alex Certify ಮದುವೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿ ನಡೆದ ಎಸ್.ಎಂ. ಕೃಷ್ಣ ಮದುವೆ ಆಹ್ವಾನ ಪತ್ರಿಕೆ ವೈರಲ್

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ. ಎಸ್.ಎಂ. ಕೃಷ್ಣ ಅವರ ಪತ್ನಿಯ ತವರು ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. Read more…

ನಾನಿನ್ನೂ ಒಬ್ಬಂಟಿ, ಸಿನಿಮಾಗೋಸ್ಕರ ಭಾರತಕ್ಕೆ ಮರಳಿಲ್ಲ: ಡ್ರಗ್ಸ್ ಕೇಸ್ ಆರೋಪಿ ವಿಕ್ಕಿ ಜತೆಗಿನ ಸಂಬಂಧದ ಬಗ್ಗೆ ಮಾಜಿ ನಟಿಯ ಅಚ್ಚರಿ ಹೇಳಿಕೆ…!

90 ರ ದಶಕದಲ್ಲಿ ವಿವಾದಗಳಿಂದ ಸುದ್ದಿಯಾಗಿದ್ದ ʼಕರಣ್ ಅರ್ಜುನ್ʼ ಚಿತ್ರದ ನಟಿ ಮಮತಾ ಕುಲಕರ್ಣಿ ಇದೀಗ ಭಾರತಕ್ಕೆ ವಾಪಸ್ಸಾಗಿದ್ದು, ಅಕ್ರಮ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಜೈಲು ಸೇರಿದ್ದ Read more…

ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ಇಂದು ಅವಶ್ಯಕವಾಗಿ ಮಾಡಿ ಈ ಕೆಲಸ

ವರ್ಷದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದರಲ್ಲೂ ಕೆಲವು ದಿನಗಳು ವಿಶೇಷವಾಗಿರುತ್ತವೆ. ಮದುವೆಗೆ ಸಂಬಂಧಿಸಿ ವಿಷಯಗಳಿಗೆ ಇಂದು ವಿಶೇಷ ದಿನವಾಗಿದೆ. ಇಂದು  ವಿವಾಹ ಪಂಚಮಿ ಆಚರಿಸಲಾಗುತ್ತಿದೆ. Read more…

ʼಗೂಗಲ್‌ʼ ನಲ್ಲಿ ಮರುಮದುವೆ ವಿಷಯ ಹುಡುಕಿ ಸಿಕ್ಕಿಬಿದ್ದ ಪತ್ನಿ ಕೊಂದಿದ್ದ ಪಾತಕಿ….!

ವರ್ಜೀನಿಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಕಣ್ಮರೆಗೆ ಸಂಬಂಧಿಸಿದಂತೆ ಕೊಲೆ ಆರೋಪವನ್ನು ಎದುರಿಸುತ್ತಿದ್ದಾನೆ. 33 ವರ್ಷದ ನರೇಶ್ ಭಟ್, ನೇಪಾಳ ಮೂಲದ ತನ್ನ ಪತ್ನಿ 28 ವರ್ಷದ Read more…

ಮದುವೆ ನಿಶ್ಚಯವಾಗಿದ್ದ ಯುವಕ ಕೊನೆ ಕ್ಷಣದಲ್ಲಿ ನಾಪತ್ತೆ, ದೂರು ದಾಖಲು

ಉಡುಪಿ: ಮದುವೆ ನಿಶ್ಚಯವಾಗಿದ್ದ ಯುವಕ ನಾಪತ್ತೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಟೇಶ್ವರ ಗ್ರಾಮದ ಯುವತಿ ಹಾಗೂ ಕಾರ್ತಿಕ್(28) ಎಂಬ ಯುವಕನ ಮದುವೆ ಮಾತುಕತೆಯಾಗಿದ್ದು, ಡಿಸೆಂಬರ್ 5ರಂದು Read more…

‘ಕುಡಿದು’ ಮದುವೆಗೆ ಬಂದ ಅತಿಥಿಗೆ ಕಳ್ಳನೆಂದು ಭಾವಿಸಿ ಥಳಿತ | Watch

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ, ಮದ್ಯದ ಅಮಲಿನಲ್ಲಿ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ಮದುವೆ ಮೆರವಣಿಗೆ ವೇಳೆ ಅಮಲಿನ ಕಾರಣಕ್ಕೆ ದಿಕ್ಕು ತಪ್ಪಿದ ಆತ, ಅಂತಿಮವಾಗಿ ಅಪರಿಚಿತರೊಬ್ಬರ ಮನೆ Read more…

ಮದುವೆಯಾದ ಹೊಸದರಲ್ಲಿ ಮಾಡಬೇಡಿ ಈ ತಪ್ಪು

ಮದುವೆ ನಂತರ ನಮ್ಮ ಜೀವನ ಸಂಪೂರ್ಣ ಬದಲಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಹೊಸ ಸ್ಥಳ, ಹೊಸ ಜನರೊಂದಿಗೆ ಬೆರೆತು ಬಾಳಬೇಕಾದ ಅನಿವಾರ್ಯತೆ ಇರುತ್ತದೆ. ದಾಂಪತ್ಯ ಹೊಸದಾಗಿದ್ದಾಗ ಎಲ್ಲವೂ ಚೆನ್ನ. ಪರಸ್ಪರರಿಗಾಗಿ Read more…

ಮದುವೆ ಸಮಯದಲ್ಲೂ ಷೇರುಮಾರುಕಟ್ಟೆಯತ್ತ ವರನ ಚಿತ್ತ; ವಿಡಿಯೋ ವೈರಲ್

ಇದು ಮದುವೆ ಸೀಸನ್ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಾರಂಭದ ಕೆಲವೊಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವಧು-ವರ ಡಾನ್ಸ್‌ ಮಾಡುವುದಾಗಿರಬಹುದು ಅಥವಾ ಮದುವೆ ವೇಳೆ ಎಡವಟ್ಟಾದ ಪ್ರಸಂಗಗಳಿರಬಹುದು Read more…

‘ಫ್ಲಾಶ್ ಮದುವೆ‌ʼ ಮೂಲಕ 35 ಲಕ್ಷ ರೂ. ಗಳಿಕೆ; ಬೆಚ್ಚಿಬೀಳಿಸುತ್ತೆ ಚೀನಾ ಯುವತಿಯ ಕಥೆ…!

‘ಆನ್‌ ಲೈನ್‌ ವಿವಾಹ ವೇದಿಕೆಗಳ ಮೂಲಕ ಸಂಗಾತಿಗಳನ್ನು ಹುಡುಕುವ ವಿಚಾರ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇಂತಹ ವೇದಿಕೆಗಳಲ್ಲಿ ತಮಗೆ ಸೂಕ್ತ ವಧು – ವರ ಸಿಗಬಹುದೆಂಬ ನಿರೀಕ್ಷೆಯಲ್ಲಿ ವಿವಾಹಕಾಂಕ್ಷಿಗಳು Read more…

ಮದುವೆ ಮನೆಯಲ್ಲಿ ಕಳ್ಳತನ: ಮದುಮಗಳಿಗೆಂದು ಇಟ್ಟಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಖದೀಮ

ಮಡಿಕೇರಿ: ಮದುವೆ ಮನೆಯಲ್ಲಿ ಮದುಮಗಳಿಗೆಂದು ತಂದಿಟ್ಟಿದ್ದ ಚಿನ್ನಾಭರಣಗಳನ್ನೇ ದೋಚಿ ಕಳ್ಳ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತಭವನದಲ್ಲಿ ನಡೆದಿದೆ. ಮದುವೆಗೆ ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನೊಬ್ಬ Read more…

ಚಳಿಗಾಲದಲ್ಲಿ ಸ್ಟೈಲಿಶ್ ಲುಕ್ ಗಾಗಿ ಈ ಡ್ರೆಸ್ ಗಳನ್ನು ಧರಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಎಷ್ಟೇ ತಯಾರಿ ಮಾಡಿಕೊಂಡರೂ ಸ್ಟೈಲ್ ವಿಚಾರಕ್ಕೆ ಚಳಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಷ್ಟದ ಬಟ್ಟೆಗಳನ್ನು ಬಿಟ್ಟು ಓವರ್ Read more…

ಮದುವೆ ಕಾರ್ಯಕ್ರಮದಲ್ಲಿ ಬಂದ ಹಣದಲ್ಲಿ ʼಡೂಪ್ಲೆಕ್ಸ್‌ʼ ಮನೆ ಖರೀದಿಸಿದ ಗಾಯಕ…!

ಅರಿಜಿತ್ ಸಿಂಗ್ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. 2011 ರ ಚಲನಚಿತ್ರ ʼಮರ್ಡರ್ 2ʼ ನಿಂದ ʼಫಿರ್ ಮೊಹಬ್ಬತ್ʼ ಹಾಡಿನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಬಳಿಕ ತುಮ್ Read more…

Video: ಮದುವೆಯಲ್ಲಿ ಉಡುಗೊರೆಯಾಗಿ ಬಂತು 35 ಅಡಿ ಉದ್ದದ ನೋಟಿನ ಹಾರ…!

ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ಮದುವೆ ದಿನದಂದು ತನ್ನ ಸಹೋದರನಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಹಾರವನ್ನು ಸಿದ್ಧಪಡಿಸಿದ್ದಾರೆ. ವರದಿಗಳ ಪ್ರಕಾರ, ಇದು ಒಂದು ಲಕ್ಷ Read more…

ಮದುವೆಯಾಗಲು ನಿರಾಕರಿಸಿದ ಪ್ರಿಯಕರ: ಅತ್ಯಾಚಾರಕ್ಕೊಳಗಾದ ಮಗಳನ್ನೇ ಹತ್ಯೆಗೈದ ಮಹಿಳೆ

ನವದೆಹಲಿ: ದೆಹಲಿಯಲ್ಲಿ ಗೆಳೆಯ ಮಗಳನ್ನು ದೂರವಿಟ್ಟ ಕಾರಣ ತಾಯಿ 5 ವರ್ಷದ ಅತ್ಯಾಚಾರ ಸಂತ್ರಸ್ತೆಯಾದ ಪುತ್ರಿಯನ್ನು ಕೊಂದಿದ್ದಾಳೆ. ಅತ್ಯಾಚಾರ ಸಂತ್ರಸ್ತೆ ಹುಡುಗಿಯನ್ನು ಸ್ವೀಕರಿಸಲು ಆಕೆಯ ಗೆಳೆಯ ನಿರಾಕರಿಸಿದ ಕಾರಣ Read more…

ಜಾತಿ ಕಾರಣಕ್ಕೆ ಮದುವೆಗೆ ಒಪ್ಪದೇ ನಿಂದಿಸಿದ ಪ್ರಿಯತಮನ ಮನೆಯವರು: ಬಾಲಕಿ ಆತ್ಮಹತ್ಯೆ

ಶಿವಮೊಗ್ಗ: ಪ್ರಿಯಕರನ ಮನೆಯವರು ಜಾತಿ ಕಾರಣಕ್ಕೆ ಮದುವೆಗೆ ಒಪ್ಪಿಕೊಳ್ಳದೆ ನಿಂದಿಸಿದ ಹಿನ್ನೆಲೆಯಲ್ಲಿ ಮನನೊಂದ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸನಗರ ತಾಲೂಕಿನ ಗ್ರಾಮವೊಂದರ 17 ವರ್ಷದ ಬಾಲಕಿ Read more…

ತನ್ನ ಮದುವೆಯಲ್ಲಿ ಭಾಗವಹಿಸಿದ ಸಹೋದರಿಗೆ ಶುಲ್ಕ ವಿಧಿಸಿದ ಸಹೋದರ…!

ಮದುವೆ ಸಮಾರಂಭಗಳಲ್ಲಿ ಬಂಧು – ಬಾಂಧವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಮದುವೆ ಕುರಿತು ತಿಳಿದರೆ ನೀವು ಅಚ್ಚರಿಪಡುತ್ತೀರಿ. ತನ್ನ ಮದುವೆಗೆ ಬಂದ ಸಹೋದರಿಗೆ ಸಹೋದರ ಶುಲ್ಕ Read more…

ಮದುವೆಯಾದ 4 ವರ್ಷಗಳ ಬಳಿಕ ಬಯಲಾಯ್ತು ಪತಿ ಅಸಲಿಯತ್ತು; ಹೊಸ ಅವತಾರ ನೋಡಿ ಪತ್ನಿಗೆ ʼಶಾಕ್ʼ

ಮಧ್ಯಪ್ರದೇಶದ ಗ್ವಾಲಿಯರ್‌‌ ನಲ್ಲಿ ಊಹಿಸಲಾಗದ ಪ್ರಕರಣವೊಂದು ವರದಿಯಾಗಿದ್ದು, ಮಹಿಳೆಯೊಬ್ಬರು ಮದುವೆಯಾದ 4 ವರ್ಷಗಳ ಬಳಿಕ ತನ್ನ ಪತಿಯ ಅಸಲಿಯತ್ತನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ತನ್ನ ಗಂಡ ಪುರುಷನಲ್ಲ, ನಪುಂಸಕ ಎಂದು Read more…

ಇಲ್ಲಿದೆ ಪತಿಯನ್ನು ತೊರೆದು ಮತ್ತೊಬ್ಬನೊಂದಿಗೆ ಓಡಿ ಹೋಗಿದ್ದ ಮಹಿಳೆಯ ದಾರುಣ ಕತೆ

ಬಾರ್ಮರ್: ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ತನ್ನ ಪತಿ ಮತ್ತು ಮಗುವನ್ನು ತೊರೆದು ವ್ಯಕ್ತಿಯೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು 3.5 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ನಂತರ ರಾಜಸ್ಥಾನದ Read more…

ಇಲ್ಲಿವೆ ಸುಖಮಯ ದಾಂಪತ್ಯಕ್ಕೆ ಕೆಲವು ಸಲಹೆ

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ Read more…

ಮದುವೆಯಾಗಲು ವರನಿಗೆ ನೆರವಾದ ಭಾರತೀಯ ರೈಲ್ವೆ;‌ ಮಾನವೀಯತೆಯ ಸ್ಟೋರಿ ʼವೈರಲ್ʼ

ನವದೆಹಲಿ: ಹೌರಾ ನಿಲ್ದಾಣದಲ್ಲಿ ಸಂಪರ್ಕಿಸುವ ರೈಲನ್ನು ತಡೆದು ಮದುವೆಯ ಅತಿಥಿಗಳನ್ನು ಬ್ಯಾಟರಿ ಚಾಲಿತ ವಾಹನಗಳಲ್ಲಿ ಮತ್ತೊಂದು ರೈಲಿಗೆ ಸ್ಥಳಾಂತರಿಸಿದ ರೈಲ್ವೆಯ ಸಹಾಯದಿಂದ ಮುಂಬೈ ವ್ಯಕ್ತಿಯೊಬ್ಬರು ಭಾನುವಾರ ತನ್ನ ಮನದನ್ನೆಯನ್ನು Read more…

ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್: ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಕಳ್ಳರು

ಬೆಂಗಳೂರು: ಮದುವೆಗೆಂದು ತಂದಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಶಿವಣ್ಣ ಎಂಬುವರ ಮನೆಯಲ್ಲಿದ್ದ ನಗದು ಚಿನ್ನಾಭರಣ ಕಳವು ಮಾಡಲಾಗಿದೆ. Read more…

ಮದುವೆ, ಉದ್ಯೋಗದ ನೆಪದಲ್ಲಿ 8 ಯುವತಿಯರಿಗೆ ವಂಚನೆ: ಆರೋಪಿ ಅರೆಸ್ಟ್

ದಾವಣಗೆರೆ: ಮದುವೆಯಾಗುವುದಾಗಿ, ಉದ್ಯೋಗ ಕೊಡಿಸುವುದಾಗಿ ಎಂಟು ಕಡೆ ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಧು(31) ಬಂಧಿತ ಆರೋಪಿ. Read more…

ಸಂಬಂಧ ಹಾಳು ಮಾಡುತ್ತೆ ಸಂಗಾತಿ ಮುಂದೆ ಹೇಳುವ ಈ ವಿಷ್ಯ

ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಎಲ್ಲ ಸಂಬಂಧಗಳು ನಂಬಿಕೆ ಮೇಲೆ ನಿಂತಿರುತ್ತವೆ. ಅದ್ರಲ್ಲೂ ದಾಂಪತ್ಯ, ನಂಬಿಕೆ, ವಿಶ್ವಾಸ, ಗೌರವದ ಮೇಲೆ ನಿಂತಿರುತ್ತದೆ. ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಯಾವುದೇ ಗುಟ್ಟಿರಬಾರದೆಂದು ಅನೇಕರು Read more…

ʼಶುಭ ಫಲʼ ಪ್ರಾಪ್ತಿಗೆ ಕಾರ್ತಿಕ ಮಾಸದಲ್ಲಿ ಹೀಗೆ ಮಾಡಿ ತುಳಸಿ ಪೂಜೆ

  ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಪೂಜೆ. ಕಾರ್ತಿಕ ಮಾಸ ಶುಕ್ಲ ಪಕ್ಷದ 12ನೇ ದಿನ ಅಂದ್ರೆ ದ್ವಾದಶಿಯಂದು ತುಳಸಿ ಮದುವೆ ಅಥವಾ ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. Read more…

ಡಾಲಿ ಧನಂಜಯ್ ಗೆ ಕೂಡಿಬಂತು ಕಂಕಣ ಭಾಗ್ಯ: ಫೆ. 16 ರಂದು ಮೈಸೂರಿನಲ್ಲಿ ಮನದನ್ನೆಯೊಂದಿಗೆ ಮದುವೆ

ಖ್ಯಾತ ನಟ ಡಾಲಿ ಧನಂಜಯ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಶೀಘ್ರದಲ್ಲಿಯೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿತ್ರದುರ್ಗ ಮೂಲದ ವೈದ್ಯೆಯೊಂದಿಗೆ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ Read more…

ವಾಟ್ಸಾಪ್ ನಲ್ಲಿ ಕಲರ್ ಕಲರ್ ಫೋಟೋ ತೋರಿಸಿ ಮದುವೆ ಹೆಸರಲ್ಲಿ ವಂಚನೆ

ಬೆಂಗಳೂರು: ಆನ್ಲೈನ್ ನಲ್ಲಿ ಮದುವೆ ಹೆಸರಲ್ಲಿ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಪ್ರವೀಣ್ ಎಂಬುವರಿಗೆ 32 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ವಾಟ್ಸಾಪ್ ನಲ್ಲಿ Read more…

BIG NEWS: ಮುಸ್ಲಿಮರು ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಿಕೊಳ್ಳಬಹುದು: ಹೈಕೋರ್ಟ್ ಆದೇಶ

ಮುಂಬೈ: ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಮದುವೆಗೆ ಅವಕಾಶ ಮಾಡಿಕೊಡುತ್ತವೆ ಎಂದು ಮೂರನೇ Read more…

ಆನ್ಲೈನ್ ನಲ್ಲೇ ಪಾಕಿಸ್ತಾನ ಯುವತಿ ಮದುವೆಯಾದ ಬಿಜೆಪಿ ನಾಯಕನ ಪುತ್ರ

ಲಖನೌ: ಉತ್ತರಪ್ರದೇಶದ ಜೌನ್ ಪುರ ಜಿಲ್ಲೆಯ ಬಿಜೆಪಿ ಕಾರ್ಪೊರೇಟರ್ ಪುತ್ರನೊಬ್ಬ ಆನ್ಲೈನ್ ನಲ್ಲೇ ಪಾಕಿಸ್ತಾನ ಯುವತಿಯನ್ನು ಮದುವೆಯಾಗಿದ್ದಾನೆ. ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕನ ಮಗ ಮತ್ತು ಪಾಕಿಸ್ತಾನದ ಯುವತಿ Read more…

ಬೇರೆ ಬೇರೆ ಮದುವೆಯಾಗಿದ್ದ ಪ್ರೇಮಿಗಳ ದುಡುಕಿನ ನಿರ್ಧಾರ

ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ತುಂಗಭದ್ರಾ ನದಿ ದಂಡೆಯ ಸಮೀಪ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಕಾವೇರಿ ದೊಡ್ಡಿ ಗ್ರಾಮದ ರಮೇಶ(39) Read more…

ಆಕರ್ಷಕ ದೇಹ ಪಡೆಯಲು ಇವುಗಳು ನಿಮ್ಮ ಆಹಾರದಲ್ಲಿರಲಿ

ಪ್ರತಿಯೊಬ್ಬ ಮಹಿಳೆ ತನ್ನ ಮದುವೆಯ ದಿನದಂದು ಸುಂದರವಾಗಿ ಕಾಣಲು ಬಯಸ್ತಾಳೆ. ಲೆಹೆಂಗಾ ಇರಲಿ ಇಲ್ಲ ಸೀರೆಯಾಗಿರಲಿ. ದೇಹದ ಆಕಾರವು ಉತ್ತಮವಾಗಿದ್ದರೆ ನೀವು ತುಂಬಾ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುವಿರಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...