alex Certify ಮಕ್ಕಳು | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಶಾಲೆ-ಕಾಲೇಜು ಆರಂಭದ ಬಗ್ಗೆ ಅಕ್ಟೋಬರ್ 10 ರ ನಂತರ ನಿರ್ಧಾರ

ಬೆಂಗಳೂರು: ಅಕ್ಟೋಬರ್ 15 ರ ನಂತರ ಶಾಲಾ, ಕಾಲೇಜು ಆರಂಭಿಸುವ ಕುರಿತಂತೆ ಅಕ್ಟೋಬರ್ 10 ರ ನಂತರ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಈ ಕುರಿತಂತೆ ಮಾತನಾಡಿದ ಪ್ರಾಥಮಿಕ Read more…

BIG NEWS: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಶಾಲೆಗೆ ಮಕ್ಕಳನ್ನು ಕಳಿಸುವ ಕುರಿತ ಪೋಷಕರ ಅಭಿಪ್ರಾಯ

ನವದೆಹಲಿ: 2020 -21ರ ಶೈಕ್ಷಣಿಕ ವರ್ಷ ಪುನಾರಂಭ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಶೇಕಡ 71 ರಷ್ಟು ಪೋಷಕರು ಅಕ್ಟೋಬರ್ Read more…

ಹದಿಹರೆಯದ ಮದುವೆಯಿಂದ ಹಲವು ತೊಂದರೆ….!

ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತಾಯಿಯ ವಯಸ್ಸನ್ನೂ ಆಧರಿಸಿರುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕರಿಗೆ ಹುಟ್ಟುವ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆ Read more…

BIG BREAKING NEWS: ಶಾಲಾ – ಕಾಲೇಜ್ ಆರಂಭ ವದಂತಿ ಕುರಿತಂತೆ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಶಾಲಾ – ಕಾಲೇಜುಗಳನ್ನು ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆತುರವಾಗಿ ಶಾಲಾ – ಕಾಲೇಜುಗಳ ಆರಂಭ ಮಾಡುವ ಕುರಿತು Read more…

ಬಿಗ್ ನ್ಯೂಸ್: ಪಾಳಿ ಪದ್ಧತಿಯಲ್ಲಿ ಶಾಲೆಗಳ ಆರಂಭಕ್ಕೆ ಸಿದ್ಧತೆ..?

ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆಗಳು ಪ್ರಾರಂಭವಾಗುವುದು ಈ ವರ್ಷ ವಿಳಂಬವಾಗಿದೆ. ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಶಾಲೆಗಳ ಪುನಾರಂಭಕ್ಕೆ ಮಾರ್ಗಸೂಚಿ ಸಿದ್ಧಪಡಿಸಿದೆ. ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು Read more…

ಮಕ್ಕಳಾದ್ಮೇಲೆ ಮದುವೆಯಾಗ್ತಾರೆ ಇಲ್ಲಿನವರು….!

ಇಬ್ಬರಲ್ಲ ಎರಡು ಕುಟುಂಬಗಳನ್ನು ಬೆಸೆಯುವುದು ಮದುವೆ. ಭಾರತದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆ ನಂತ್ರ ವಂಶವೃದ್ಧಿ ಎಂಬ ನಂಬಿಕೆಯಲ್ಲಿ ಇಲ್ಲಿನವರು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಜೀವನಕ್ಕೆ Read more…

ಮಕ್ಕಳಿಗೆ ಎಷ್ಟು ಸಮಯ ಮೀಸಲಿಡುತ್ತೀರಿ…?

ಮೊದಲೆಲ್ಲಾ ಮನೆ ತುಂಬಾ ಜನ ಇರುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿದೆ. ಗಂಡ-ಹೆಂಡತಿ, ಮಕ್ಕಳು ಇಷ್ಟೇ Read more…

ಶಾಲೆ ತೆರೆಯುವ ಮೊದಲು ಮಕ್ಕಳಿಗೆ ತಪ್ಪದೇ ಕಲಿಸಿ ಈ ವಿಷ್ಯ

ಕೊರೊನಾ ಸೋಂಕಿನ ಕಾರಣಕ್ಕೆ 6 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಮತ್ತೆ ಶುರುವಾಗ್ತಿವೆ. ಕೆಲ ರಾಜ್ಯಗಳಲ್ಲಿ ಈಗಾಗಲೇ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶಾಲೆ ಶುರುವಾಗಿದೆ. ಮತ್ತೆ ಕೆಲ Read more…

ಬಿಗ್‌ ನ್ಯೂಸ್: ಕೊರೊನಾ ಕಾರಣಕ್ಕೆ ಸೆ. 21 ರಿಂದ ಶಾಲೆ ಆರಂಭಿಸದಿರಲು ತೀರ್ಮಾನಿಸಿದೆ ಈ ರಾಜ್ಯ

ಕೊರೊನಾ ಕಾರಣಕ್ಕೆ ಕಳೆದ 6 ತಿಂಗಳಿಂದ ಶಾಲೆ-ಕಾಲೇಜುಗಳು ಬಾಗಿಲು ಮುಚ್ಚಿವೆ. ಅನ್ಲಾಕ್ ನಂತ್ರ ದೇಶದಲ್ಲಿ ಒಂದೊಂದು ಸೇವೆ ಶುರುವಾಗ್ತಿದೆ. ಸೆಪ್ಟೆಂಬರ್ 21ರಿಂದ ಶಾಲೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. Read more…

ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ

ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸ್ಥಾನ ಪಡೆದಿದೆ. ಆಧಾರ್ ಕಾರ್ಡ್ ಈಗ ಅನಿವಾರ್ಯ ದಾಖಲೆಯಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಲಾಗ್ತಿದೆ. ಮಕ್ಕಳಿಗೂ ಇದನ್ನು ಮಾಡಿಸಬೇಕು. ಮಕ್ಕಳಿಗೆ ಆಧಾರ್ Read more…

ಬಿಗ್ ನ್ಯೂಸ್: ಶಾಲೆಗಳ ಭಾಗಶಃ ಪುನಾರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ

ಧಾರವಾಡ: ರಾಜ್ಯದಲ್ಲಿ ಭಾಗಶಃ ಶಾಲೆ ಪುನಾರಂಭಕ್ಕೆ ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, 9 Read more…

ಮಕ್ಕಳ ಕೈಗೆ ‘ಸ್ಯಾನಿಟೈಸರ್’ ಕೊಡುವ ಮುನ್ನ ತಿಳಿದಿರಲಿ ಈ ವಿಷಯ

ಅಲ್ಲಲ್ಲಿ ಇಟ್ಟಿರುವ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೆಪ ಮಾತ್ರಕ್ಕೆ ಮುಟ್ಟಿ ಹೋಗುವುದರಿಂದಲೂ ನಿಮಗೆ ಕೊರೊನಾ ಬರಬಹುದು. ಮೊದಲು ಸ್ಯಾನಿಟೈಸರ್ ಸರಿಯಾಗಿ ಬಳಸುವ ವಿಧಾನ ತಿಳಿಯೋಣ. ಕನಿಷ್ಠ ಏನಿಲ್ಲವೆಂದರೂ ಮುಂದಿನ Read more…

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈ ವಿಷಯದ ಕುರಿತು ವಹಿಸಿ ʼಎಚ್ಚರʼ

ಚಿಕ್ಕಮಕ್ಕಳನ್ನು ಹೇಗೆ ನೋಡಿಕೊಂಡರು ಅವರುಗಳು ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಯಾವುದೋ ಒಂದು ಬಗೆಯಲ್ಲಿ ಬಾಯಿಗೆ ಏನಾದರೂ ವಸ್ತುಗಳನ್ನು ಹಾಕಿಕೊಳ್ಳುವುದು ಇಲ್ಲವೇ ತಲೆಗೆ ಏನಾದರೂ Read more…

ವಲಸೆ ಕಾರ್ಮಿಕರ ಮಕ್ಕಳಿಗಾಗಿ ಶಿಕ್ಷಕರಾದ ಆರಕ್ಷಕ

ಬೆಂಗಳೂರುನಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲೂ ಶಿಕ್ಷಣ ಸಿಗಬೇಕೆಂಬ ಮಹದಿಚ್ಛೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಶಿಕ್ಷಕರ ಪಾತ್ರವನ್ನೂ ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಕೊರೊನಾದಿಂದಾಗಿ ಒಂದೆಡೆ ಶಾಲೆಗಳು Read more…

ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೆ ತಿಳಿದಿರಲಿ ಈ ವಿಷಯ

  ಕೊರೊನಾದಿಂದಾಗಿ ಬಂದ್‌ ಆಗಿದ್ದ ಶಾಲೆಗಳು ಪುನಾರಾರಂಭವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ – ಕಾಲೇಜುಗಳನ್ನು ಆರಂಭಿಸಲು ಚಿಂತನೆ Read more…

ಕೊರೊನಾ ಬಗ್ಗೆ ಬೇಡ ಭೀತಿ – ಇರಲಿ ಎಚ್ಚರ

ಕೊರೊನಾ ಭೀತಿಯಿಂದ ಸೀನು ಬಂದರೂ ಹೆದರುವಂತಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು ಬಂದರೂ ಕೊರೊನಾ ಎಂದು ಭೀತಿಗೊಳಗಾಗಬೇಕಿಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯದಿರಿ. Read more…

‘ಶಿಕ್ಷಕರ ದಿನ’ ದಂದು ಗುರುಗಳಿಗೆ ನೀಡಿ ಈ ಸುಂದರ ಗಿಫ್ಟ್

ಕೈ ಹಿಡಿದು ನಡೆಸುವವರೆಲ್ಲ ಗುರುಗಳು. ಸನ್ಮಾರ್ಗದಲ್ಲಿ ನಡೆಸಲು, ಉತ್ತಮ ಭವಿಷ್ಯಕ್ಕೆ ದಾರಿ ದೀಪ ಶಿಕ್ಷಕರು. ವಿದ್ಯಾಭ್ಯಾಸದಿಂದ ಹಿಡಿದು ಒಳ್ಳೆ ನಡತೆಯವರೆಗೆ ಎಲ್ಲವನ್ನೂ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ. ಶಾಲೆಗೆ ಹೋಗುವ Read more…

ಕೊರೊನಾದ ಹೊಸ ಲಕ್ಷಣ ಕುರಿತು ವಿಜ್ಞಾನಿಗಳಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಕಡಿಮೆಯಾಗುವಂತೆ ಕಾಣ್ತಿಲ್ಲ. ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾದ ಹೊಸ ಹೊಸ ಲಕ್ಷಣಗಳು ಭಯ ಹುಟ್ಟಿಸುತ್ತಿವೆ. ಈಗ ಬ್ರಿಟನ್ ಸಂಶೋಧಕರು ಕೊರೊನಾದ Read more…

ಇನ್ನು ಇಲ್ಲಿ ಸಿಕ್ತಾನೆ ಬಾಡಿಗೆ ತಂದೆ….!

ಬಾಡಿಗೆ ತಾಯಿಯನ್ನು ಕೇಳಿದ್ದೇವೆ. ಇಲ್ಲಿ ಬಾಡಿಗೆ ತಂದೆಯೂ ಲಭ್ಯ‌. ಆತನಿಗೆ ತಾಸಿಗೆ 2500 ರೂ. ಶುಲ್ಕ ನೀಡಬೇಕು. ಹೌದು, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಹಲವು ಬಾರಿ ಇಡೀ Read more…

ಪೋಷಕರೇ…ಮಕ್ಕಳ ಮೇಲೆ ಒತ್ತಡ ಹೇರದಿರಿ

ಕೊರಾನ ಕಾರಣದಿಂದ ಮಕ್ಕಳಿಗೆ ಸ್ಕೂಲ್ ಇಲ್ಲ. ಮನೆಯಲ್ಲಿಯೇ ಇದ್ದಾರೆ. ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ Read more…

ಬಿಗ್ ನ್ಯೂಸ್: ಯುವಕರ ಸೆಳೆಯಲು ಕಾಂಗ್ರೆಸ್ ಹೊಸ ಪ್ಲಾನ್ – RSS ಮಾದರಿಯಲ್ಲಿ ಹೊಸ ವಿಂಗ್

ಯುವಜನತೆಯನ್ನು ಸೆಳೆಯಲು ಕಾಂಗ್ರೆಸ್ ಹೊಸ ಪ್ಲಾನ್ ಮಾಡಿಕೊಂಡಿದೆ. ಹೊಸ ವಿಂಗ್ ಶುರು ಮಾಡಲು ಸಜ್ಜಾಗಿದ್ದು ಆರ್.ಎಸ್.ಎಸ್. ರೀತಿಯಲ್ಲೇ ಜವಾಹರ ಬಾಲ ಮಂಚ್ ಆರಂಭಿಸಲಾಗುವುದು. 10 ರಿಂದ 17 ವರ್ಷದ Read more…

ಮಕ್ಕಳು, ವಿಜ್ಞಾನ, ಯೋಧರು, ಗೇಮ್ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಸ್ವಾವಲಂಬಿ ಭಾರತ ದೇಶದ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ Read more…

ಬಡ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಕಂಪ್ಯೂಟರ್ ನೀಡಲಿದೆ RSS

ಕೊರೊನಾ ವೈರಸ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅನೇಕ ಶಾಲೆಗಳು ಆನ್ಲೈನ್ ಶಿಕ್ಷಣವನ್ನು ಶುರು ಮಾಡಿವೆ. ಆದ್ರೆ ಬಡ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸಾಧ್ಯವಾಗ್ತಿಲ್ಲ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯ Read more…

ʼಕೊರೊನಾʼ ನಂತ್ರ ಬದಲಾಗಿದೆ ಥಾಯ್ಲೆಂಡ್ ಶಾಲೆ ಸ್ಥಿತಿ

ಕೊರೊನಾ ಹೆಚ್ಚಾಗ್ತಿದ್ದಂತೆ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈಗ ಒಂದೊಂದೇ ದೇಶಗಳು ಲಾಕ್ ಡೌನ್ ತೆರವುಗೊಳಿಸಿವೆ. ಆದ್ರೆ ಕೊರೊನಾದಿಂದಾಗಿ ಮೊದಲಿದ್ದ ಜೀವನ ಶೈಲಿ ಮತ್ತೆ ಮರಳಿ ಬರುವುದು ಕಷ್ಟಸಾಧ್ಯ Read more…

ಸರಳ ವಿವಾಹದಲ್ಲೂ ನವಜೋಡಿಯಿಂದ ಜನ ಮೆಚ್ಚುವ ಕಾರ್ಯ

ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ.‌ ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ. ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ Read more…

ರಜೆಯ ಮೂಡ್‌ ನಿಂದ ಹೊರ ಬನ್ನಿ ವಿದ್ಯಾರ್ಥಿಗಳೇ ಎನ್ನುತ್ತಿದ್ದಾರೆ ಈ ಶಿಕ್ಷಕಿ

ಕೊರೊನಾ ಸೋಂಕಿನ ನಡುವೆಯೇ ನಮ್ಮ ಜೀವನವೂ ಯಥಾಸ್ಥಿತಿಗೆ ಮರಳುತ್ತಿದೆ. ಶಾಲೆ, ಕಾಲೇಜು, ಕಚೇರಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಆದರೆ, ಬಹುತೇಕ ಪ್ರಕ್ರಿಯೆಗಳು ಆನ್ ಲೈನ್ ಅಲ್ಲಿ ನಡೆಯುತ್ತಿದ್ದು, ಶಾಲೆ – Read more…

ONLINE ಕ್ಲಾಸ್ ತೆಗೆದುಕೊಳ್ಳುವ ಮಕ್ಕಳ ಪಾಲಕರು ತಿಳಿದಿರಬೇಕು ಈ ವಿಷ್ಯ

ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ಅನೇಕ ಮಕ್ಕಳು ಸಮಯ ಕಳೆಯಲು ಮೊಬೈಲ್ ದಾಸರಾಗಿದ್ದಾರೆ. ಅನೇಕ ಮಕ್ಕಳಿಗೆ ಆನ್ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಮೊಬೈಲ್ ಅತಿಯಾದ ಬಳಕೆ, ಆನ್ಲೈನ್ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ತಂದೆಯ ಸಮಯಪ್ರಜ್ಞೆಯಿಂದ ಬಚಾವಾದ ಮಕ್ಕಳು

ಸಹೃದಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಮೆರೆದ ಸಮಯಪ್ರಜ್ಞೆಯ ಕಾರಣದಿಂದ ಪುಟಾಣಿ ಮಗು ಹಾಗೂ 12 ಅಡಿ ಉದ್ದ ಹಾಗೂ 270 ಕೆಜಿ ತೂಕದ ಮೊಸಳೆಯೊಂದರ ರಕ್ಷಣೆ ಮಾಡಲಾಗಿದೆ. ತಮ್ಮ Read more…

ಶಾಲೆ ಪುನಾರಂಭದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು, ಪೋಷಕರಿಗೆ ಮುಖ್ಯ ಮಾಹಿತಿ

ನವದೆಹಲಿ: ಸೆಪ್ಟೆಂಬರ್ ನಿಂದ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವೆನ್ನಲಾಗಿದೆ. ಕೊರೋನಾ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...