Tag: ಮಗು

ಗೇಟ್ ಮೈಮೇಲೆ ಬಿದ್ದು ಮಗು ಸಾವು: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ಘಟನೆ

ಮಹಾರಾಷ್ಟ್ರದಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಪುಣೆಯಿಂದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.…

ಮೊಬೈಲ್‌ ಚಟದಿಂದಾಗಿ ಮಕ್ಕಳನ್ನು ಕಾಡುತ್ತಿದೆ ಇಂಥಾ ಗಂಭೀರ ಸಮಸ್ಯೆ

ಹೆಚ್ಚುತ್ತಿರುವ ಮೊಬೈಲ್ ಫೋನ್ ಬಳಕೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಚಟದಿಂದಾಗಿ ಅನೇಕ…

ಮಗುವಿಗೆ ಎದೆಹಾಲು ನೀಡದ ಮಹಿಳೆಯರಲ್ಲಿ ಹೆಚ್ಚಾಗಬಹುದು ಸ್ತನ ಕ್ಯಾನ್ಸರ್‌ ಅಪಾಯ.…!

ಮಗುವಿಗೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಮಗುವಿಗೆ…

ಎದೆಹಾಲಿನಿಂದ ಮಗುವಿಗಾಗುತ್ತೆ ಅತ್ಯಂತ ಪ್ರಯೋಜನ

ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ…

ಮಕ್ಕಳೊಂದಿಗೆ ಅಡುಗೆ ಮಾಡುವುದು ಅಪಾಯಕಾರಿ; ಕಿಚನ್‌ ನಲ್ಲಿ ಅಪ್ಪಿ ತಪ್ಪಿಯೂ ಮಾಡಬೇಡಿ ಈ ತಪ್ಪು…..!

ಸಾಮಾನ್ಯವಾಗಿ ಅಡುಗೆ ಮನೆಯ ಕೆಲಸ ತಾಯಂದಿರ ಜವಾಬ್ಧಾರಿ. ಮಗು ಚಿಕ್ಕದಿರುವಾಗ ಅನೇಕರು ಮಗುವನ್ನು ಎತ್ತಿಕೊಂಡೇ ಅಡುಗೆ…

Shocking Video | ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಮಂಗ; ಬೆಚ್ಚಿಬಿದ್ದ ಜನ

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋ ಒಂದು ಹರಿದಾಡುತ್ತಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಮೇ ತಿಂಗಳಿನಲ್ಲಿ ನಡೆದ…

ಗರ್ಭಿಣಿಯರು ಬಿಸಿ ನೀರು ಸ್ನಾನ ಮಾಡುವುದು ಮಗುವಿಗೆ ಅಪಾಯಕಾರಿಯೇ…..?

ಗರ್ಭಾವಸ್ಥೆ ಮಹಿಳೆಯರ ಪಾಲಿಗೆ ಅತ್ಯಂತ ಸೂಕ್ಷ್ಮವಾದ ಸಮಯ. ಗರ್ಭಿಣಿಯರು ತಮ್ಮ ದಿನಚರಿ, ಆಹಾರದ ಬಗ್ಗೆ ವಿಶೇಷ…

ಮಕ್ಕಳು ಬೇಗ ನಿದ್ರೆಗೆ ಜಾರುವಂತೆ ಮಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಪುಟಾಣಿ ಮಕ್ಕಳು ನಿದ್ದೆ ಮಾಡಿದಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಮಕ್ಕಳಂತೂ ನಿದ್ದೆ ಮಾಡಲು…

ಮಕ್ಕಳಿಗೆ ಊಟ ಮಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಹೆತ್ತವರಿಗೆ ಮಕ್ಕಳ ಬಗ್ಗೆ ಅತೀವ ಕಾಳಜಿ ಇರುವುದು ಸಹಜ. ಮಗು ಚೆನ್ನಾಗಿ ತಿಂದು ಆರೋಗ್ಯವಾಗಿರಬೇಕು ಎಂದು…

World Population Day: 43 ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಧ್ಯಪ್ರದೇಶ ಮಹಿಳೆ…!

ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದಕ್ಕೂ ಎರಡು ದಿನ ಮುನ್ನ ಅಂದರೆ ಮಂಗಳವಾರದಂದು ಮಧ್ಯಪ್ರದೇಶದ…