alex Certify ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೆಲ್ಲಾ ಸುಗಂಧಮಯವಾಗಿರಲು ಈ ಟಿಪ್ಸ್ ಫಾಲೋ ಮಾಡಿ

ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ತಿನ್ನಲು ಕೊಟ್ಟ ಪದಾರ್ಥಗಳನ್ನು ಮನೆಯ ಎಲ್ಲೆಂದರಲ್ಲಿ ಚೆಲ್ಲುವುದು ಮಾಡುತ್ತಿರುತ್ತಾರೆ. ಇದರಿಂದ ಮನೆಯ ಒಳಗಡೆ ಕೆಟ್ಟ ರೀತಿಯ ವಾಸನೆ Read more…

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಇವಾಗಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚು ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಅಮ್ಮಂದಿರೂ ಕೂಡ ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕುಳಿತುಕೊಂಡು ಬಿಡುತ್ತಾರೆ. ಊಟಕ್ಕೆ ನಕಾರ ಮಾಡುವ ಮಗು, ಶಾಪಿಂಗ್ Read more…

ಮಕ್ಕಳಿಗೆ ಈ ಹವ್ಯಾಸಗಳನ್ನು ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಶಾಲೆಗೆ ಹೋಗದೇ ರೈಲು ನಿಲ್ದಾಣಕ್ಕೆ ಬಂದ ಮಕ್ಕಳ ರಕ್ಷಣೆ

ಶಿವಮೊಗ್ಗ: ಶಾಲೆಗೆ ಹೋಗಲು ಇಷ್ಟವಿಲ್ಲದ ನಾಲ್ವರು ಮಕ್ಕಳು ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ರಕ್ಷಿಸಿದ ಆರ್.ಪಿ.ಎಫ್. ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ನಗರದ ಗಾಡಿಕೊಪ್ಪ Read more…

ವಸತಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಟೆಲಿಸ್ಕೋಪ್

ಬೆಂಗಳೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಹೆಚ್ಚಿಸಲು ರಾಜ್ಯ ಸರ್ಕಾರ ಅದ್ಯತೆ ನೀಡುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಭೋಸರಾಜು ಅವರು ತಿಳಿಸಿದ್ದಾರೆ. ಸಮಾಜ ಕಲ್ಯಾಣ Read more…

ಇಂಗನ್ನು ಬಿಸಿ ಮಾಡಿ ಈ ಭಾಗಕ್ಕೆ ಹಚ್ಚಿದರೆ ಹೊಟ್ಟೆ ನೋವು ಮಾಯ

ಅಡುಗೆಯ ಪರಿಮಳ ಹೆಚ್ಚಿಸಲು ಬಳಸುವ ಇಂಗು ದೇಹದ ಅನೇಕ ಸಮಸ್ಯೆಗಳಿಗೆ ದಿವ್ಯೌಷಧ. ಇದರಿಂದ ಅಜೀರ್ಣ, ಕರುಳಿನ ಸಮಸ್ಯೆ ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಇದೇ ಅಲ್ಲದೇ ಇಂಗು ಇನ್ನೂ ಅನೇಕ Read more…

ಪತ್ನಿ, ಮಕ್ಕಳಿಂದಲೇ ಘೋರ ಕೃತ್ಯ: ಆಸ್ತಿಗಾಗಿ ಮೂಕ ವ್ಯಕ್ತಿಯ ಬರ್ಬರ ಹತ್ಯೆ

ಬೀದರ್: ಆಸ್ತಿಯನ್ನು ಬೇರೆಯವರಿಗೆ ಮಾಡಿಕೊಡುತ್ತಾನೆ ಎನ್ನುವ ಅನುಮಾನ ಮತ್ತು ಆತಂಕದಿಂದ ಮೂಕ ಮತ್ತು ಕಿವುಡನಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಸೇರಿ ಬರ್ಬರವಾಗಿ Read more…

BIG NEWS: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

ಬೆಂಗಳೂರು: ಶಾಲಾ ಮಕ್ಕಳಿಗೆ ಮೊಟ್ಟ ವಿತರಿಸುವ ಕಾರ್ಯದಲ್ಲಿ ಲೋಪ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ 98 ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಪಿಎಂ ಪೋಷಣ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ Read more…

ಆರೋಗ್ಯಕ್ಕೆ ಉತ್ತಮ ಮಕ್ಕಳು ಇಷ್ಟಪಟ್ಟು ತಿನ್ನುವ ಚಿಕ್ಕಿ

ಮಕ್ಕಳು ಕರುಂ ಕುರುಂ ತಿಂಡಿ ಮೇಲೆ ಹೆಚ್ಚು ಆಕರ್ಷಿತರಾಗುತ್ತಾರೆ. ಚಕ್ಲಿ, ಕೋಡುಬಳೆ, ನಿಪ್ಪಟ್ಟು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ವಿವಿಧ ಬಗೆಯ ಉಂಡೆಗಳನ್ನು ತಿನ್ನುವ ಮಕ್ಕಳಿಗೆ ಹುರಿಗಡಲೆ Read more…

ಪತಿಯಾದವನು ಪತ್ನಿ – ಮಕ್ಕಳ ಮುಂದೆ ಮಾಡಲೇಬಾರದು ಈ ಕೆಲಸ

ಮನೆಯಲ್ಲಿ ಹಿರಿಯರ ಮಾತು, ನಡವಳಿಕೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸುತ್ತಾರೆ. ಹಾಗಾಗಿ ಮನೆಯಲ್ಲಿ ಎಲ್ಲರೆದುರು ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಬೇಕು. ಆಚಾರ್ಯ Read more…

BREAKING: ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ: ಕಾರ್ ನಲ್ಲಿದ್ದ ದಂಪತಿ ಸಾವು: ಮಕ್ಕಳಿಗೆ ಗಂಭೀರ ಗಾಯ

ಗದಗ: ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬೈರನಹಟ್ಟಿಯಲ್ಲಿ ನಡೆದಿದೆ. ಲಾರಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಕಾರ್ Read more…

ಕಾರ್ ನಲ್ಲಿ ಆಟವಾಡುತ್ತಿದ್ದಾಗಳೇ ಘೋರ ದುರಂತ: ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಆಟವಾಡುತ್ತಿದ್ದ ವೇಳೆ ಕಾರ್ ನೊಳಗೆ ಸಿಲುಕಿದ ಕನಿಷ್ಠ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ರಂಧಿಯಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. Read more…

ಬಾಲಕರನ್ನು ತಲೆಕೆಳಗಾಗಿ ತೂಗಿಹಾಕಿ ಮೆಣಸಿನ ಹೊಗೆ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು

ಅಪ್ರಾಪ್ರ ಬಾಲಕರಿಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಮೆಣಸಿನ ಕಾಯಿ ಹೊಗೆ ಹಾಕಿ ಕಿಡಿಗೇಡಿಗಳು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಆಯತಪ್ಪಿ ಕೆರೆಗೆ ಬಿದ್ದು ಅಣ್ಣ, ತಂಗಿ ನಾಪತ್ತೆ

ಬೆಂಗಳೂರು: ಆಟವಾಡುವಾಗ ಅಣ್ಣ, ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರ್ಷಾ ಲೇಔಟ್ ನ ಜಯಮ್ಮ ಎಂಬುವರ Read more…

BIG NEWS: ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ

ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಿರ್ಮಲ ತುಂಗಭದ್ರಾ ಅಭಿಯಾನದ Read more…

BREAKING: ಗುಜರಾತ್ ನಲ್ಲಿ ಘೋರ ದುರಂತ: ಸಿಡಿಲು ಬಡಿದು ಮೂವರು ಮಕ್ಕಳು ಸೇರಿ 5 ಮಂದಿ ಸಾವು

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಅಮ್ರೇಲಿಯ ಲಾಠಿ ತಾಲೂಕಿನ ಅಂಬರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. Read more…

ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ʼಡೈಪರ್ʼ

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ನಿಮ್ಮ ಮಕ್ಕಳು ಹೆಡ್‌ ಫೋನ್‌ ಬಳಸ್ತಾರಾ…..? ಹಾಗಾದ್ರೆ ಈ ಸುದ್ದಿ ಓದಿ

ಹೆಡ್‌ಫೋನ್‌ಗಳು ಹಾಗೂ ಇಯರ್‌ಬಡ್‌ಗಳ ಬಳಕೆಯಿಂದ ಮಕ್ಕಳಲ್ಲಿ ಶ್ರವಣ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಡಿವೈಸ್‌ನ ಪೂರ್ಣ ಆಡಿಯೋ ಕ್ಷಮತೆಯ 50%ಗಿಂತ ಹೆಚ್ಚಿನ ವಾಲ್ಯೂಮ್‌ನಲ್ಲಿ ಹೆಡ್‌ಫೋನ್‌ಗಳನ್ನು Read more…

ಖುಷಿಯಾಗಿರಲು ಅಳವಡಿಸಿಕೊಳ್ಳಿ ಮಕ್ಕಳ ಗುಣ

ಮಕ್ಕಳ ಮೊದಲ ಶಿಕ್ಷಕರು ಅವರ ಪೋಷಕರು. ಮಕ್ಕಳು ತಮ್ಮ ಹೆತ್ತವರಿಂದ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಲಿಯುತ್ತಾರೆ. ವಯಸ್ಸಾದವರು ಮಕ್ಕಳಿಂದ ಅನೇಕ ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಂದ ದೊಡ್ಡವರು Read more…

ಮಕ್ಕಳು ಬಯಲಲ್ಲಿ ಆಡುವುದರಿಂದ ಎಷ್ಟೆಲ್ಲಾʼಲಾಭʼವಿದೆ ಗೊತ್ತಾ…..?

ನಗರಗಳಲ್ಲಿ ಮಕ್ಕಳಿಗೆ ಹೊರಗಡೆ ಆಡುವ ಅವಕಾಶವೇ ಕಡಿಮೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸ, ಟ್ರಾಫಿಕ್ ಕಿರಿಕಿರಿ ಇವುಗಳೆಲ್ಲದರಿಂದ ಮಕ್ಕಳಿಗೆ ಆಡುವುದಕ್ಕೆ ಸಮಯವೂ ಇಲ್ಲ. ಸರಿಯಾದ ವ್ಯವಸ್ಥೆಯೂ ಇಲ್ಲ. ಟಿವಿ, Read more…

ಆಸ್ತಿಗಾಗಿ ಮಕ್ಕಳಿಂದ ಕಿರುಕುಳ: ದುಡುಕಿದ ವೃದ್ಧ ದಂಪತಿ ಆತ್ಮಹತ್ಯೆ

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ವೃದ್ಧ ದಂಪತಿ ತಮ್ಮ ಮನೆಯ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ತೊಟ್ಟಿಯ ಬಳಿ ಪತ್ತೆಯಾದ ದಂಪತಿಗಳು ಬಿಟ್ಟುಹೋದ ಟಿಪ್ಪಣಿಯಲ್ಲಿ ತಮ್ಮ ಆಸ್ತಿಯನ್ನು Read more…

BREAKING: ಕೆರೆಯಲ್ಲಿ ಈಜಲು ಹೋದಾಗಲೇ ದುರಂತ: ಮೂವರು ಮಕ್ಕಳ ದಾರುಣ ಸಾವು

ಹೊಸಪೇಟೆ(ವಿಜಯನಗರ): ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜಂಬೋಬನಹಳ್ಳಿ ಸಮೀಪ ಘಟನೆ ನಡೆದಿದೆ. ಸಾಗರ್(14), ಗುರು(14), ವಿನಯ್(11) ಮೃತಪಟ್ಟವರು ಎಂದು Read more…

ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ‘ಖರ್ಜೂರ’ದ ಮಿಲ್ಕ್ ಶೇಕ್

ಕೆಲವು ಮಕ್ಕಳು ಹಾಲು ಕೊಟ್ಟರೆ ಕುಡಿಯುವುದಿಲ್ಲ. ಇನ್ನು ಅದಕ್ಕೆ ಹಾರ್ಲಿಕ್ಸ್, ಬೂಸ್ಟ್ ಸೇರಿಸಿ ಕೊಡುವ ಬದಲು ಮನೆಯಲ್ಲಿಯೇ ರುಚಿಕರವಾದ ಮಿಲ್ಕ್ ಶೇಕ್  ಮಾಡಿಕೊಳ್ಳಿ. ಇದು ಮಕ್ಕಳ ಆರೋಗ್ಯಕ್ಕೂ ತುಂಬಾ Read more…

ಮಕ್ಕಳಲ್ಲಿ ಮೂಡಿರುವ ಭಯ – ನಿರಾಸಕ್ತಿ ದೂರ ಮಾಡಲು ಹೀಗೆ ಮಾಡಿ

ತಿಳಿದೋ ತಿಳಿಯದೆಯೋ ಮಕ್ಕಳಲ್ಲಿ ಕೆಲವು ಭಯಗಳು, ನಿರಾಸಕ್ತಿ ಬೆಳೆದು ಬಿಟ್ಟಿರುತ್ತದೆ. ಭಯ ಉಂಟಾದ ಸಂದರ್ಭಗಳು ಎದುರಾದಾಗ ಹೆದರಿಕೆಯಿಂದ ಇರುವವರು ಒಂದಷ್ಟು ಜನರಾದರೆ, ತಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ದುಃಖಿತರಾಗುವ Read more…

BIG NEWS: ರಾಜ್ಯದಲ್ಲಿ 500 ಕೆಪಿಎಸ್ ಶಾಲೆ ಪ್ರಾರಂಭ: 5800 ಶಿಕ್ಷಕರ ನೇಮಕಾತಿ: ಫೇಲಾದವರಿಗೂ ಶಾಲೆ, ಕಾಲೇಜಿಗೆ ಪ್ರವೇಶ

ಹಾಸನ: ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ನೀಡಲಾಗಿದ್ದು, ಆದರೂ ಅನುತ್ತೀರ್ಣರದಲ್ಲಿ ಅಂತಹ ವಿದ್ಯಾರ್ಥಿಗಳು ಪುನಃ ಶಾಲಾ ಕಾಲೇಜುಗಳಿಗೆ ದಾಖಲಾಗಿ ಕಲಿಯಲು Read more…

ಮಕ್ಕಳ ʼಆಹಾರʼ ಸವಾಲುಗಳಿಗೆ ಇಲ್ಲಿವೆ ಕೆಲವು ಟಿಪ್ಸ್ ಗಳು

ಮಕ್ಕಳಿಗೆ ಆರು ತಿಂಗಳು ತುಂಬುತ್ತಲೇ ಏನು ತಿನ್ನಿಸುವುದು ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅಂಗಡಿಯಲ್ಲಿ ಸಿಗುವ ಮಕ್ಕಳ ಆಹಾರವನ್ನು ಕೊಡಲೊಲ್ಲದ ಪೋಷಕರಿಗೆ ಮನೆಯಲ್ಲಿ ಏನು ಕೊಡಬೇಕು ಎಂಬುದೇ ತಿಳಿದಿರಿವುದಿಲ್ಲ. ಅವರಿಗಾಗಿ Read more…

ಚಾಕಲೇಟ್‌ಗಿಂತಲೂ ಅಪಾಯಕಾರಿ ಮಕ್ಕಳ ಈ ಫೇವರಿಟ್‌ ತಿಂಡಿ; ಇಷ್ಟಪಟ್ಟು ಕುಡಿಯುವ ಬೋರ್ನ್ವಿಟಾದಲ್ಲೂ ಅಡಗಿದೆ ಡೇಂಜರ್‌…..!

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಬಿಸ್ಕೆಟ್‌ಗಳ ಬಗ್ಗೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಈ ಬಿಸ್ಕೆಟ್‌ಗಳು ಚಾಕಲೇಟ್‌ಗಿಂತಲೂ ಹೆಚ್ಚು ಹಾನಿಕಾರಕವಾಗಿವೆ. ಸಾಮಾನ್ಯವಾಗಿ ಹೆಚ್ಚಿನ ಜನರು ವಾರಕ್ಕೆ Read more…

ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ……?

ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದೇನೋ ನಿಜ. ಅದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇ ಮುಖ್ಯ. ಇದರಿಂದ ನಮ್ಮ ದೇಹದಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ Read more…

ರಾಜ್ಯದ ಶಾಲಾ ಮಕ್ಕಳು, ಶಿಕ್ಷಕರಿಗೆ ಭರ್ಜರಿ ಸುದ್ದಿ: ಅ. 3ರಿಂದ ದಸರಾ ರಜೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಅಕ್ಟೋಬರ್ 3ರಿಂದ 20ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದೆ. ಇಡೀ ರಾಜ್ಯದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ. ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ Read more…

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಂದ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...