alex Certify ಬೊಜ್ಜು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾ ಫಟ್‌ ತೂಕ ಇಳಿಸುತ್ತವೆ ಈ ತಾಜಾ ಹಣ್ಣುಗಳು…….!

ತಾಜಾ ಹಣ್ಣುಗಳನ್ನು ನಮ್ಮ ಆರೋಗ್ಯಕ್ಕೆ ಉತ್ತಮ ಸ್ನೇಹಿತರಿದ್ದಂತೆ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಹಣ್ಣುಗಳಲ್ಲಿರುತ್ತವೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಣ್ಣುಗಳನ್ನು ಸಹ ಸೇವಿಸುತ್ತಾರೆ. ಇತ್ತೀಚಿನ Read more…

ಮಾವಿನ ಹಣ್ಣು ಎಲ್ಲರ ಫೇವರಿಟ್‌, ಮಿತಿಮೀರಿ ತಿಂದರೆ ಆಗಬಹುದು ಇಂಥಾ ಅಪಾಯ……!

ನಮ್ಮಲ್ಲಿ ಹೆಚ್ಚಿನವರು ಬೇಸಿಗೆ ಕಾಲಕ್ಕಾಗಿ ಕಾತರದಿಂದ ಕಾಯುತ್ತಾರೆ,  ಏಕೆಂದರೆ ಈ ಋತುವಿನಲ್ಲಿ ರುಚಿಕರವಾದ ಮಾವಿನ ಹಣ್ಣುಗಳನ್ನು ತಿನ್ನಲು ಅವಕಾಶ ಸಿಗುತ್ತದೆ. ಮಾವು ತುಂಬಾ ಪೌಷ್ಟಿಕಾಂಶದ ಹಣ್ಣು.  ಇದರಲ್ಲಿ ವಿಟಮಿನ್ Read more…

ವ್ಯಾಯಾಮವಿಲ್ಲದೆ ಸ್ಲಿಮ್ ಆಗಲು ಈ ಬಿಳಿ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿ…..!

ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ಪ್ರಸ್ತುತ ಗಂಭೀರ ಸಮಸ್ಯೆಯಾಗುತ್ತಿದೆ. ಬಿಡುವಿಲ್ಲದ ಕೆಲಸದಿಂದಾಗಿ ಜನರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ. ಇದರಿಂದಾಗಿ ಬಯಸಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು Read more…

ಸಾಯಂಕಾಲ ಈ ತಪ್ಪುಗಳನ್ನು ಮಾಡಿದ್ರೆ ‘ಬೊಜ್ಜು’ ಎಂದಿಗೂ ಕಡಿಮೆಯಾಗುವುದಿಲ್ಲ…!

ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲೇ ಅತಿಯಾಗಿ ಕಾಡುತ್ತಿರುವುದು ಬೊಜ್ಜಿನ ಸಮಸ್ಯೆ. ಸ್ಥೂಲಕಾಯತೆಯಿಂದ ಕೋಟ್ಯಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಬೊಜ್ಜು ಕರಗಿಸುವ ಇಚ್ಛೆ ಇರುವವರು, ಅದಕ್ಕಾಗಿ ಪ್ರಯತ್ನಪಡುತ್ತಿರುವವರು ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು. Read more…

‘ವಾಕಿಂಗ್‌’ ಮೂಲಕ ಇಳಿಸಬಹುದು ತೂಕ….! ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ….?

ತೂಕ ಕಡಿಮೆ ಮಾಡೋದು ಬಹಳ ಸವಾಲಿನ ಕೆಲಸ. ಸಾಮಾನ್ಯವಾಗಿ ನಾವೆಲ್ಲ ಆಯ್ದುಕೊಳ್ಳುವ ಸುಲಭದ ವಿಧಾನ ವಾಕಿಂಗ್‌. ತೂಕ ಇಳಿಕೆ ಜೊತೆಗೆ ಫಿಟ್‌ ಆಗಿರಲು ಇದು ಉತ್ತಮ ಮಾರ್ಗವಾಗಿದೆ. ದೈನಂದಿನ Read more…

ಬೊಜ್ಜಿನ ಸಮಸ್ಯೆ ಇದ್ದರೆ ಮಲಗುವ ಮುನ್ನ ಮಾಡಿ ಈ ಕೆಲಸ, ಫಟಾಫಟ್‌ ಇಳಿಯುತ್ತೆ ತೂಕ…..!

ಜೀವನಶೈಲಿಯ ಬದಲಾವಣೆಯಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಹೆಚ್ಚಾದಾಗ ಆತಂಕಕ್ಕೀಡಾಗುವ ಬದಲು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಬಹಳ ಸುಲಭವಾಗಿ ಬೊಜ್ಜನ್ನು ಇಳಿಸಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ Read more…

ಅರಶಿನಕ್ಕಿದೆ ಬೊಜ್ಜು ಕರಗಿಸುವ ಗುಣ

ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಕುಳಿತುಕೊಳ್ಳುವ ಬೊಜ್ಜು ಬಹುಬೇಗ ಕರಗುವುದೇ ಇಲ್ಲ. ಇದಕ್ಕೆ ಎಷ್ಟು ಕಸರತ್ತು ಮಾಡಿದರೂ ಕಡಿಮೆಯೇ. ಅಡುಗೆ ಮನೆಯಲ್ಲಿರುವ ಅರಶಿನಕ್ಕೆ ಈ ಬೊಜ್ಜು ಕರಗಿಸುವ ಶಕ್ತಿ Read more…

ಮನೆಯಲ್ಲೇ ಮಾಡಿದ್ರೆ ಈ ಕೆಲಸ ಒಂದೇ ವಾರದಲ್ಲಿ ಕರಗುತ್ತೆ ಬೊಜ್ಜು….!

ತೂಕ ಇಳಿಸೋದು ಬಹಳ ಕಷ್ಟದ ಕೆಲಸ. ಇದಕ್ಕಾಗಿ ಜಿಮ್‌, ಯೋಗ, ಡಯಟ್‌ ಹೀಗೆ ನಾನಾ ಕಸರತ್ತು ಮಾಡ್ತೇವೆ. ಆದರೆ ಜಿಮ್‌ ಸಹಾಯವಿಲ್ಲದೆ ಕೂಡ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ Read more…

ಪ್ರತಿ ದಿನ 20 ನಿಮಿಷ ಮಾಡಿದ್ರೆ ಈ ಕೆಲಸ: ಬಹಳ ಬೇಗ ಕರಗಿ ಹೋಗುತ್ತದೆ ಹೊಟ್ಟೆಯ ಬೊಜ್ಜು…..!

ಸ್ಥೂಲಕಾಯತೆ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಇದು ಸ್ವತಃ ಒಂದು ರೋಗವಲ್ಲ, ಆದರೆ ಅನೇಕ ಮಾರಕ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ. ಸರಿಯಾದ ಸಮಯಕ್ಕೆ ಬೊಜ್ಜಿನ Read more…

ಪ್ರತಿ ದಿನ ಒಂದು ನಿಮಿಷ ಈ ಕೆಲಸ ಮಾಡಿ ʼಪರಿಣಾಮʼ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ. ಸದಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಕಾಡದೆ ಇರದು. Read more…

ಮೊಟ್ಟೆ ಮತ್ತು ಪನೀರ್ ಒಟ್ಟಿಗೆ ತಿಂದರೆ ಕಡಿಮೆಯಾಗುತ್ತ ತೂಕ ? ಇಲ್ಲಿದೆ ಅಸಲಿ ಸತ್ಯ…..!

ಸದ್ಯ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತೂಕ ಇಳಿಸುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಕೆಲವರು Read more…

ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ….? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ ಹೊಸ ಉಪಾಯ ಹುಡುಕಿಕೊಳ್ತಿದ್ದಿರಾ…? ಹಾಗಾದ್ರೆ ನೀವು ಮೊಟ್ಟ ಮೊದಲು ನಿಮ್ಮ ರಾತ್ರಿ Read more…

ಮಕ್ಕಳಲ್ಲಿ ಮಿತಿಮೀರುತ್ತಿದೆ ಬೊಜ್ಜಿನ ಸಮಸ್ಯೆ, ವಯಸ್ಸಿಗೆ ಅನುಗುಣವಾಗಿ ಮಕ್ಕಳ ತೂಕ ಎಷ್ಟಿರಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ

ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳ ಸ್ಥೂಲಕಾಯತೆ ಅತ್ಯಂತ ಹೆಚ್ಚಾಗಿರುವುದು ಚೀನಾದಲ್ಲಿ. ನಂತರದ ಸ್ಥಾನದಲ್ಲಿ ಭಾರತವಿದೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 14.4 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಬೊಜ್ಜಿನ ಸಮಸ್ಯೆಯಿಂದ Read more…

ಬೊಜ್ಜು ಕಡಿಮೆಯಾಗ್ಬೇಕಾ…? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ

ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ Read more…

ಹೊಟ್ಟೆ ಬೊಜ್ಜು ಕರಗಿಸಲು ಹೀಗೆ ಮಾಡಿ

ಅನಗತ್ಯ ಬೊಜ್ಜಿನಿಂದ ನಮ್ಮ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ, ಅದು ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಲಾಕ್ ಡೌನ್ ನ ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಈ Read more…

ಬೊಜ್ಜು ಕರಗಿಸುವ ʼಪಾರ್ಸ್ಲಿʼ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ. ಇಲ್ಲಿದೆ ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ ಮಾಹಿತಿ. ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ Read more…

ತೂಕ ಇಳಿಸಬೇಕಾ…..? ರಾತ್ರಿ ಊಟಕ್ಕೆ ಇದನ್ನೇ ತಿನ್ನಿ

ಭಾರತೀಯರಿಗೆ ಅನ್ನ, ಬೇಳೆ ಸಾರು ಅತ್ಯಂತ ಪ್ರಿಯವಾದ ಆಹಾರ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮಧ್ಯಾಹ್ನದೂಟಕ್ಕೆ ಬೇಳೆ ಸಾರು, ಅನ್ನ ಇದ್ದೇ ಇರುತ್ತೆ. ರುಚಿಯ ಜೊತೆಗೆ ತೃಪ್ತಿ ನೀಡುವ ಊಟವಿದು. Read more…

ʼಬೊಜ್ಜುʼ ಕರಗಿಸಲು ಸಹಾಯವಾಗುತ್ತೆ ಜ್ಯೋತಿಷ್ಯದ ಈ ಉಪಾಯ

ಬೊಜ್ಜು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡ್ತಿದೆ. ಜಂಕ್ ಫುಡ್ ಸೇರಿದಂತೆ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಇದಕ್ಕೆ ಕಾರಣ. ಬೊಜ್ಜು ಕರಗಿಸಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಫಲಿತಾಂಶ ಮಾತ್ರ Read more…

ಈ ಸುಲಭ ಉಪಾಯಗಳಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿ

ಬೊಜ್ಜು ಹೊಟ್ಟೆ ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇದನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಆದ್ರೆ ಹೊಟ್ಟೆ ಮಾತ್ರ ಕಡಿಮೆಯಾಗೋದಿಲ್ಲ. ಹೊಟ್ಟೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ Read more…

ʼಏಲಕ್ಕಿʼ ತಿನ್ನಿ ಬೊಜ್ಜು ಕರಗಿಸಿ…!

ಅಡುಗೆಮನೆಯ ಮಸಾಲೆ ಪದಾರ್ಥವಾದ ಏಲಕ್ಕಿ ಸುವಾಸನೆಗಷ್ಟೇ ಸೀಮಿತವಲ್ಲ. ಇದು ಔಷಧಿಯಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ, ತೂಕ ಇಳಿಸಿಕೊಳ್ಳುವವರಿಗೆ ಇದು ದಿವ್ಯ ಔಷಧಿ. ಅದಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು Read more…

ಹೆರಿಗೆ ಬಳಿಕ ಬೊಜ್ಜು ಕರಗಿಸಿಕೊಳ್ಳಬೇಕಾ…? ಇಲ್ಲಿದೆ ಪರಿಹಾರ

ಹೆರಿಗೆಯ ನಂತರ ಹೊಟ್ಟೆಯ ಬೊಜ್ಜು ಕರಗಿಸುವುದು ಸವಾಲಿನ ಕೆಲಸವೆನ್ನಬಹುದು. ಎಷ್ಟೇ ವ್ಯಾಯಾಮ ಮಾಡಿದರೂ ಇದು ಕರಗುವುದಿಲ್ಲ. ಇದಕ್ಕಾಗಿ ಇಲ್ಲಿದೆ ಸುಲಭವಾದ ಟಿಪ್ಸ್. ಅಗಸೆ ಬೀಜದಲ್ಲಿ ಜಾಸ್ತಿ ನಾರಿನ ಅಂಶ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ʼಸುಲಭʼ ಟಿಪ್ಸ್

ಹೊಟ್ಟೆ, ಪಚನ ಕ್ರಿಯೆ ಸರಿಯಾಗಿದ್ದರೆ ಆರೋಗ್ಯ ಬಹುತೇಕ ಸರಿಯಿದ್ದಂತೆ. ಹೊಟ್ಟೆ ಕೆಟ್ಟರೆ ಅನೇಕ ಸಮಸ್ಯೆ ಕಾಡುತ್ತದೆ. ಮಧುಮೇಹ, ನಿದ್ರಾಹೀನತೆ ಮತ್ತು ಹೃದಯದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಇದಲ್ಲದೆ Read more…

ಸಂಸ್ಕರಿಸಿದ ಆಹಾರ ಬಳಸುತ್ತಿದ್ದೀರಾ…? ಹಾಗಿದ್ದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ

ದೇಶದ ಮಾರುಕಟ್ಟೆಯಲ್ಲಿ ದೊರಕುವ ಆಹಾರದ ಉತ್ಪನ್ನಗಳ ಪೈಕಿ 68%ರಷ್ಟು ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಸಂತೃಪ್ತ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. Read more…

ಅನ್ನವನ್ನು ಇಷ್ಟಪಡುವವರಿಗೆ ಇಲ್ಲಿದೆ ‘ಖುಷಿ ಸುದ್ದಿ’

ಸಾಮಾನ್ಯವಾಗಿ ತೂಕ ಹೆಚ್ಚಾದವರಿಗೆ ಡಾಕ್ಟರ್ ಅನ್ನ ತಿನ್ನಬೇಡಿ, ರೊಟ್ಟಿ, ಮೊಳಕೆಕಾಳು ತಿನ್ನಿ ಅಂತ ಸಲಹೆ ನೀಡುತ್ತಾರೆ. ಅನ್ನ ಊಟ ಮಾಡಿದರೆ ತೂಕ ಹೆಚ್ಚುತ್ತದೆ ಎಂಬುದು ಹಲವರ ಅಭಿಮತ. ಆದರೆ Read more…

ಬೊಜ್ಜು ಕರಗಿಸುತ್ತೆ ಈ ʼಮನೆ ಮದ್ದುʼ

ತೂಕ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡುವ ಬದಲು ತೂಕ ಕಡಿಮೆ ಮಾಡುವ ಸುಲಭ ಉಪಾಯಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ನಂತ್ರ ನಿಮ್ಮನ್ನು ನೀವು ಬದಲಾಯಿಸಿಕೊಂಡು, ತೂಕ ಕಡಿಮೆ ಮಾಡಿಕೊಳ್ಳುವ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ Read more…

BIG NEWS: ಹೊಟ್ಟೆ ಕರಗಿಸದ KSRP ಪೊಲೀಸರ ಮುಂಬಡ್ತಿಗೆ ಬೀಳುತ್ತೆ ಬ್ರೇಕ್

ಕರ್ನಾಟಕ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಫಿಟ್ ಆಗಿರುವಂತೆ ಇದೀಗ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಈ ಸಿಬ್ಬಂದಿ ಎತ್ತರಕ್ಕೆ ತಕ್ಕಂತೆ ಸರಾಸರಿ ತೂಕ ಹೊಂದಿರಬೇಕಾಗಿದ್ದು, ಒಂದೊಮ್ಮೆ ತೂಕ ಹೆಚ್ಚಾಗಿದ್ದರೆ Read more…

ಸುಲಭದಲ್ಲಿ ಬೊಜ್ಜು ಕರಗಿಸಿಕೊಳ್ಳಲು ಈ ವಿಧಾನ ಬೆಸ್ಟ್

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ವ್ಯಾಯಾಮದ ಮೊರೆ ಹೋಗ್ತಾರೆ. ಮತ್ತೆ ಕೆಲವರು ಮಾತ್ರೆ ಸೇವನೆ Read more…

ದೇಹ ತೂಕ ಹೆಚ್ಚಿಸುವುದು ಕಷ್ಟವಲ್ಲ…!

ದೇಹ ತೂಕ ಕಡಿಮೆ ಮಾಡಲು ಹತ್ತಾರು ಟಿಪ್ಸ್ ಗಳು ಸಿಗುತ್ತವೆ. ಅದೇ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಿಮಗೆ ಗೊತ್ತೇ? ನಿತ್ಯ ಮೊಟ್ಟೆ, ಹಾಲು, ಬಾಳೆಹಣ್ಣು ಸೇವಿಸಿದರೂ ದಪ್ಪವಾಗುತ್ತಿಲ್ಲ Read more…

ಎಚ್ಚರ…! ‘ಮೊಬೈಲ್’ ಜಾಸ್ತಿ ಬಳಸಿದ್ರೆ ಬೊಜ್ಜು ಗ್ಯಾರಂಟಿ

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...