alex Certify ಮಕ್ಕಳು | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ಬಿಗ್ ಶಾಕ್: ಆಸ್ತಿ ವಾಪಸ್

ಹಾವೇರಿ: ಪೋಷಕರ ಆಸ್ತಿ ಪಡೆದುಕೊಂಡು ಅವರನ್ನು ಬೀದಿಪಾಲು ಮಾಡಿದ್ದ ಮಕ್ಕಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ. ಮಕ್ಕಳಿಗೆ ನೀಡಲಾಗಿದ್ದ ಆಸ್ತಿಯನ್ನು ಮರಳಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಹಾನಗಲ್ಲ Read more…

BREAKING NEWS: ಬಸ್ ಡಿಕ್ಕಿ, ಬೈಕ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ದುಮ್ಮಿ ಗ್ರಾಮದ ಬಳಿ ನಡೆದಿದೆ. ಖಾಸಗಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ Read more…

ಹಣದ ಬದಲಿಗೆ ತಲೆಗೂದಲನ್ನು ಸ್ವೀಕರಿಸುತ್ತಾನೆ ಈ ಬೀದಿ ವ್ಯಾಪಾರಿ..!

ಇಂಟರ್ನೆಟ್ ನಲ್ಲಿ ತಮಾಷೆ, ಮನರಂಜನೆ ಮುಂತಾದ ವಿಡಿಯೋಗಳ ಜೊತೆಗೆ ವಿಭಿನ್ನ ಶೈಲಿಯ ಆಹಾರದ ವಿಡಿಯೋಗಳು ಕೂಡ ವೈರಲ್ ಆಗಿವೆ. ಇದೀಗ ವಿಶಿಷ್ಟವಾದ ಆಹಾರ ವ್ಯಾಪಾರದ ವಿಡಿಯೋವೊಂದು ವೈರಲ್ ಆಗಿದೆ. Read more…

ಮಕ್ಕಳಿಗೆ ಹೊಡೆದ್ರೆ ಶಿಕ್ಷೆ ನಿಶ್ಚಿತ..! ಜಾರಿಗೆ ಬಂದಿದೆ ಹೊಸ ರೂಲ್ಸ್; ಈ ಕಾನೂನು ಜಾರಿಗೆ ತಂದ ದೇಶಗಳ ಸಾಲಿಗೆ ಸೇರಿದ ವೇಲ್ಸ್

ಮಕ್ಕಳನ್ನು ಸರಿದಾರಿಗೆ ತರಲು ಪಾಲಕರು ಮಕ್ಕಳನ್ನು ಹೊಡೆಯುತ್ತಾರೆ. ಆದ್ರೆ ಇನ್ಮುಂದೆ ಮಕ್ಕಳಿಗೆ ಹೊಡೆಯುವಂತಿಲ್ಲ. ಒಂದು ವೇಳೆ ಮಕ್ಕಳಿಗೆ ಕಪಾಳಮೋಕ್ಷ ಮಾಡಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೌದು, ವೇಲ್ಸ್ ನಲ್ಲಿ ಹೊಸ Read more…

ಕರಳು ಹಿಂಡುವಂತಿದೆ ಸಾಲಾಗಿ ನಿಂತಿರುವ ಖಾಲಿ ಸ್ಟ್ರಾಲರ್ಸ್ ಗಳ ಫೋಟೋ

ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಹೃದಯವಿದ್ರಾವಕ ವಿಡಿಯೊ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ‌ಸೆಳೆಯುತ್ತಿವೆ, ಕೆಲವಂತೂ ಕರುಳು ಚುರುಕ್ ಎನ್ನುವಂತಿವೆ. ಸ್ಥಳೀಯರು ಯುದ್ಧದಲ್ಲಿ ಕಳೆದುಕೊಂಡವರ ಬಗ್ಗೆ ದುಃಖಿಸುತ್ತಿರುವುದನ್ನು ಸಹ Read more…

BIG NEWS: 12 ರಿಂದ 14 ವರ್ಷದ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ

ನವದೆಹಲಿ: 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಕೋರ್ಬೆ ವ್ಯಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುವುದು. ಇದಲ್ಲದೆ 60 Read more…

ಪತಿಯನ್ನು ತೊರೆದರೂ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ ಈ ನಟಿಯರು..!

ಬಾಲಿವುಡ್ ನ ಕೆಲ ನಟಿಯರು ಮದುವೆಯಾಗಲು ಇಷ್ಟ ಪಡದೆ ಅಥವಾ ವಿಚ್ಚೇದನ ಪಡೆದ ಮೇಲೆ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದ್ರಲ್ಲಿ ಸುಷ್ಮಿತಾ ಸೇನ್‌, Read more…

ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..!

ಸೋಮವಾರ 67 ನೇ ವರ್ಷಕ್ಕೆ ಕಾಲಿಟ್ಟ ನಟ ಅನುಪಮ್ ಖೇರ್, ತಮ್ಮ ಮುಂಬರುವ ಚಿತ್ರ ಉಂಚೈಗಾಗಿ ಮಾಧ್ ದ್ವೀಪದಲ್ಲಿ ದಿನವನ್ನು ಕಳೆದಿದ್ದಾರೆ. ಈ ವೇಳೆ ತಮ್ಮ ಸಹ-ನಟರಾದ ಡ್ಯಾನಿ Read more…

ನಿಮ್ಮ ಮಕ್ಕಳೂ ಸೋಮವಾರ ಹೀಗೇ ಮಾಡ್ತಾರಾ..?

ನಿಮಗೆ ನಿಮ್ಮ ಶಾಲಾ ದಿನಗಳು ನೆನಪಿದೆಯೇ..? ಶಾಲೆಗೆ ಹೊರಡಬೇಕು ಎಂದಾದಾಗ ಬಹುತೇಕ ಮಕ್ಕಳಿಗೆ ಹೊಟ್ಟೆನೋವು, ತಲೆನೋವು ಶುರುವಾಗುವುದು ಸಾಮಾನ್ಯ. ಅದರಲ್ಲೂ ಭಾನುವಾರದ ರಜೆ ಕಳೆದು ಸೋಮವಾರ ಹೋಗುವುದೆಂದರೆ ಮತ್ತಷ್ಟು Read more…

ʼಕಲ್ಲು ಸಕ್ಕರೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ Read more…

ಉಕ್ರೇನ್‌ ನಲ್ಲಿರುವವರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭಾರತೀಯ….!

ಹತಾಶೆಯ ಸಮಯದಲ್ಲಿ ಭರವಸೆ ಮೂಡಿಸುವಂತವರು ಬಂದ್ರೆ ಬಾಳು ಹಸನಾಗುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯ ನಡುವೆ, ರೌನಕ್ ರಾವಲ್ ಎಂದು ಗುರುತಿಸಲಾದ ಭಾರತೀಯ ವ್ಯಕ್ತಿಯೊಬ್ಬರು ಉಕ್ರೇನ್‌ಗೆ ಪ್ರವೇಶಿಸುವ Read more…

ಪರೀಕ್ಷೆ ವೇಳೆ ಒತ್ತಡ ಕಡಿಮೆ ಮಾಡಲು ಮಕ್ಕಳಿಗೆ ನೀಡಿ ಈ ‘ಪಾನೀಯ’

ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪೋಷಕರು ಕೂಡ ಒತ್ತಡಕ್ಕೊಳಗಾಗ್ತಾರೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಓದು ಓದು ಎಂದು ಮಕ್ಕಳ ಹಿಂದೆ ಬೀಳುವ ಪೋಷಕರು ಮಕ್ಕಳ ಒತ್ತಡ ಹೆಚ್ಚು Read more…

ಸುಲಭವಾಗಿ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ವೆನಿಲ್ಲಾ ಪುಡ್ಡಿಂಗ್’

ಮಕ್ಕಳು ತಿನ್ನಲು ಹೊರಗಿನ ಕುರುಕಲು ತಿಂಡಿಗೆ ಪೀಡಿಸುತ್ತಾರೆ,  ಇಲ್ಲವಾದರೆ ಏನಾದರೂ ತಿಂಡಿ ಮಾಡಿಕೊಡಿ ಎಂದು ಅಮ್ಮಂದಿರನ್ನು ಪೀಡಿಸುತ್ತಲೇ ಇರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಹೊರಗಿನ ತಿಂಡಿ ತಿನ್ನದಿರುವುದೇ ಒಳಿತು, ಹಾಗಾಗಿ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

ಹೊತ್ತಿ ಉರಿಯುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ…!

ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ. ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 Read more…

ಮಕ್ಕಳನ್ನು ʼನರ್ಸರಿʼಗೆ ಕಳುಹಿಸುವ ಮುನ್ನ ಇದನ್ನೋದಿ

ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದ್ರೆ ಮಕ್ಕಳನ್ನು ಪ್ರಿ-ಸ್ಕೂಲ್, ಪ್ಲೇ ಸ್ಕೂಲ್  ಎಂದು ಕರೆಯಲ್ಪಡುವ ನರ್ಸರಿ ಸ್ಕೂಲ್ ಗೆ ಕಳುಹಿಸುವುದು ಸಾಮಾನ್ಯ. ಮಕ್ಕಳು ಬೇಗ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

ಪೋಷಕರೇ ಎಚ್ಚರ…! ಮಕ್ಕಳ ಪ್ರಾಣ ತೆಗೆಯಬಹುದು ʼವಿಡಿಯೋ ಗೇಮ್ʼ

ಇಂದಿನ ಜೀವನ ಶೈಲಿಯಲ್ಲಿ ಮಕ್ಕಳಿಗೆ ಟಿವಿ ಮಾಮೂಲಿ ಎನ್ನುವಂತಾಗಿದೆ. ಮೊಬೈಲ್, ಟಿವಿ, ವಿಡಿಯೋ ಗೇಮ್ ಮಕ್ಕಳ ಸ್ನೇಹಿತರಂತಾಗಿವೆ. ಟಿವಿಯಲ್ಲಿ ಬರುವ ವಿಷ್ಯವನ್ನು ಸತ್ಯವೆಂದು ನಂಬಿ ನಡೆಯುತ್ತಾರೆ ಮಕ್ಕಳು. ಆದ್ರೆ Read more…

ರೈತರ ಮಕ್ಕಳಿಗೆ ಗುಡ್ ನ್ಯೂಸ್: ಖಾತೆಗೆ ಹಣ ಜಮಾ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, 2021-22 ನೇ ಸಾಲಿಗೆ Read more…

ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್: ದ್ವಿಚಕ್ರವಾಹನದಲ್ಲಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, ಇಲ್ಲವಾದ್ರೆ 1,000 ರೂ. ದಂಡ

ನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್‌ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಅಲ್ಲದೆ, Read more…

ಮನೆಯಲ್ಲೆ ಸುಲಭವಾಗಿ ಮಾಡಿ ಸವಿಯಿರಿ ‘ಕುಲ್ಫಿ’

ಮಕ್ಕಳು ಇಷ್ಟಪಟ್ಟು ಕುಲ್ಫಿ ತಿನ್ನುತ್ತಾರೆ. ಬಗೆ ಬಗೆಯ ಕುಲ್ಫಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಾಲಿನಿಂದ ರುಚಿಕರವಾದ ಕುಲ್ಫಿ ಮಾಡಿ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು Read more…

ಶೀತ ಕೆಮ್ಮುಗಳ ಪರಿಹಾರಕ್ಕೆ ದಿನ ನಿತ್ಯ ಬಳಸಿ ‘ತುಳಸಿ’

ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಮಹತ್ತರವಾದ ಸ್ಥಾನವಿದೆ. ತುಳಸಿ ಕಟ್ಟೆಯಲ್ಲಿ ಮಾತ್ರವಲ್ಲ ಮನೆಮುಂದಿನ ಹೂದೋಟದಲ್ಲಿ ಇಲ್ಲವೇ ಹೂದಾನಿಗಳಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಿಮ್ಮ Read more…

ಸ್ವಾದಿಷ್ಟಕರವಾದ ಸಿಹಿ ತಿನಿಸು ಮಾಲ್ಪುವಾ ಹೀಗೆ ಮಾಡಿ

ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ Read more…

OMG…..! ಈ ಮದುವೆಗೆ ಮಕ್ಕಳು, ಗರ್ಭಿಣಿಯರು, ಬಿಳಿ ಉಡುಗೆ ತೊಟ್ಟವರಿಗಿಲ್ಲ ಪ್ರವೇಶ

ವಧು-ವರರು ತಮ್ಮ ವಿವಾಹದ ನಿಯಮಗಳ ಪಟ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ದೊಡ್ಡ ದಿನದಂದು ನಿಯಮಗಳನ್ನು ಹೊರತಂದಿದ್ದು, ಅದನ್ನು ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ವಧು-ವರರ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಚಾಕೋಚಿಪ್ಸ್

ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ಈ ಕಾಂಬಿನೇಷನ್ ನಲ್ಲಿ ಹಣ್ಣು ತಿಂದರೆ ಆರೋಗ್ಯಕ್ಕೆ ಹಾನಿಕರ

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ನೀಡ್ತಾರೆ. ಹಣ್ಣು-ಹಾಲು ಮಕ್ಕಳ ಆರೋಗ್ಯ ವೃದ್ಧಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಹಣ್ಣು-ಹಾಲು ಮಕ್ಕಳ ಆರೋಗ್ಯದ Read more…

ಮಕ್ಕಳಾಗಿಲ್ಲ ಎಂಬ ಕೊರಗು; ಆತ್ಮಹತ್ಯೆಗೆ ಶರಣಾದ ಮಹಿಳೆ

ಬೆಂಗಳೂರು : ಮಕ್ಕಳಾಗಿಲ್ಲ ಎಂಬ ನೋವಿನಲ್ಲಿದ್ದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ನೆಲಮಂಗಲದ ಹತ್ತಿರದ ಮಾದನಾಯಕನಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾಗ್ಯಮ್ಮ(30) Read more…

ದನ ಮೇಯಿಸಲು ಹೋದಾಗಲೇ ದುರಂತ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು

ತುಮಕೂರು: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ದೇವರಾಯನರೊಪ್ಪದಲ್ಲಿ ನಡೆದಿದೆ. ಶರೀಫ್(10), ಬಾನುಬಿ(13), ಚಾಂದ್(4) ಮೃತಪಟ್ಟವರು ಎಂದು ಹೇಳಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವರಾಯನರೊಪ್ಪದ ಬಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...