ದಿನೇ ದಿನೇ ಏರುತ್ತಿರುವ ಬಾಡಿಗೆ; ತ್ಯಾಜ್ಯ ಕಂಟೇನರ್ ಅನ್ನೇ ಮನೆ ಮಾಡಿಕೊಂಡ ಯುವಕ
ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ…
WATCH: ಬ್ರಿಟನ್ ಭಾರತೀಯ ಹೈಕಮಿಷನ್ ಕಛೇರಿ ಮೇಲೆ ಹಾರಾಡಿದ ಬೃಹತ್ ತಿರಂಗಾ; ಧ್ವಜ ಇಳಿಸಿದ್ದ ಪ್ರತ್ಯೇಕತಾವಾದಿಗಳಿಗೆ ತಕ್ಕ ಪ್ರತ್ಯುತ್ತರ
ಭಾನುವಾರದಂದು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಖಲಿಸ್ತಾನಿ ಪರವಿದ್ದ ಪ್ರತ್ಯೇಕತಾವಾದಿಗಳು…
’ಜನರು ವಿದೇಶಕ್ಕೆ ಸೆಲ್ಫೀ ತೆಗೆದುಕೊಳ್ಳಲು ಹೋಗುತ್ತಾರೆ ಆದರೆ ನಾವು …..’: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕನ ವ್ಯಂಗ್ಯ
ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ ನಾಗಾಲ್ಯಾಂಡ್ ಬಿಜೆಪಿ ನಾಯಕ…
ಕೈಗೆ ಬಂದು ಬಾಯಿಗೆ ಬಾರದ 1,765 ಕೋಟಿ ರೂ ಜಾಕ್‌ಪಾಟ್…..!
ಯಾವುದೇ ಕೌಶಲ್ಯ ಅಥವಾ ಯೋಜನೆಗಳ ಬಲವಿಲ್ಲದೇ ಬರೀ ಅದೃಷ್ಟದ ಮೇಲೆ ನಿಂತಿರುವ ಲಾಟರಿಯಾಟ ’ಅದೃಷ್ಟದಾಟ’ ಎಂದು…
BIG NEWS: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರ ಸಂಪೂರ್ಣ ಉತ್ಪ್ರೇಕ್ಷಿತ; ಬ್ರಿಟನ್ ಸಂಸದನ ಮಹತ್ವದ ಹೇಳಿಕೆ
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಬಿಬಿಸಿ ಸಾಕ್ಷ್ಯ ಚಿತ್ರ ಸಂಪೂರ್ಣ ಉತ್ಪ್ರೇಕ್ಷಿತ ಹಾಗೂ ಆಧಾರ…
5 ವರ್ಷದ ಬಳಿಕ ಥೈಲ್ಯಾಂಡ್ ನಲ್ಲಿ ತಗ್ಲಾಕ್ಕೊಂಡ ಬ್ರಿಟನ್ ನ ಮೋಸ್ಟ್ ವಾಂಟೆಂಡ್ ಕ್ರಿಮಿನಲ್
ಬ್ರಿಟನ್ ನಿಂದ ನಾಪತ್ತೆಯಾಗಿದ್ದ ಮೋಸ್ಟ್ ವಾಂಟೆಡ್ ಡ್ರಗ್ ಕಿಂಗ್ ಪಿನ್ ನನ್ನು 5 ವರ್ಷದ ಬಳಿಕ…
ನಾಣ್ಯ ಕೂಡಿಟ್ಟು ಕೋಟ್ಯಾಧಿಪತಿಯಾದ ಯುವಕ; ಸಾವಿರ ಪಟ್ಟು ಹೆಚ್ಚಾಗಿದೆ ಒಂದೊಂದು ನಾಣ್ಯದ ಬೆಲೆ….!
ಎಷ್ಟೇ ಹಣ ಸಂಪಾದಿಸಿದರೂ ಅದನ್ನು ಉಳಿತಾಯ ಮಾಡದೇ ಇದ್ದರೆ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಬ್ರಿಟನ್‌ನಲ್ಲೊಬ್ಬ ವ್ಯಕ್ತಿ…
ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ ‘ನಂಬರ್ 1’
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ವಿಶ್ವ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು…
ಯುದ್ಧದಲ್ಲಿ ಪಾಲ್ಗೊಳ್ಳಲು ಹೆದರಿ ಶ್ರೀಮಂತ ಯುವಕರು ಕಟ್ಟುತ್ತಿದ್ದರು ಟ್ಯಾಕ್ಸ್; 12ನೇ ಶತಮಾನದಲ್ಲಿತ್ತು ಹೇಡಿತನದ ತೆರಿಗೆ ಪದ್ಧತಿ….!
ತೆರಿಗೆ ಪದ್ಧತಿ ಇಂದು ನಿನ್ನೆಯದಲ್ಲ. ಬಹಳ ಪುರಾತನ ಕಾಲದಿಂದಲೂ ತೆರಿಗೆ ಸಂಗ್ರಹ ರೂಢಿಯಲ್ಲಿದೆ. ಬ್ರಿಟನ್‌ನಲ್ಲಿ ಒಂದು…
ಪ್ರಧಾನಿ ನರೇಂದ್ರ ಮೋದಿ ಭೂಮಂಡಲದ ಅತಿ ಪ್ರಭಾವಶಾಲಿ ವ್ಯಕ್ತಿ; ಬ್ರಿಟನ್ ಸಂಸದನ ಬಣ್ಣನೆ
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭೂ ಮಂಡಲದಲ್ಲಿಯೇ ಅತಿ ಪ್ರಭಾವಶಾಲಿ ವ್ಯಕ್ತಿ ಎಂದು ಬ್ರಿಟನ್ ಸಂಸದ…