alex Certify ಬೈಕ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

Bihar: ಬುರ್ಖಾಧಾರಿ ಮಹಿಳೆ ಮೇಲೆ ಗುಂಡಿನ ದಾಳಿ; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ Read more…

ಹೊಸ ಪಲ್ಸರ್ N150 ವೈಶಿಷ್ಟ್ಯಗಳೇನು ? ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸದೊಂದು ಮೋಟಾರ್ ಬೈಕ್ ಬಿಡುಗಡೆಗೊಳಿಸಿದ್ದು ಅನೇಕರ ಗಮನ ಸೆಳೆದಿದೆ. ಬಜಾಜ್ ಪಲ್ಸರ್ ಶ್ರೇಣಿಯ ಪಲ್ಸರ್ Read more…

BIG NEWS: ಮತ್ತೊಂದು ಭೀಕರ ಅಪಘಾತ; ತಾಯಿ-ಮಗ ಸೇರಿ ಮೂವರು ಸ್ಥಳದಲ್ಲೇ ದುರ್ಮರಣ

ತುಮಕೂರು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮದಲ್ಲಿ Read more…

BREAKING: ಭೀಕರ ಅಪಘಾತ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ

ಯಾದಗಿರಿ: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲೆಯ ಹೊಸಹಳ್ಳಿ ಕ್ರಾಸ್ ಬಳಿ Read more…

BIG NEWS: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಬೆಂಗಳೂರಿನ ಜಯನಗರ ಮೆಟ್ರೋ ಸ್ಟೇಷನ್ ಬಳಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯ Read more…

Shocking Video | ಬೈಕಿನಲ್ಲಿ ಹೋಗುವಾಗಲೇ ಕಚ್ಚಿದ ಕಾಳಿಂಗ ಸರ್ಪ; ಸ್ಥಳದಲ್ಲೇ ಸಾವನ್ನಪ್ಪಿದ ಉರಗತಜ್ಞ

ಉರಗ ತಜ್ಞನೊಬ್ಬ ತಾನು ಹಿಡಿದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲು ತೆಗೆದುಕೊಂಡು ಬೈಕಿನಲ್ಲಿ ಹೋಗುವಾಗಲೇ ಅದು ಕಚ್ಚಿದ್ದು, ಇದರ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ವಿಡಿಯೋ ಈಗ Read more…

ರಸ್ತೆ ಕ್ರಾಸ್ ಮಾಡುವಾಗ ದುರಂತ; ಕಾರು, ಬೈಕ್ ಭೀಕರ ಅಪಘಾತ; ಯುವತಿ ದುರ್ಮರಣ

ಮಂಗಳೂರು: ರಸ್ತೆ ಕ್ರಾಸ್ ಮಾಡುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೆ. ರಸ್ತೆ ಕ್ರಾಸ್ ಮಾಡುವ ವೇಳೆ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವತಿ Read more…

BIG NEWS: ಶಾಸಕ ಶಿವಲಿಂಗೇಗೌಡರ ಆಪ್ತನ ಕಾರು-ಬೈಕ್ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿಕ್ಕಮಗಳೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ. ಕಾರು, ಶಾಸಕ Read more…

Viral Video | ಗುರುತು ಮರೆಮಾಚಿ ಬೈಕ್ ರೈಡ್ ಮಾಡಿದ ಎಂ.ಎಸ್. ಧೋನಿ; ಸ್ವಾತಂತ್ರ್ಯ ದಿನದ ವೈಬ್ಸ್ ಎಂದ ಫ್ಯಾನ್ಸ್

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ಕ್ರಿಕೆಟ್ ಮಾತ್ರವಲ್ಲ ಕಾರು, ಬೈಕ್ ಅಂದ್ರೆ ತುಂಬಾ ಇಷ್ಟ ಎಂಬುದು ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ. ಇತ್ತೀಚೆಗಷ್ಟೇ Read more…

ವ್ಯಾಜ್ಯ ಬಗೆಹರಿಸಿಕೊಳ್ಳಲು ಬಂಪರ್ ಅವಕಾಶ; ಸೆ.9 ರಂದು ರಾಜ್ಯದಾದ್ಯಂತ ‘ಲೋಕ ಅದಾಲತ್’

ನ್ಯಾಯಾಲಯದಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಬಂಪರ್ ಅವಕಾಶವೊಂದು ಸಿಗುತ್ತಿದೆ. ಸೆಪ್ಟೆಂಬರ್ 9ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, Read more…

BIG NEWS: ಬೈಕ್ ಹಾಗೂ ಬೊಲೆರೊ ವಾಹನ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ತುಮಕೂರು: ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನ ಪಾವಗಡ ತಾಲೂಕಿನ ಕಡಮಲಕುಂಟೆ ಬಳಿ ನಡೆದಿದೆ. Read more…

’ಅರ್ಬನ್ ಟ್ರಿಂ’ ಕ್ರಾಟೋಸ್ ಆರ್‌ ಬಿಡುಗಡೆ ಮಾಡಿದ ಟಾರ್ಕ್ ಮೋಟರ್ಸ್; ಇಲ್ಲಿದೆ ಬೆಲೆ ಸೇರಿದಂತೆ ಇದರ ವಿಶೇಷತೆ

ದ್ವಿಚಕ್ರ ವಾಹನ ಸಂಸ್ಥೆ ಟಾರ್ಕ್ ಮೋಟರ್ಸ್ ತನ್ನ ಕ್ರಾಟೋಸ್ ಆರ್‌ನ ಅರ್ಬನ್ ಟ್ರಿಮ್ ವರ್ಶನ್‌ ಅನ್ನು ಬಿಡುಗಡೆ ಮಾಡಿದೆ. ನಗರ ಪ್ರದೇಶಗಳಲ್ಲಿ ಪ್ರತಿನಿತ್ಯದ ಸಂಚಾರಕ್ಕೆ ಈ ಬೈಕ್ ಸೂಕ್ತವಾಗಿದೆ. Read more…

25,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದ ಹಾರ್ಲೆ ಡೇವಿಡ್‌ಸನ್‌ X-440

ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಮೋಟಾರ್‌ ಸೈಕಲ್‌ಗಳಿಗೆ ಹಾರ್ಲೆ ಡೇವಿಡ್‌ಸನ್‌ ಪ್ರವೇಶ ಪಡೆದಿದೆ. ಭಾರತದಲ್ಲಿ Hero MotoCorp ಜುಲೈ 4, 2023 ರಂದು ಬುಕಿಂಗ್ ಅನ್ನು ತೆರೆದಾಗಿನಿಂದ Harley-Davidson Read more…

ವಾಹನ ಸವಾರರೇ ಗಮನಿಸಿ: 2023 ರ ಫೆ.11 ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಸಂಚಾರಿ ದಂಡದಲ್ಲಿ ಶೇ.50 ರಷ್ಟು ʼರಿಯಾಯಿತಿʼ

ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ.50 ರಷ್ಟು ದಂಡ ರಿಯಾಯಿತಿಯನ್ನು ಈಗ ಮತ್ತೊಮ್ಮೆ ಜಾರಿಗೆ ತರಲಾಗಿದೆ. ಈ ಕುರಿತಂತೆ ಮಹತ್ವದ Read more…

ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ: 137 ಪ್ರಕರಣ ದಾಖಲು

ರಾಮನಗರ: ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ Read more…

ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಗುದ್ದಿದ ಕಾರು; ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ರಾಯಚೂರು: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯರಿಗೆ ಡಿಕ್ಕಿ ಹೊಡೆದಿರುವ ಘಟನೆ ರಾಯಚೂರಿನ ರಾಘವೇಂದ್ರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. Read more…

ಹೀರೋ ಕರಿಜ್ಮಾ XMR 210: ಇದರ ವೈಶಿಷ್ಟ್ಯಗಳೇನು ? ಬೆಲೆ ಎಷ್ಟಿರಬಹುದು ? ಇಲ್ಲಿದೆ ವಿವರ

ಕರಿಜ್ಮಾ ಹೀರೋ ಕಂಪನಿಯ ಪ್ರಮುಖ ಬೈಕ್ ಆಗಿತ್ತು. ಒಂದು ಕಾಲದಲ್ಲಿ ಹುಡುಗರ ಹಾಟ್ ಫೇವರಿಟ್ ಈ ಕರಿಜ್ಮಾ. ಇದೀಗ ಈ ಬೈಕ್ ಹೊಸ ಆವೃತ್ತಿಯೊಂದಿಗೆ ಮರಳುತ್ತಿದ್ದು, ಅದರ ಮೇಲಿನ Read more…

ಆಗಸ್ಟ್ 30 ರಂದು ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ; ಇದರ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ರಾಯಲ್ ಎನ್‌ಫೀಲ್ಡ್ ಪ್ರೇಮಿಗಳಿಗೆ ಅಂತೂ ಶುಭ ಸಿಕ್ಕಿದೆ. ಬಹು ನಿರೀಕ್ಷಿತ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಆಗಸ್ಟ್ 30 ರಂದು ಭಾರತದಲ್ಲಿ Read more…

ಹೀರೋ Xtreme 200S 4V ಬೈಕ್ ಅನಾವರಣ; ಇಲ್ಲಿದೆ ಇದರ ಬೆಲೆ ಸೇರಿದಂತೆ ಇತರೆ ವಿವರ

ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಬಹು ನಿರೀಕ್ಷಿತ Xtreme 200S 4V ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್ ನ Read more…

Video | ಎದೆ ನಡುಗಿಸುವ ಅಪಘಾತ ದೃಶ್ಯ; ಬೈಕ್ ಗೆ ಕಾರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ವೇಗವಾಗಿ ಬಂದ ಕಾರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿರುವ ಭೀಕರ ಅಪಘಾತ ಪ್ರಕರಣ ಪುಣೆ-ನಾಸಿಕ್ ಹೆದ್ದಾರಿಯ ಸಾಂತ್ವಾಡಿ Read more…

ಬೈಕ್ ನಲ್ಲಿ ಸಂಚರಿಸುತ್ತಲೇ ಪ್ರೇಮಿಗಳ ರೊಮ್ಯಾನ್ಸ್: ವಿಡಿಯೋ ವೈರಲ್

ಪ್ರೇಮಿಗಳು ಪ್ರೀತಿಯ ಎಲ್ಲೆಗಳನ್ನು ಮೀರುವುದು ಮಾತ್ರವಲ್ಲದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಅನೇಕ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ದೆಹಲಿಯಲ್ಲಿ ನಡೆದಿರುವಂಥದ್ದು. ಪ್ರೇಮಿಗಳು ಬೈಕ್ ನಲ್ಲಿ Read more…

BREAKING : ‘KSRTC’ ಬಸ್ ಹಾಗೂ ಬೈಕ್ ನಡುವೆ ಅಪಘಾತ : ವಿದ್ಯಾರ್ಥಿ ಸ್ಥಳದಲ್ಲೇ ಸಾವು

ರಾಮನಗರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಮಾಗಡಿ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ಈ Read more…

BREAKING: ಭೀಕರ ಅಪಘಾತ; ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ದುರ್ಮರಣ

ಕೋಲಾರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ತಾಡಿಗೋಲ್ ಗ್ರಾಮದಲ್ಲಿ ಈ Read more…

ಗ್ಯಾರೇಜ್ ಗೆ ಭೇಟಿ ನೀಡಿ ‘ಮೆಕ್ಯಾನಿಕ್’ ಗಳ ಜೊತೆ ರಾಹುಲ್ ಮಾತುಕತೆ….!

ಕೆಲ ತಿಂಗಳುಗಳ ಹಿಂದಷ್ಟೇ ನವದೆಹಲಿಯಿಂದ ಚಂಡಿಗಢಕ್ಕೆ ತೆರಳುತ್ತಿದ್ದ ಟ್ರಕ್ ನಲ್ಲಿ ಪ್ರಯಾಣಿಸಿ ಚಾಲಕರುಗಳ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮತ್ತೊಂದು ವಿಭಿನ್ನ Read more…

ಬೈಕ್​ನಲ್ಲೇ ಪ್ರೇಮಿಗಳ ರೊಮಾನ್ಸ್​; ವೈರಲ್​ ವಿಡಿಯೋಗೆ ನೆಟ್ಟಿಗರು ಕಿಡಿ

ಗಾಜಿಯಾಬಾದ್​​: ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಪ್ರೇಮಿಗಳು ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆಯು ಜನನಿಬಿಡ ರಸ್ತೆಯಲ್ಲಿ ನಡೆದಿದೆ. Read more…

ಹೋಂಡಾ 2-ವೀಲರ್ಸ್ ಇಂಡಿಯಾದಿಂದ ಹೊಸ ಎರಡು ಬೈಕ್​ ಬಿಡುಗಡೆ; ಇಲ್ಲಿದೆ ವಿವರ

ನವದೆಹಲಿ: ಹೋಂಡಾ 2-ವೀಲರ್ಸ್ ಇಂಡಿಯಾ ದೇಶದಲ್ಲಿ ಶೈನ್ 125 ರ BS6 OBD-II ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Read more…

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ…!

ವಾಹನ ಚಾಲನೆ ಮಾಡಲು ನಿಗದಿತ ವಯೋಮಿತಿ ಇದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಾಲನಾ ಪರವಾನಗಿ ಪತ್ರ ನೀಡಲಾಗುತ್ತದೆ. ಇದರ ಮಧ್ಯೆಯೂ ಹಲವು ಪೋಷಕರು ತಮ್ಮ ಅಪ್ರಾಪ್ತ Read more…

160 ಸಿಸಿ ಬೈಕುಗಳ ಪೈಕಿ ವೇಗವರ್ಧನೆ ಹಾಗೂ ಬ್ರೇಕಿಂಗ್‌ನಲ್ಲಿ ಯಾವುದು ಬೆಸ್ಟ್ ? ಇಲ್ಲಿದೆ ಮಾಹಿತಿ

ಭಾರತದಲ್ಲಿ 160ಸಿಸಿ ವಿಭಾಗದ ಬೈಕುಗಳಿಗೆ ಪ್ರತ್ಯೇಕವಾದ ಕ್ರೇಜ಼್ ಇದ್ದು, ಒಳ್ಳೆಯ ಮಾರುಕಟ್ಟೆಯೂ ಇದೆ. ಬಜಾಜ್ ಪಲ್ಸರ್‌, ಹೀರೋ ಎಕ್ಸ್‌ಟ್ರೀಮ್ 160ಆರ್‌, ಟಿವಿಎಸ್ ಅಪಾಚೆ ಆರ್‌ಟಿಆರ್‌‌ 160 4ವಿ, ಸುಜ಼ುಕಿ Read more…

ಆಗುಂಬೆ ಘಾಟಿಯಲ್ಲಿ ಬೈಕ್ – ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ – ಸಹೋದರಿ ಸ್ಥಿತಿ ಗಂಭೀರ

ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು,   ಸಹೋದರಿ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ Read more…

ಬಹು ನಿರೀಕ್ಷಿತ ಟ್ರಯಂಫ್‌ ಬೈಕ್‌ ರಿಲೀಸ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765 ಆರ್‌ ಮತ್ತು ಆರ್‌ಎಸ್‌ನ ಅಧಿಕೃತ ಬಿಡುಗಡೆಗಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಈ ಬೈಕ್‌ಗಳು ಅಂತಿಮವಾಗಿ ಪದಾರ್ಪಣೆ ಮಾಡಿವೆ. ಹೊಸ ಸ್ಟ್ರೀಟ್ ಟ್ರಿಪಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...