alex Certify ಮಗು | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

136 ವರ್ಷಗಳ ಬಳಿಕ ಈ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ; ಸಂತಸದ ಅಲೆಯಲ್ಲಿ ತೇಲಿದ ಪೋಷಕರು

ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ ! 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಈ Read more…

ಟರ್ಕಿ ಭೂಕಂಪನ: ತಾಯಿಯನ್ನು ಕೂಡಿಕೊಂಡ ಅವಶೇಷಗಳಡಿ ಪತ್ತೆಯಾದ ಮಗು

ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗುವೊಂದರ ರಕ್ಷಣೆ ಮಾಡಿದ್ದು ನಿಮಗೆ ನೆನಪಿದೆಯೇ? 7.8 ತೀವ್ರತೆಯ ಭೂಕಂಪನದ ವೇಳೆ ಈ ಮಗುವಿನ Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ ಅಳುವುದು, ಕೈಗೆ ಸಿಕ್ಕಿದ್ದನ್ನೆಲ್ಲ ಬಿಸಾಡುವುದು ಇಂತಹ ವರ್ತನೆಗಳನ್ನು ಮಕ್ಕಳು ತೋರುತ್ತಾರೆ. ಇಂತಹ Read more…

ಮಗುವಿಗೆ ಸೂಕ್ತ ಆಹಾರ ನೀಡದೇ ಸಾವಿಗೆ ಕಾರಣರಾದ ಹೆತ್ತವರ ಅರೆಸ್ಟ್

ಸಾಮಾನ್ಯವಾಗಿ ಮಗು ಹುಟ್ಟಿದ ಕೂಡಲೇ ಹೆತ್ತವರ ಗಮನವೆಲ್ಲಾ ಅದರ ಮೇಲೆಯೇ ಇರುತ್ತದೆ. ಮಗುವಿಗೆ ಸೂಕ್ತವಾಗಿ ಹಾಲುಣಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ರಷ್ಯಾದ ಜೋಡಿಯೊಂದು ಇದಕ್ಕೆ Read more…

ಹುಟ್ಟಿದ ಮರುಕ್ಷಣವೇ ತಾಯಿಯನ್ನು ತಬ್ಬಿಹಿಡಿದ ನವಜಾತ ಶಿಶು; ಭಾವುಕರನ್ನಾಗಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಮಧುರ ಕ್ಷಣ. ಒಂಬತ್ತು ತಿಂಗಳು ಕಾಲ ಗರ್ಭದಲ್ಲಿ ಮಗುವನ್ನು ಹೊತ್ತ ಮಹಿಳೆ ಅದು ಹೊರಬಂದ ತಕ್ಷಣ ಭಾವುಕಳಾಗುತ್ತಾಳೆ. ಸಾರ್ಥಕ ಭಾವನೆಯನ್ನು Read more…

Shocking News: ಆಗ ತಾನೇ ಜನಿಸಿದ ಮಗುವನ್ನು ಮಾರಿದ ಮಹಾತಾಯಿ

ಅದಾಗ ತಾನೇ ಜನಿಸಿದ ತನ್ನ ಹಸುಗೂಸನ್ನು ಮಹಿಳೆಯೊಬ್ಬಳು 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಆಕೆ ಹಾಗೂ 11 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಜಾರ್ಖಂಡ್‌ನ Read more…

’ಫ್ರಿಡ್ಜ್ ಏಕೆ ತೆರೆದೆ’ ಎಂದು ಕೇಳಿದ ಪ್ರಶ್ನೆಗೆ ತನ್ನದೇ ಭಾಷೆಯಲ್ಲಿ ಉತ್ತರ ಕೊಟ್ಟ ಪುಟ್ಟ ಪೋರಿ; ಕ್ಯೂಟ್‌ ವಿಡಿಯೋ ವೈರಲ್

ಫ್ರಿಡ್ಜ್‌ ಬಾಗಿಲು ಏಕೆ ತೆರೆದೆ ಎಂದು ಕೇಳಿದ ತಾಯಿಗೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವ ಮಗುವೊಂದರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಭಾರೀ ಸದ್ದು ಮಾಡುತ್ತಿದೆ. ತೆರೆದ ಫ್ರಿಡ್ಜ್ ಎದುರು Read more…

ಪೋಷಕರೇ ಗಮನಿಸಿ…! ಆಟವಾಡುತ್ತಾ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವು

ಮಡಿಕೇರಿ: ಆಟವಾಡುವ ವೇಳೆ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಮುನೀರ್ ಎಂಬುವವರ 8 ತಿಂಗಳ Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

Viral Video | ಭಾವುಕರನ್ನಾಗಿಸುತ್ತೆ ಮರಿಯನ್ನು ಕಂಡ ಚಿಂಪಾಂಜಿಯ ಪ್ರತಿಕ್ರಿಯೆ

ಅಮ್ಮನಿಂದ ಮಗುವನ್ನು ಬೇರ್ಪಡಿಸಿದರೆ ಹೇಗಿರುತ್ತದೆ‌ ? ಊಹಿಸಲೂ ಸಾಧ್ಯವಿಲ್ಲದ ಮಾತು ಅಲ್ಲವೆ, ಅದು ಮನುಷ್ಯರೇ ಆಗಬೇಕೆಂದೇನೂ ಇಲ್ಲ, ಪ್ರಾಣಿಗಳ ರೋಧನೆಯೂ ಇದಕ್ಕೆ ಹೊರತಲ್ಲ. ಅಂಥದ್ದೇ ಒಂದು ನೋವಿನ ಹಾಗೂ Read more…

ಮಗುವಿನ ನಿರೀಕ್ಷೆಯಲ್ಲಿ ಸಂಪೂರ್ಣ ಕುಟುಂಬ: ಮನ ಮಿಡಿಯುವ ಫೋಟೋಶೂಟ್​

ಗರ್ಭಿಣಿಯರು ಫೋಟೋಶೂಟ್​ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವಿಭಿನ್ನ ಫೋಟೋ ಶೂಟ್​ ವೈರಲ್​ ಆಗಿದೆ. ತಮ್ಮ ಮೂರನೆಯ ತಲೆಮಾರಿನ ಸೊಸೆ ಗರ್ಭಿಣಿಯಾದಾಗ, ಕುಟುಂಬಸ್ಥರೆಲ್ಲರೂ ಹೇಗೆ ಮಗುವಿಗಾಗಿ ಕಾತರಿಸುತ್ತಿದ್ದಾರೆ ಎನ್ನುವ Read more…

ಜರ್ಮನಿಗೆ ಮಗು ಕಳುಹಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಪತ್ನಿ ತನಗೆ ಮಾಹಿತಿ ನೀಡದೆ ಭಾರತಕ್ಕೆ ಕರೆದುಕೊಂಡು ಬಂದಿರುವ ಮಗುವನ್ನು ಪುನಃ ಜರ್ಮನಿಗೆ ಕಳುಹಿಸಿಕೊಡಲು ನಿರ್ದೇಶನ ನೀಡಬೇಕೆಂದು ಕೋರಿ ಭಾರತೀಯ ಮೂಲದ ಶಂಕರ್ ವಿಶ್ವನಾಥನ್ ಸಲ್ಲಿಸಿದ ಹೇಬಿಯಸ್ Read more…

ಪೋಷಕರೆ ಮಗುವಿನ ‘ಡೈಪರ್’ ಬದಲಿಸುವ ಮುನ್ನ ಈ ಬಗ್ಗೆ ಗಮನವಿರಲಿ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ Read more…

ಅತ್ಯಾಚಾರಕ್ಕೊಳಗಾಗಿ ಮಗು ಹೆತ್ತಿದ್ದ ಬಾಲಕಿಗೀಗ ಮತ್ತೊಂದು ಮಗು; ರಾಜಿ ಮಾಡಿಕೊಂಡು ಜೈಲಿಂದ ಬಂದವನಿಂದಲೇ ಮತ್ತೆ ಕೃತ್ಯ

ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಎರಡು ವರ್ಷಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಅಪ್ರಾಪ್ತೆ ಈಗ ಮತ್ತೆ ಅದೇ ಆರೋಪಿಯಿಂದ ಗರ್ಭಿಣಿಯಾಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇಂತಹದೊಂದು ಆಘಾತಕಾರಿ ಘಟನೆ Read more…

13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!

ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು Read more…

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನಲ್ಲಿ ನಡೆದಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಮಂಗಳವಾರದಂದು Read more…

ನೀರು ಕಾಯಿಸಲು ಹೋದಾಗಲೇ ದುರಂತ; ವಿದ್ಯುತ್ ಪ್ರವಹಿಸಿ ತಾಯಿ – ಮಗು ಸಾವು

ನೀರು ಕಾಯಿಸಲೆಂದು ವಾಟರ್ ಹೀಟರ್ ಹಾಕಿದ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ Read more…

ಮಕ್ಕಳಿಗೆ ಜ್ವರ ಬಂದಾಗ ನೀಡಿ ಉತ್ತಮ ಪ್ರೊಟೀನ್‌ ಯುಕ್ತ ʼಆಹಾರʼ

ಸಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ. ಜ್ವರ ಬಂದಾಗ Read more…

33 ವರ್ಷದ ಮಗಳನ್ನು ನರ್ಸರಿ ಮಗುವಿನಂತೆ ಬಿಟ್ಟು ಬರುವ ತಂದೆ; ಭಾವುಕ ವಿಡಿಯೋ ವೈರಲ್

ತಂದೆಯೊಬ್ಬ ತನ್ನ 33 ವರ್ಷದ ಮಗಳನ್ನು ಚಿಕ್ಕಮಕ್ಕಳಂತೆಯೇ ರೈಲು ಹತ್ತಿಸಿ, ಆಕೆಯನ್ನು ಸೀಟಿನಲ್ಲಿ ಕುಳ್ಳರಿಸುವ ವಿಡಿಯೋ ವೈರಲ್​ ಆಗಿದೆ. ಇದನ್ನು ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿಕೊಂಡಿದೆ. ಮಗಳನ್ನು ಮುಂಜಾನೆ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಬರೋಬ್ಬರಿ 15 ಕೋಟಿ ರೂ. ನೀಡಿದ ಅನಾಮಧೇಯ….!

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಕೋಟ್ಯಾಂತರ ರೂಪಾಯಿ ಅಗತ್ಯವಿದ್ದು, ಇದನ್ನು ತಿಳಿದ ಹೆಸರು ಹೇಳಲಿಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ದೇಣಿಗೆಗಾಗಿ ನೀಡಿದ್ದಾರೆ. ಮುಂಬೈನಲ್ಲಿ Read more…

ಗೆಳೆಯನೊಂದಿಗೆ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ ತಾಯಿ; ಅಡ್ಡಿಯಾದ ಮಗನನ್ನೇ ಮುಗಿಸಿದ ಪಾಪಿ

ಅಮಾನವೀಯ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ತನ್ನ 4 ವರ್ಷದ ಮಗನನ್ನು ತಾಯಿ ತನ್ನ ಗೆಳೆಯನ ಸಹಾಯದಿಂದ ಕೊಂದು ಹಾಕಿದ್ದಾಳೆ. ಮಗುವನ್ನು ಮಹಿಳೆಯ ಗೆಳೆಯ ಸ್ವೀಕರಿಸಲು Read more…

ದೇವರಂತೆ ಬಂದು ಮಗುವಿನ ರಕ್ಷಣೆ ಮಾಡಿದ ಯುವಕ: ವಿಡಿಯೋ ವೈರಲ್​

ಅಪಘಾತಗಳೇ ಹಾಗೆ. ಮುನ್ಸೂಚನೆ ನೀಡದೇ ನಡೆದು ಬಿಡುತ್ತವೆ. ಜೀವ ಗಟ್ಟಿಯಿದ್ದವನು ಕೂದಲೆಳೆ ಅಂತರದಿಂದ ಪಾರಾದರೆ, ಸಾಯುವ ವೇಳೆ ಬಂದರೆ ಕಾರಣವೇ ಬೇಕಿರುವುದಿಲ್ಲ. ಈಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ Read more…

ಮಕ್ಕಳಿಗೆ ಕೇಶಮುಂಡನ ಮಾಡುವ ಮುನ್ನ ಈ ಎಚ್ಚರ ವಹಿಸದಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಮಗುವಿನ ಜನನದ ನಂತರ ಕ್ಷೌರ ಮಾಡುವುದು ವಾಡಿಕೆ. ಗಂಡು-ಹೆಣ್ಣೆಂಬ ಬೇಧವಿಲ್ಲದೆ ಮಕ್ಕಳಿಗೆ ಕೇಶಮುಂಡನ ಮಾಡಲಾಗುತ್ತದೆ. ಅನೇಕ ಮಕ್ಕಳು ಬಾಲ್ಯದಲ್ಲಿ ಕೂದಲು ದಟ್ಟವಾಗಿರುವುದಿಲ್ಲ. ಕೂದಲು ದಟ್ಟವಾಗಿ ಬೆಳೆಯಲಿ ಎಂಬ ಕಾರಣಕ್ಕೂ Read more…

ಮಾನವೀಯ ಕಾರ್ಯ: 2018 ರಲ್ಲಿ ಚರಂಡಿಯಲ್ಲಿ ಸಿಕ್ಕಿದ್ದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ

ಥಾಣೆ: 2018 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರದ ಚರಂಡಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಇಟಲಿಯ ದಂಪತಿ ದತ್ತು ಪಡೆದಿದ್ದಾರೆ. ಚರಂಡಿಯಲ್ಲಿ ಸಿಕ್ಕ ಮಗು ಕಲುಷಿತ ನೀರು ಸೇವನೆಯಿಂದ Read more…

6 ಸೆಂಟಿಮೀಟರ್ ಉದ್ದದ ಬಾಲ ಹೊಂದಿರುವ ಅಪರೂಪದ ಹೆಣ್ಣು ಶಿಶು ಜನನ….!

ತನ್ನ ಹಿಂಬದಿಯಲ್ಲಿ 6 ಸೆಂಟಿಮೀಟರ್ ಉದ್ದದ ಬಾಲ ಹೊಂದಿರುವ ಅಪರೂಪದ ಹೆಣ್ಣು ಮಗುವೊಂದು ಬ್ರೆಜಿಲ್ ನ ಸಾವೋಪೌಲದಲ್ಲಿ ಜನಿಸಿದ್ದು ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದು ಹಾಕಿದ್ದಾರೆ. Read more…

ಸ್ಪೂರ್ತಿದಾಯಕವಾಗಿದೆ ಈ ಸ್ಟೋರಿ: ಮಗುವಿಗೆ ಜನ್ಮ ನೀಡಿದ ದಿನವೇ 10 ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ….!

ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ 10 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಮಹಿಳೆಯ ನಡೆ ಸ್ಫೂರ್ತಿದಾಯಕವಾಗಿದೆ. ಬಿಹಾರದಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ Read more…

Madhya Pradesh: ರುದ್ರಾಕ್ಷಿ ಪಡೆಯಲು ನೂಕು ನುಗ್ಗಲು; ಅಸ್ವಸ್ಥಗೊಂಡ ಮಹಿಳೆ – ಮಗು ಸಾವು

ಶಿವರಾತ್ರಿ ಅಂಗವಾಗಿ ರುದ್ರಾಕ್ಷಿ ವಿತರಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಪರೀತ ನೂಕು ನುಗ್ಗಲು ಉಂಟಾದ ಪರಿಣಾಮ ಅಸ್ವಸ್ಥಗೊಂಡು ಓರ್ವ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ Read more…

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ‘ಜೀರೋ ಟ್ರಾಫಿಕ್’ ನಲ್ಲಿ ಬೆಂಗಳೂರಿಗೆ

ಆಗಷ್ಟೇ ಜನಿಸಿದ ಮಗುವಿಗೆ ಹೃದಯ ಸಮಸ್ಯೆ ಇರುವುದನ್ನು ಗಮನಿಸಿ ತಕ್ಷಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ. Read more…

ಅಂಗವಿಕಲ ಮಗುವಿನ ಮೊಗದಲ್ಲಿ ನಗು ತರಿಸಿದ ಬಾಸ್ಕೆಟ್​ಬಾಲ್​ ತಾರೆ; ಭಾವುಕ ವಿಡಿಯೋ ವೈರಲ್

ಕ್ರೀಡಾ ತಾರೆಯರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಭಿಮಾನಿಗಳಿಗೆ ಅವರೇ ಸೂಪರ್‌ ಸ್ಟಾರ್‌ಗಳಾದರೆ, ಕೆಲವರಿಗೆ ಸೂಪರ್‌ ಹೀರೋಗಳು. ಟೆನಿಸ್, ಸಾಕರ್, ಕ್ರಿಕೆಟ್ ಮತ್ತು ಬ್ಯಾಸ್ಕೆಟ್‌ಬಾಲ್‌ನಂತಹ ವಿವಿಧ ಆಟಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...