alex Certify ಬೋರ್ ವೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೃಹಲಕ್ಷ್ಮಿ’ ಹಣದಲ್ಲಿ ಬೋರ್ವೆಲ್ ಕೊರೆಸಿದ ಅತ್ತೆ, ಸೊಸೆ: ಯಶೋಗಾಥೆಗೆ ಸಿಎಂ ಮೆಚ್ಚುಗೆ

ಬೆಂಗಳೂರು: ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಅತ್ತೆ, ಸೊಸೆ ಇಬ್ಬರೂ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಗೃಹಲಕ್ಷ್ಮಿ ಯೋಜನೆ ನೆರವಿನ ಹಣ ಸದ್ಬಳಕೆ ಮಾಡಿಕೊಂಡಿದ್ದಾರೆ. ಗಜೇಂದ್ರಗಡದ ಮಾಲ್ದಾರ್ Read more…

BREAKING: ಆಟವಾಡುತ್ತಾ ಕೊಳೆವೆ ಬಾವಿಗೆ ಬಿದ್ದ 5 ವರ್ಷದ ಬಾಲಕ: ರಕ್ಷಣೆಗೆ NDRF ಹರಸಾಹಸ

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 5 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುಮಾರು 150 ಅಡಿ ಆಳದಲ್ಲಿ ಬಿದ್ದಿರುವ ಬಾಲಕನ ರಕ್ಷಣೆಗೆ ಹರಸಾಹಸ ನಡೆಸಲಾಗಿದೆ. ಕೊಳವೆ ಬಾವಿಗೆ ಆಮ್ಲಜನಕ Read more…

ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ ಮಾದರಿ ಕಾರ್ಯ: ಬೋರ್ ವೆಲ್ ಕೊರೆಸಿ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ

ಬೆಳಗಾವಿ: ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಯೊಬ್ಬರು ಸ್ವಂತ ಹಣದಿಂದ ಕೊಳೆವೆ ಬಾವಿ ಕೊರೆಸಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಈ ಮಾದರಿ ಕಾರ್ಯದ ಮೂಲಕ Read more…

‘ಗಂಗಾ ಕಲ್ಯಾಣ’ ಬೋರ್ವೆಲ್ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಗೆ ಗುತ್ತಿಗೆದಾರರ ಆಗ್ರಹ

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆ ಕೊಳವೆ ಬಾವಿ ಕಾಮಗಾರಿ ಕೈಗೊಳ್ಳಲು ಕರೆದಿರುವ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಬೋರ್ವೆಲ್ Read more…

ಮತ್ತೊಂದು ಬೋರ್ ವೆಲ್ ಅವಘಢ: 70 ಅಡಿ ಆಳದ ತೆರೆದ ಕೊಳವೆಬಾವಿಗೆ ಬಿದ್ದ 6 ವರ್ಷದ ಬಾಲಕ

ಮಧ್ಯಪ್ರದೇಶದ ರೇವಾದಲ್ಲಿ ಆರು ವರ್ಷದ ಬಾಲಕ ಬೋರ್‌ ವೆಲ್‌ ನಲ್ಲಿ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಗಡಿಭಾಗದ ಮಾಣಿಕಾ ಗ್ರಾಮದಲ್ಲಿ Read more…

40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದು ವ್ಯಕ್ತಿ ಸಾವು

ನವದೆಹಲಿ: ದೆಹಲಿ ಜಲ ಮಂಡಳಿಯ ಜಲ ಸಂಸ್ಕರಣಾ ಘಟಕದಲ್ಲಿ 40 ಅಡಿ ಆಳದ ಬೋರ್‌ ವೆಲ್‌ ಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಸುಮಾರು 12 ಗಂಟೆಗಳ ಸುದೀರ್ಘ ರಕ್ಷಣಾ Read more…

BIG NEWS: ಬೋರ್ ವೆಲ್ ಕೊರೆಯುವವರಿಗೆ ಜಲ ಮಂಡಳಿ ಬಿಗ್ ಶಾಕ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೊಂದೆಡೆ ಬೋರ್ ವೆಲ್ ಕೊರೆಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ Read more…

ದೆಹಲಿ ಜಲ ಮಂಡಳಿ ಘಟಕದಲ್ಲಿ 40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಮಗು ರಕ್ಷಣೆಗೆ ಹರಸಾಹಸ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೇಶೋಪುರ್ ಮಂಡಿ ಬಳಿಯ ದೆಹಲಿ ಜಲ ಮಂಡಳಿ ನೀರು ಸಂಸ್ಕರಣಾ ಘಟಕದಲ್ಲಿ ಭಾನುವಾರ ಮುಂಜಾನೆ ಮಗುವೊಂದು 40 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದೆ Read more…

BREAKING NEWS: ಜಲಮಂಡಳಿ ಘಟಕದ ಬೋರ್ ವೆಲ್ ಗೆ ಬಿದ್ದ ಮಗು

ನವದೆಹಲಿ: 40 ಅಡಿ ಆಳದ ಬೋರ್ ವೆಲ್ ಗೆ ಮಗು ಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕೇಶೋಪುರ ಮಂಡಿಯಲ್ಲಿರುವ ಜಲ ಮಂಡಳಿ ಘಟಕದಲ್ಲಿದ್ದ ಬೋರ್ Read more…

ರಾಜ್ಯದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಮಹತ್ವದ ಕ್ರಮ: 7,000 ಖಾಸಗಿ ಬೋರ್ವೆಲ್ ಗುತ್ತಿಗೆ ಪಡೆದು ನೀರು ಪೂರೈಕೆ

ಬೆಂಗಳೂರು: ರಾಜ್ಯದ ಗ್ರಾಮೀಣ, ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ Read more…

SHOCKING: ಭೀಕರ ಬರಗಾಲದಿಂದ ಅಂತರ್ಜಲ ಕುಸಿತ: ಬತ್ತಿದ ಬೋರ್ ವೆಲ್ ಗಳು: ಬೆಳೆ ಉಳಿಸಿಕೊಳ್ಳಲು ಹರಸಾಹಸ

ಬೆಂಗಳೂರು: ಮಳೆ ಕೊರತೆ ಪರಿಣಾಮ ರಾಜ್ಯದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದಾಗಿ ಬೋರ್ವೆಲ್ ಗಳು ಬರಿದಾಗಿವೆ. 200ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದು, ಕುಡಿಯುವ Read more…

BREAKING NEWS: ಜವರಾಯನ ಗೆದ್ದು ಬಂದ ಮಗು: ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕನ ರಕ್ಷಣೆ

ಗುಜರಾತ್‌ ನ ಜಾಮ್‌ ನಗರದ ಗೋವಾನಾ ಗ್ರಾಮದಲ್ಲಿ ಮಂಗಳವಾರ ಸಂಜೆ ಬೋರ್‌ ವೆಲ್‌ ಗೆ ಬಿದ್ದ ಎರಡು ವರ್ಷದ ಬಾಲಕನನ್ನು ಬುಧವಾರ ಮುಂಜಾನೆ ರಕ್ಷಿಸಲಾಗಿದೆ. ಮಂಗಳವಾರ ಸಂಜೆ 6.30ರ Read more…

SHOCKING: ಆಟವಾಡುವಾಗಲೇ ಅವಘಡ; ಬೋರ್ ವೆಲ್ ಗೆ ಬಿದ್ದ 5 ವರ್ಷದ ಬಾಲಕ

ಅಲಿರಾಜ್‌ಪುರ(ಮಧ್ಯಪ್ರದೇಶ): ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಐದು ವರ್ಷದ ಮಗುವೊಂದು ಬೋರ್‌ವೆಲ್‌ಗೆ ಬಿದ್ದ ಘಟನೆ ನಡೆದಿದೆ. ಮಗು ತೆರೆದ ಬೋರ್‌ವೆಲ್ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ Read more…

BREAKING: ಜವರಾಯನ ಗೆದ್ದು ಬಂದ ‘ಶಿವಂ’: ಬೋರ್ ವೆಲ್ ಗೆ ಬಿದ್ದಿದ್ದ ಮಗು ರಕ್ಷಣೆ

ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಬೋರ್‌ ವೆಲ್‌ ಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ. ಮಗು ಚೆನ್ನಾಗಿದ್ದು, ರಕ್ಷಿಸಿದ ಬಳಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಗುವನ್ನು ರಕ್ಷಿಸಲು ನಮಗೆ ಸುಮಾರು 5 Read more…

ತಾಯಿಯೊಂದಿಗೆ ಹೊಲಕ್ಕೆ ಹೋದಾಗಲೇ ಅವಘಡ: ತೆರೆದ ಬೋರ್ ವೆಲ್ ಗೆ ಬಿದ್ದ 3 ವರ್ಷದ ಮಗು

ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ 3 ವರ್ಷದ ಬಾಲಕ ಬೋರ್‌ ವೆಲ್‌ ಗೆ ಬಿದ್ದಿದ್ದಾನೆ. ಮಗು 100 ಅಡಿ ಆಳ ತೆರೆದ ಬೋರ್‌ ವೆಲ್‌ ಗೆ ಬಿದ್ದು Read more…

BREAKING: ಫಲಿಸದ ಪ್ರಾರ್ಥನೆ; ಬೋರ್ ವೆಲ್ ಗೆ ಬಿದ್ದಿದ್ದ ಮಗು ಮೃತಪಟ್ಟಿರುವುದಾಗಿ ಘೋಷಣೆ

ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಬೋರ್‌ ವೆಲ್‌ ಗೆ ಬಿದ್ದ ಎರಡೂವರೆ ವರ್ಷದ ಬಾಲಕಿಯನ್ನು 51 ಗಂಟೆಗಳ ಬೃಹತ್ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆಯಲಾಗಿದೆ. ಅಧಿಕಾರಿಗಳ ಪ್ರಕಾರ, ಬಾಲಕಿಯನ್ನು Read more…

ಆಟವಾಡುತ್ತಿದ್ದ ವೇಳೆ ತೆರೆದ ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕಿ….! ರಕ್ಷಣಾ ಕಾರ್ಯಾಚರಣೆ ಆರಂಭ

ತೆರೆದ ಬೋರ್ ವೆಲ್ ಗೆ 2 ವರ್ಷದ ಬಾಲಕಿ ಬಿದ್ದಿರೋ ಆಘಾತಕಾರಿ ಘಟನೆ ಗುಜರಾತ್‌ನ ಜಾಮ್‌ನಗರ ಜಿಲ್ಲೆಯಿಂದ ವರದಿಯಾಗಿದೆ. ಕೃಷಿ ಜಮೀನಿನಲ್ಲಿ ಪಾಳುಬಿದ್ದ ತೆರೆದ ಬೋರ್‌ವೆಲ್‌ಗೆ ಬಿದ್ದು 20 Read more…

ರಾಜ್ಯದಲ್ಲೂ ದೆಹಲಿ ಮಾದರಿ ಬೆಚ್ಚಿ ಬೀಳಿಸುವ ಹತ್ಯೆ: ತಂದೆ ಹತ್ಯೆಗೈದು ಅಂಗಾಂಗಗಳನ್ನು ಬೋರ್ ವೆಲ್ ಗೆ ಹಾಕಿದ ಪುತ್ರ

ವಿಜಯಪುರ: ದೆಹಲಿಯಲ್ಲಿ ಪ್ರಿಯತಮೆಯನ್ನು ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಘಟನೆ ಮಾಸುವ ಮೊದಲೇ ಅಂತಹುದೇ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆ ಮುಧೋಳ ತಾಲೂಕಿನಲ್ಲಿ ನಡೆದಿದೆ. ತಂದೆಯನ್ನೇ Read more…

ಕೊಳವೆ ಬಾವಿ ಕೊರೆಸಲು ನೋಂದಣಿ ಕಡ್ಡಾಯ, 10,000 ಲೀಟರ್ ಗಿಂತ ಹೆಚ್ಚು ನೀರು ಬಳಕೆಗೆ ಶುಲ್ಕ

ಕೊಳವೆಬಾವಿ ಕೊರೆಸಲು ನೋಂದಣಿ ಕಡ್ಡಾಯವಾಗಿದ್ದು, 10,000 ಲೀಟರ್ ಗಿಂತ ಅಧಿಕ ಅಂತರ್ಜಲ ಬಳಕೆಗೆ ಶುಲ್ಕ ವಿಧಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಅಂತರ್ಜಲ ಮಂಡಳಿ ವ್ಯಾಪ್ತಿಯಲ್ಲಿ ಕೊರೆಸುವ ಕೊಳವೆ ಬಾವಿ, Read more…

400 ಅಡಿ ಬೋರ್‌ವೆಲ್‌‌ನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಿದ ಸಾಹಸಿ ಯುವಕ

ನಾನೂರು ಅಡಿ ಆಳದ ಬೋರ್ ವೆಲ್‌ನಲ್ಲಿ ಸಿಲುಕಿದ್ದ ಬಾಲಕನನ್ನು ಸಾಹಸಿಯೊಬ್ಬ ರಕ್ಷಿಸಿದ್ದಾನೆ. ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ತೆರೆದ ಬೋರ್‌ವೆಲ್‌ನಲ್ಲಿ 30 ಅಡಿ Read more…

ಸ್ಮಾರ್ಟ್ ಸಿಟಿಗೆ ಕೈಗನ್ನಡಿ ಹಿಡಿಯುತ್ತೆ ಶಿವಮೊಗ್ಗ ನಗರದಲ್ಲಿರುವ ಈ ರಸ್ತೆ….!

ಶಿವಮೊಗ್ಗ: ನಗರದ ಹೊಸಮನೆ ಮೊದಲನೇ ಕ್ರಾಸ್ ನಲ್ಲಿ ರಸ್ತೆ ಮಧ್ಯದಲ್ಲೇ ಬೋರ್ ವೆಲ್ ಇದ್ದು, ಸ್ಮಾರ್ಟ್ ಸಿಟಿಯ ಅದ್ಭುತ ಕಾಮಗಾರಿಗೆ ಸಾಕ್ಷಿಯಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನೂತನವಾಗಿ ರಸ್ತೆ Read more…

ದಣಿದ ಶ್ವಾನಕ್ಕೆ ಬಾಯಾರಿಕೆ ನೀಗಿಸಿದ ಪುಟ್ಟ ಬಾಲಕ..! ಇದೇ ಅಲ್ವಾ ಮಾನವೀಯತೆ ಎಂದ ನೆಟ್ಟಿಗರು

ಸಂಕಷ್ಟದಲ್ಲಿರುವವರಿಗೆ ದಯೆ ಮತ್ತು ಸಹಾನುಭೂತಿ ತೋರುವುದು ಮಾನವೀಯತೆ ಲಕ್ಷಣವಾಗಿದೆ. ಮಕ್ಕಳಂತೂ ದೇವರ ಸಮಾನ ಅಂತಾ ಹೇಳುತ್ತಾರೆ. ಹಾಗೆಯೇ ಮಕ್ಕಳಿಗೂ ದಯೆ, ಕರುಣೆ, ಪ್ರೀತಿ ಅನ್ನೋದು ತುಸು ಹೆಚ್ಚೇ ಇರುತ್ತದೆ. Read more…

ಬಾಯಾರಿದ ಎಮ್ಮೆ ಬೋರ್ ವೆಲ್ ನಿಂದ ನೀರು ಹೇಗೆ ಕುಡಿದಿದೆ ಗೊತ್ತಾ..?

ಕುಡಿಯುವ ಲೋಟದಿಂದ ಕರಿನಾಗರಹಾವು ನೀರು ಕುಡಿಯುತ್ತಿರುವ ವಿಡಿಯೋವನ್ನು ನೀವು ನೋಡಿರಬಹುದು. ಅಲ್ಲದೆ ಟ್ಯಾಪ್ ಆನ್ ಮಾಡಿ ಕೋತಿಗಳು ನೀರು ಕುಡಿಯುವ ವಿಡಿಯೋ ಕೂಡ ಈ ಹಿಂದೆ ವೈರಲ್ ಆಗಿತ್ತು. Read more…

ಬೋರ್ವೆಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮಗು ಮೃತದೇಹ ಹೊರ ತೆಗೆದ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ವೆಲ್ ಗೆ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. ಸಿದ್ದಪ್ಪ -ರಾಜಶ್ರೀ ದಂಪತಿಯ ಎರಡೂವರೆ Read more…

BIG BREAKING: ಮತ್ತೊಂದು ಘನಘೋರ ದುರಂತ, ಬೋರ್ ವೆಲ್ ಗೆ ಬಿದ್ದ ಮಗು ಸಾವು; ಫಲಿಸದ ಪ್ರಾರ್ಥನೆ – ಜವಾರಾಯನನ್ನು ಗೆಲ್ಲದ ಕಂದ ಶರತ್ ಕೊನೆಯುಸಿರು

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬೋರ್ವೆಲ್ ದುರಂತ ಸಂಭವಿಸಿದೆ. ಬೋರ್ವೆಲ್ಲಿಗೆ ಬಿದ್ದಿದ್ದ ಮಗು ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ ವೆಲ್ ನಲ್ಲಿ Read more…

BIG NEWS: ಬೋರ್ ವೆಲ್ ಗೆ ಬಿದ್ದ ಮತ್ತೊಂದು ಮಗು, 15 ಅಡಿ ಆಳದಲ್ಲಿರುವ ಮಗು ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬೋರ್ವೆಲ್ ದುರಂತ ಸಂಭವಿಸಿದೆ. ಎರಡೂವರೆ ವರ್ಷದ ಮಗುವೊಂದು ಬೋರ್ವೆಲ್ ಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಆಲಖನೂರ ಗ್ರಾಮದ ಬಳಿ ನಡೆದಿದೆ. Read more…

BIG BREAKING: ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ, ಬೋರ್ ವೆಲ್ ಗೆ ಬಿದ್ದ ಮಗು –ರಕ್ಷಣೆಗೆ ಹರಸಾಹಸ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಎರಡೂವರೆ ವರ್ಷದ ಮಗು ಬೋರ್ ವೆಲ್ ಗೆ ಬಿದ್ದಿದೆ. ಶರತ್ ಹಸಿರೇ ಎಂಬ ಎರಡೂವರೆ ವರ್ಷದ ಮಗು ಬೋರ್ವೆಲ್ Read more…

ಬೋರ್ ವೆಲ್ ನೋಂದಣಿಗೆ ಅಂತರ್ಜಲ ಪ್ರಾಧಿಕಾರದಿಂದ ಗಡುವು; ಇಲ್ಲದಿದ್ದರೆ ಭಾರಿ ಮೊತ್ತದ ದಂಡ…!

ಬೆಂಗಳೂರು: ಅಪಾರ್ಟ್ ಮೆಂಟ್ ಗಳು, ಹೌಸಿಂಗ್ ಸೊಸೈಟಿ, ಗಣಿಗಾರಿಕಾ ಸಂಸ್ಥೆ, ನೀರು ಪೂರೈಕಾ ಏಜೆನ್ಸಿಗಳು, ಸ್ವಿಮ್ಮಿಂಗ್ ಪೂಲ್ ಗಳು ತಕ್ಷಣ ತಮ್ಮ ಹಳೆ ಹಾಗೂ ಹೊಸ ಬೋರ್ ವೆಲ್ Read more…

ಬರೋಬ್ಬರಿ 151 ನೇ ಬೋರ್ವೆಲ್ ಗೆ 100 ಅಡಿಗೆ ನೀರು..!

ಕೊಪ್ಪಳ ಜಿಲ್ಲೆ ಕುಟಗನಹಳ್ಳಿಯ ರೈತ ಕುಟುಂಬವೊಂದು ಬರೋಬ್ಬರಿ 151 ಬೋರ್ ವೆಲ್ ಕೊರೆಸಿದ ನಂತರ ನೀರು ಸಿಕ್ಕಿದೆ. 151 ನೇ ಬೋರ್ವೆಲ್ ನಲ್ಲಿ 100 ಅಡಿಗೆ ನೀರು ಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...