Tag: ಬ್ಯಾಂಕ್ ದರೋಡೆ

8 ನೇ ತರಗತಿ ಓದಿದ್ದವನಿಂದ 13 ಕೋಟಿ ರೂ. ದೋಖಾ! ಯುವಕನ ‘ಮನಿ ಹೈಸ್ಟ್’ ಕಥೆ

ಬರೀ 8ನೇ ತರಗತಿವರೆಗೆ ಓದಿದ್ದರೂ, ವಿಜಯ್‌ಕುಮಾರ್ ಎಂಬ 30 ವರ್ಷದ ಯುವಕನೊಬ್ಬ ಕರ್ನಾಟಕದ ಅತಿದೊಡ್ಡ ಬ್ಯಾಂಕ್…

ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ; ಕಾರಿನಲ್ಲಿ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ ನಡೆದಿದೆ. ಉತ್ತರ ಪ್ರದೇಶದ ಗ್ಯಾಂಗ್ ವೊಂದು ಕಾರಿನಲ್ಲಿ…

ವಿದೇಶದಿಂದ ಪತ್ನಿ ಬರುವ ಮುನ್ನವೇ ಸಾಲ ತೀರಿಸಲು ಬ್ಯಾಂಕ್‌ ದರೋಡೆ; ಸಿಕ್ಕಿಬಿದ್ದವನ ಕಥೆ ಕೇಳಿ ಪೊಲೀಸರು ಸುಸ್ತೋಸುಸ್ತು !

ಕೇರಳದ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿರುವ ಫೆಡರಲ್ ಬ್ಯಾಂಕ್‌ನಲ್ಲಿ ಕ್ಷಣಾರ್ಧದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು…

ಕೇವಲ 17 ಸೆಕೆಂಡ್ ನಲ್ಲಿಯೇ ಬ್ಯಾಂಕ್ ದರೋಡೆ: 12 ಕೋಟಿ ಹಣ, ಚಿನ್ನಾಭರಣ ಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ಪರಾರಿ

ಮಂಗಳೂರು: ಬೀದರ್ ಬಳಿಕ ಮಂಗಳೂರಿನಲ್ಲಿಯೂ ಹಾಡ ಹಗಲೇ ಬ್ಯಾಂಕ್ ದರೋಡೆ ನಡೆದಿದ್ದು, ಕೇವಲ 17 ಸೆಕೆಂಡ್…

ಎಟಿಎಂ ಕದಿಯಲು ಬ್ಯಾಂಕ್ ದರೋಡೆಗೆ ಬಂದು ಪಾಸ್ ಬುಕ್ ಪ್ರಿಂಟಿಂಗ್ ಮೆಷಿನ್ ಕದ್ದೊಯ್ದ ಕಳ್ಳರು…!

ಹರಿಯಾಣದ ರೇವಾರಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕಳ್ಳರು ಶನಿವಾರ ರಾತ್ರಿ ಸ್ಥಳೀಯ ಬ್ಯಾಂಕ್‌ ನಿಂದ ಸ್ವಯಂಚಾಲಿತ…

ಸಿಬ್ಬಂದಿ ನೋಟುಗಳನ್ನು ಎಣಿಸುತ್ತಿದ್ದಾಗಲೇ ಬ್ಯಾಂಕ್ ಗೆ ಎಂಟ್ರಿ ಕೊಟ್ಟ ದರೋಡೆಕೋರರು : 18.85 ಕೋಟಿ ರೂ.ಲೂಟಿ!

ನವದೆಹಲಿ: ಮಣಿಪುರದ ಉಖ್ರುಲ್ ಪಟ್ಟಣದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶಾಖೆಯಲ್ಲಿ ಗುರುವಾರ ದೊಡ್ಡ ದರೋಡೆ…