alex Certify ಮಗು | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಪರೂಪದ ಎಕ್ಟೋಪಿಕ್ ಕೇಸ್‌: ಮಹಿಳೆಯ ಲಿವರ್‌ನಲ್ಲಿ ಕಂಡ ಭ್ರೂಣ

ಅತ್ಯಪರೂಪದಲ್ಲೇ ಅತ್ಯಪರೂಪವಾದ ನಿದರ್ಶನವೊಂದರಲ್ಲಿ ಮಹಿಳೆಯೊಬ್ಬರ ಲಿವರ್‌ನಲ್ಲಿ ಭ್ರೂಣ ಬೆಳೆಯುತ್ತಿರುವುದು ಅಲ್ಟ್ರಾಸೌಂಡ್‌ ಪರೀಕ್ಷೆಯಲ್ಲಿ ಕಂಡು ಬಂದಿದೆ. ಈ ವೈದ್ಯಕೀಯ ಪರಿಸ್ಥಿತಿಯನ್ನು ಎಕ್ಟೋಪಿಕ್ ಗರ್ಭಧಾರಣೆ ಎನ್ನಲಾಗುತ್ತದೆ. ಕೆನಡಾದ ಮಾನಿಟೋಬಾದಲ್ಲಿರುವ ಮಕ್ಕಳ ಆಸ್ಪತ್ರೆ Read more…

ದುಡುಕಿನ ನಿರ್ಧಾರ ಕೈಗೊಂಡ ವ್ಯಕ್ತಿ: ಬೆಳಗಿನ ಜಾವ ಮಗು ಕೊಂದು ಸಂಜೆ ಆತ್ಮಹತ್ಯೆ

ಬೆಂಗಳೂರು: ಮಗುವನ್ನು ಹತ್ಯೆ ಮಾಡಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಸ್ಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 10 ವರ್ಷದ ಮಗನನ್ನು ಸಂಪ್ ಗೆ ಎಸೆದಿದ್ದ Read more…

ವಿರುಷ್ಕ ದಂಪತಿ ಬಾಡಿಗಾರ್ಡ್ ಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ….?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ  ಅನುಷ್ಕಾ ಶರ್ಮಾ, ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿಯ ಖಾಸಗಿ ವಿಷಯಗಳನ್ನು ತಿಳಿಯಲು ಅಭಿಮಾನಿಗಳು ಸದಾ Read more…

ಹೆರಿಗೆ ವೇಳೆ ಗರ್ಭಿಣಿ, ಮಗು ಸಾವು; ವೈದ್ಯರ ವಿರುದ್ಧ ಕುಟುಂಬದ ಆಕ್ರೋಶ

ಚಿಕ್ಕಮಗಳೂರು: ಹೆರಿಗೆ ವೇಳೆ ಗರ್ಭಿಣಿ ಹಾಗೂ ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ನಡೆದಿದೆ. 27 ವರ್ಷದ ಶ್ವೇತಾ ಹಾಗೂ ಆಕೆಯ Read more…

ಕೋಪಗೊಂಡಿದ್ದ ಮಗುವಿಗೆ ಅಮ್ಮನ ಮನಮುಟ್ಟುವ ಮಾತುಗಳು ಹೇಗಿವೆ ಗೊತ್ತಾ…..? ವಿಡಿಯೋ ವೈರಲ್

ಪೋಷಕತ್ವವು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆಂದ್ರೆ ಕೆಲವೊಂದು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, Read more…

ಅಪ್ಪನ ಕೈ ಹಿಡಿದಿರುವ ಮಗನ ಫೋಟೋ ಶೇರ್‌ ಮಾಡಿಕೊಂಡ ನಟಿ ನುಸ್ರತ್‌ ಜಹಾನ್

ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್‌ ಜಹಾನ್‌ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾರೆ. ತಮ್ಮ ಗಂಡು ಮಗು ಯಿಶಾನ್‌‌ನ ಚಿತ್ರಗಳನ್ನು ನುಸ್ರತ್‌ ಶೇರ್‌ ಮಾಡುತ್ತಿರುತ್ತಾರೆ. ‌ಇತ್ತೀಚೆಗೆ ತನ್ನ Read more…

Shocking: ಆಸ್ಪತ್ರೆ ಶೌಚಾಲಯದಲ್ಲಿತ್ತು ಮಗುವಿನ ಶವ

ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶೌಚಾಲಯವೊಂದರ ಫ್ಲಶ್ ಟ್ಯಾಂಕ್‌ನಲ್ಲಿ ಅದಾಗ ತಾನೇ ಜನಿಸಿದ ಹೆಣ್ಣು ಮಗುವಿನ ದೇಹ ಸಿಕ್ಕಿದೆ. ಆಸ್ಪತ್ರೆಯ ಸ್ಯಾನಿಟರಿ ಕಾರ್ಮಿಕರೊಬ್ಬರು ಐಸಿಯು ಒಂದರಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಲು Read more…

ಮಗು ಪ್ರಾಣ ಉಳಿಯಲು ಕಾರಣವಾಯ್ತು ವೇಟರ್‌ ಸಮಯೋಚಿತ ನಡೆ

ಮಗುವಿನ ಮೈಮೇಲೆ ಬೀಳುತ್ತಿದ್ದ ರೆಫ್ರಿಜರೇಟರ್‌ನಿಂದ ರಕ್ಷಿಸಲು ಹೋಟೆಲ್ ವೈಟರ್ ತನ್ನ ಟ್ರೇ ಅನ್ನು ಬಳಸಿದ್ದು, ಮೈ ಜುಮ್ಮೆನ್ನುವ ವಿಡಿಯೋ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. ಫ್ರಿಡ್ಜ್ ನಿಂದ ಮಗುವನ್ನು Read more…

ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಮಗುವಿನ ಹೆಸರು ‘ಬಾರ್ಡರ್’…!

ಇಂಡೋ-ಪಾಕ್ ನ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ‘ಬಾರ್ಡರ್’ ಎಂದು ನಾಮಕರಣ ಮಾಡಲಾಗಿದೆ. ಡಿಸೆಂಬರ್ 2, 2021 ರಂದು, ಮಹಿಳೆ ಮಗುವಿಗೆ Read more…

ಚಾಕು ಎನ್ನಲು ಕಚ್ಚು ಎಂದ ಪುಟ್ಟ ಬಾಲೆ: ಮುದ್ದಾದ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಚಾಕುವಿನ ಪದವನ್ನು ತಪ್ಪಾಗಿ ಉಚ್ಚರಿಸುವ ವಿಡಿಯೋ ವೈರಲ್ ಆಗಿದ್ದು, ಜನರು ಮುದ್ದು ಮಗು ಅಂದಿದ್ದಾರೆ. ಚಾಕುವಿನ ಹಿಂದಿ ಪದವಾದ ಚಕ್ಕು ಹೇಳಲು ಸಾಧ್ಯವಾಗದೆ ಬಾಲಕಿ ಕಚ್ಚು Read more…

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಮಂಚದಿಂದ ಕೆಳಗಿಳಿಯಲು ಮಗುವಿನ ಐಡಿಯಾ ನೋಡಿ ನಿಬ್ಬೆರಗಾದ ನೆಟ್ಟಿಗರು…!

ಸಣ್ಣ ಮಕ್ಕಳು ನಾವು ಯೋಚಿಸುವುದಕ್ಕಿಂತ ಬುದ್ಧಿವಂತರು ಎಂಬುವುದನ್ನು ಸಾಬೀತುಪಡಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಮಗುವಿನ ಕ್ಯೂಟ್, ಜೀನಿಯಸ್ ತಂತ್ರಕ್ಕೆ ನೆಟ್ಟಿಗರು Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ Read more…

ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಮಹಿಳೆಗೆ ಹಾರುತ್ತಿದ್ದ ವಿಮಾನದಲ್ಲಿ ಹೆರಿಗೆ…!

ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ Read more…

ಅಪರಿಚಿತ ವ್ಯಕ್ತಿಯನ್ನು ಕಂಡೊಡನೆ ಓಡೋಡಿ ಬಂದ ಮಗು: ಕ್ಯೂಟ್ ವಿಡಿಯೋ ವೈರಲ್

ಅನೇಕ ಮಕ್ಕಳು ಅಪರಿಚಿತರನ್ನು ಕಂಡರೆ ಸಾಕು ಹೆದರಿಕೊಂಡು ಅತ್ತುಬಿಡುತ್ತವೆ. ಮಗು ಅಪರಿಚಿತರೊಂದಿಗೆ ಬೆರೆಯಬೇಕೆಂದರೆ ಕನಿಷ್ಠ 2-3 ದಿನ ಆದ್ರೂ ಬೇಕಾಗುತ್ತದೆ. ಆದರೆ, ಇಲ್ಲೊಂದೆಡೆ ಅಪರಿಚಿತ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಓಡಿಹೋಗಿ, Read more…

ವಿಚ್ಛೇದನದ ಸುದ್ದಿ ಮಧ್ಯೆ ಮಗುವಿನ ಬಗ್ಗೆ ಮಾತನಾಡಿದ ಪಿಗ್ಗಿ…!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ, ಪತಿ ಜೋನಾಸ್ ಹೆಸರನ್ನು ತೆಗೆದು ಹಾಕಿದ್ದಾರೆ. ಹೆಸರು ತೆಗೆಯುತ್ತಿದ್ದಂತೆ ವಿಚ್ಛೇದನದ ಬಗ್ಗೆ ನಿರಂತರ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸ್ವತಃ ಔಷಧ ತಯಾರಿಸಿದ ತಂದೆ..!

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗನಿಗೆ ಚೀನಾದಲ್ಲಿ ತಂದೆಯೊಬ್ಬರು ಹೋಮ್ ಲ್ಯಾಬ್‌ನಲ್ಲಿ ಔಷಧ ತಯಾರಿಸಿದ್ದಾರೆ. ಹೌದು, ತಮ್ಮ ಎರಡು ವರ್ಷದ ಮಗ ಹಯೋಯಾಂಗ್ ಮೆಂಕೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಕಂದನ ಹೃದಯಸ್ಪರ್ಶಿ ವಿಡಿಯೋ

ಅಂತರ್ಜಾಲದಲ್ಲಿ ವೈರಲ್ ಆದ ಅತ್ಯಂತ ಮುದ್ದಾದ ವಿಡಿಯೋಗಳಲ್ಲಿ ಇದೂ ಒಂದು. ಪುಟ್ಟ ಬಾಲಕನೊಬ್ಬನ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಅಪ್ಪ-ಅಮ್ಮ ತಂದ ಮುದ್ದಾದ ನಾಯಿ ಮರಿಯೊಂದನ್ನು Read more…

ಎದೆ ಹಾಲು-ಹೊಕ್ಕಳ ಬಳ್ಳಿಯಿಂದ ಆಭರಣ ಸಿದ್ಧಪಡಿಸ್ತಾರೆ ಈ ಮಹಿಳೆ

ಮನೆಗೆ ಮಗು ಬಂದ್ರೆ ಅದ್ರ ಖುಷಿಯೇ ಬೇರೆ. ಮನೆ ವಾತಾವರಣವನ್ನೇ ನವಜಾತ ಶಿಶು ಬದಲಿಸಿರುತ್ತದೆ. ಮಗುವಿನ ಮೊದಲ ನಗುವಿನಿಂದ ಹಿಡಿದು, ಮಗುವಿನ ಪ್ರತಿಯೊಂದು ಹೊಸದು ಕುಟುಂಬಸ್ಥರಿಗೆ ಖುಷಿ ನೀಡುತ್ತದೆ. Read more…

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ Read more…

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ತಮಾಷೆ ವಿಡಿಯೋ…!

ಇತ್ತೀಚೆಗೆ ಪ್ರಾಣಿಗಳ ವಿಡಿಯೋಗಳು ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗುವಂತಿರುತ್ತದೆ. ಅಂದಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು Read more…

‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….?

ದಿನಕ್ಕೊಂದು ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಕೆಲವೊಮ್ಮೆ ಮುಗ್ಧವಾಗಿ ನಗುವ, ಅಂಬೆಗಾಲು ಇಡುವ, ಚಪ್ಪಾಳೆ ತಟ್ಟುವ, ನೆಚ್ಚಿನ ಸಾಕುಪ್ರಾಣಿಯ ಮೈಸವರುವ ಪುಟ್ಟ ಕಂದಮ್ಮಗಳ ಆಟವನ್ನು ಎಷ್ಟು Read more…

ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ಕೇಳಿ ಬಂತು ನವಜಾತ ಶಿಶುವಿನ ಅಳು…!

ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ Read more…

ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…!

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಷ್ಟು ಕಷ್ಟ ಅನ್ನೋದು ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಗೊತ್ತಿರುತ್ತದೆ. ಮಕ್ಕಳಿಗೆ ಊಟ ತಿನ್ನಿಸಲು ಅಮ್ಮಂದಿರು ಹೆಣಗಾಡುವುದು ಸಾಮಾನ್ಯ. ಅಲ್ಲದೆ ಮಕ್ಕಳು ಊಟದ ಬದಲು Read more…

ವಾಟ್ಸಾಪ್ ಸ್ಟೇಟಸ್ ಹಾಕಿ ದುಡುಕಿದ ಶಿಕ್ಷಕಿ, ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಕಲಬುರಗಿ: ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರವಾಡಿ ಸಮೀಪ ಕಾಗಿನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಬಳಿ Read more…

ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…!

ಮಕ್ಕಳು ತಮಗಿಷ್ಟವಾದ ಆಟದ ವಸ್ತುಗಳನ್ನು ಖರೀದಿಸಲು ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ಮಕ್ಕಳು ತರುವ ವಸ್ತುಗಳು ಚಿತ್ರವಿಚಿತ್ರವಾಗಿರುತ್ತವೆ. 6 ವರ್ಷದ ಬಾಲಕಿ ತಂದ ಆಟದ ವಸ್ತು ನೋಡಿ ತಾಯಿ ದಂಗಾಗಿದ್ದಾಳೆ. Read more…

ʼಬೇಬಿ ಬಂಪ್ʼ ಫೋಟೋ ಹಂಚಿಕೊಂಡ ಬಳಿಕ ʼಸುಳ್ಳಿʼ ಪಟ್ಟ ಪಡೆದಿದ್ದ ಮಹಿಳೆ ಹಿಂದಿದೆ ಈ ಕಥೆ

ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಳು. ಆಕೆ ತನ್ನ ಬೇಬಿ ಬಂಪ್ ನ (ಗರ್ಭಿಣಿ) ಫೋಟೋವನ್ನು ಹಂಚಿಕೊಂಡಿದ್ದರೆ, ಹಲವಾರು ಮಂದಿ ಇದು ನಿಜವಲ್ಲ, ಆಕೆ ಸುಳ್ಳು ಹೇಳುತ್ತಿದ್ದಾಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...