alex Certify ಭಾರತ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 43 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿವೆ. 1441 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗೆ Read more…

Bank Holidays July : ಮುಂದಿನ 14 ದಿನಗಳ ಪೈಕಿ 7 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ

ನಿಮಗೆ ಬ್ಯಾಂಕಿನಲ್ಲಿ ಕೆಲಸವಿದೆಯೇ? ಆದರೆ ಈ ವಿಷಯಗಳು ಖಂಡಿತವಾಗಿಯೂ ತಿಳಿಯಬೇಕು. ಏಕೆಂದರೆ ಜುಲೈ ತಿಂಗಳ ಉಳಿದ 14 ದಿನಗಳ ಪೈಕಿ 7 ದಿನ ಬ್ಯಾಂಕುಗಳು ರಜಾದಿನಗಳಲ್ಲಿರುತ್ತವೆ. ಆದ್ದರಿಂದ, ನೀವು Read more…

BIGG NEWS : ಭಾರತದಲ್ಲಿ ಗಗನಕ್ಕೇರಿದ ಬೆಲೆ : ಟೊಮೆಟೊ ತಿನ್ನುವುದನ್ನೇ ಬಿಟ್ಟ ಶೇ. 14 ರಷ್ಟು ಜನ!

ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ಬೆಲೆ ಕೆ.ಜಿ.ಗೆ 150 ರಿಂದ 160 ರೂ. ಮುಟ್ಟಿದ್ದು, ದೇಶದ ಶೇಕಡಾ 14 ರಷ್ಟು ಕುಟುಂಬಗಳು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದ್ದರೆ, ಶೇಕಡಾ Read more…

ಇದೇ ನೋಡಿ ಭಾರತದ ಆಳವಾದ `ನದಿ’ : ಕುತುಬ್ ಮೀನಾರ್ ಸಹ ಸುಲಭವಾಗಿ ಮುಳಗಲಿದೆ!

ನವದೆಹಲಿ : ಸಣ್ಣ ಮತ್ತು ದೊಡ್ಡ ನದಿಗಳು ಸೇರಿದಂತೆ ಭಾರತದಲ್ಲಿ ಸುಮಾರು 200 ಪ್ರಮುಖ ನದಿಗಳಿವೆ. ಈ ನದಿಗಳು ಜನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನದೊಂದಿಗೆ ಆಳವಾದ ಸಂಪರ್ಕವನ್ನು Read more…

BIG NEWS: 24 ಗಂಟೆಯಲ್ಲಿ ಮತ್ತೆ 54 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಸಕ್ರಿಯ ಪ್ರಕರಣ 1408 ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕೊಂಚ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 54 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿವೆ. ಕೊರೊನಾ ಸಕ್ರಿಯ Read more…

ಪ್ರಿಯತಮನ ಭೇಟಿಗಾಗಿ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ಮತ್ತೊಂದು ಪ್ರಕರಣ ಬಹಿರಂಗ…!

ಕೋಲ್ಕತ್ತಾ: ಇತ್ತೀಚೆಗೆ ಯುವತಿಯೊಬ್ಬಳು ತನ್ನ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಬಂದಿದ್ದು, ಪಶ್ಚಿಮ Read more…

BIGG NEWS : `ಅರುಣಾಚಲ ಪ್ರದೇಶ’ ಭಾರತದ ಅವಿಭಾಜ್ಯ ಅಂಗ : ಅಮೆರಿಕ ಘೋಷಣೆ!

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ಭರ್ಜರಿ ಶತಕ, ಅಶ್ವಿನ್ ಅಮೋಘ ಆಟ: ವಿಂಡೀಸ್ ವಿರುದ್ಧ 141 ರನ್, ಇನಿಂಗ್ಸ್ ಅಂತದಿಂದ ಗೆದ್ದ ಭಾರತ

ಆರ್. ಅಶ್ವಿನ್ ಅವರ ಸಾಗರೋತ್ತರ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳು, ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ಅವರ ಶತಕ ಭಾರತವನ್ನು 1 ನೇ ಟೆಸ್ಟ್‌ನಲ್ಲಿ WI ವಿರುದ್ಧ ಇನ್ನಿಂಗ್ಸ್ ಗೆಲ್ಲಲು ಮಾರ್ಗದರ್ಶನ Read more…

ಭಾರತ- ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಇಲ್ಲಿದೆ ಪೂರ್ಣ ವೇಳಾಪಟ್ಟಿ

ನವದೆಹಲಿ: ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್‌ಎ) ಶುಕ್ರವಾರ ಡಿಸೆಂಬರ್-ಜನವರಿಯಲ್ಲಿ ಟೀಂ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ICC ವಿಶ್ವಕಪ್ 2023 Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; 24 ಗಂಟೆಯಲ್ಲಿ 52 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ವರುಣಾರ್ಭಟ, ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 52 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು Read more…

BIGG NEWS : ಅರುಣಾಚಲ ಪ್ರದೇಶ `ಭಾರತದ ಅವಿಭಾಜ್ಯ ಅಂಗ’ : ಅಮೆರಿಕದ ಸೆನೆಟ್ ಸಮಿತಿ ನಿರ್ಣಯಕ್ಕೆ ಅನುಮೋದನೆ

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

Chandrayaan-3 : ಇಂದು ಮಹತ್ವಕಾಂಕ್ಷೆಯ `ಚಂದ್ರಯಾನ-3’ ಉಡಾವಣೆ : ದೇಶದ ಜನರ ಚಿತ್ತ `ಇಸ್ರೋ’ ದತ್ತ

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ. Read more…

`ಚಂದ್ರಯಾನ-3’ ಉಡಾವಣೆಗೆ ಕ್ಷಣಗಣನೆ ಆರಂಭ : ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ|

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ. Read more…

ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ: ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ 4ನೇ ದೇಶವಾಗಲಿದೆ ಭಾರತ

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 1.05ಕ್ಕೆ 25 ಗಂಟೆಗಳ ಕೌಂಟ್‌ಡೌನ್ ಆರಂಭವಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಏರಿಕೆ; ಈವರೆಗೆ 1,413 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ. ಇದೇ Read more…

India V/S Pakistan: ಈ ಬಾರಿಯ ಏಷ್ಯಾಕಪ್ ಗೊಂದಲಗಳಿಗೆ ತೆರೆ ಎಳೆದ ಐಪಿಎಲ್ ಅಧ್ಯಕ್ಷ

ನವದೆಹಲಿ: ಏಷ್ಯಾಕಪ್ ವೇಳಾಪಟ್ಟಿಯ ಬಗ್ಗೆ ಎದ್ದಿರುವ ಗೊಂದಲಗಳ ನಡುವೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ಅರುಣ್ ಧಮಾಲ್, ಈ ಬಾರಿ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ನೆಲದಲ್ಲಿ ಪಾಕಿಸ್ತಾನ Read more…

BIGG NEWS : ಅಮೆರಿಕಕ್ಕಿಂತ ಭಾರತದ ಮುಸ್ಲಿಮರು ಹೆಚ್ಚು ಸುರಕ್ಷಿತ : ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ವಾಷಿಂಗ್ಟನ್ : ಅಮೆರಿಕಕ್ಕಿಂತ ಭಾರತದಲ್ಲಿನ ಮುಸ್ಲಿಮರು ಹೆಚ್ಚು ಸುರಕ್ಷಿತವಾಗಿದ್ದಾರೆ, ಜಾತ್ಯತೀತತೆ ಭಾರತೀಯರ ರಕ್ತದಲ್ಲಿದೆ ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು. ನ್ಯಾಷನಲ್ ಕೌನ್ಸಿಲ್ ಆಫ್ ಏಷ್ಯನ್ Read more…

BIG NEWS: ರೂಪಾಯಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಪ್ರಾರಂಭಿಸಿದ ಭಾರತ –ಬಾಂಗ್ಲಾ

ಭಾರತ ಮತ್ತು ಬಾಂಗ್ಲಾದೇಶ ರೂಪಾಯಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಆರಂಭಿಸಿವೆ. ಇಂದು ಢಾಕಾದಲ್ಲಿ ಬಾಂಗ್ಲಾದೇಶ ಬ್ಯಾಂಕ್ ಮತ್ತು ಭಾರತದ ಹೈಕಮಿಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ Read more…

BIG NEWS:‌ 2075 ರ ವೇಳೆಗೆ ಆರ್ಥಿಕತೆಯಲ್ಲಿ ಅಮೆರಿಕವನ್ನೂ ಹಿಂದಿಕ್ಕಲಿದೆ ‘ಭಾರತ’

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಒಂದು ದಿನ ಭಾರತ ಕೂಡ ಸೂಪರ್ ಪವರ್ ದೇಶ ಆಗುತ್ತದೆ ಅಂತಾ ಭಾರತೀಯರೆಲ್ಲರೂ ಚಾತಕಪಕ್ಷಿಗಳಂತೆ ಕಾದು ಕೂತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ Read more…

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ. 85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 Read more…

BIGG NEWS : `ಏಕರೂಪ ನಾಗರಿಕ ಸಂಹಿತೆ : ಭಾರತದ ಶೇ. 67 ಮುಸ್ಲಿಂ ಮಹಿಳೆಯರು ಬೆಂಬಲ!

ನವದೆಹಲಿ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತಾದ ಮೆಗಾ ಸಮೀಕ್ಷೆಯಲ್ಲಿ ಕನಿಷ್ಠ 67.2 ಪ್ರತಿಶತದಷ್ಟು ಮುಸ್ಲಿಂ ಮಹಿಳೆಯರು ಮದುವೆ, ವಿಚ್ಛೇದನ ಮತ್ತು ದತ್ತು ಮುಂತಾದ ವಿಷಯಗಳಿಗೆ ಎಲ್ಲಾ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ವರುಣಾರ್ಭಟದ ನಡುವೆಯೂ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 24 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣ ಕೂಡ Read more…

ನೀವು 20 ರೂ. ಕೊಟ್ಟು ಖರೀದಿಸುವ `ನೀರಿನ ಬಾಟಲಿ’ಯ ನಿಜವಾದ ಬೆಲೆ ಎಷ್ಟು ಗೊತ್ತಾ?

ಕಳೆದ 20-30 ವರ್ಷಗಳಿಂದ, ಭಾರತದಲ್ಲಿ ಬಾಟಲಿ ನೀರಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಮನೆಯಿಂದ ಹೊರಗಿದ್ದಾಗ, ಬಾಯಾರಿಕೆಯಾದಾಗ ಅಂಗಡಿಯಿಂದ 20 ರೂ.ಕೊಟ್ಟು ಖರೀದಿಸುವ 1 ಲೀಟರ್ ಬಾಟಲಿ ನೀರಿನ ನಿಜವಾದ ಬೆಲೆ Read more…

BIG NEWS: 24 ಗಂಟೆಯಲ್ಲಿ 49 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಕ್ರಿಯ ಪ್ರಕರಣ 1463ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 49 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣ 1463ಕ್ಕೆ ಏರಿಕೆಯಾಗಿದೆ. ಇನ್ನು Read more…

BIG NEWS : ಇವು ಭಾರತದ 8 ಶ್ರೀಮಂತ ರಾಜ್ಯಗಳು! ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

2022-23 ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) ಲೆಕ್ಕಾಚಾರದ ಪ್ರಕಾರ, ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಭಾರತದಲ್ಲಿ ಶ್ರೀಮಂತ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತ; 24 ಗಂಟೆಯಲ್ಲಿ ಕೇವಲ 42 ಕೇಸ್ ಪತ್ತೆ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ವರುಣಾರ್ಭಟ, ಸಾಂಕ್ರಾಮಿಕ ರೋಗ ಭೀತಿ ನಡುವೆಯೂ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದು, ದೇಶವಾಸಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 Read more…

ವಿಂಡೀಸ್ ಟಿ20 ಸರಣಿಗೆ ‘ಟೀಮ್ ಇಂಡಿಯಾ’ ತಂಡ ಪ್ರಕಟ; ಇಲ್ಲಿದೆ ಪಟ್ಟಿ

ಆಗಸ್ಟ್ 3ರಿಂದ ಟ್ರಿನಿಡಾಡ್ ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಪಟ್ಟಿಯಲ್ಲಿ ಹಿರಿಯ Read more…

BIG NEWS: 1468 ಕೋವಿಡ್ ಸಕ್ರಿಯ ಪ್ರಕರಣ ದಾಖಲು; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಎಷ್ಟು ?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 26 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣಗಳು ಕೂಡ ಕಡಿಮೆಯಾಗಿದ್ದು, Read more…

PUBG ಗೆಳೆಯನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ 4 ಮಕ್ಕಳ ತಾಯಿ….!

ಪಬ್ಜಿ ಗೇಮ್ ಗೀಳು ಹೊಂದಿದ್ದ ಪಾಕಿಸ್ತಾನದ ಮಹಿಳೆಯೊಬ್ಬಳು ಈ ಆಟ ಆಡುವಾಗ ತನಗೆ ಪರಿಚಯವಾದ ಭಾರತದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ Read more…

4G ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್; ಕೇವಲ 999 ರೂಪಾಯಿಗೆ ‘ಜಿಯೋ ಭಾರತ್’ ಲಭ್ಯ

4ಜಿ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಿಲಯನ್ಸ್ ಜಿಯೋ ಕಂಪನಿ ಇಂಟರ್ನೆಟ್ ಸಂಪರ್ಕ ಇರುವ ‘ಜಿಯೋ ಭಾರತ್’ ಹೆಸರಿನ ಫೋನ್ ಬಿಡುಗಡೆ ಮಾಡಿದ್ದು, ಇದರ ಬೆಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...