆನ್ನಾಗಿ ಊಟ ತಿಂಡಿ ಸೇವಿಸುತ್ತಾರೆ ಅಂದರೆ ಯಾವ ಪೋಷಕರಿಗೆ ಖುಷಿಯಾಗೋದಿಲ್ಲ ಹೇಳಿ. ಅದೇ ರೀತಿ 12 ವರ್ಷದ ಬಾಲಕ ಕೂಡ ದಿನಕ್ಕೆ 40 ಚಪಾತಿ ಸೇವನೆ ಮಾಡುತ್ತಿದ್ದರೂ Read more…

ಆಸ್ಪತ್ರೆಯಲ್ಲೇ ಅತ್ಯಾಚಾರ: ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವಾರ್ಡ್ ಬಾಯ್ ಲೈಂಗಿಕ ದೌರ್ಜನ್ಯ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 50 ವರ್ಷದ ಮಹಿಳಾ ರೋಗಿ ಮೇಲೆ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಜುಲೈ 28 Read more…

ಮೊದಲ ರಾತ್ರಿಯೇ ಬಯಲಾಯ್ತು ವಧುವಿನ ಅಸಲಿಯತ್ತು: ಮದುಮಗನಿಗೆ ಬಿಗ್ ಶಾಕ್

ಭೋಪಾಲ್: ಮೊದಲ ರಾತ್ರಿಯೇ ವಧು ಪರಾರಿಯಾದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೊಸದಾಗಿ ಮದುವೆಯಾದ ಮೊದಲ ರಾತ್ರಿ ವಧು ಛಾವಣಿಯಿಂದ ಜಿಗಿದು Read more…

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಮಹಿಳೆ; 11 ತಿಂಗಳ ಬಳಿಕ ಕಳ್ಳಾಟ ಬಯಲು

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯು ತನ್ನ ಪ್ರೇಮಿ ಹಾಗೂ ಆತನ ಸ್ನೇಹಿತನ ಸಹಾಯದಿಂದ ಪತಿಯನ್ನು ಬರ್ಬರವಾಗಿ ಕೊಲೆಗೈದ ಸಿನಿಮೀಯ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ. ತಾನೇ ಪತಿಯನ್ನ Read more…

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಆಂಬುಲೆನ್ಸ್ ಬರಲು ಸಾಧ್ಯವಾಗದೇ ಇದ್ದ ಕಾರಣದಿಂದ ಆದಿಜನಾಂಗಕ್ಕೆ ಸೇರಿದ ತುಂಬು ಗರ್ಭಿಣಿಯೊಬ್ಬರನ್ನು ಬಟ್ಟೆ ಹಾಗೂ ಕೋಲುಗಳಿಂದ ಜೋಳಿಗೆ ಕಟ್ಟಿಕೊಂಡು ಎಂಟು ಕಿಮೀ ಹೊತ್ತೊಯ್ದ ಘಟನೆ ಮಧ್ಯ ಪ್ರದೇಶದ ಭರ್ವಾನಿ Read more…

ವಿವಾಹಿತ ಮಹಿಳೆ ಮೇಲೆ ತಂದೆ – ಮಗನಿಂದ ಅತ್ಯಾಚಾರ…!

27 ವರ್ಷದ ಮಹಿಳೆಯ ಮೇಲೆ ತಂದೆ ಹಾಗೂ ಮಗ ಸೇರಿದಂತೆ ಮೂವರು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಮಧ್ಯ ಪ್ರದೇಶದ Read more…

ಸಂಸದೆ ಪ್ರಗ್ಯಾ ಠಾಕೂರ್​ ಮತ್ತೊಂದು ವಿಡಿಯೋ ವೈರಲ್

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್​ ಬಾಸ್ಕೆಟ್​ ಬಾಲ್​ ಆಡುತ್ತಿರುವ ವಿಡಿಯೋ ವೈರಲ್​ ಆಗಿರುವ ಬೆನ್ನಲ್ಲೇ ಇದೀಗ ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ Read more…

ದರೋಡೆ ನಡೆಸಿದ ಮನೆಯಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ಕಳ್ಳ….!

ಪೊಲೀಸ್​ ಅಧಿಕಾರಿಯ ಮನೆಯಲ್ಲಿ ಕಳ್ಳತನ ನಡೆಸಿದ ಕಳ್ಳನೊಬ್ಬ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಪತ್ರದಲ್ಲಿ ಕಳ್ಳ, ಕ್ಷಮಿಸು ಗೆಳೆಯ, ನನಗೆ ಬೇರೆ Read more…

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...