Tag: ಭಕ್ತರು

ʻಶ್ರೀರಾಮನʼ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್ : ಜ.19 ರಿಂದ ಅಯೋಧ್ಯೆಗೆ 1000 ವಿಶೇಷ ರೈಲುಗಳ ಸಂಚಾರ

ಅಯೋಧ್ಯೆ : ಜನವರಿ 22 ರಂದು ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದ ಭವ್ಯ ಉದ್ಘಾಟನೆಗೆ…

ಶಬರಿಮಲೆಯಲ್ಲಿ 18 ಗಂಟೆ ಕಾದರೂ ಸಿಗದ ದರ್ಶನ: ಭಕ್ತರ ಪರದಾಟ

ತಿರುವನಂತಪುರಂ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ 18 ಗಂಟೆ ಸರದಿಯಲ್ಲಿ ನಿಂತರೂ ಕೆಲವೊಮ್ಮೆ ದೇವರ…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ದರ್ಶನ ಅವಧಿ ವಿಸ್ತರಣೆ

ಪಟ್ಟಣಂತಿಟ್ಟ: ಕೇರಳದ ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಾರಿ ಸಂಖ್ಯೆಯ ಭಕ್ತರು…

ಡಿ. 18 ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಡಿಸೆಂಬರ್ 10 ರಿಂದ 24ರ ವರೆಗೆ ನಡೆಯಲಿದೆ.…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ದರ್ಶನಕ್ಕೆ ‘ಅಯ್ಯನ್’ ಆ್ಯಪ್ ಬಿಡುಗಡೆ

ಶಬರಿಮಲೆ: ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ‘ಅಯ್ಯನ್’(Ayyan)…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: 350 ವಿಶೇಷ ರೈಲು, ಬಸ್ ವ್ಯವಸ್ಥೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ 350 ವಿಶೇಷ ರೈಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.…

ಹಾಸನಾಂಬೆ ದರ್ಶನಕ್ಕೆ ಕೊನೆಯ ದಿನವಾದ ಇಂದು ತಡರಾತ್ರಿವರೆಗೆ ದರ್ಶನಕ್ಕೆ ಅವಕಾಶ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಇವತ್ತೊಂದು ದಿನ ಮಾತ್ರ ಅವಕಾಶವಿದೆ.…

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿ ದರ್ಶನಕ್ಕೆ ನಾಳೆ ತೆರೆ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ ದರ್ಶನಕ್ಕೆ ನಾಳೆ ತೆರೆ ಬೀಳಲಿದೆ. ನವೆಂಬರ್ 14ರ…

ಶ್ರೀರಾಮನ ಭಕ್ತರಿಗೆ ಭರ್ಜರಿ ಸುದ್ದಿ: 51 ರೂ.ನಲ್ಲಿ ಅಯೋಧ್ಯೆಯಲ್ಲಿ ನಿಮ್ಮದೇ ದೀಪ ಬೆಳಗಿಸಲು ಸುವರ್ಣಾವಕಾಶ: ಇಲ್ಲಿದೆ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ದೀಪೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 51 ರೂ. ನೀಡಿ ಅಯೋಧ್ಯೆಯಲ್ಲಿ ನಿಮ್ಮದೇ ದೀಪ…

ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ: ಭಕ್ತರಿಂದ ಅರ್ಜಿ ಆಹ್ವಾನ

ಬೆಂಗಳೂರು: ಅವಧಿ ಮುಕ್ತಾಯಗೊಂಡ 15 ಸೇರಿದಂತೆ ಒಟ್ಟು 103 ಎ ವರ್ಗದ ದೇವಾಲಯಗಳಿಗೆ ಕರ್ನಾಟಕ ಹಿಂದೂ…