alex Certify ಮದ್ಯಪಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿಯುವ ಚಟ ಮರೆಮಾಚಿದರೆ ವಿಮಾ ಕ್ಲೈಮ್ ತಿರಸ್ಕರಿಸಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿಮಾ ಕಂಪೆನಿಗಳಿಂದ ತಮ್ಮ ಕುಡಿಯುವ ಅಭ್ಯಾಸವನ್ನು ಮರೆಮಾಚುವ ಜನರ ಕ್ಲೈಮ್‌ಗಳನ್ನು ತಿರಸ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮರಣವು ನೇರವಾಗಿ ಮದ್ಯಪಾನದಿಂದ ಉಂಟಾಗದಿದ್ದರೂ ಸಹ, ವಿಮಾ Read more…

ರೀನಾ ಜೊತೆಗಿನ ವಿಚ್ಛೇದನದ ಬಳಿಕ ಒಂದೂವರೆ ವರ್ಷ ಪ್ರತಿದಿನ ಮದ್ಯ ಸೇವಿಸಿದ್ದ ಆಮೀರ್ ಖಾನ್ !

ಬಾಲಿವುಡ್ ನಟ ಆಮಿರ್ ಖಾನ್ ಅವರ ವೈಯಕ್ತಿಕ ಜೀವನವು ಸದಾ ಸುದ್ದಿಯಲ್ಲಿದೆ. ಎರಡು ವಿಫಲ ವಿವಾಹಗಳ ನಂತರ, ಆಮಿರ್ ಖಾನ್ ಈಗ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಆಮಿರ್ ಖಾನ್ Read more…

ವಿಮಾನದಲ್ಲಿ ಏರ್ ಹೋಸ್ಟೆಸ್ ಮೇಲೆ ಹಲ್ಲೆ: ಮದ್ಯದ ಅಮಲಿನಲ್ಲಿ ಪಾಕ್ ಮಾಜಿ ಆಯುಕ್ತರ ಪುತ್ರಿ ದಾಂಧಲೆ | Watch Video

ಪಾಕಿಸ್ತಾನದ ಕ್ವೆಟ್ಟಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಮಾಜಿ ಕ್ವೆಟ್ಟಾ ಆಯುಕ್ತ ಇಫ್ತಿಕಾರ್ ಅಹ್ಮದ್ ಅವರ ಪುತ್ರಿ ಸೈಮಾ ಜೊಗೆಜೈ ಅವರು ಸೆರೀನ್ ಏರ್ ವಿಮಾನದಲ್ಲಿ Read more…

Shocking Photos | ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಆಘಾತಕಾರಿ ಘಟನೆ ; ರಾಶಿ ರಾಶಿ ಸಿಗರೇಟ್ ಪ್ಯಾಕೆಟ್‌, ಮದ್ಯದ ಬಾಟಲಿಗಳು ಪತ್ತೆ !

‘ಪೂರ್ವದ ಆಕ್ಸ್‌ಫರ್ಡ್’ ಎಂದು ಕರೆಯಲ್ಪಡುವ ಪುಣೆ, ತನ್ನ ಉನ್ನತ ಮಟ್ಟದ ಶಿಕ್ಷಣದಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಆದಾಗ್ಯೂ, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಲ್ಲಿ (SPPU) ಆತಂಕಕಾರಿ ಘಟನೆಯೊಂದು ಬೆಳಕಿಗೆ Read more…

ಕುಡಿಯೋ ಮೊದಲು ಮದ್ಯದ ಹನಿ ನೆಲಕ್ಕೆ ಚಿಮುಕಿಸುವುದೇಕೆ ? ಇದರ ಹಿಂದಿದೆಯಂತೆ ಈ ಕಾರಣ

ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಾರುಕಟ್ಟೆಯಿಂದ ಮನೆಗಳವರೆಗೆ ಹೋಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಮಹಿಳೆಯರು ಹೋಳಿಗೆ ವಿಶೇಷ ಭಕ್ಷ್ಯಗಳನ್ನು ತಯಾರಿಸುವಲ್ಲಿ ನಿರತರಾಗಿದ್ದರೆ, ಯುವಕರು ಈ Read more…

ಮಹಿಳಾ ಚಾಲಕಿಯ ಅತಿರೇಕ: ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ರಂಪಾಟ | Video

ಹೈದರಾಬಾದ್‌ನ ಕೂಕಟ್‌ಪಲ್ಲಿ ಮತ್ತು ಕೆಪಿಎಚ್‌ಬಿ ಪ್ರದೇಶದಲ್ಲಿ ರಾತ್ರಿ ಮದ್ಯದ ಅಮಲಿನಲ್ಲಿ ಯುವತಿಯರು ಕಾರು ಚಲಾಯಿಸಿ ರಸ್ತೆಯಲ್ಲಿ ರಂಪಾಟ ಸೃಷ್ಟಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಯುವತಿ ಮತ್ತಿತರ ಸ್ನೇಹಿತೆಯರೊಂದಿಗೆ ಕಾರು ಚಲಾಯಿಸುತ್ತಿದ್ದಾಗ, Read more…

ʼಫ್ಯಾಟಿ ಲಿವರ್‌ʼ ಸಮಸ್ಯೆ ಕಾಡುತ್ತಿದೆಯಾ ? ನಿವಾರಣೆಗೆ ಏಮ್ಸ್ ತಜ್ಞರು ನೀಡಿದ್ದಾರೆ ಈ ಸಲಹೆ

ಫ್ಯಾಟಿ ಲಿವರ್‌ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆದರೆ, ಇದನ್ನು ಹಿಮ್ಮೆಟ್ಟಿಸಲು ಸಾಧ್ಯವೇ? ಏಮ್ಸ್‌ನ ನರರೋಗ ತಜ್ಞ ಡಾ. ಪ್ರಿಯಾಂಕಾ ಸೆಹ್ರಾವತ್ ಅವರು ಫ್ಯಾಟಿ ಲಿವರ್‌ Read more…

BIG NEWS: ಬಾಯಿ, ಗಂಟಲು, ಹೊಟ್ಟೆ, ಕರುಳು ಕ್ಯಾನ್ಸರ್‌ಗೆ ಮದ್ಯವೇ ಕಾರಣ; ತಜ್ಞರ ಎಚ್ಚರಿಕೆ

ಭಾರತದಲ್ಲಿ ಮದ್ಯಪಾನದಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಆಲ್ಕೋಹಾಲ್ ಅನ್ನು ಅಪಾಯಕಾರಿ ವಸ್ತು ಎಂದು ಪರಿಗಣಿಸಿದೆ ಮತ್ತು ಅದರ Read more…

ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಸಾಹಸ; ಕಾರ್‌ – ಬೈಕ್‌ ನಲ್ಲಿ ಕುಳಿತು ಮದ್ಯ ಸೇವನೆ | Watch Video

ಉತ್ತರ ಪ್ರದೇಶದ ಅಮ್ರೋಹದಲ್ಲಿ ಯುವಕರ ಗುಂಪೊಂದು ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ಅತಿವೇಗದ ಅಪಾಯಕಾರಿ ಸಾಹಸ ಮೆರೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

ನೀವು ನಿತ್ಯ ʼಮದ್ಯಪಾನʼ ಮಾಡ್ತೀರಾ ? ಹಾಗಾದ್ರೆ ಈ ವಿಚಾರ ತಿಳಿಯದಿದ್ರೆ ʼಸಂಕಷ್ಟʼ ಖಚಿತ

ʼಮದ್ಯಪಾನ ಆರೋಗ್ಯಕ್ಕೆ ಹಾನಿಕರʼ ಎಂದು ತಿಳಿದಿದ್ದರೂ, ಹೆಚ್ಚಿನವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಮದ್ಯವು ಆನಂದ, ವಿಶ್ರಾಂತಿಯ ಸಂಕೇತವಾಗಿ ಮಾರ್ಪಟ್ಟಿದೆ. ಪುರುಷರು Read more…

ಫ್ಯಾಟಿ ಲಿವರ್: ಕಾರಣಗಳು, ಲಕ್ಷಣ ಮತ್ತು ತಡೆಗಟ್ಟುವಿಕೆ

ಫ್ಯಾಟಿ ಲಿವರ್ ಎಂಬುದು ಯಕೃತ್ತಿನಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುವ ಸ್ಥಿತಿಯಾಗಿದೆ. ಯಕೃತ್ತು ನಮ್ಮ ದೇಹದಲ್ಲಿನ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವುದು, ವಿಷಕಾರಿ ಪದಾರ್ಥಗಳನ್ನು Read more…

ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದ ದೈಹಿಕ ಶಿಕ್ಷಕ; ಅಧಿಕಾರಿಗಳು ಬರ್ತಿದ್ದಂತೆ ‌ʼಎಸ್ಕೇಪ್ʼ

ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದಾರೆಂದು ದೂರು ಬಂದ ಹಿನ್ನೆಲೆ ತಪಾಸಣೆಗೆಂದು ಬಂದ ಅಧಿಕಾರಿಗಳ ಕೈಗೆ ಸಿಗದೇ ಶಿಕ್ಷಕ ನಾಪತ್ತೆಯಾಗಿದ್ದಾನೆ. ಹರಿಯಾಣದ ಫತೇಹಾಬಾದ್ Read more…

ಚಳಿಗಾಲದಲ್ಲಿ ಮದ್ಯ ಸೇವನೆಯಿಂದ ಉಂಟಾಗಬಹುದು ಹೃದಯಾಘಾತ…….! ಇಲ್ಲಿದೆ ಮಹತ್ವದ ಮಾಹಿತಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ಅತಿಯಾದ ದೈಹಿಕ ಚಟುವಟಿಕೆ ಹಾಗೂ ಮಿತಿಮೀರಿ ಮದ್ಯಪಾನವನ್ನು ಮಾಡುವುದರಿಂದ ಹೃದಯವು ದುರ್ಬಲಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೃದಯದ ಸ್ನಾಯುವಿನ ಮೇಲೆ ಮದ್ಯಪಾನವು Read more…

ಕುಡಿದ ಮತ್ತಿನಲ್ಲಿ ಖ್ಯಾತ ನಿರ್ದೇಶಕರಿಗೆ ಕಪಾಳಮೋಕ್ಷ ಮಾಡಿದ್ದರಂತೆ ಸಲ್ಮಾನ್….!

ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರು. ತಾರಾಪಟ್ಟದ ಹೊರತಾಗಿಯೂ, ಸಲ್ಮಾನ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆಗಾಗ್ಗೆ ವಿವಾದಗಳಿಗೆ ಒಳಗಾಗುತ್ತಾರೆ. ಅದಾಗ್ಯೂ ಅವರ ತಂದೆ Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

ಮದ್ಯಪಾನ ಮಾಡದವರಲ್ಲೂ ಫ್ಯಾಟಿ ಲಿವರ್‌ ಸಮಸ್ಯೆಗೆ ಕಾರಣವಾಗುತ್ತವೆ ಈ ಆಹಾರಗಳು.…!

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿಯೇ 90 ಪ್ರತಿಶತದಷ್ಟು ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಫ್ಯಾಟಿ ಲಿವರ್ (ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್) ಕೂಡ ಅಂತಹ ಗಂಭೀರ ಕಾಯಿಲೆಗಳಲ್ಲೊಂದು. Read more…

ಮದ್ಯ ಸೇವಿಸಿ ವಾಹನ ಚಾಲನೆ: ಕಾರ್ ಚಾಲಕನಿಗೆ 10 ಸಾವಿರ ರೂ. ದಂಡ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಕಾರ್ ಚಾಲಕನಿಗೆ ನ್ಯಾಯಾಲಯ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಆಗುಂಬೆ Read more…

VIDEO: ಬಸ್‌ ನಲ್ಲೇ ಚಾಲಕ – ನಿರ್ವಾಹಕನ ಗುಂಡು ಪಾರ್ಟಿ…! ಪ್ರಯಾಣಿಕರ ಸುರಕ್ಷತೆ ಕುರಿತು ʼಆತಂಕʼ

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಒಂದು, ಮಹಿಳೆಯರು ಎಲ್ಲಿ ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಸ್‌ ನಲ್ಲಿಯೇ ಡ್ರೈವರ್‌ ಹಾಗೂ ಕ್ಲೀನರ್‌ ಮದ್ಯದ ಪಾರ್ಟಿ ಮಾಡ್ತಿರುವ ವಿಡಿಯೋ Read more…

Shocking video: ಕುಡಿದ ಮತ್ತಿನಲ್ಲಿ ನಾಗರಹಾವಿನ ಜೊತೆ ಚೆಲ್ಲಾಟ; ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ

ಆಂಧ್ರಪ್ರದೇಶದ ವಿಲಕ್ಷಣ ಘಟನೆಯೊಂದು ನಡೆದಿದೆ. ಸತ್ಯಸಾಯಿ ಜಿಲ್ಲೆಯ ಕದಿರಿಯ ಯುವಕ ನಾಗರಾಜು ಕುಡಿದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕದರಿಯ ಡಿಗ್ರಿ ಕಾಲೇಜು ಬಳಿ Read more…

ತಮಗಿದ್ದ ದುಶ್ಚಟಗಳ ಕುರಿತು ಬಾಯ್ಬಿಟ್ಟ ಹಿರಿಯ ನಟಿ ರೇಖಾ; ಇಲ್ಲಿದೆ ಶಾಕಿಂಗ್ ವಿವರ

ಬಾಲಿವುಡ್‌ ನಟಿ ರೇಖಾ ಚಿತ್ರರಂಗದಿಂದ ದೂರವಿದ್ರೂ ಅವರ ಪ್ರಸಿದ್ಧಿ ಕಿಂಚಿತ್ತೂ ಕಡಿಮೆ ಆಗಿಲ್ಲ. ತಮ್ಮ ಸ್ಟೈಲ್‌ ನಿಂದಲೇ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ Read more…

Viral Video: ಸ್ಟೇಜ್ ಮೇಲೆ ನಿದ್ರೆಗೆ ಜಾರಿದ ವರ; ಮೊದಲ ರಾತ್ರಿಗೆ ತಯಾರಿ ಎಂದ ನೆಟ್ಟಿಗರು…!

ಮ್ಯಾರೇಜ್‌ ವಿಡಿಯೋಗಳು ಇಂಟರ್ನೆಟ್‌ ನಲ್ಲಿ ವೈರಲ್‌ ಆಗ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆ ನೀಡೋದು ಸುಳ್ಳಲ್ಲ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮದುವೆ ವಿಡಿಯೋಗಳು ಸಾಕಷ್ಟಿವೆ. ಇನ್ನು ವೇದಿಕೆ ಮೇಲೆ Read more…

ರಾತ್ರಿ ಅಪ್ಪಿ ತಪ್ಪಿಯೂ ಈ ಪದಾರ್ಥಗಳ ಸೇವನೆ ಬೇಡ……!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ರಾತ್ರಿ ಕೂಡ ಹೆಲ್ದಿ ಫುಡ್ಸ್‌ ಮಾತ್ರ ನೀವು ಸೇವಿಸಬೇಕು. ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ Read more…

ವಿಮಾನದಲ್ಲಿ ಪ್ರಯಾಣಿಸುವಾಗ ಈ ಒಂದು ಪದಾರ್ಥವನ್ನು ಸೇವಿಸಬೇಡಿ

ಜನರು ವಿಮಾನದಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ತುಂಬಾ ಖುಷಿಯನ್ನು ನೀಡುತ್ತದೆ. ಆದರೆ ಕೆಲವರು ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯ ಸೇವನೆ ಮಾಡುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ. Read more…

ಲೈಂಗಿಕ ಕ್ರಿಯೆಗೂ ಮುನ್ನ ಈ ʼಆಹಾರʼಗಳ ಸೇವಿಸದಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನೀರು ಪಾಲಾದ ವ್ಯಕ್ತಿ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೂದಿಗುಪ್ಪೆ ಬರಡನಹಳ್ಳಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವ್ಯಕ್ತಿಯೊಬ್ಬ ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೂದಿಗುಪ್ಪೆ ಗ್ರಾಮದ ಕಾಳಯ್ಯ(40) ಮೃತಪಟ್ಟ ವ್ಯಕ್ತಿ ಕಾಳಯ್ಯ Read more…

ಕಚೇರಿಯನ್ನೇ ಬಾರ್ ಮಾಡಿಕೊಂಡ ಅಧಿಕಾರಿ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳ್ಳಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕಚೇರಿ ಆವರಣದಲ್ಲಿ ಎಸ್ಕಾಂ ಜೆಇ ಮದ್ಯ ಸೇವಿಸಿದ ಆರೋಪ ಕೇಳಿ ಬಂದಿದೆ. ಎಸ್ಕಾಂ ಜೆಇ ಆಗಿ Read more…

ಮಹಿಳೆಯರ ಹೃದಯಕ್ಕೇ ಮಾರಕವಾಗ್ತಿದೆ ಮದ್ಯಪಾನ; ಹೊಸ ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ……!

ಮದ್ಯಪಾನ ಪ್ರತಿಯೊಬ್ಬರಿಗೂ ಅಪಾಯಕಾರಿಯೇ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಬೇಧವಿಲ್ಲ. ಆದರೆ ಮದ್ಯಪಾನವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಅಸ್ವಸ್ಥರನ್ನಾಗಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆಲ್ಕೋಹಾಲ್‌ ಸೇವನೆಯಿಂದ Read more…

ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು KSRTC ಯಿಂದ ಉಸಿರು ತಪಾಸಣೆ

ಬೆಂಗಳೂರು: ಕರ್ತವ್ಯದ ಸಂದರ್ಭದಲ್ಲಿ ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು ಕೆಎಸ್ಆರ್ಟಿಸಿಯಿಂದ ನಿಯಮಿತವಾಗಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಿಂದ ಉಂಟಾಗುವ ಅಪಘಾತಗಳಿಗೆ ಚಾಲನಾ Read more…

ಒಣ ತ್ವಚೆ ಸಮಸ್ಯೆಯಾ…? ಇವುಗಳಿಂದ ದೂರವಿರಿ

ನಿಮ್ಮ ತ್ವಚೆ ವಿಪರೀತ ಡ್ರೈ ಆಗಿದೆಯೇ. ಈ ಕೆಳಗಿನ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮದ್ಯಪಾನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಬಿರುಕುಗಳು Read more…

ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...