alex Certify ಭೂಮಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಭೂಮಿಯ ಕಡೆಗೆ ಧಾವಿಸಿ ಬರುತ್ತಿದೆ ಬೃಹತ್ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹ

ಬೃಹತ್ ಕ್ಷುದ್ರಗ್ರಹವೊಂದು ಭೂಮಿಯ ದಾರಿ ಹಿಡಿದಿದೆ. ಅದು ಇಂದು ಭೂಮಿಯನ್ನು ತಲುಪಬಹುದು ಎಂದು ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತ(ನಾಸಾ) ತಿಳಿಸಿದೆ. ದೊಡ್ಡ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹವು ಇಂದು Read more…

ಭೂಮಿಯಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಹೆಸರುವಾಸಿಯಾದ ಸಂಸ್ಥೆಯಾದ ಸ್ಪೇಸ್​ ಕಿಡ್ಜ್​ ಇಂಡಿಯಾ ಭಾರತೀಯ ತ್ರಿವರ್ಣ ಧ್ವಜವನ್ನು ಭೂಮಿಯಿಂದ ಸುಮಾರು 30 ಕಿಲೋಮೀಟರ್​ ಎತ್ತರದಲ್ಲಿ ಹಾರಿಸಿದೆ. ʼಹರ್​ ಘರ್​ ತಿರಂಗಾʼ Read more…

ಆಕರ್ಷಕ ಶೀರ್ಷಿಕೆಯೊಂದಿಗೆ ಮಂಗಳ ಗ್ರಹದಿಂದ ತೆಗೆದ ಭೂಮಿಯ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ…!

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜುಲೆ 21 ರಂದು ಅವರು ರಿಟ್ವೀಟ್​ ಮಾಡಿದ ಪೋಸ್ಟ್​ ವಿಶೇಷ Read more…

ಮೇ 27 ರಂದು ಭೂಮಿಗೆ ಅಪ್ಪಳಿಸಲಿದೆ ಬೃಹತ್ ಕ್ಷುದ್ರಗ್ರಹ…!

ಭೂಮಿಗೆ ಬೃಹದಾಕಾರದ ಕ್ಷುದ್ರಗ್ರಹವು ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ಮೇ 27 ರಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಈ ಕ್ಷುದ್ರಗ್ರಹವು ವಿಶ್ವದ ಅತಿ ಎತ್ತರದ ಕಟ್ಟಡ Read more…

ತಾಜ್ ಮಹಲ್ ಇರುವ ಜಾಗ ಜೈಪುರ ರಾಜ ಮನೆತನದ್ದು; ಬಿಜೆಪಿ ಸಂಸದೆ ಹೇಳಿಕೆ

ವಿಶ್ವ ವಿಖ್ಯಾತ ತಾಜ್ ಮಹಲ್ ನಿರ್ಮಾಣವಾಗಿರುವ ಜಾಗ ಜೈಪುರದ ದೊರೆ ಜೈಸಿಂಗ್ ಅವರಿಗೆ ಸೇರಿದೆ ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ತಿಳಿಸಿದ್ದಾರೆ. ಈ ಜಾಗ ಜೈಪುರ ದೊರೆಯದ್ದಾಗಿದ್ದು, Read more…

ಮೇ 15 ಕ್ಕೆ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ

ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 15 ರ ಸಂಜೆಯಿಂದ ಮೇ 16 ರ ಬೆಳಗಿನ ಜಾವದವರೆಗೆ ಸಂಭವಿಸಲಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದ ಸಂದರ್ಭದಲ್ಲಿ Read more…

BIG NEWS: ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸಲಿದೆಯಾ ತಾಜ್‍ ಮಹಲ್‍ ಗಿಂತ 3 ಪಟ್ಟು ದೊಡ್ಡದಿರುವ ಕ್ಷುದ್ರಗ್ರಹ ..?  

ತಾಜ್‌ಮಹಲ್‌ಗಿಂತ ದೊಡ್ಡದಾದ ಕ್ಷುದ್ರಗ್ರಹ ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಹುಶಃ ಅಪಾಯಕಾರಿ ಎಂದು ಹೇಳಲಾಗಿರುವ ಒಂದು ದೊಡ್ಡ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. Read more…

ಕೃಷಿಕರಿಗೆ ಗುಡ್‌ ನ್ಯೂಸ್: ಮಣ್ಣಿನ ಜೈವಿಕ ಇಂಗಾಲದ ಪ್ರಮಾಣ ಅಳೆಯಲು ಹೊಸ ತಂತ್ರಜ್ಞಾನ

ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ Read more…

ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತಾ ಅನ್ಯಗ್ರಹ ಜೀವಿ..? ಕುತೂಹಲ ಕೆರಳಿಸಿದೆ ಈ ಫೋಟೋ

ಬ್ರಹ್ಮಾಂಡವು ಬಹಳ ವಿಸ್ಮಯಕಾರಿಯಾದ ವಿಷಯವಾಗಿದೆ. ಭೂಮಿಯಲ್ಲಿ ಹೊರತುಪಡಿಸಿ ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿಗಳು ಇವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಅನ್ಯ ಗ್ರಹದಲ್ಲಿ ಏಲಿಯನ್ ಗಳಿದ್ದಾವೆ Read more…

ʼದಿ ಎನಿಗ್ಮಾʼ ಖ್ಯಾತಿಯ ಕಪ್ಪು ವಜ್ರ ಬರೋಬ್ಬರಿ 32 ಕೋಟಿ ರೂ.ಗೆ ಮಾರಾಟ

ಲಂಡನ್: ಇತ್ತೀಚೆಗಷ್ಟೇ 555.55 ಕ್ಯಾರೆಟ್ ಬ್ಲಾಕ್ ಡೈಮಂಡ್ ದಿ ಎನಿಗ್ಮಾ 32 ಕೋಟಿ ರೂ.ಗೆ ಮಾರಾಟವಾಗುತ್ತಿದ್ದು, ಎಲ್ಲರನ್ನೂ ಹುಬ್ಬೇರಿಸಿದೆ. ಇದು ಭೂಮಿಯ ಮೇಲಿನ ಅತಿ ದೊಡ್ಡ ಕಟ್ ವಜ್ರ Read more…

ಬಾಹ್ಯಾಕಾಶದಿಂದ ಸೆರೆ ಹಿಡಿಯಲಾದ ಭೂಮಿಯ ಅದ್ಭುತ ಫೋಟೋ ಹಂಚಿಕೊಂಡ ಗಗನಯಾತ್ರಿ

ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಯ ಪೇಯಿಂಟಿಂಗ್ಸ್ ನಂತಹ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಕಣ್ಮನ ಸೆಳೆದಿದೆ. ಫೋಟೋದಲ್ಲಿ ನಮ್ಮ ಭೂಮಿಯು ನಿಜವಾದ ಕಲಾಕೃತಿಯಂತೆ ಕಾಣುತ್ತದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ Read more…

ಕೃತಕ ಚಂದ್ರನನ್ನೇ ನಿರ್ಮಿಸಿದ ಚೀನಾ, ಇದರಿಂದ ಗುರುತ್ವಾಕರ್ಷಣ ಶಕ್ತಿಯೇ ಮಾಯ…!

ಚೀನಾದಲ್ಲಿ ಗುರುತ್ವಾಕರ್ಷಣ ಶಕ್ತಿಯು ಕುಂಠಿತಗೊಂಡಿರುವಂತಹ ಒಂದು ವಿಶೇಷ ಅಧ್ಯಯನ ಕೇಂದ್ರವನ್ನು ನಿರ್ಮಿಸಲಾಗಿದೆ. ಬಹಳ ಪ್ರಭಾವಶಾಲಿಯಾದ ಅಯಸ್ಕಾಂತಗಳ ಸಹಾಯದಿಂದ ಇಂತಹ ಅದ್ಭುತ ಸೃಷ್ಟಿಸಲಾಗಿದೆ. ಇವುಗಳ ಪರಿಣಾಮವಾಗಿ ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು Read more…

ಭೂಲೋಕದ ಸ್ವರ್ಗವೆಂದರೆ ಇದು ಅಂದ್ರು ರೈಲ್ವೇ ಸಚಿವರು; ಕಾರಣವೇನು ಗೊತ್ತಾ..?

ಶ್ರೀನಗರ: ಸ್ನೋಫಾಲ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಉತ್ತರ ಭಾರತದ ಹಲವೆಡೆ ಮಂಜಿನ ಮಳೆ ಕಡಿಮೆಯಾಗುತ್ತಾ ಬರುತ್ತಿರುವ ಕಾಲವಿದು. ಸ್ನೋಫಾಲ್ ಬೀಳುತ್ತಿರುವಾಗ ಪ್ರವಾಸಿಗರ ದಂಡು ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. Read more…

ಪುತ್ರನ ಹುಟ್ಟುಹಬ್ಬಕ್ಕೆ ಚಂದ್ರನ ಮೇಲೆ 1 ಎಕರೆ ಭೂಮಿ ಉಡುಗೊರೆಯಾಗಿ ಕೊಟ್ಟ ತಂದೆ..!

ಭೋಪಾಲ್: ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಚಿನ್ನ, ಆಸ್ತಿ ಮುಂತಾದ ದೊಡ್ಡ ಉಡುಗೊರೆಗಳನ್ನು ಶ್ರೀಮಂತ ಪೋಷಕರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ಚಂದ್ರನ Read more…

35 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಲಿಯೋನಾರ್ಡ್ ಧೂಮಕೇತು

ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ. ಅಲ್ಲದೇ, Read more…

ಈ ಸ್ಥಳಗಳಿಗೆ ಭೇಟಿ ನೀಡಲು ಹೆದರ್ತಾರೆ ಜನ….!

ಜೀವ ಸಂಕುಲ ವಾಸಿಸಲು ಯೋಗ್ಯವಾಗಿರುವ ಗ್ರಹ ಭೂಮಿ ಮಾತ್ರ. ಭೂಮಿ ಮೇಲಿರುವ ಮನುಷ್ಯ, ಸತ್ತ ಮೇಲೆ ಮನುಷ್ಯ ಸ್ವರ್ಗ, ನರಕಕ್ಕೆ ಹೋಗ್ತಾನೆಂಬ ನಂಬಿಕೆಯಲ್ಲಿದ್ದಾನೆ. ಭೂಮಿ ಮೇಲೆ ಕೆಟ್ಟ ಕೆಲಸ Read more…

ಜಮೀನು ಮಾರಿ ಪತ್ನಿ ಖಾತೆಗೆ ಹಣ ಹಾಕಿದ್ದೇ ತಪ್ಪಾಯ್ತು…..! ಪ್ರೇಮಿ ಜೊತೆ 2 ಮಕ್ಕಳ ತಾಯಿ ಪರಾರಿ

ವಿವಾಹೇತರ ಸಂಬಂಧದ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿರ್ತೀರಿ. ಬಿಹಾರದ ಪಾಟ್ನಾದಲ್ಲಿ ಪತ್ನಿಯೊಬ್ಬಳು ಪತಿಗೆ ಸರಿಯಾಗಿ ಪಂಗನಾಮ ಹಾಕಿದ್ದಾಳೆ. ಪತಿ, ಭೂಮಿ ಮಾರಾಟ ಮಾಡಿ ಹಣ ಕೂಡಿಟ್ಟಿದ್ದನಂತೆ. ಪ್ರೇಮಿ ಜೊತೆ Read more…

ಭೂಮಿಗೆ ಅಪ್ಪಳಿಸಲಿದೆಯಾ ಕ್ಷುದ್ರಗ್ರಹ…? ವಿನಾಶದ ಮುನ್ಸೂಚನೆ ಅಂತಿದ್ದಾರೆ ವಿಜ್ಞಾನಿಗಳು

2135ಕ್ಕೆ ಭೂಮಿಯ ನಾಶವೇ? ಬೆಣ್ಣು ಕ್ಷುದ್ರಗ್ರಹದ ಅಪ್ಪಳಿಸುವಿಕೆಯೇ ಮಾರಕ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂಚಿನಿಂದಲೂ ಭೂಮಿಯ ಆಯುಷ್ಯದ ಬಗ್ಗೆ ಬಗೆಬಗೆಯ ಸಿದ್ಧಾಂತಗಳು ಜನರ ಮಧ್ಯೆ ಇವೆ. ಮಾಯನ್ ಕ್ಯಾಲೆಂಡರ್, ಈ Read more…

BIG NEWS: ಇಂದು ರಾತ್ರಿ ಸಮೀಪವೇ ಹಾದು ಹೋಗಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ದೈತ್ಯಾಕಾರದ ಕ್ಷುದ್ರಗ್ರಹ

ನವದೆಹಲಿ: ನಾಲ್ಕು ಫುಟ್ಬಾಲ್ ಮೈದಾನದಷ್ಟು ಗಾತ್ರದ ಕ್ಷುದ್ರಗ್ರಹವು ಭೂಮಿಯ ಕಡೆಗೆ ಧಾವಿಸುತ್ತಿದೆ ‘2008 ಜಿಒ 20’ ಕ್ಷುದ್ರಗ್ರಹವು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿಲ್ಲ. ಸಮೀಪದಲ್ಲೇ ಹಾದು ಹೋಗಲಿದೆ. ಈ Read more…

ಮುಂದಿನ ವರ್ಷ ಭೂಮಿಗೆ ಬರಲಿದೆ ಏಲಿಯನ್ಸ್….! ಮುಂದೇನಾಗಲಿದೆ ಗೊತ್ತಾ….?

ಏಲಿಯನ್ಸ್ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಟೈಮ್ ಟ್ರಾವೆಲರ್ ವ್ಯಕ್ತಿಯೊಬ್ಬ ಏಲಿಯನ್ಸ್ ಬಗ್ಗೆ ಭವಿಷ್ಯ ಹೇಳಿದ್ದಾರೆ. ಮುಂದಿನ ವರ್ಷ ಭೂಮಿಗೆ ಏಲಿಯನ್ಸ್ ಬರಲಿದೆಯಂತೆ. ಮುಂದಿನ ವರ್ಷ ಏಳು ಅಡಿ Read more…

SHOCKING: ಜುಲೈ 25 ರಂದು ಭೂಮಿಗೆ ಅಪ್ಪಳಿಸಲಿದೆ ಶಕ್ತಿಶಾಲಿ ಕ್ಷುದ್ರಗ್ರಹ

ಜುಲೈ 25 ರಂದು ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಲಿದ್ದು, ಇದು ತಾಜಮಹಲ್ ಗಿಂತ ಮೂರುಪಟ್ಟು ಗಾತ್ರ ಹೊಂದಿದೆ. ಭೂಮಿಯ ಸಮೀಪವಿರುವ ಕಾಯಗಳ ದತ್ತಸಂಚಯ ಪ್ರಕಾರ ಸುಮಾರು 220 ಮೀಟರ್ ವ್ಯಾಸದ Read more…

BIG NEWS: ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ

ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್‌ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ Read more…

BIG NEWS: ಭೂಮಿಗೆ ಬಂದಪ್ಪಳಿಸಲಿದೆ ನಿಯಂತ್ರಣ ತಪ್ಪಿದ ಚೀನಾ ರಾಕೆಟ್​​ ನ ಭಗ್ನಾವಶೇಷ..!

ಚೀನಾದ ಬೃಹತ್​ ರಾಕೆಟ್​​ನ ಭಗ್ನಾವಶೇಷವು ಶೀಘ್ರದಲ್ಲೇ ಭೂಮಿಯ ಮೇಲ್ಮೈಗೆ ಬಂದು ಅಪ್ಪಳಿಸಲಿದೆ ಎಂದು ವರದಿಯಾಗಿದೆ. ಈ ವಾರಾಂತ್ಯದಲ್ಲಿ ನಿಯಂತ್ರಣ ತಪ್ಪಿದ ರಾಕೆಟ್​​ನ ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಬರಲಿದೆ. ಈ Read more…

ಉಲ್ಕೆಗಳು ಮತ್ತು ಕ್ಷುದ್ರ ಗ್ರಹಗಳಿಂದ ಭೂಮಿ ಮೇಲೆ ಪ್ರತಿವರ್ಷ ಬೀಳುತ್ತೆ 5000 ಟನ್ ಧೂಳು

ಪ್ರತಿ ವರ್ಷವೂ ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ 5,000 ಟನ್‌ಗಳಷ್ಟು ಹೆಚ್ಚುವರಿ ಧೂಳು ಭೂಗ್ರಹದ ಮೇಲೆ ಬೀಳುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಧೂಳಿನ ಕಣಗಳು ನಮ್ಮ Read more…

2 ತಿಂಗಳ ಮಗುವಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಉದ್ಯಮಿ..!

ಮಕ್ಕಳು ಪೋಷಕರ ಕಣ್ಣಿದ್ದಂತೆ. ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನ ಸಾಬೀತು ಪಡಿಸೋಕೆ ಪೋಷಕರು ಏನ್​ ಬೇಕಿದ್ರು ಮಾಡ್ತಾರೆ. ಅದೇ ರೀತಿ ಸೂರತ್​​ನ ಉದ್ಯಮಿ ವಿಜಯ್​ಭಾಯ್​ ಕಠರಿಯಾ ಎಂಬವರು ತಮ್ಮ Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

BIG NEWS: ಭೂಮಿ ಸಮೀಪವೇ ಹಾದು ಹೋಯ್ತು ಕ್ಷುದ್ರಗ್ರಹ- ತಪ್ಪಿತು ಅಪಾಯ

ನ್ಯೂಯಾರ್ಕ್: ಅತಿ ದೊಡ್ಡ ಮತ್ತು ಅಪಾಯಕಾರಿಯಾದ ಕ್ಷುದ್ರಗ್ರಹ ಶನಿವಾರ ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಿದೆ. ಭೂಮಿಗೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾದ 2001 ಎಫ್ 032 ಕ್ಷುದ್ರಗ್ರಹ Read more…

ಬಾಹ್ಯಾಕಾಶ ಕೇಂದ್ರದಿಂದ ಭೂಮಿ ಹೇಗೆ ಕಾಣುತ್ತೆ ಗೊತ್ತಾ…?

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್) ಭುವಿಯನ್ನು ಸೆರೆ ಹಿಡಿದ ಆಕರ್ಷಕ ಫೋಟೋಗಳನ್ನು ಪ್ರಕಟಿಸಿದೆ. ಇದನ್ನು ಕಂಡ ನೆಟ್ಟಿಗರು ಆಶ್ಚರ್ಯ ಚಕಿತ ಅಭಿಪ್ರಾಯ ನೀಡಿದ್ದಾರೆ. ಐಎಸ್ಎಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡ್‌ನಲ್ಲಿ Read more…

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ. ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ Read more…

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...