alex Certify ಬ್ರೆಜಿಲ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ ಗೆದ್ದವನು ಜನ್ಮದಿನದ ಪಾರ್ಟಿಯಲ್ಲಿ ಬಿಯರ್‌ ಬ್ಯಾರೆಲ್ ಸ್ಫೋಟದಿಂದ ಸಾವು

ಬ್ರೆಜಿಲ್‌ನ 43 ವರ್ಷದ ನಿವಾಸಿ ಗಿಲ್ಸನ್‌ ದೊ ನಾಸಿಮೆಂಟೊ, ಕ್ಯಾನ್ಸರ್‌ ರೋಗವನ್ನೇ ಮಣಿಸಿ, ಆರಾಮಾಗಿ ಕಾಲಕಳೆಯುತ್ತಿದ್ದ. ಆದರೆ ಸೆ.17ರಂದು ತನ್ನ ಬರ್ತ್‌ ಡೇ ಪಾರ್ಟಿ ಮಾಡುವ ಭರದಲ್ಲಿ ಬಿಯರ್‌ Read more…

ವರನಿಲ್ಲದೆ ವಿವಾಹ ಜೀವನಕ್ಕೆ ಕಾಲಿಟ್ಟ ರೂಪದರ್ಶಿ: ಬ್ರೆಜಿಲ್ ನಲ್ಲಿ ನಡೆಯಿತು ಡಿಫರೆಂಟ್ ಮದುವೆ

ಪ್ರಿಯತಮೆಯಿಂದ ಮೋಸ ಹೋದ ಯುವಕರು ಕುಡಿದು ದೇವದಾಸನ ಹಾಗೆ ಆಗುತ್ತಾರೆ ಅನ್ನೋ ಮಾತುಗಳಿವೆ. ಆದರೆ ಹುಡುಗಿಗೆ ಹುಡುಗ ಮೋಸ ಮಾಡಿದ್ರೆ ಆಕೆ ಏನು ಮಾಡುತ್ತಾಳೆ..? ಇಲ್ಲೊಬ್ಬಾಕೆ ರೂಪದರ್ಶಿ ಪ್ರಿಯತಮನಿಂದ Read more…

ತೀವ್ರ ನಿಗಾ ಘಟಕದಲ್ಲಿ ಫುಟ್ಬಾಲ್‌ ದಂತಕಥೆ ಪೀಲೆ…?

80 ವರ್ಷದ ಫುಟ್ಬಾಲ್ ದಂತಕತೆ ‘ಪೀಲೆ’ ಅವರು ಕಳೆದ ಆರು ದಿನಗಳಿಂದಲೂ ಸಾವೊ ಪೌಲೊದ ಆಲ್ಬರ್ಟ್ ಐನ್‍ಸ್ಟೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು Read more…

ಕೇರಳದಲ್ಲಿದೆ ʼಪೌಲ್ ಕೊಯೆಲೋʼ ಹೆಸರಿನ ಆಟೋ…! ಇಂಟ್ರಸ್ಟಿಂಗ್‌ ಆಗಿದೆ ಇದರ ಹಿಂದಿನ ಕಾರಣ

ದೇಸೀ ವಾಹನಗಳಲ್ಲಿ ಕಂಡು ಬರುವ ಕಲಾಚಿತ್ರಗಳು ಹಾಗೂ ಕ್ಯಾಚೀ ನುಡಿಗಟ್ಟುಗಳು ಯಾವಾಗಲೂ ನಮ್ಮ ಗಮನ ಸೆಳೆಯುತ್ತವೆ. ಲಾರಿಗಳು ಹಾಗೂ ಆಟೋರಿಕ್ಷಾಗಳ ಮೇಲಿನ ಬರವಣಿಗೆಯನ್ನು ಬಹುತೇಕ ಎಲ್ಲರೂ ಎಂಜಾಯ್ ಮಾಡುತ್ತಾರೆ. Read more…

2 ವರ್ಷದ ಬಾಲಕಿ ಸಾವಿಗೆ ಕಾರಣವಾಯ್ತು ಮೊಬೈಲ್ ಚಾರ್ಜರ್…..!

ಈಶಾನ್ಯ ಬ್ರೆಜಿಲ್‌ನ ಎರೆರೆ ನಗರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೊಬೈಲ್ ಫೋನ್ ಚಾರ್ಜರ್ ಸ್ಪರ್ಶಿಸಿ 2 ವರ್ಷದ ಹುಡುಗಿ ಸಾವನ್ನಪ್ಪಿದ್ದಾಳೆ. ವರದಿ ಪ್ರಕಾರ, ಚಾರ್ಜರ್ ನಿಂದ ವಿದ್ಯುತ್ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಹೆದ್ದಾರಿಯಲ್ಲಿ ಸೆರೆಯಾಗಿರುವ ವಿಡಿಯೋ

ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆಯಿಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ, ಚೀನಾದಲ್ಲಿ ಆನೆಗಳ ಗುಂಪೊಂದು ನಗರಗಳಿಗೆ ಭೇಟಿ ನೀಡಿದ್ದು, ದೊಡ್ಡ ಸುದ್ದಿಯಾಗಿತ್ತು. ಇದೀಗ ಬೃಹತ್ ಆನಕೊಂಡ ವೊಂದು ಹೆದ್ದಾರಿ ದಾಟುತ್ತಿರುವ Read more…

ಕಾರಿನಲ್ಲಿ ಸೆಕ್ಸ್, ಹೋಯ್ತು 15 ವರ್ಷದ ಹುಡುಗಿ ಪ್ರಾಣ….!

ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಅಪ್ರಾಪ್ತೆ, ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಪೊಲೀಸರು ಅನುಮಾನಾಸ್ಪದ Read more…

ಕ್ಷುದ್ರಗ್ರಹಗಳ ಪತ್ತೆ ಮಾಡಲು ನಾಸಾಗೆ ನೆರವಾದ ಎಂಟರ ಬಾಲೆ

ಬ್ರೆಜಿಲ್‌ನ ಅಲಾಗೋಸ್‌ನ ಎಂಟು ವರ್ಷದ ಬಾಲೆ ನಿಕೋಲ್ ಒಲಿವೆರಿಯಾಳ ಬಾಹ್ಯಾಕಾಶ ಪ್ರೀತಿ ಅದ್ಯಾವ ಮಟ್ಟಿಗೆ ಇದೆಯೆಂದರೆ; ತನ್ನ ಎರಡನೇ ವರ್ಷದಲ್ಲೇ ತಾಯಿಯಿಂದ ನಕ್ಷತ್ರಗಳ ಬಗ್ಗೆ ತಿಳಿಯಲು ಆರಂಭಿಸಿದ ಈ Read more…

BIG NEWS: ಕೊರೋನಾ ಲಸಿಕೆ ಖರೀದಿಯಲ್ಲಿ ಹಗರಣ, ಒಪ್ಪಂದ ರದ್ದು ಮಾಡಿದ ಬ್ರೆಜಿಲ್

ಬ್ರೆಜಿಲ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ಹಗರಣ ಆರೋಪ ಕೇಳಿ ಬಂದಿದೆ. ಇಂತಹ ಆರೋಪ ಕೇಳಿ ಬರುತ್ತಿದ್ದಂತೆ ಲಸಿಕೆಯ ಖರೀದಿ ಒಪ್ಪಂದ ರದ್ದು ಮಾಡಲಾಗಿದೆ. ಭಾರತ್ ಬಯೋಟೆಕ್ Read more…

ಲಸಿಕೆ ನೋಡುತ್ತಲೇ ಕುಸಿದುಬಿದ್ದ ಬ್ರೆಜಿಲ್ ವ್ಯಕ್ತಿ….!

ಬಹಳಷ್ಟು ಜನರಿಗೆ ಚುಚ್ಚುಮದ್ದು ಎಂದರೆ ಭಾರೀ ಭಯ. ಇಂಥ ಮಂದಿ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ಕಂಡು ನಕ್ಕು ನಕ್ಕು ಎಂಜಾಯ್ ಮಾಡುವ ಸಾಕಷ್ಟು ಮಂದಿಯನ್ನು ಕಂಡಿದ್ದೇವೆ. ಬ್ರೆಜಿಲ್‌ನ ಸಾವೋ ಪೌಲೋದ Read more…

ಪತಿ ಹತ್ಯೆ ನಂತ್ರ ಖಾಸಗಿ ಅಂಗ ಕತ್ತರಿಸಿ ಬೇಯಿಸಿದ ಪತ್ನಿ..!

ಬ್ರೆಜಿಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪತಿ ಹತ್ಯೆ ಮಾಡಿ ಖಾಸಗಿ ಭಾಗವನ್ನು ಕತ್ತರಿಸಿ ಅದನ್ನು ಬೇಯಿಸಿದ್ದಾಳೆ.  ಆರೋಪಿ 33 ವರ್ಷದ ಮಹಿಳೆ ದಯಾನೆ ಕ್ರಿಸ್ಟಿನಾ ರೊಡ್ರಿಗಸ್ Read more…

‌ʼಸೂಪರ್ ​ಮ್ಯಾನ್​ʼನಂತೆ ನಟಿಸಲು ಹೋಗಿದ್ದವನಿಗೆ ಕಾದಿತ್ತು ಶಾಕ್

ಸೂಪರ್​ಮ್ಯಾನ್​ನಂತೆ ಉಡುಗೆಯನ್ನ ಧರಿಸಿದ ಕಾಮಿಡಿಯನ್​​ ಒಬ್ಬ ತನ್ನ ಶಕ್ತಿ ಪ್ರದರ್ಶನ ಮಾಡಲು ಚಲಿಸುತ್ತಿದ್ದ ಬಸ್​ನ್ನು ನಿಲ್ಲಿಸಲು ಹೋಗಿ ಬಸ್​​​​ಗೆ ಡಿಕ್ಕಿ ಹೊಡೆದಿದ್ದಾನೆ. ಲ್ಯೂಜ್​​ ರಿಬೈರೋ ಎಂಬಾತ ಸೂಪರ್​ಮ್ಯಾನ್​ನಂತೆ ತಯಾರಾಗಿ Read more…

ಚಾಲಕನಿಲ್ಲದೆ ತನ್ನಿಂದ ತಾನೇ ಚಲಿಸಿದ ವಾಹನ..! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಭೂತದ ಸನ್ನಿವೇಶ ಬರುವಾಗ ಚಾಲಕರಿಲ್ಲದೇ ಗಾಡಿಗಳು ಓಡಾಡುವ ಸನ್ನಿವೇಶಗಳನ್ನೆಲ್ಲಾ ತೋರಿಸುತ್ತಾರೆ. ಆದರೆ ನಿಜ ಜೀವನದಲ್ಲೂ ಹೀಗಾದ್ರೆ ಎದೆ ಝಲ್​ ಎನ್ನದೇ ಇರದು. ಆದರೆ ಬ್ರೆಜಿಲ್​​ನ ಸಿಸಿ Read more…

ನೃತ್ಯ​ ಮಾಡಲು ಹೋಗಿ ಪರವಾನಿಗೆಯನ್ನೇ ಕಳೆದುಕೊಂಡ ವೈದ್ಯೆ..!

ರೋಗಿಯೊಬ್ಬರ ದೇಹದಿಂದ ಕೊಬ್ಬನ್ನ ತೆಗೆದ ಬಳಿಕ ಅದನ್ನ ಹಿಡಿದುಕೊಂಡು ನೃತ್ಯ ಮಾಡುತ್ತಾ ಟಿಕ್​ಟಾಕ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದ ಬ್ರೆಜಿಲ್​ ವೈದ್ಯೆಯ ಪರವಾನಿಗೆಯನ್ನ ರದ್ದು ಮಾಡಲಾಗಿದೆ. ಪ್ಲಾಸ್ಟಿಕ್​ ಸರ್ಜನ್​ ಆಗಿದ್ದ Read more…

10 ವರ್ಷಗಳ ಹಿಂದೆ ಕಳುವಾಗಿದ್ದ ದುಬಾರಿ ಪ್ರತಿಮೆಯನ್ನ ಪತ್ತೆ ಹಚ್ಚಿದ ಪೊಲೀಸರು…..!

2011ರಲ್ಲಿ ಕಳುವಾಗಿದ್ದ 1ನೇ ಶತಮಾನದ ರೋಮನ್​ ಪ್ರತಿಷ್ಟಿತ ರೋಮನ್​ ಪ್ರತಿಮೆಯನ್ನ ವಾಪಸ್​ ಪಡೆಯುವಲ್ಲಿ ಇಟಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಲ್ಜಿಯಂನ ಪ್ರಾಚೀನ ವಸ್ತುಗಳ ಅಂಗಡಿಯಲ್ಲಿ ಈ ಪ್ರತಿಮೆಯನ್ನ ಪೊಲೀಸರು ಪತ್ತೆ Read more…

ʼಲಾಕ್‌ ಡೌನ್ʼ‌ ನಿಯಮ ಉಲ್ಲಂಘಿಸಿದವಳನ್ನು ಹಿಡಿಯಲು ಹೋಗಿ ಬೇಸ್ತು ಬಿದ್ದ ಪೊಲೀಸ್

ಕೋವಿಡ್‌ನಿಂದ ಲಾಕ್‌ಡೌನ್ ಆಗಿ ಜಗತ್ತಿನಾದ್ಯಂತ ಜನರು ಬೇಸತ್ತು ಹೋಗಿದ್ದಾರೆ. ಮನೆಗಳಲ್ಲೇ ಬಂಧಿಯಾಗಿರುವುದು ಹುಚ್ಚು ಹಿಡಿದಂತೆ ಆಗುತ್ತಿರುವ ಕಾರಣ ಆಚೆ ಬಂದು ಜಗತ್ತು ನೋಡಲು ಮನಸ್ಸುಗಳು ಹಾತೊರೆಯುತ್ತಿವೆ. ಇವೆಲ್ಲದರ ನಡುವೆ Read more…

SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌-19ಗೆ ಹೊಸದಾಗಿ 1,68,912 ಮಂದಿ ಸೋಂಕಿತರಾಗುವ ಮೂಲಕ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ‌ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇದೇ ಅವಧಿಯಲ್ಲಿ 904 Read more…

ಕೋವಿಡ್​ ರೋಗಿಗಳ ಮಾನಸಿಕ ಖಿನ್ನತೆಗೆ ಪರಿಹಾರ ಕಂಡುಹಿಡಿದ ನರ್ಸ್​..!

ಕೋವಿಡ್​ 19 ಸೋಂಕು ದೃಢಪಟ್ಟ ಬಳಿಕ ಅನಿವಾರ್ಯವಾಗಿ ಐಸೋಲೇಟ್​ ಆಗಬೇಕಾಗುತ್ತೆ. ಈ ಸಮಯದಲ್ಲಿ ಕುಟುಂಬಸ್ಥರು ತುಂಬಾನೇ ನೆನಪಾಗ್ತಾರೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗಬಹುದು. ಕೊರೊನಾ ಉಂಟಾದ ರೋಗಿಗೆ ವೈದ್ಯರು Read more…

ಬೆಚ್ಚಿಬೀಳಿಸುವಂತಿದೆ ಟ್ಯಾಟೋ ಮೇಲಿನ ಈತನ ಹುಚ್ಚು ಪ್ರೀತಿ….!

ವಿಪರೀತ ಟ್ಯಾಟೂ ಹುಚ್ಚಿರುವ ರಿಕೋ ಲೆಡೆಸ್ಮಾ ತಮ್ಮ ಈ ಗೀಳನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ’ಲಾರ್ಡ್‌ ಆಫ್ ದಿ ರಿಂಗ್ಸ್‌’ ಚಿತ್ರದ ’ಆರ್ಕ್’ ಪಾತ್ರದಂತೆ ಕಾಣಲು ಈತ Read more…

ಶಾಕಿಂಗ್ ನ್ಯೂಸ್: ಕೊರೋನಾಗೆ ಒಂದೇ ದಿನ ದಾಖಲೆಯ 3251 ಜನ ಬಲಿ, ಬೆಚ್ಚಿಬಿದ್ದ ಬ್ರೆಜಿಲ್

ರಿಯೋ ಡಿ ಜನೈರೋ: ಲ್ಯಾಟಿನ್ ಅಮೆರಿಕದ ದೊಡ್ಡ ದೇಶವಾಗಿರುವ ಬ್ರೆಜಿಲ್ ನಲ್ಲಿ ಒಂದೇ ದಿನ 3251 ಸೋಂಕಿತರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ ಕೊರೋನಾ ಸೋಂಕು ತಡೆಯಲು ಏನೆಲ್ಲಾ ಕ್ರಮ Read more…

ಪೆಟ್ ಕ್ಲಿನಿಕ್‌ಗೆ ಸ್ವಯಂಪ್ರೇರಿತವಾಗಿ ಬಂದ ಶ್ವಾನಕ್ಕಿತ್ತು ಕ್ಯಾನ್ಸರ್….!

ಅನಾರೋಗ್ಯ ಪೀಡಿತವಾದ ನಾಯಿಯೊಂದು ಆಕಸ್ಮಿಕವಾಗಿ ಮತ್ತು ಅಚ್ಚರಿ ರೀತಿಯಲ್ಲಿ ಪ್ರಾಣಿ ಚಿಕಿತ್ಸಾ ಕ್ಲಿನಿಕ್ ಪ್ರವೇಶಿಸಿ ತನ್ನ ಅಸಹಾಯಕತೆಯನ್ನು ವೈದ್ಯರ ಮುಂದೆ ತೋರ್ಪಡಿಸಿಕೊಂಡು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಈ ಘಟನೆಯ Read more…

ʼತೊನ್ನುʼ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸ್ಫೂರ್ತಿ ಈ ಮಾಡೆಲ್

ಬಿಳಿ ತೊನ್ನು ಅಥವಾ ಬಿಳಿ ಮಚ್ಚೆ ಎಂಬ ಚರ್ಮದ ಕಾಯಿಲೆ ಚರ್ಮದ ಬಣ್ಣವನ್ನೆಲ್ಲ ಬೆಳ್ಳಗೆ ಮಾಡಿಬಿಡುತ್ತೆ. ಇದೇ ಸಮಸ್ಯೆಯಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 10 ವರ್ಷಗಳ Read more…

ಏಕಾಂಗಿ ಯುವತಿ ಮನೆಗೆ ಏಕಾಏಕಿ ನುಗ್ಗಿದ ಅಪರಿಚಿತ..! ಕ್ಯಾಮರಾದಲ್ಲಿ ರೆಕಾರ್ಡ್​ ಆಯ್ತು ಪಿನ್​​ ಟು ಪಿನ್​ ದೃಶ್ಯ

ಮನೆ ನುಗ್ಗಿದ ಅಪರಿಚಿತನನ್ನ ಕಂಡು ಬೆದರದ ಯುವತಿ ಆತನಿಗೆ ಚೆನ್ನಾಗಿ ಗೂಸಾ ನೀಡಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಬ್ರೆಜಿಲ್​ನ ನರ್ಸ್​, ಏಂಜೆಲಾ ಗೊನ್ಕಾಲ್ವ್ಸ್ ಎಂಬಾಕೆ ತನ್ನ ಮನೆಯಲ್ಲಿ ನೃತ್ಯ Read more…

ಏಕಕಾಲದಲ್ಲಿ ‘ಲಿಂಗ’ ಬದಲಾವಣೆಗೆ ಮುಂದಾದ ಅವಳಿ ಸಹೋದರರು….!

ನೀವು ಸಾಮಾಜಿಕ ಜಾಲತಾಣಗಳಲ್ಲಿ ಅವಳಿ ಜವಳಿಗಳ ಕುರಿತಾದ ಸಾಕಷ್ಟು ಸುದ್ದಿಗಳನ್ನ ಓದಿರ್ತೀರಾ. ಆದರೆ ಬ್ರೆಜಿಲ್​​ನ ಮಯ್ಲಾ ಹಾಗೂ ಸೋಫಿಯಾ ಎಂಬ ಹೆಸರಿನ ಅವಳಿಗಳ ಈ ಕತೆಯನ್ನ ನೀವು ಹಿಂದೆಂದೂ Read more…

ʼಸಿಟ್ಟುʼ ತಡೆಯಲಾಗುತ್ತಿಲ್ಲವೇ…? ಅದನ್ನು ಹೊರ ಹಾಕಲು ಇಲ್ಲಿ ಸಿಗ್ತಿದೆ ಅವಕಾಶ

ಹತಾಶೆ, ಸಿಟ್ಟು ಹಾಗೂ ಒತ್ತಡಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಬದುಕು ಸಾಗಿಸಲು ನಾವು ಏನೆಲ್ಲಾ ಮಾಡಬೇಕೆಂದು ಅರಿಯುವುದೇ ಜೀವನ. ಕೆಲವೊಮ್ಮೆ ತಮ್ಮ Read more…

ಅಂಗವಿಕಲತೆಯನ್ನು ಮೆಟ್ಟಿ ನಿಂತು ಅದ್ಬುತ ನೃತ್ಯ ಪ್ರದರ್ಶಿಸಿದ ನರ್ತಕಿ

ಸಾಧಿಸಬೇಕು ಎನ್ನುವ ಛಲವೊಂದಿದ್ದರೆ ಸಾಕು ಎಂತಹ ಕಠಿಣ ಸವಾಲನ್ನೂ ಎದುರಿಸಬಹುದು. ಈ ಮಾತಿಗೆ ಸಾಕ್ಷಿಯಾಗಿದ್ದಾರೆ ನರ್ತಕಿ ವಿಕ್ಟೋರಿಯಾ ಬ್ಯೇನೋ. ಬ್ರೆಜಿಲ್​ನ 16 ವರ್ಷ ವಯಸ್ಸಿನ ವಿಕ್ಟೋರಿಯಾ ಹುಟ್ಟು ಅಂಗವಿಕಲೆ. Read more…

ಟಿಕ್ ಟಾಕ್ ನಲ್ಲಿ ಬೋಲ್ಡ್ ವಿಡಿಯೋ ಹಾಕಿದ ಪತ್ನಿಗೆ ಇಂಥ ಶಿಕ್ಷೆ ನೀಡಿದ ಪತಿ

ಸಾಮಾಜಿಕ ಜಾಲತಾಣ ಅನೇಕರ ಬದುಕು ಹಾಳು ಮಾಡಿದೆ. ದಾಂಪತ್ಯದ ಬಿರುಕಿಗೆ ಇದು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬ್ರೆಜಿಲ್ ನ ಮಹಿಳೆಯೊಬ್ಬಳು ಬೋಲ್ಡ್ Read more…

ಆಂಜನೇಯನ ಫೋಟೋ ಶೇರ್​ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್​ ಅಧ್ಯಕ್ಷ

ಎರಡು ಮಿಲಿಯನ್​ ಡೋಸ್​ ಕೋವಿಶೀಲ್ಡ್ ಲಸಿಕೆ ಹೊತ್ತ ಭಾರತೀಯ ವಿಮಾನವು ಮುಂಬೈನಿಂದ ಶುಕ್ರವಾರ ಮುಂಜಾನೆ ಬ್ರೆಜಿಲ್​ ತಲುಪುತ್ತಿದ್ದಂತೆಯೇ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೋ ಟ್ವಿಟರ್​​ನಲ್ಲಿ ಪ್ರಧಾನಿ ಮೋದಿಗೆ ವಿಶೇಷ Read more…

ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು

ಸ್ಮೈಲೀ ಎಮೋಜಿಗಳಂತೆ ಕಾಣುವ ಅಪರೂಪದ ಕಲ್ಲುಗಳ ಚಿತ್ರಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗುತ್ತಿವೆ. ಬ್ರೆಜಿಲ್‌ನ ಸೋಲ್‌ಡೇಡ್‌ನಲ್ಲಿರುವ ಗ್ರಾಂಡೇ ಡೊಲ್ ಸುಲ್ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಅಮೆರಿಕದ ಭೂವಿಜ್ಞಾನಿ ಮೈಕ್ Read more…

ಪ್ರಯಾಣಿಕರೊಂದಿಗೆ ಸಿಟಿ ಬಸ್‌ ಏರಿದ ಸ್ಲೋತ್….!

ನೀವು ವನ್ಯಜೀವಿಗಳ ಬಗ್ಗೆ ಬಹಳ ಆಸಕ್ತಿ ಉಳ್ಳವರಾಗಿದ್ದರೆ ಸ್ಲೋತ್​ ಎಂಬ ಪ್ರಾಣಿಯ ಬಗ್ಗೆ ನಿಮಗೆ ಬಹಳ ಚೆನ್ನಾಗೇ ಗೊತ್ತಿರುತ್ತೆ. ಸೋಂಬೇರಿ ಪ್ರಾಣಿಗಳಾದ ಇವು ಯಾವಾಗಲೂ ಮರಕ್ಕೆ ಉಲ್ಟಾ ನೇತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...