ಮದುವೆಯಲ್ಲಿ ಚಿರತೆ ಪ್ರತ್ಯಕ್ಷ: ದಿಕ್ಕಾಪಾಲಾಗಿ ಓಡಿದ ಅತಿಥಿಗಳು | Watch Video
ಲಕ್ನೋದಲ್ಲಿ ನಡೆದ ಮದುವೆಯೊಂದರಲ್ಲಿ ಅನಿರೀಕ್ಷಿತ ಅತಿಥಿಯ ಆಗಮನದಿಂದ ಇಡೀ ಸಮಾರಂಭವೇ ಭಯಭೀತಗೊಂಡಿತು. ಪಾರಾದಲ್ಲಿ ನಡೆಯುತ್ತಿದ್ದ ವಿವಾಹ…
ಅಪ್ರಾಪ್ತೆ ಮದುವೆಯಾದ ಮದುಮಗ, ಪೋಷಕರು ಸೇರಿ 8 ಮಂದಿಗೆ ಶಾಕ್: ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕೇಸ್ ದಾಖಲು
ಶಿವಮೊಗ್ಗ: ಅಪ್ರಾಪ್ತೆ ಮದುವೆಯಾದ ಯುವಕ, ಮದುವೆ ಮಾಡಿದ ಪೋಷಕರು ಸೇರಿದಂತೆ ಎಂಟು ಮಂದಿ ವಿರುದ್ಧ ಶಿವಮೊಗ್ಗ…
Viral Video | ರೋಲರ್ ಸ್ಕೇಟಿಂಗ್ ಧರಿಸಿ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು
ಮದುವೆಯೊಂದರ ಸಂಗೀತ್ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು…
ಈ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಹಿಂದಿನ ಥೀಮ್ ಕೇಳಿದ್ರೆ ದಂಗಾಗ್ತೀರಾ….!
ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿಯೇ ಯುವ ಜನತೆ ಮದುವೆಯಾಗುತ್ತಿದ್ದಾರೆ ಎನ್ನುವ ಮಟ್ಟಿಗೆ ಈ ಟ್ರೆಂಡ್‌ನ ಹುಚ್ಚು…
ದೇಸೀ ವರನಾಗಿ ಕುದುರೆಯೇರಿ ಬಂದ ಎಲಾನ್ ಮಸ್ಕ್; AI ಮಾಡಿದೆ ಚಮತ್ಕಾರ
ಜಗತ್ತಿನೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜನರಲ್ಲಿರುವ ಕ್ರಿಯಾಶೀಲತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ.…
ವಿಡಿಯೋ: ಹಸೆಮಣೆಯತ್ತ ನಿಧಾನವಾಗಿ ಹೆಜ್ಜೆಯಿಟ್ಟು ಬಂದ ಮದುಮಗಳು
ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಮದುವೆ ದಿನದ ಸಂತಸದ ಕ್ಷಣಗಳನ್ನು ಸಾಧ್ಯವಾದಷ್ಟು ಹೆಚ್ಚು ಆನಂದಿಸಿ, ಅವುಗಳನ್ನು…
ವಿಡಿಯೋ: ಮದುಮಗಳೊಂದಿಗೆ ನಿಂತಿದ್ದ ಮದುಮಗನ ಮೇಲೆ ಬಿದ್ದ ಸ್ಪೀಕರ್
ಸಾಮಾಜಿಕ ಜಾಲತಾಣದಲ್ಲಿ ಏನೇನೆಲ್ಲಾ ವಿಡಿಯೋ ನೋಡುತ್ತೀರಿ ಎಂದು ಹೇಳಲು ಬರುವುದಿಲ್ಲ. ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಜೊತೆಗೆ…
’ಮಾನ್ ಮೇರಿ ಜಾನ್’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ
ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್…
ಮದುವೆ ಸಮಾರಂಭವೊಂದರ ತಮಾಷೆ ಸನ್ನಿವೇಶದ ವಿಡಿಯೋ ವೈರಲ್
ಭೂರೀ ಭೋಜನ, ಸಂಗೀತ ಹಾಗೂ ನೃತ್ಯಗಳಲ್ಲದೇ ಭಾರತೀಯ ಮದುವೆ ಸಮಾರಂಭಗಳಲ್ಲಿ ಗಂಡು-ಹೆಣ್ಣಿನ ಕಡೆಯವರ ವಿನೋದಮಯವಾದ ಪರಸ್ಪರ…
ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ಮದುಮಗ ಅಪಘಾತದಲ್ಲಿ ಸಾವು; ಮುಗಿಲು ಮುಟ್ಟಿದ ಆಕ್ರಂದನ
ಚಿತ್ರದುರ್ಗ: ಲಾರಿ ಡಿಕ್ಕಿಯಾಗಿ ಮದುವೆ ಆಮಂತ್ರಣ ಕೊಡಲು ಹೋಗಿದ್ದ ಮದುಮಗ ಮೃತಪಟ್ಟಿದ್ದಾರೆ. ಬೈಕ್ ಸವಾರ ಮಂಜುನಾಥ(30)…