alex Certify ಬೌಲಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಓವರ್ ನಲ್ಲಿ 7 ಸಿಕ್ಸರ್ ಅಂದ್ರೆ ನೀವು ನಂಬಲೇಬೇಕು…..!

ಒಂದು ಓವರ್ ಅಂದ್ರೆ ಆರು ಬಾಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಈಗಾಗಲೇ ಹಲವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಹ ಬಾರಿಸಿದ್ದಾರೆ. ಆದರೆ ಒಂದು Read more…

ಸಾಧನೆಗೆ ಅಡ್ಡ ಬಾರದ ಅಂಗವೈಕಲ್ಯ; ಯುವಕನ ಚೆಂಡೆಸೆತಕ್ಕೆ ಭಾವುಕರಾದ ನೆಟ್ಟಿಗರು

ಸಾಮಾಜಿಕ ಜಾಲತಾಣ ಎನ್ನುವುದು ಕೇವಲ ಮನರಂಜನೆ ಮಾತ್ರವಲ್ಲ, ಕೆಲವೊಮ್ಮೆ ಭಾವನಾತ್ಮಕ ಸಂದೇಶವನ್ನೂ ಸಾರುತ್ತದೆ. ಒಂದು ಕಲೆಯ ಬಗ್ಗೆ ಸಮರ್ಪಣಾಭಾವ ಹೊಂದಿದ್ದರೆ ಮತ್ತು ಪ್ರಾಮಾಣಿಕವಾಗಿದ್ದರೆ ಏನು ಬೇಕಾದರೂ ಸಾಧ್ಯ ಎಂದು Read more…

ಸೋ ಕೂಲ್: ಟೇಬಲ್ ಟೆನಿಸ್ ಬಾಲ್‌ನೊಂದಿಗೆ ಬೌಲಿಂಗ್ ಪಿನ್‌ಗಳನ್ನು ಬೀಳಿಸುವ ಚಾಕಚಕ್ಯತೆ !

ನಮ್ಮ ನಡುವೆ ಅಸಾಧಾರಣ ಪ್ರತಿಭೆಗಳ ‌ಸಂಖ್ಯೆಗೇನು ಕಡಿಮೆ ಇಲ್ಲ. ಅಲ್ಲಿ ವ್ಯಕ್ತಿಯೊಬ್ಬ ಟೇಬಲ್ ಟೆನ್ನಿಸ್ ಬಾಲ್‌ನಿಂದ ಬೌಲಿಂಗ್ ಪಿನ್‌ಗಳನ್ನು ಬಗೆ ಬಗೆಯಾಗಿ ಕೆಡವಿ ಗಮನ ಸೆಳೆಯುತ್ತಿದ್ದಾರೆ. ಕೈಗಾರಿಕೋದ್ಯಮಿ ಹರ್ಷ್ Read more…

WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ

ಈಗ ಎಲ್ಲೆಲ್ಲೂ ಐಪಿಎಲ್ ಹಂಗಾಮ. ಬುಧವಾರ ರಾತ್ರಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ ರೈಸರ್ಸ್ ಹೈದ್ರಾಬಾದ್ ತಂಡಗಳ‌‌ ನಡುವೆ ರೋಚಕ ಹಣಾಹಣಿ ನಡೆಯಿತು. ಈ ವೇಳೆ ಸನ್ ರೈಸರ್ Read more…

ಎರಡೂ ಕೈಗಳಲ್ಲಿ ಬೌಲ್ ಮಾಡ್ತಾರೆ ಭಾರತ ಮೂಲದ ಈ ಆಸೀಸ್‌ ಸ್ಪಿನ್ನರ್‌

ಅಂಡರ್‌-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ನಿವೇತನ್ ರಾಧಾಕೃಷ್ಣನ್ ತಮ್ಮೆರಡೂ ಕೈಗಳಿಂದ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ವೆಸ್ಟ್‌ ಇಂಡೀಸ್ ಅಂಡರ್‌-19 ತಂಡದ ವಿರುದ್ಧದ ಪಂದ್ಯದಲ್ಲಿ Read more…

ಕಪಿಲ್ ದೇವ್ ಅವರಂತೆ ಕ್ಯಾಚ್ ಹಿಡಿಯಲು ಬರೋಬ್ಬರಿ 6 ತಿಂಗಳು ಪ್ರಾಕ್ಟೀಸ್‌ ಮಾಡಿದ್ದ ರಣವೀರ್….!

’83’ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್‌ ದೇವ್‌ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಕ್ರಿಕೆಟ್‌ ಮತ್ತು ಸಿನಿಮಾ ಅಭಿಮಾನಿಗಳಿಂದ ಬಾಲಿವುಡ್‌ ಸೆನ್ಸೇಷನ್‌ ಆಕ್ಟರ್ ರಣವೀರ್‌ ಸಿಂಗ್‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕಾಗಿ ರಣವೀರ್ Read more…

VIDEO: ಹುಟ್ಟೂರಿನಲ್ಲೇ ಅದ್ವಿತೀಯ ಸಾಧನೆಗೈದ ಅಜಾಜ಼್‌ ಗೆ ಶಹಬ್ಬಾಸ್‌ಗಿರಿ ಕೊಟ್ಟ ಕೊಹ್ಲಿ, ದ್ರಾವಿಡ್

ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್‌ ಅಜಾಜ಼್‌ ಪಟೇಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ Read more…

ಈ ಎರಡು ದಾಖಲೆಗೆ ಪಾತ್ರನಾಗಲು ಅಶ್ವಿನ್‌ಗೆ ಇದೆ ಚಾನ್ಸ್

ಪ್ರವಾಸೀ ನ್ಯೂಜ಼ಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದ ವೇಳೆ ಭಾರತ ತಂಡದ ಮುಂಚೂಣಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ Read more…

ರೋಹಿತ್ ತಂಡದ ಗೆಲುವಿಗೆ ಕಾರಣರಾದ್ರು ಕೊಹ್ಲಿ ತಂಡದಲ್ಲಿ ಸ್ಥಾನ ವಂಚಿತ ಈ ಆಟಗಾರ

ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಟೀಂ ಇಂಡಿಯಾ ಈ ಸರಣಿಯಲ್ಲಿ 2-0ರ Read more…

ಕ್ರಿಕೆಟ್‌ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ

ತನ್ನ ಅದ್ಭುತ ಬೌಲಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಚಕಿತಗೊಳಿಸಿರುವ ಆರು ವರ್ಷದ ಬಾಲಕನಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ ಫಿದಾ ಆಗಿದ್ದಾರೆ. ಬಾಲಕನ ಆಟದ ಝಲಕ್‌ನ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಶೇರ್‌ Read more…

ಬೌಲಿಂಗ್ ಆಟವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದ ಬಾಲಕ

ಉದ್ಯಮಿ ಹರ್ಷ್ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ಇಂಟರೆಸ್ಟಿಂಗ್ ಸರಕುಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಟ್ವಿಟರ್‌‌ನಲ್ಲಿ ಮಂಗಳವಾರದಂದು ಫನ್ನಿ ವಿಡಿಯೋವೊಂದನ್ನು ಗೋಯೆಂಕಾ ಶೇರ್‌ ಮಾಡಿದ್ದಾರೆ. ಬೌಲಿಂಗ್ ಕ್ರೀಡೆಯಲ್ಲಿ ತನ್ನದೊಂದು Read more…

ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದವನಿಗೆ ಸಿಕ್ತು ನೂರಾರು ಚೆಂಡು

ಮನೆಯ ಹಿತ್ತಲನ್ನು ಕ್ಲೀನ್ ಮಾಡುತ್ತಿದ್ದ ಮಿಷಿಗನ್‌ನ ಡೇವಿಡ್ ಓಲ್ಸನ್‌ ಕಣ್ಣಿಗೆ ಮಣ್ಣಿನೊಳಗೆ ಅರ್ಧ ಹೂತಿದ್ದ ಬೌಲಿಂಗ್ ಚೆಂಡೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಅಗೆದು ನೋಡಲು ಮುಂದಾದಾಗ ಇನ್ನೂ 160 Read more…

ಅಜ್ಜಿಯ ಬೌಲಿಂಗ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯನ್ನು ಎಂಜಾಯ್ ಮಾಡುತ್ತಿರುವ ತನ್ನ ಅಜ್ಜಿಯ ವಿಡಿಯೋವನ್ನು ಸುದರ್ಶನ್ ಕೃಷ್ಣಮೂರ್ತಿ ಹೆಸರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮಕ್ಕಳಂತೆ ಭಾರೀ Read more…

ಕ್ರಿಕೆಟ್: ಕಪಿಲ್, ಕುಂಬ್ಳೆ ಸಾಲಿಗೆ ಸೇರಿದ ಇಶಾಂತ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಿರಿಯ ವೇಗಿ ಇಶಾಂತ್‌ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಹತ್ವದ ಮೈಲುಗಲ್ಲೊಂದನ್ನು ದಾಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಪಡೆದ Read more…

ಇದೇನು ಬೌಲಿಂಗೋ…? ಭರತನಾಟ್ಯವೋ…? ನೀವೇ ಹೇಳಿ

ಕ್ರಿಕೆಟ್‌‌ ಇತ್ತೀಚೆಗೆ ಬರೀ ಬ್ಯಾಟ್ಸ್‌ಮನ್‌ಗಳ ಆಟವಾಗಿಬಿಟ್ಟಿದ್ದು, ಮ್ಯಾಚ್‌ಗಳೆಲ್ಲಾ ತೀರಾ ಏಕಾತನತೆಯಿಂದ ಬೋರ್‌ ಆಗಲು ಆರಂಭಿಸಿವೆ. ಆದರೂ ಸಹ ಕೆಲವೊಂದು ಬೌಲರ್‌ಗಳು ಹೊಸ ನಿಯಮಾವಳಿಗಳ ಸೀಮಿತ ಚೌಕಟ್ಟಿನೊಳಗೇ ಹೊಸದನ್ನು ಅನ್ವೇಷಣೆ Read more…

ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್‌ ಮಾಡಿದ ಬಾಲಕ

ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವಂತ ಬೌಲಿಂಗ್‌ ಮಾಡುವ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಹೆಚ್ಚು ವಿಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...