alex Certify ಮದುವೆ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….!

ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು Read more…

ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾಳೆ. ನನ್ನ ದೊಡ್ಡಮ್ಮ ತನ್ನ ಮತ್ತು ಸಹೋದರಿಯ Read more…

ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಎರಡನೇ ವಿವಾಹ; ಟ್ರೋಲ್‌ಗೆ ತುತ್ತಾಗುತ್ತಲೇ ಇದ್ದಾಳೆ ಪಾಕ್‌ ನಟಿ….!

ಪ್ರೀತಿಸಲು ವಯಸ್ಸಿನ ಮಿತಿಯಿಲ್ಲ ಅನ್ನೋ ಮಾತಿದೆ. ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದಾಳೆ ಪಾಕಿಸ್ತಾನದ ಹಿರಿಯ ನಟಿ. ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾಳೆ. 72 ವರ್ಷದ ನಟಿಯೊಬ್ಬಳು ತನಗಿಂತ ಎರಡು Read more…

’ಸಿಂಗಲ್ ಆಗಿರುವುದು ಏಕೆ ಸುರಕ್ಷಿತವೆಂದರೆ……..’: ನಾಗಾಲ್ಯಾಂಡ್ ಸಚಿವರ ಫನ್ನಿ ಟ್ವೀಟ್

ತಮ್ಮ ಹಾಸ್ಯ ಪ್ರಜ್ಞಯಿಂದ ಸದಾ ನೆಟ್ಟಿಗರನ್ನು ನಕ್ಕು ನಲಿಸುವ ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪರಿಚಯ ನೀಡುವ ಅಗತ್ಯವಿಲ್ಲ. ಈ ಬಾರಿ Read more…

ಮದುವೆಗೆ ಬರುವ ಅತಿಥಿಗಳಿಗೆ ಕೇವಲ ನೀರು ಕೊಡಲು ಬಯಸಿದ ನವಜೋಡಿ…!

ಮದುವೆಗಳು ದುಬಾರಿ ವ್ಯವಹಾರ ಎನಿಸಿದೆ. ಅದಕ್ಕಾಗಿಯೇ ದಂಪತಿಯೊಬ್ಬರು ತಮ್ಮ ಮದುವೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಈಗ ಟ್ರೋಲ್​ಗೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಧು-ವರರು Read more…

ಅಮೆರಿಕದಲ್ಲಿ ಮದುವೆಯಾದ ಸೂರತ್‌ ವರ ಹಾಗೂ ಕರ್ನಲ್‌ ವಧುವಿಗೆ ಭಾರತದಿಂದಲೇ ವರ್ಚುವಲ್‌ ಆಗಿ ಹರಸಿದ ಕುಟುಂಬಸ್ಥರು

ತಾಂತ್ರಿಕ ಲೋಕದಲ್ಲಿ ಪ್ರತಿನಿತ್ಯವೂ ಏನಾದರೊಂದು ಸುಧಾರಣೆಗಳು ಆಗುತ್ತಲೇ ಇರುತ್ತವೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಈ ವಿಚಾರ ನಮಗೆ ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗಿದೆ. ಆನ್ಲೈನ್ ಶಿಕ್ಷಣದಿಂದ ಮಾಸ್ಕ್ ಧರಿಸಿ ಮದುವೆಗಳಾಗುವವರೆಗೂ, Read more…

ಲಾಟರಿಯಲ್ಲಿ 3 ಕೋಟಿ ರೂ. ಗೆಲ್ಲುತ್ತಲೇ ಪತಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ಮಹಿಳೆ…!

ಲಾಟರಿಯಲ್ಲಿ 12 ಮಿಲಿಯನ್ ಥಾಯ್ ಭಾಟ್ (2.9 ಕೋಟಿ ರೂ.)ಗಳಷ್ಟು ಹಣ ಗೆದ್ದ ತನ್ನ ಮಡದಿ ಕೂಡಲೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ವಿಚಾರ ತಿಳಿದ ಥಾಯ್ಲೆಂಡ್‌ ಪುರುಷನೊಬ್ಬನಿಗೆ ಭಾರೀ Read more…

ಮನ ಮೆಚ್ಚುವ ಸಂಗಾತಿ ಪಡೆಯಲು ಹೀಗೆ ಮಾಡಿ

ವಯಸ್ಸು ಹೆಚ್ಚಾಗ್ತಿದೆ. ಆದ್ರೆ ಮದುವೆ ಮಾತ್ರ ಆಗ್ತಿಲ್ಲ. ಮದುವೆಗೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಕೆಲವೊಮ್ಮೆ ಜೀವನ ಸಂಗಾತಿಯಿಂದ ಸುಖ ಪ್ರಾಪ್ತಿಯಾಗುವುದಿಲ್ಲ. ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆಯುತ್ತದೆ. ಸರಿ ಹೊಂದುವ Read more…

ನೀವು ಅವಿವಾಹಿತರಾಗಿದ್ದಲ್ಲಿ ಈ ದೇಗುಲಕ್ಕೊಮ್ಮೆ ಭೇಟಿ ಕೊಟ್ಟು ನೋಡಿ….!

’ಮಧ್ಯ ಪ್ರದೇಶ ವಿಚಿತ್ರವಾಗಿದೆ, ಎಲ್ಲಕ್ಕಿಂತ ಅದ್ಭುತವಾಗಿದೆ’ ಎಂಬ ಘೋಷವಾಕ್ಯ ಮಧ್ಯ ಪ್ರದೇಶ ಪ್ರವಾಸೋದ್ಯಮದ್ದು. ಈ ಮಾತಿಗೆ ತಕ್ಕಂತೆಯೇ ಇದೆ ಇಲ್ಲಿನ ನೀಮುಚ್‌ ಜಿಲ್ಲೆಯ ಜಾವಡ್ ಗ್ರಾಮದಲ್ಲಿರುವ ಬಿಲ್ಲಂ ಬಾವ್‌ಜೀ Read more…

2 ಮಡದಿಯರು 9 ಮಕ್ಕಳನ್ನು ಕೂಲಾಗಿ ಮೇಂಟೇನ್ ಮಾಡ್ತಾನೆ ಬ್ಯಾಂಕಾಕ್‌ ನ ಈ ಭೂಪ…!

ಒಬ್ಬ ಮಡದಿ ಹಾಗೂ ಒಂದು ಮಗುವನ್ನು ಸಾಕುವುದೇ ದುಸ್ತರವಾಗಿರುವ ಈ ಕಾಲದಲ್ಲಿ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬ ಇಬ್ಬರು ಮಡದಿಯರನ್ನು ಮೇಂಟೇನ್ ಮಾಡುವ ಮೂಲಕ ಭಾರೀ ಸುದ್ದಿ ಮಾಡುತ್ತಿದ್ದಾನೆ. ಏಕಕಾಲದಲ್ಲಿ ಹೀಗೆ Read more…

ಮದುವೆ ಸಮಾರಂಭವೊಂದರ ತಮಾಷೆ ಸನ್ನಿವೇಶದ ವಿಡಿಯೋ ವೈರಲ್

ಭೂರೀ ಭೋಜನ, ಸಂಗೀತ ಹಾಗೂ ನೃತ್ಯಗಳಲ್ಲದೇ ಭಾರತೀಯ ಮದುವೆ ಸಮಾರಂಭಗಳಲ್ಲಿ ಗಂಡು-ಹೆಣ್ಣಿನ ಕಡೆಯವರ ವಿನೋದಮಯವಾದ ಪರಸ್ಪರ ಕಾಲೆಳೆಯುವಿಕೆಯನ್ನು ನೋಡುವುದು ಸಹ ಒಂದು ಮೋಜಿನ ಅನುಭವ. ಮದುಮಗನಿಗೆ ಹುಡುಗಿಯ ಸಹೋದರಿ Read more…

Watch Video | ಮದುವೆ ಮನೆಗೆ ಕತ್ತೆ ಗಾಡಿಯೇರಿ ಬಂದ ಮದುಮಕ್ಕಳು

ಯಾವುದೇ ಜೋಡಿಯ ಬಾಳಿನಲ್ಲೂ ಮದುವೆಯ ದಿನ ಭಾರೀ ವಿಶೇಷವಾದ ಸಂದರ್ಭ. ಮದುಮಕ್ಕಳು ತಮ್ಮ ಮಿಕ್ಕ ಜೀವನವನ್ನೆಲ್ಲಾ ಹಂಚಿಕೊಂಡು ಬಾಳಲು ನಿರ್ಧರಿಸುವ ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ಚಿತ್ರವಿಚಿತ್ರ ಥೀಂಗಳಲ್ಲೆಲ್ಲಾ ಆಚರಣೆಗಳನ್ನು Read more…

‘ಈಗ ಮದುವೆಯಾಗಿ, ನಂತರ ಪಾವತಿಸಿ’; ಹೊಸ ಯೋಜನೆ ಜಾರಿ

ನವದೆಹಲಿ: ಈಗ ಖರೀದಿಸಿ, ನಂತರ ಪಾವತಿಸಿ ಆಯ್ಕೆಯು ನಿಮಗೆ ಹೊಸದೇನಾಗಿ ಇರಲಿಕ್ಕಿಲ್ಲ, ಅಂದರೆ ಮಾಸಿಕ ಕಂತಿನಲ್ಲಿ ದುಡ್ಡನ್ನು ತುಂಬುವ ಇಎಂಐ ಅವಕಾಶವನ್ನು ಇದು ಕಲ್ಪಿಸುತ್ತದೆ. ಫೋನ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು Read more…

Watch Video | ಮದುವೆಯಲ್ಲಿ ಸ್ನೇಹಿತರು ಮಾಡಿದ ಕಿತಾಪತಿಗೆ ಬೆಚ್ಚಿಬಿದ್ದ ವಧು – ವರ

ಮದುವೆ ಸಮಾರಂಭಗಳ ಸಂದರ್ಭದಲ್ಲಿ ವಧೂ ವರರ ಸ್ನೇಹಿತರು ಫನ್ನಿ ಕೆಲಸಗಳನ್ನು ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದರಲ್ಲಿ ಇಂಥದ್ದೇ ಘಟನೆ ನಡೆದಿದೆ. Read more…

ರೈತನ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ನೌಕರಿ ಕೊಡಿ; ಕುರುಬೂರು ಶಾಂತಕುಮಾರ್ ಒತ್ತಾಯ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಮತದಾರರ ಮನವೊಲಿಕೆಗಾಗಿ ಹಲವು ಆಶ್ವಾಸನೆಗಳನ್ನು ನೀಡುತ್ತಿದ್ದು, ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲೂ Read more…

ಗರ್ಭಿಣಿಯಾಗಿರುವುದನ್ನು ತಿಳಿಸಿದ ಹುಡುಗಿ, ಮದುವೆಯಾದ ಯುವಕನಿಗೆ ಬಿಗ್ ಶಾಕ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಗ್ರಾಮ ಒಂದರಲ್ಲಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣನಾಗಿದ್ದ ಯುವಕ ನಂತರ ಆಕೆಯನ್ನು ಮದುವೆಯಾಗಿದ್ದಾನೆ. ಯುವಕನ ವಿರುದ್ಧ ಪೋಕ್ಸೋ ಪ್ರಕರಣ Read more…

ವಾಹನ ವ್ಯವಸ್ಥೆ ಇಲ್ಲದೇ ರಾತ್ರಿಯಿಡೀ ನಡೆದುಕೊಂಡೇ ವಧುವಿನ ಮನೆ ತಲುಪಿದ ವರ

ಭುವನೇಶ್ವರ: ಚಾಲಕರ ಮುಷ್ಕರದಿಂದಾಗಿ ವಾಹನ ವ್ಯವಸ್ಥೆ ಮಾಡಲಾಗದೆ ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ವರ ಹಾಗೂ ಆತನ ಕುಟುಂಬಸ್ಥರು 28 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು. ಕಲ್ಯಾಣಸಿಂಗ್‌ ಪುರ Read more…

ಉತ್ತಮ ಮಳೆ – ಬೆಳೆಗೆ ಪ್ರಾರ್ಥಿಸಿ ಗ್ರಾಮಸ್ಥರಿಂದ ಮರಗಳಿಗೆ ಮದುವೆ…!

ಈ ಬಾರಿ ಉತ್ತಮ ಮಳೆ – ಬೆಳೆಯಾಗಲಿ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂಬ ಕಾರಣಕ್ಕೆ ಚಾಮರಾಜನಗರ ತಾಲೂಕಿನ ಭೋಗಾಪುರದ ನಾಯಕ ಬೀದಿ ನಿವಾಸಿಗಳು ಮರಗಳಿಗೆ ಮದುವೆ Read more…

ಆರು ವರ್ಷಗಳ ಸಂಸಾರದ ಬಳಿಕ ಅರಿವಾಯ್ತು ಕಠೋರ ಸತ್ಯ….!

ಜೀವನ ಎನ್ನುವುದೇ ಅನಿಶ್ಚಿತತೆಗಳ ಸಾಲು. ನಾವು ನಿರೀಕ್ಷಿಸಿದ್ದಕ್ಕಿಂತ ಅನಿರೀಕ್ಷಿತಗಳೇ ಜೀವನದಲ್ಲಿ ಎಲ್ಲವೂ. ಕೆಲವು ಅನಿರೀಕ್ಷಿತಗಳು ಖುಷಿ ಕೊಟ್ಟರೆ ಕೆಲವು ನೋವು ಕೊಡುತ್ತವೆ. ತನ್ನೊಂದಿಗೆ ಆರು ವರ್ಷಗಳಿಂದ ಸಂಸಾರ ಮಾಡುತ್ತಿರುವ Read more…

ಪ್ರೇಯಸಿ ಮದುವೆಯಾಗುತ್ತಿದ್ದ ಕಲ್ಯಾಣ ಮಂಟಪಕ್ಕೆ ಬಂದು ಕತ್ತು ಸೀಳಿಕೊಂಡ ಪ್ರೇಮಿ….!

ತಾನು ಪ್ರೀತಿಸುತ್ತಿದ್ದ ಹುಡುಗಿ ಮತ್ತೊಬ್ಬನ ಜೊತೆ ಮದುವೆಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಆಕೆ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಬಂದು ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ Read more…

ಇಂಥ ಹುಡುಗಿಯನ್ನು ಮದುವೆಯಾಗಲೇಬೇಡಿ

ಮದುವೆ ಪ್ರತಿಯೊಬ್ಬರ ಜೀವನದಲ್ಲಾಗುವ ಮಹತ್ವದ ಬದಲಾವಣೆ. ಮದುವೆ ಎರಡೂ ಜೀವಗಳ ಜೊತೆ ಎರಡು ಕುಟುಂಬವನ್ನು ಒಂದು ಮಾಡುತ್ತದೆ. ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಜೀವನದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಜೀವನ Read more…

ಮದುವೆಯ ದಿನ ಎತ್ತಿನಗಾಡಿಯಲ್ಲಿ ಬಂದ ವಧು: ಹಳೆಯ ಸಂಪ್ರದಾಯಕ್ಕೆ ಮೊರೆ

ಮದುವೆ ಸಂದರ್ಭಗಳಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಇದರ ಹೊಡೆತದಲ್ಲಿ ನಮ್ಮ ಸಂಪ್ರದಾಯಗಳು ಎಲ್ಲಿ ಮರೆಯಾಗಿಬಿಡುತ್ತವೆಯೋ ಎಂಬ ಆತಂಕ ಒಂದೆಡೆಯಿದೆ. ಆದರೆ ಈ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಜೀವ Read more…

ಬಿಹಾರ: ಮೂರೂವರೆ ಅಡಿ ವಧುವನ್ನು ವರಿಸಿದ ಮೂರು ಅಡಿ ಎತ್ತರದ ವರ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಬಿಹಾರದ ಛಪ್ರಾದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೂರೂವರೆ ಅಡಿ ಉದ್ದವಿರುವ ರೇಣು ಹೆಸರಿನ ಮೂರು ಅಡಿ ಉದ್ದದ ಶ್ಯಾಮ್‌ ಜೊತೆಗೆ Read more…

ತನ್ನನ್ನು ತಾನು ಮದುವೆಯಾಗಿ 24 ಗಂಟೆ ಒಳಗೆ ಡಿವೋರ್ಸ್​ ಕೊಟ್ಟ ಯುವತಿ….!

ಕ್ಷಮಾ ಬಿಂದು ಎಂಬ ಹೆಸರು ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಗುಜರಾತ್‌ನ 24 ವರ್ಷದ ಮಹಿಳೆ ಭಾರತದಲ್ಲಿ ಮೊದಲ ಬಾರಿಗೆ ಏಕಪತ್ನಿತ್ವದ ಪ್ರಕರಣದಲ್ಲಿ ತನ್ನನ್ನು ಮದುವೆಯಾದ Read more…

ವಿಡಿಯೋ: ಶಾರುಖ್‌ ಖಾನ್ ವಾಯ್ಸ್‌ನೋಟ್‌ನೊಂದಿಗೆ ನವವಿವಾಹಿತರಿಗೆ ಶುಭ ಹಾರೈಕೆ

ಮದುವೆ ಸಂದರ್ಭದಲ್ಲಿ ಸೆರೆ ಹಿಡಿಯುವ ಕ್ಷಣಗಳು ಜೀವನ್ಮಾನದುದ್ದಕ್ಕೂ ಸ್ಮರಣೀಯವಾಗುವಂಥವಾಗಿವೆ. ಇತ್ತೀಚೆಗಂತೂ ಮದುವೆ ಸಮಾರಂಭದ ಫೋಟೋಗಳನ್ನು ಸೆರೆ ಹಿಡಿಯಲೆಂದೇ ವಿಶೇಷ ಗಮನ ನೀಡಲಾಗುತ್ತಿದೆ. ಮದುವೆ ಮನೆಯಲ್ಲಿ ಜರುಗುವ ಒಂದೊಂದು ಸುಂದರ Read more…

ಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ

ವರನ ಅನ್ವೇಷಣೆಯಲ್ಲಿದ್ದ ಯುವತಿಯೊಬ್ಬಳು ಬೇರೆ ಬೇರೆ ಕಂಪನಿಗಳಲ್ಲಿ ಕೊಡುವ ವೇತನದ ವಿವರಗಳನ್ನು ತಿಳಿಯಲು ವಿವಾಹತಾಣಗಳನ್ನು ಶೋಧಿಸಿದ್ದಾಳೆ. ಅಶ್ವೀನ್ ಬನ್ಸಾಲ್ ಶೇರ್‌ ಮಾಡಿದ ಲಿಂಕ್ಡಿನ್ ಪೋಸ್ಟ್ ಒಂದರಲ್ಲಿ ಈ ವಿಚಾರವನ್ನು Read more…

ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವರಿಸಿದ ಭೂಪ

ಮದುವೆಯಾಗಲು ಒಂದು ಹೆಣ್ಣು ಹುಡುಕೋದ್ರಲ್ಲೇ ದಣಿದು ಹಣ್ಣಾಗುತ್ತಿರುವ ಬಿಸಿ ರಕ್ತದ ಯುವಕರ ನಡುವೆ ಇಲ್ಲೊಬ್ಬ ಇಬ್ಬರನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ತೆಲಂಗಾಣದಲ್ಲಿ ಜರುಗಿದ ಈ ಘಟನೆಯಲ್ಲಿ, ತಾನು ಸಂಬಂಧ Read more…

ಈ ನಾಲ್ಕು ಊರುಗಳ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ…..! ಕಾರಣ ಗೊತ್ತಾ……?

ಬಿಹಾರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಭಿನ್ನವಾದ ದೃಷ್ಟಿಕೋನಗಳಿರಬಹುದು. ಆದರೆ ಸರ್ಕಾರೀ ದತ್ತಾಂಶಗಳು ತೋರುವ ಪ್ರಕಾರ ರಾಜ್ಯವು ಸಾಮಾಜಿಕ ಸ್ಥಿತಿಗತಿಗಳ ಬಹುತೇಕ ಸೂಚ್ಯಂಕಗಳಲ್ಲಿ ಭಾರೀ ಹಿಂದೆ ಉಳಿದಿದೆ. ವಿದ್ಯುತ್‌ Read more…

ಹೆಚ್ಚಿನ ‘ವಧುದಕ್ಷಿಣೆ’ ನೀಡದ್ದಕ್ಕೆ ಕೊನೆ ಕ್ಷಣದಲ್ಲಿ ಮದುವೆಯನ್ನೇ ರದ್ದುಗೊಳಿಸಿದ ಯುವತಿ…!

      ಸಾಮಾನ್ಯವಾಗಿ ಹೆಚ್ಚಿನ ‘ವರದಕ್ಷಿಣೆ’ ನೀಡಲಿಲ್ಲವೆಂಬ ಕಾರಣಕ್ಕೆ ಮದುವೆ ರದ್ದಾಗಿರುವ ಘಟನೆಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ‘ವಧುದಕ್ಷಿಣೆ’ ಕಾರಣಕ್ಕೆ ಯುವತಿ ಮದುವೆ ಮುರಿದುಕೊಂಡಿದ್ದಾಳೆ. Read more…

ವಿಡಿಯೋ: ಮದುವೆ ಮನೆಯಲ್ಲಿ ದೇಸೀ ಅಂಕಲ್‌ ಭರ್ಜರಿ ಕುಣಿತ

ಉತ್ತರ ಭಾರತದ ಮದುವೆಗಳಲ್ಲಿ ದೇಸೀ ಅಂಕಲ್-ಆಂಟಿಗಳ ಡ್ಯಾನ್ಸ್‌ ಮಾಮೂಲಿ ಎನ್ನುವಂತಾಗಿದೆ. ಆದರೆ ಈ ಅಂಕಲ್ ಮಾತ್ರ ಸೋಲೋ ಡ್ಯಾನ್ಸ್‌ ಅನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಸೆರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...