ಮಕ್ಕಳಲ್ಲಿ ಅತಿಯಾದ ಬೊಜ್ಜು, ಪೋಷಕರೇ ವಹಿಸಿ ಎಚ್ಚರ…..!
ಇಂದಿನ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ, ಬಾಯಿಗೆ ರುಚಿ ಅನಿಸಿದ್ದೆಲ್ಲಾ ತಿಂದು ಸಣ್ಣ ವಯಸ್ಸಿನಲ್ಲೇ ಅನಗತ್ಯ ರೋಗಗಳನ್ನು…
ಇಲ್ಲಿದೆ ಮಕ್ಕಳ ಕೆಮ್ಮು ನಿವಾರಣೆಗೆ ಮನೆ ಮದ್ದು
ಈಗ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ಬಹು ಬೇಗನೇ ಹುಷಾರು ತಪ್ಪುತ್ತಾರೆ. ಶೀತ, ಕೆಮ್ಮು, ನೆಗಡಿ…
ಅಜೀರ್ಣ ಸಮಸ್ಯೆ ನಿವಾರಿಸಲು ಬಳಸಿ ʼಜೀರಿಗೆʼ
ಮದುವೆ ಸಮಾರಂಭದಲ್ಲಿ ಊಟ ರುಚಿಯಾಗಿತ್ತೆಂದು ಹೊಟ್ಟೆ ತುಂಬಾ ತಿಂದೀರಾ...? ಅದೀಗ ಅಜೀರ್ಣವಾಗಿದೆಯೇ...? ಹೊಟ್ಟೆ ಭಾರ ಎನಿಸುತ್ತಿದೆಯೇ...?…
ಎಲ್.ಕೆ.ಜಿ.ಗೆ 4 ವರ್ಷ, 1 ನೇ ತರಗತಿಗೆ 6 ವರ್ಷ ವಯೋಮಿತಿ ನಿಗದಿ: ಪೋಷಕರಿಂದ ವಿರೋಧ
ಬೆಂಗಳೂರು: ಶಾಲಾ ಪ್ರವೇಶ ಮತ್ತು ಎಲ್.ಕೆ.ಜಿ.ಗೆ ಸೇರುವ ಮಕ್ಕಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ,…
ಅಸ್ತಮಾ ಉಲ್ಬಣಿಸಲು ಕಾರಣವಾಗುತ್ತಾ ಈ ಆಹಾರದ ಸೇವನೆ…..?
ಅಸ್ತಮಾ ಹೆಚ್ಚಾಗಿ ದೊಡ್ಡವರು ಹಾಗೂ ಚಿಕ್ಕಮಕ್ಕಳಲ್ಲಿಯೂ ಕಂಡುಬರುವ ಒಂದು ಉಸಿರಾಟದ ಸಮಸ್ಯೆ. ಇದಕ್ಕೆ ಸರಿಯಾದ ಚಿಕಿತ್ಸೆ…
ಅನಿಲ ಸೋರಿಕೆಯಿಂದ ಮೃತಪಟ್ಟವರ ಸಂಖ್ಯೆ ಏರಿಕೆ: 3 ಮಕ್ಕಳು ಸೇರಿ ಕನಿಷ್ಠ 11 ಮಂದಿ ಸಾವು
ಲೂಧಿಯಾನಾದ ಗಿಯಾಸ್ಪುರದಲ್ಲಿ ಭಾನುವಾರ ಅನಿಲ ಸೋರಿಕೆಯಾದ ನಂತರ ಮೂರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು…
ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ
ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ತಮ್ಮ…
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ʼವ್ಯಾಯಾಮʼ
ಬದಲಾದ ಪರಿಸ್ಥಿತಿ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳ ಮೇಲೂ ತೀವ್ರವಾದ ಪ್ರಭಾವ ಬೀರುತ್ತಿವೆ. ಟೈಮ್ ಪಾಸ್ ಮಾಡಲು…
ಮಕ್ಕಳಿಗೆಂದೇ ವಿಶೇಷ MRI ಸ್ಕ್ಯಾನರ್; ಚಿತ್ರ ಶೇರ್ ಮಾಡಿದ ಗೋಯೆಂಕಾ
ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾದ ಪ್ರತಿಯೊಬ್ಬರಿಗೂ ಇದೆಂಥ ನೋವಿನ ಅನುಭವವಾಗಬಲ್ಲದು ಎಂದು ತಿಳಿದೇ ಇರುತ್ತದೆ. ಕೊಳವೆಯೊಳಗೆ ಹೋದ…
ಮಕ್ಕಳು ಇಷ್ಟಪಟ್ಟು ಸವಿಯುವ ʼಅನಾನಸ್ʼ ಜಾಮ್
ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು…