alex Certify ಬ್ಯಾಂಕ್ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ALERT..! ಬದಲಾಗಿದೆ ಬ್ಯಾಂಕುಗಳ IFSC ಕೋಡ್, ಆನ್ಲೈನ್ ಪಾವತಿಗೆ ನಿಮ್ಮ ವಿವರ ನವೀಕರಿಸಿ

ನವದೆಹಲಿ: ನೆಟ್ ಬ್ಯಾಂಕಿಂಗ್ ಅಥವಾ ಆನ್ಲೈನ್ ಬ್ಯಾಂಕ್ ಹಣ ವರ್ಗಾವಣೆಯ ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಐ.ಎಫ್.ಎಸ್.ಸಿ. ಕೋಡ್ ಬದಲಾವಣೆಯಾಗಿರುವುದನ್ನು ಗಮನಿಸಬೇಕಿದೆ. ಬ್ಯಾಂಕುಗಳ ವಿಲೀನದ ಕಾರಣದಿಂದಾಗಿ ಅನೇಕ ಬ್ಯಾಂಕ್ Read more…

ಎಚ್ಚರ….! ಮರೆತೂ ಕ್ರೆಡಿಟ್ ಕಾರ್ಡ್ ಮೂಲಕ ಇಲ್ಲಿ ಪೇಮೆಂಟ್ ಮಾಡ್ಬೇಡಿ

ಡಿಜಿಟಲ್ ಪೇಮೆಂಟ್ ಗೆ ಪ್ರೋತ್ಸಾಹ ಸಿಗ್ತಿದ್ದಂತೆ ಕ್ರೆಡಿಟ್ ಕಾರ್ಡ್‌ನ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಬಹುತೇಕರು ಶಾಪಿಂಗ್, ಪ್ರಯಾಣದಂತಹ ವಿಷಯಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಖಾತೆಯಲ್ಲಿ ಹಣವಿಲ್ಲದೆ ಹೋದ್ರೆ ಕ್ರೆಡಿಟ್ Read more…

ಎಟಿಎಂನಲ್ಲಿ ಹರಿದ ನೋಟು ಸಿಕ್ಕಿದ್ರೆ ಚಿಂತೆ ಬೇಡ..! ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ವೇಳೆ ಕೆಲವೊಮ್ಮೆ ಹರಿದ ನೋಟು ಬರುತ್ತದೆ. ಎಟಿಎಂನಿಂದ ಹರಿದು ನೋಟು ಬಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆಯಾಗ್ತಿಲ್ಲ ಎಂದಾದ್ರೆ Read more…

ಎಲ್ಲ ಬ್ಯಾಂಕ್ ಗಳ ಠೇವಣಿದಾರರಿಗೆ ಆರ್.ಬಿ.ಐ. ಗುಡ್ ನ್ಯೂಸ್: ಅವಧಿ ಮುಗಿದ್ರೂ ವಿತ್ ಡ್ರಾ ಮಾಡದ ಠೇವಣಿ ನಿಯಮ ಬದಲು

ಮುಂಬೈ: ಠೇವಣಿ ಕ್ಲೇಮ್ ಮಾಡದ ಬಡ್ಡಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಇಡಲಾದ ನಿಶ್ಚಿತ ಠೇವಣಿ ಅವಧಿ ಮುಗಿದ ನಂತರವೂ ಅದನ್ನು ಕ್ಲೇಮ್ ಮಾಡದಿದ್ದರೆ ಗಡುವಿನ ದಿನಾಂಕದ ಬಳಿಕ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ…! ಜುಲೈನಲ್ಲಿ 15 ದಿನ ಬ್ಯಾಂಕ್ ರಜೆ – ಮೊದಲೇ ಪ್ಲಾನ್ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ 4 ಭಾನುವಾರ, 2 ಮತ್ತು 4 ನೇ ಶನಿವಾರ ಸೇರಿ 6 ದಿನಗಳಲ್ಲಿ ಬ್ಯಾಂಕುಗಳ ಸಾಪ್ತಾಹಿಕ ರಜಾದಿನಗಳು ಇರಲಿದೆ. Read more…

ಗಮನಿಸಿ…! ಅಡುಗೆ ಅನಿಲ ದರ ಪರಿಷ್ಕರಣೆ, ಬ್ಯಾಂಕ್ ನಿಯಮ ಸೇರಿ ಇಂದಿನಿಂದ ಏನೆಲ್ಲ ಬದಲಾವಣೆ ಆಗ್ತಿವೆ ಗೊತ್ತಾ…?

ನವದೆಹಲಿ: ಡಿಎಲ್, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ. ಜುಲೈ 1 Read more…

ಅಲ್ಪಾವಧಿಗೆ ಶತಕೋಟ್ಯಾಧೀಶರಾಗಿದ್ದರಿವರು….!

ಅಮೆರಿಕದ ಲೌಸಿಯಾನಾ ರಾಜ್ಯದ ಕುಟುಂಬವೊಂದು ತನ್ನ ಬ್ಯಾಂಕ್ ಖಾತೆಯಲ್ಲಿ $50 ಶತಕೋಟಿ ಜಮೆಯಾಗಿದೆ ಎಂದು ತಿಳಿದು ಸಂತಸದ ಶಾಕ್‌ಗೆ ಒಳಗಾಗಿತ್ತು. ರಿಯಲ್‌ ಎಸ್ಟೇಟ್ ಏಜೆಂಟ್ ಡೆರ‍್ರೆನ್ ಜೇಮ್ಸ್ ಹಾಗೂ Read more…

ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ

ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. Read more…

ಗಮನಿಸಿ: ಇನ್ನೆರಡು ದಿನಗಳಲ್ಲಿ ಬದಲಾಗಲಿದೆ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ಜುಲೈ ಒಂದರಿಂದ ಬ್ಯಾಂಕ್ ದೊಡ್ಡ ಬದಲಾವಣೆ ಮಾಡ್ತಿದೆ. ಗ್ರಾಹಕರು ಬ್ಯಾಂಕ್ ಗೆ ಸಂಬಂಧಿಸಿದ ಕೆಲ ಸೇವೆಗಳಿಗೆ Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

LPG ದರ ಪರಿಷ್ಕರಣೆ, DL ನಿಂದ ಬ್ಯಾಂಕ್ ಖಾತೆವರೆಗೆ: ಜು. 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ತರಲಿದೆ ಈ ಎಲ್ಲ ಬದಲಾವಣೆ

ನವದೆಹಲಿ: ಚಾಲನಾ ಪರವಾನಿಗೆ, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ. ಜುಲೈ 1 Read more…

ಇಲ್ಲಿದೆ ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ಜುಲೈ ತಿಂಗಳಲ್ಲಿ ನೀವೇನಾದರೂ ಬ್ಯಾಂಕಿಗೆ ಭೇಟಿ ಕೊಡುವವರಿದ್ದರೆ ಈ ತಿಂಗಳಲ್ಲಿ ಬರುವ ರಜೆಗಳ ಬಗ್ಗೆ ಒಮ್ಮೆ ಗಮನ ಹರಿಸಿ. ಏಕೆಂದರೆ, ಜುಲೈನಲ್ಲಿ ಬ್ಯಾಂಕುಗಳು ಹಲವು ದಿನಗಳ ಮಟ್ಟಿಗೆ ಮುಚ್ಚಿರುತ್ತವೆ. Read more…

Bank Alerts…! ಜುಲೈನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ, ಮೊದಲೇ ಪ್ಲಾನ್ ಮಾಡಿಕೊಳ್ಳಿ –ಇಲ್ಲಿದೆ ರಜೆ ಪಟ್ಟಿ

ನವದೆಹಲಿ: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇರಲಿದೆ. ಮುಂದಿನ ವಾರ ನೀವು ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬ್ಯಾಂಕಿನ ಕೆಲಸವನ್ನು Read more…

ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…!

ನೈಟ್-ಔಟ್‌ ಒಂದರ ಬಳಿಕ ತನ್ನ ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಚೆಕ್ ಮಾಡಿದ ಅಮೆರಿಕದ ಯುವತಿಯೊಬ್ಬರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿ -$49,999,999,697.98 ಮೊತ್ತ ಇದೆ ಎಂದು ಬ್ಯಾಲೆನ್ಸ್‌ ತೋರಿದಾಗ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’

ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ Read more…

ಈ ರಾಜ್ಯಗಳಲ್ಲಿ ಮುಂದಿನ ವಾರ ನಾಲ್ಕು ದಿನ ʼಬಂದ್ʼ ಇರಲಿದೆ ಬ್ಯಾಂಕ್

ಮುಂದಿನ ವಾರ ಬ್ಯಾಂಕ್ ಕೆಲಸದ ಪ್ಲಾನ್ ನಲ್ಲಿದ್ದರೆ ಈ ವಾರವೇ ಆ ಕೆಲಸವನ್ನು ಮುಗಿಸಿ. ಯಾಕೆಂದ್ರೆ ಮುಂದಿನ ವಾರ ಬ್ಯಾಂಕ್ ಗಳಿಗೆ ನಾಲ್ಕು ದಿನಗಳ ಕಾಲ ರಜೆಯಿರಲಿದೆ. ಹಾಗಾಗಿ Read more…

ಗಮನಿಸಿ: ಜುಲೈ ಒಂದರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಪ್ರತಿ ತಿಂಗಳು ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿರುತ್ತದೆ. ಜುಲೈ ತಿಂಗಳಿನಲ್ಲಿ ಕೆಲ ಮಹತ್ವದ ಬದಲಾವಣೆಯಾಗ್ತಿದೆ. ಅದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಜುಲೈ 1 ರಂದು Read more…

ʼಕ್ರೆಡಿಟ್ ಕಾರ್ಡ್ʼ ನಿಂದ ಪಡೆದ ಸಾಲವನ್ನು ಆದಷ್ಟು ಬೇಗ ಏಕೆ ತೀರಿಸಬೇಕು ಗೊತ್ತಾ….? ಇಲ್ಲಿದೆ ಇದರ ಹಿಂದಿನ ಕಾರಣ

ಹಣದ ತೀವ್ರ ಅಗತ್ಯವಿದ್ದಾಗ ಜನರು ಸಾಲ ತೆಗೆದುಕೊಳ್ತಾರೆ. ಆಪ್ತರಿಂದ ಸಾಲ ತೆಗೆದುಕೊಳ್ಳುವುದಕ್ಕಿಂತ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕ್ರೆಡಿಟ್ ಕಾರ್ಡ್ ಮೂಲಕ Read more…

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ ಸೆಕೆಂಡ್‌ ಹ್ಯಾಂಡ್ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ..! ಇಳಿಕೆಯಾಯ್ತು ಈ ಬ್ಯಾಂಕ್ ಬಡ್ಡಿದರ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದ್ರೆ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ನೀಡಿವೆ. ಬ್ಯಾಂಕ್ ಆಫ್ ಬರೋಡಾ ಸಾಲದ Read more…

BIG BREAKING: ನೋಟು ನಿಷೇಧ ಸಮಯದ ಸಿಸಿ ಟಿವಿ ರೆಕಾರ್ಡ್ ಸುರಕ್ಷಿತವಾಗಿಡುವಂತೆ ಬ್ಯಾಂಕ್ ಗಳಿಗೆ RBI ಸೂಚನೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಗಳಿಗೆ ಮಹತ್ವದ ಸೂಚನೆ ನೀಡಿದೆ. ನೋಟು ನಿಷೇಧದ ಸಮಯದ ಸಿಸಿ ಟಿವಿ ರೆಕಾರ್ಡ್ ಗಳನ್ನು ಸುರಕ್ಷಿತವಾಗಿಡಿ ಎಂದು ಬ್ಯಾಂಕ್ ಗಳಿಗೆ ಸೂಚನೆ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ….! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ಸಾಲ

ಮನೆ ಅಥವಾ ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೆನರಾ ಬ್ಯಾಂಕ್ ಅಗ್ಗದ ದರದಲ್ಲಿ ಸಾಲ ನೀಡ್ತಿದೆ. ಬ್ಯಾಂಕ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ Read more…

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್, ಬ್ಯಾಂಕುಗಳಿಂದ ಬಂಪರ್ ಆಫರ್

ಕೊಲ್ಕೊತ್ತಾ: ಕೊರೋನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕುಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್ ನೀಡಲಾಗಿದೆ. ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸುವ ಉದ್ದೇಶದಿಂದ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿಗಳ Read more…

SBI ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂ‌ – ಕ್ಯಾಶ್ ವಿತ್ ಡ್ರಾ ಸೇರಿದಂತೆ ಹೆಚ್ಚಾಗಲಿದೆ ಈ ಎಲ್ಲದರ ಸೇವಾ ಶುಲ್ಕ

ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಸೇವಾ ಶುಲ್ಕ ಪರಿಷ್ಕರಿಸಲು ಮುಂದಾಗಿದೆ. ಹೊಸ ಶುಲ್ಕಗಳು ಎಟಿಎಂ ವಿತ್ ಡ್ರಾ, ಚೆಕ್‌ಬುಕ್‌ಗಳು, ಹಣ Read more…

ಐಡಿಬಿಐ ಬ್ಯಾಂಕ್ ನೀಡ್ತಿದೆ ವಾರ್ಷಿಕ 1 ಕೋಟಿ‌ ರೂ. ಗಳಿಸುವ ಅವಕಾಶ

ಕೊರೊನಾ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕ್ ಗಳಿಕೆಗೆ ಅವಕಾಶ ನೀಡ್ತಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಐಟಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯ ಆರಂಭಿಕ ಅಧಿಕಾರಾವಧಿ ಮೂರು Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಇನ್ಮುಂದೆ ವೀಕೆಂಡ್ ನಲ್ಲೂ ಸಿಗಲಿದೆ ಸಂಬಳ

ಇನ್ಮುಂದೆ ಸಂಬಳ ಪಡೆಯಲು ಶನಿವಾರ-ಭಾನುವಾರ ಅಡ್ಡಿಯಾಗುವುದಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಆಗಸ್ಟ್ 1 ರಿಂದ ವಾರದ ಏಳು ದಿನ ನ್ಯಾಚ್ ಸೌಲಭ್ಯಗಳು ಲಭ್ಯವಿರುತ್ತದೆ. Read more…

BIG NEWS: 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI: ಈ ಕೆಲಸ ಮಾಡಲು ಜೂನ್ 30 ಕೊನೆ ದಿನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ ನಿಮಗೊಂದು ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ Read more…

ಕೊರೊನಾ ಪೀಡಿತರಿಗೆ SBI ನೀಡ್ತಿದೆ 5 ಲಕ್ಷ ರೂ. ನೆರವು

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ಗ್ರಾಹಕರಿಗಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...