alex Certify ಮದ್ಯ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನಗಳಲ್ಲಿ ಮೂತ್ರ ವಿಸರ್ಜನೆ: ಮದ್ಯ ಪೂರೈಕೆಗೆ ಸಾರ್ವಜನಿಕರ ವಿರೋಧ

ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮೇಲೆ ಕೋವಿಡ್-19 ಸಾಂಕ್ರಾಮಿಕ-ಪ್ರೇರಿತ ನಿರ್ಬಂಧಗಳ ಸುಮಾರು ಎರಡು ವರ್ಷಗಳ ನಂತರ, ವಿಮಾನ ಪ್ರಯಾಣವು ಈಗ ಅದರ ಸಾಮಾನ್ಯ ಸಂಚಾರ ಪುನರಾರಂಭಿಸಿದೆ. ಆದಾಗ್ಯೂ, ಕಳೆದ Read more…

Viral Video: ಮದ್ಯ ಸೇವಿಸಿ ಲಾಕಪ್ ಸೇರಿದ ವ್ಯಕ್ತಿಯಿಂದ ಪೊಲೀಸರಿಗೆ ಸುಮಧುರ ಗಾಯನ

ಸಂಪೂರ್ಣ ಮದ್ಯ ನಿಷೇಧವಿರುವ ಬಿಹಾರದಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ್ದಾನೆಂದು ಆರೋಪಿಸಿ ಪೊಲೀಸರು ಆತನನ್ನು ಕಂಬಿ ಹಿಂದೆ ಕಳಿಸ್ತಿದ್ದಂತೆ ಆತ ಸಿಂಗರ್ ಆಗಿದ್ದಾನೆ. ಕುಡಿದಿದ್ದಾನೆಂದು ಆರೋಪಿಸಿ ಕಂಬಿ ಹಿಂದೆ ಹಾಕಲಾದ Read more…

ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಮದ್ಯ ಮಾರಾಟ ನಿಷೇಧ

ಹಿಂದೂ ಜಾಗರಣ ವೇದಿಕೆ ವತಿಯಿಂದ ಶಿವಮೊಗ್ಗದಲ್ಲಿ ಮೂರನೇ ತ್ರೈಮಾಸಿಕ ಪ್ರಾಂತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ಇಂದು ಸಂಜೆ 6 ಗಂಟೆಯಿಂದ ನಾಳೆ ಅಂದರೆ ಡಿಸೆಂಬರ್ Read more…

ದಂಗಾಗಿಸುವಂತಿದೆ ಫಿಫಾ ಫೈನಲ್ ಪಂದ್ಯದಂದು ಕೇರಳದಲ್ಲಾಗಿರುವ ಮದ್ಯ ಮಾರಾಟ…!

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕೇರಿಸಿಕೊಂಡಿರೋದು ಬಯಲಾಗಿದೆ. ಫುಟ್ಬಾಲ್ ಫೈನಲ್ ಪಂದ್ಯ ನಡೆದ ದಿನ ಕೇರಳದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮದ್ಯ Read more…

ಬಿಹಾರದಲ್ಲಿ ನಕಲಿ ಮದ್ಯದಿಂದ ಹೆಚ್ಚುತ್ತಿರುವ ಸಾವು: ಸದನದಲ್ಲಿ ಕೋಲಾಹಲ- ಕುರ್ಚಿಗಳನ್ನು ಮುರಿದು ಗದ್ದಲ

ಬಿಹಾರ: ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವೂ ಮದ್ಯಪಾನದಿಂದ ಸಾವು-ನೋವುಗಳ ಕುರಿತು ಭಾರೀ ಕೋಲಾಹಲ ಉಂಟಾಯಿತು. ಏತನ್ಮಧ್ಯೆ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸದನದಲ್ಲಿ ಮಾತನಾಡಲು ಆರಂಭಿಸಿದ ತಕ್ಷಣ, Read more…

ಕುಡಿದ ಅಮಲಿನಲ್ಲಿ ತಂದೆಯೊಂದಿಗೆ ಸೇರಿ ತಾಯಿಯನ್ನೇ ಕೊಂದ ಮಗ…!

ಪಾಪಿ ಪುತ್ರನೊಬ್ಬ ಕುಡಿದ ಅಮಲಿನಲ್ಲಿ ತಂದೆಯೊಂದಿಗೆ ಸೇರಿ ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ. ಮೇಲಿನ ಕೂಜಳ್ಳಿಯ ಬಚ್ಕಂಡದ Read more…

ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದ ಚಾಲಕ; ನಾಲ್ಕು ದಿನಗಳ ಬಳಿಕ ಪತ್ತೆ ಹಚ್ಚಿದ ಪತ್ನಿ

ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದಿದ್ದು, ನಾಲ್ಕು ದಿನಗಳ ಬಳಿಕ ಆತನ ಪತ್ನಿಯೇ ಪತ್ತೆ ಹಚ್ಚಿದ್ದಾಳೆ. ನಾಲ್ಕು ದಿನಗಳ ಕಾಲ ಆತ ಬಾವಿಯಲ್ಲಿದ್ದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದು Read more…

ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಪರಿಚಿತನಿಂದಲೇ ಲೈಂಗಿಕ ಕಿರುಕುಳ

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಿತ ಯುವಕ ಮದ್ಯ ಕುಡಿಸಿ ತನ್ನ ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಸಿಂಧನೂರು Read more…

ಹುದುಗಿಸಿಟ್ಟ ಅಕ್ರಮ ಮದ್ಯ ಹೀರಿ ಗಾಢನಿದ್ದೆಗೆ ಜಾರಿದ ಆನೆಗಳ ಹಿಂಡು…! ಸುಸ್ತಾದ ಗ್ರಾಮಸ್ಥರು

ಭುವನೇಶ್ವರ (ಒಡಿಶಾ): ಕಾಡಿನೊಳಕ್ಕೆ ಹೋದ ಗ್ರಾಮಸ್ಥರು ಮದ್ಯ ತಯಾರಿಸಿ ಅದನ್ನು ಅಲ್ಲಿಯೇ ಹುದುಗಿಸಿಟ್ಟು ಬಂದರೆ, ಅಲ್ಲಿಗೆ ನುಗ್ಗಿದ ಆನೆಗಳ ಗುಂಪು ಕಂಠಪೂರ್ತಿ ಮದ್ಯ ಕುಡಿದು ಅಮಲಿನಲ್ಲಿ ತೇಲಿರುವ ಘಟನೆ Read more…

ಕಂಠಪೂರ್ತಿ ಕುಡಿದಿದ್ದ ಯುವತಿಯರಿಂದ ನಡುರಸ್ತೆಯಲ್ಲೇ ಬಿಗ್‌ ಫೈಟ್; ವಿಡಿಯೋ ವೈರಲ್

ಇಂದೋರ್​ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್​ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ನಾಲ್ವರು Read more…

ಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ತನ್ನ ಸ್ನೇಹಿತನ ಜೊತೆ ಸೇರಿ ಕಂಠ ಮಟ್ಟ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಣಿಪಾಲದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ Read more…

ಮದ್ಯ ಸಮರ್ಪಿಸದಿದ್ದರೆ ನಿಲ್ಲುವುದಿಲ್ಲ ರಾವಣನ ಪ್ರತಿಕೃತಿ….! ಮೀರತ್‌ ನಲ್ಲೊಂದು ವಿಚಿತ್ರ ಆಚರಣೆ

ಇನ್ನೇನು ವಿಜಯದಶಮಿ ಹಬ್ಬ ಸಮೀಪಿಸಿದೆ. ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಿದ್ಧತೆಗಳು ಭರದಿಂದ ಸಾಗಿವೆ. ವಿಜಯದಶಮಿಯಂದು ದಹನಕ್ಕಾಗಿ ರಾವಣ, ಕುಂಭಕರ್ಣರ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸಿದ್ಧಪಡಿಸುವಲ್ಲಿ ಕಲಾವಿದರು ನಿರತರಾಗಿದ್ದಾರೆ. Read more…

ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…!

ಕಳ್ಳರಿಬ್ಬರು ಮದ್ಯದಂಗಡಿಗೆ ಕನ್ನ ಹಾಕಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಗೋಡೆಗಳಿಗೆ ರಂಧ್ರ ಕೊರೆದು ಒಳ ನುಗ್ಗಿದ ಕ್ಷಣವನ್ನು Read more…

BIG NEWS: ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ ಅವಕಾಶ

ಅಧಿಕ ಜನಸಂದಣಿ ಇರುವ ಮೆಟ್ರೋ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ದೆಹಲಿಯ ಅಬಕಾರಿ ಇಲಾಖೆಯು ಮೆಟ್ರೋ ನಿಲ್ದಾಣದ ಆವರಣದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಬಯಸಿದೆ. Read more…

‘ಆನ್ ಲೈನ್’ ಮದ್ಯ ಮಾರಾಟದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಒಂದು ಮಾಹಿತಿ

ಇಂದು ಪ್ರತಿಯೊಂದು ಸಹ ಆನ್ ಲೈನ್ ಮಯವಾಗಿದೆ. ಇಯರ್ ಬಡ್ ನಂತಹ ಸಣ್ಣಪುಟ್ಟ ವಸ್ತುಗಳಿಂದ ಹಿಡಿದು ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್ ವರೆಗೆ ಎಲ್ಲವೂ ಆನ್ಲೈನ್ ನಲ್ಲಿ ಮಾರಾಟವಾಗುತ್ತವೆ. Read more…

‘ಸಿದ್ದರಾಮೋತ್ಸವದ’ ವೇಳೆ ದಾವಣಗೆರೆಯಲ್ಲಿ ಭರ್ಜರಿ ಮದ್ಯ ಮಾರಾಟ; RTI ಅರ್ಜಿಯಲ್ಲಿ ಮಾಹಿತಿ ಬಹಿರಂಗ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಇದಕ್ಕೆ ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನರು Read more…

‘ಮದ್ಯ’ ದಂಗಡಿ ಬಂದ್ ಆಗುವ ಹಿನ್ನಲೆಯಲ್ಲಿ ಖರೀದಿಗೆ ಮುಗಿಬಿದ್ದ ದೆಹಲಿ ಜನ….!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 468 ಮದ್ಯದ ಅಂಗಡಿಗಳ ಪರವಾನಿಗೆ ಜುಲೈ 31 ಕ್ಕೆ ಮುಕ್ತಾಯವಾಗಿರುವುದರಿಂದ ಇಂದಿನಿಂದ ಈ ಎಲ್ಲ ಅಂಗಡಿಗಳು Read more…

BIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

ಕಲಬೆರಕೆ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಔರಾದಲ್ಲಿ ನಡೆದಿದ್ದು, ಮದ್ಯದಂಗಡಿ ಮಾಲೀಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಭಾನುವಾರ ರಾತ್ರಿ ಮದ್ಯ Read more…

ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆ….! ಟಿಎಂಸಿ ಸಂಸದೆ ಹೇಳಿಕೆ

ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಅವರು ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಖಲೈ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಲೀನಾ ಮಣಿಮೇಖಲೈ ಹೊಸ ಚಿತ್ರ ʼಕಾಳಿ’ ಗಾಗಿ Read more…

2 ಬಾಟಲಿ ಕುಡಿದರೂ ಏರದ ನಶೆ; ಮದ್ಯದ ಗುಣಮಟ್ಟದ ಬಗ್ಗೆ ಕುಡುಕನಿಂದ ಸರ್ಕಾರಕ್ಕೆ ದೂರು…!

ಕುಡುಕನೊಬ್ಬ ಎರಡು ಬಾಟಲಿ ಕುಡಿದರೂ ಸಹ ನಶೆ ಏರದ್ದಕ್ಕೆ ಮದ್ಯದ ಗುಣಮಟ್ಟದ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು, ಅಲ್ಲದೆ ಈ ಕುರಿತು ಸರ್ಕಾರಕ್ಕೆ ದೂರು ನೀಡಿದ್ದಾನೆ. ಸರ್ಕಾರವೂ ಸಹ ವಿಷಯವನ್ನು Read more…

ಮದ್ಯ ತುಂಬಿದ್ದ ಲೋಟದ ಮುಂದೆ ಕುಳಿತಿದ್ದರಾ ಕೇಜ್ರಿವಾಲ್…?‌ ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ಮದ್ಯ ಹಾಗೂ ಮಾಂಸದ ಜೊತೆ Read more…

BIG NEWS: ‘ಪವಿತ್ರ ಕ್ಷೇತ್ರ’ ಘೋಷಿಸಿ ಜೈನ ಯಾತ್ರಾ ಕೇಂದ್ರದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್‌ ಪುರ ಸೇರಿದಂತೆ ಎರಡು ಪಟ್ಟಣಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. Read more…

ಚಳಿಗಾಲದಲ್ಲಿ ಏನು ಮಾಡಬೇಕು….? ಏನು ಮಾಡಬಾರದು…..?

ಚಳಿಗಾಲದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪಿನಿಂದಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ. ಕೆಲವೊಂದು ನಿರ್ಲಕ್ಷ್ಯ ನಮ್ಮ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಂದು ಕೆಲಸದ ಮೇಲೆ ಜಾಗೃತಿ ವಹಿಸುವುದು ಚಳಿಗಾಲದಲ್ಲಿ ಅತಿ Read more…

ಆಮ್ಲೆಟ್ ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ತುಮಕೂರು: ಆಮ್ಲೆಟ್ ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಹುಲಿಯೂರುದುರ್ಗ ಡಿ. ಹೊಸಹಳ್ಳಿಯಲ್ಲಿ ನಡೆದಿದ್ದು, ಅಂಜನಪ್ಪ ಎಂಬ ವ್ಯಕ್ತಿಯೇ ಕೊಲೆಯಾಗಿದ್ದಾನೆ. ಕೊಲೆ Read more…

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ Read more…

ಅಕ್ರಮ ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದ ತಾಲಿಬಾನ್

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮುಸ್ಲಿಂರು ಮದ್ಯ ಮಾರುವುದು ಹಾಗೂ ತಯಾರಿಸುವುದು ನಿಷೇಧ ಎಂದು ತಾಲಿಬಾನ್ ಕಟ್ಟುನಿಟ್ಟಾಗಿ ಹೇಳಿ, ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದಿದೆ. ಸದ್ಯ ಈ ಕುರಿತು ಅಲ್ಲಿನ Read more…

ಹೊಸ ವರ್ಷಾಚರಣೆಯ ಟಫ್ ರೂಲ್ಸ್ ಮಧ್ಯೆಯೂ ದಾಖಲೆಯ ಮದ್ಯ ಮಾರಾಟ…..!

ಬೆಂಗಳೂರು: ಕೊರೊನಾ ಹಾಗೂ ಹೊಸ ರೂಪಾಂತರಿಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ನಡುವೆಯೂ ದಾಖಲೆಯ ಮದ್ಯ ಮಾರಾಟವಾಗಿದೆ. ಡಿ. 28ರಂದು ರಾಜ್ಯದಲ್ಲಿ ನೈಟ್ Read more…

ಶಾಲೆಯಲ್ಲಿ ಗುಂಡು, ತುಂಡು ಪಾರ್ಟಿ; ಶಾಲೆಯಲ್ಲಿದ್ದ ವಸ್ತುಗಳನ್ನೆಲ್ಲ ದೋಚಿದ ಖದೀಮರು

ರಾಯಚೂರು : ಕೊರೊನಾದಿಂದಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ, ದುಷ್ಕರ್ಮಿಗಳು ಶಾಲೆಯಲ್ಲಿಯೇ ಪಾರ್ಟಿ ಮಾಡಿ, ಅಲ್ಲಿದ್ದ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗಿರುವ ಘಟನೆ Read more…

BIG BREAKING NEWS: BJP ಗೆ ಮತ ಹಾಕಿದ್ರೆ ಕೇವಲ 50 ರೂ.ಗೆ ಮದ್ಯ ನೀಡುವುದಾಗಿ ಘೋಷಣೆ

ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಲಾಭ ಬಂದರೆ ಕೇವಲ Read more…

ಮಕ್ಕಳು ವೃದ್ದರಾದಿಯಾಗಿ ಪುಕ್ಕಟ್ಟೆ ಮದ್ಯಕ್ಕಾಗಿ ಮುಗಿಬಿದ್ದ ಜನ

ಮದ್ಯ ನಿಷೇಧದಿಂದ ಬರಗೆಟ್ಟು ಹೋಗಿರುವ ಬಿಹಾರದ ಕುಡುಕರಿಗೆ ಎಲ್ಲಾದರೂ ಸ್ವಲ್ಪ ಹೆಂಡ ಸಿಕ್ಕರೆ ಸಾಕು ಎಂಬಂತಾಗಿದೆ. ರಾಜ್ಯದ ಉಷ್ಕಾಗಾಂವ್‌ನ ಮಚ್ಕಾ ಬಜ಼ಾರ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಲ್ಲಿಸಿರುವ ಮದ್ಯದ ಬಾಟಲಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...