Tag: ಮಧುಮೇಹ

ಅವಲಕ್ಕಿ ಸೇವನೆಯಿಂದ ಇದೆ ಹಲವು ಆರೋಗ್ಯ ಭಾಗ್ಯ

ಅಕ್ಕಿಯಿಂದಲೇ ತಯಾರಾಗುವ ಅವಲಕ್ಕಿಗೆ ದೇವರ ಪೂಜೆಯ ಸಂದರ್ಭದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಕೃಷ್ಣನಿಗೂ, ಗಣಪನಿಗೂ ಪ್ರಿಯವಾದ ಅವಲಕ್ಕಿಯ…

ಅನೇಕ ರೋಗಗಳಿಗೆ ರಾಮಬಾಣ ʼಮಾವಿನ ಎಲೆʼ

ಮಾವಿನ ಕಾಯಿ, ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ನೀವು ಕೇಳಿರ್ತೀರಾ. ಆದ್ರೆ ಮಾವಿನ…

ಮಧುಮೇಹಕ್ಕೆ ಇದೂ ಕಾರಣವಿರಬಹುದು ಎಚ್ಚರ….!

ವಯಸ್ಸು 35ರ ಗಡಿ ದಾಟುತ್ತಿದ್ದಂತೆ ಬಿಪಿ, ಶುಗರ್ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ…

ಗರ್ಭಿಣಿಯರು ಇವುಗಳ ಸೇವನೆಯಿಂದ ದೂರವಿರಿ….!

ಗರ್ಭಿಣಿಯರು ಈ ಕೆಲವು ಆಹಾರಗಳನ್ನು ಸೇವಿಸದೆ ದೂರ ಉಳಿಯುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅವುಗಳು…

ಸಕ್ಕರೆ ಬೇಡ, ಬೆಲ್ಲ ಬಳಸಿ ನೋಡಿ

ಮಧುಮೇಹಿಗಳು ಮತ್ತು ಮಧುಮೇಹಿಗಳಲ್ಲದವರು ತಿನ್ನುವ ಆಹಾರ ಅಥವಾ ಕುಡಿಯುವ ಚಹಾ ಕಾಫಿಗೆ ಸಕ್ಕರೆ ಅಥವಾ ಬೆಲ್ಲ…

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಪ್ರತಿದಿನ ಸೇವಿಸಿ ಈ ಮಸಾಲೆ ಪದಾರ್ಥ…!

ಮಧುಮೇಹ ದೀರ್ಘಕಾಲ ಕಾಡುವಂತಹ ಕಾಯಿಲೆ. ಎಂದಿಗೂ ಸಂಪೂರ್ಣ ಗುಣಪಡಿಸಲಾಗದಂತಹ ಸಮಸ್ಯೆಯೂ ಹೌದು. ಆದರೆ ಸರಿಯಾದ ಡಯಟ್‌…

ಅತಿಯಾದ ಸಕ್ಕರೆ ಸೇವನೆಯಿಂದ ಬರಬಹುದು ಇಂಥಾ ಮಾರಕ ಕಾಯಿಲೆಗಳು…!

ಹೆಚ್ಚು ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬುದು ಅನೇಕರ ಭಾವನೆ. ಆದರೆ ವಾಸ್ತವವು ಇದಕ್ಕಿಂತ ಹೆಚ್ಚು…

ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಇದೆ ಇಷ್ಟೆಲ್ಲಾ ಲಾಭ…..!

ಸೀಬೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ, ಇದು ಕಡಿಮೆ ಬೆಲೆಯಲ್ಲಿ ದೊರಕುತ್ತದೆ.…

ಕ್ಯಾಲ್ಸಿಯಂ ಮತ್ತು ಬೀಟಾ ಕ್ಯಾರೋಟಿನ್ ಹೇರಳವಾಗಿರುವ ತರಕಾರಿ ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಇರಬಹುದು ಆದರೆ ಆರೋಗ್ಯಕ್ಕೆ ಸಿಹಿ. ಇದನ್ನು ನಿತ್ಯವಲ್ಲದಿದ್ದರೂ ವಾರಕ್ಕೆ ಎರಡರಿಂದ ಮೂರು…

ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ…