alex Certify ಬೇಸಿಗೆ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಬಿರು ಬೇಸಿಗೆಯಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ದೇಹವನ್ನು ತಂಪಾಗಿಡುವ ಆಹಾರ ಪದಾರ್ಥಗಳ ಸೇವನೆ ಉತ್ತಮ. ಹಾಗಾಗಿ ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರನ್ನು ಸೇವಿಸಿದರೆ ದೇಹವು ತಂಪಾಗಿರುವುದಲ್ಲದೆ ನೀವು Read more…

ಜನನಿಬಿಡ ರಸ್ತೆಯಲ್ಲೇ ದುಷ್ಕರ್ಮಿಗಳಿಂದ ಡಿಎಂಕೆ ಕಾರ್ಯಕರ್ತನ ಹತ್ಯೆ

ಚೆನ್ನೈ: ಬಸ್ ನಿಲ್ದಾಣದಲ್ಲಿ ಡಿಎಂಕೆ ಕಾರ್ಯಕರ್ತನನ್ನು ಐವರು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಕಾರ್ಯಕರ್ತನನ್ನು ಬೆಳ್ಳಂಬೆಳಗ್ಗೆ ಹತ್ಯೆ ಮಾಡಲಾಗಿದೆ. ಜನನಿಬಿಡ Read more…

ಅಬ್ಬಬ್ಬಾ…….ತಲೆ ತಿರುಗಿಸುವಂತಿದೆ ಕೆಜಿ ನಿಂಬೆ ಹಣ್ಣಿನ ಬೆಲೆ…!

ಅಹಮದಾಬಾದ್: ಬೇಸಿಗೆಯ ಆಗಮನ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗುಜರಾತ್‍ನಲ್ಲಿ ನಿಂಬೆ ಹಣ್ಣಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ. ಹೌದು, Read more…

ಬೇಸಿಗೆಯಲ್ಲಿ ‘ಆರೋಗ್ಯ’ ಕಾಪಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಬೇಸಿಗೆಯ ಬಿಸಿ ಜನಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಧಗೆ ವಿಪರೀತವಾಗಿದ್ದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. Read more…

ನೀರಿನಲ್ಲಿ ಹೊರಳಾಡುತ್ತಾ ಆನೆಯ ಆಟ ಬಲು ಜೋರು…!

ತಿರುಚ್ಚಿ: ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದೆ. ಬಿರು ಬೇಸಿಗೆಯ ಧಗೆಗೆ ದಾಹವಾಗುವುದಲ್ಲದೆ, ಭಾರಿ ಸೆಖೆಯಿಂದ ಕಿರಿಕಿರಿ ಉಂಟಾಗುತ್ತಿದೆ. ಎಲ್ಲಾದ್ರೂ ಕೊಳ ಕಾಣಿಸಿಕೊಂಡ್ರೆ ಹೋಗಿ ಬೀಳೋಣ ಎಂದೆನಿಸುತ್ತದೆ. ಮನುಷ್ಯರಿಗೆ Read more…

ʼಬೇಸಿಗೆʼಯಲ್ಲಿ ಈ ಬಗ್ಗೆ ತಪ್ಪದೆ ಇರಲಿ ಕಾಳಜಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ಬೇಸಿಗೆಯಲ್ಲಿ ಕೋಟ್ ಧರಿಸಿದ್ದವನನ್ನು ತಡೆದ ಪೊಲೀಸರು….!

ಕಡು ಬೇಸಿಗೆಯಲ್ಲಿ ಕೋಟ್ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಲಂಡನ್‌ನಲ್ಲಿ ಪೊಲೀಸರು ತಡೆದು ವಿಚಾರಣೆ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ವರ್ಣಬೇಧ ನೀತಿಯ ಲೇಪನವಾಗಿದೆ. Read more…

ಎಸಿ, ಕೂಲರ್‌ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೊಂದು ಶಾಕಿಂಗ್‌ ಸುದ್ದಿ

ಮಾರ್ಚ್‌ ತಿಂಗಳಿನಲ್ಲೇ ಬಿರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಏಪ್ರಿಲ್‌, ಮೇನಲ್ಲಿ ತಾಪಮಾನ ಮತ್ತಷ್ಟು ಹೆಚ್ಚಲಿದೆ. ಹಾಗಾಗಿ ಮನೆಯಲ್ಲಿ ಎಸಿ, ಅಥವಾ ಕೂಲರ್‌ ಬೇಕೆನಿಸುತ್ತದೆ. ಎಷ್ಟೋ ಮಂದಿ Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

ಬೇಸಿಗೆಯಲ್ಲಿ ಸವಿಯಿರಿ ತಣ್ಣಗಿನ ʼಬಾದಾಮಿʼ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – Read more…

‘ಬೇಸಿಗೆ’ ರಜೆಯಲ್ಲಿ ಪ್ರವಾಸ ಹೋಗಲು ಇಲ್ಲಿವೆ ನೋಡಿ ತಂಪಾದ ತಾಣಗಳು

ಬೇಸಿಗೆ ಬಂತಂದ್ರೆ ಮಕ್ಕಳಿಗೆಲ್ಲ ರಜೆ. ಫ್ಯಾಮಿಲಿ ಒಟ್ಟಾಗಿ ಎಲ್ಲಾದ್ರೂ ಪ್ರವಾಸಕ್ಕೆ ಹೋಗೋಣ ಅಂತ ನೀವೇನಾದ್ರೂ ಅಂದುಕೊಳ್ತಾ ಇದ್ರೆ ಇಂಥಾ ಸೆಖೆಯಲ್ಲೂ ತಂಪಾಗಿರುವ ಪ್ರವಾಸಿ ತಾಣಗಳನ್ನು ನಾವ್‌ ನಿಮಗೆ ಸಜೆಸ್ಟ್‌ Read more…

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

ಎಸಿ ಖರೀದಿಸುವ ಮುನ್ನ ಇದು ತಿಳಿದಿರಲಿ

ಮಾರ್ಚ್ ತಿಂಗಳು ಬಂದಾಗಿದೆ. ಬೇಸಿಗೆ ಬಿಸಿ ಹೆಚ್ಚಾಗ್ತಿದೆ. ಬಿಸಿಲಿನಿಂದ ಮುಕ್ತಿ ಪಡೆಯಲು ಅನೇಕರು ಫ್ಯಾನ್, ಕೂಲರ್, ಎಸಿ ಖರೀದಿಗೆ ಮುಂದಾಗ್ತಿದ್ದಾರೆ. ನೀವೂ ಎಸಿ ಖರೀದಿ ಆಲೋಚನೆಯಲ್ಲಿದ್ದರೆ ಖರೀದಿಗೂ ಮುನ್ನ Read more…

ಬೇಸಿಗೆಯಲ್ಲಿ ʼಬೆವರು ಗುಳ್ಳೆʼಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆ ಬಂದೇ ಬಿಟ್ಟಿದೆ. ಬೇಸಿಗೆಯಲ್ಲಿ ಬೆವರು ಗುಳ್ಳೆಗಳಿಂದ ಸಾಮಾನ್ಯವಾಗಿ ಎಲ್ಲರೂ ಕಿರಿಕಿರಿ ಅನುಭವಿಸ್ತಾರೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಅಧಿಕ. ಹಾಗಾಗಿ ಸ್ನಾನದ ನಂತರ ಮಕ್ಕಳಿಗೆ ಪೌಡರ್ ಹಚ್ಚಲು Read more…

ಬೇಸಿಗೆಯ ಬಿಸಿಲಿಗೆ ಸವಿಯಿರಿ ಸೌತೆಕಾಯಿ ರಾಯತ

ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ. ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ Read more…

ಬೇಸಿಗೆಯಲ್ಲಿ ಮನಸ್ಸಿಗೆ, ದೇಹಕ್ಕೆ ಹಿತ ನೀಡುವ ಪ್ರವಾಸಿ ತಾಣಗಳಿವು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಭಾರಿ ಬಿಸಿಲ ಹೊಡೆತಕ್ಕೆ ಜನ ತತ್ತರ ಸಾಧ್ಯತೆ

ಬೆಂಗಳೂರು: ಈ ವರ್ಷ ಬಿಸಿಲು ಪ್ರಖರತೆ ಹೆಚ್ಚಾಗಲಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದೆ. ನವೆಂಬರ್ ನಲ್ಲಿ ಜಾಸ್ತಿ ಮಳೆಯಾಗಿದ್ದ ಕಾರಣ Read more…

ಬೇಸಿಗೆಯಲ್ಲಿ ಎಷ್ಟು ‘ನೀರು’ ಕುಡಿಯಬೇಕು……?

ಯಥೇಚ್ಛವಾಗಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲೇಬೇಕು. ಕೆಲವರು ಈ ಸಮಯದಲ್ಲೂ ನೀರು ಕುಡಿಯುವುದಿಲ್ಲ. ಇದರಿಂದ ಅಪಾಯಗಳ ಸಾಧ್ಯತೆ ಹೆಚ್ಚು. ಬೇಸಿಗೆಯಲ್ಲಿ Read more…

ಮನೆಯಲ್ಲೆ ಸುಲಭವಾಗಿ ಮಾಡಿ ಸವಿಯಿರಿ ‘ಕುಲ್ಫಿ’

ಮಕ್ಕಳು ಇಷ್ಟಪಟ್ಟು ಕುಲ್ಫಿ ತಿನ್ನುತ್ತಾರೆ. ಬಗೆ ಬಗೆಯ ಕುಲ್ಫಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಾಲಿನಿಂದ ರುಚಿಕರವಾದ ಕುಲ್ಫಿ ಮಾಡಿ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು Read more…

ಪರ್ಫೆಕ್ಟ್ ಆಗಿರಲಿ ನಿಮ್ಮ ಬೀಚ್ ಲುಕ್….!

ಬೇಸಿಗೆ ರಜೆಯಲ್ಲಿ ಬೀಚ್ ಗಳಿಗೆ ಪ್ರವಾಸ ಹೋಗೋದು ಅತ್ಯಂತ ಸುಂದರ ಅನುಭವ. ನೀವು ಕೂಡ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಅನುಭವಿಸಲು ಪ್ಲಾನ್ ಮಾಡಿದ್ರೆ ನಿಮ್ಮ ಬೀಚ್ ಲುಕ್ Read more…

ಕಿತ್ತಳೆ ಸಿಪ್ಪೆಯ ಚಟ್ನಿ ಸವಿದು ನೋಡಿ

ಸಾಮಾನ್ಯವಾಗಿ ಕಿತ್ತಳೆ ಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಸಿಪ್ಪೆಯನ್ನು ಎಸೆಯುವ ಬದಲು ಸಿಪ್ಪೆಯಿಂದ ರುಚಿಯಾದ ಚಟ್ನಿ ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಸಿಪ್ಪೆ, ತೆಂಗಿನತುರಿ, Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ Read more…

ಮಕ್ಕಳಿಗಾಗಿ ಬೇಸಿಗೆಯಲ್ಲಿ ಮಾಡಿ ರುಚಿ ರುಚಿ ಕುಲ್ಫಿ

ಬೇಸಿಗೆಯಲ್ಲಿ ಎಲ್ಲರೂ ತಣ್ಣನೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆದ್ರೆ ಈ ಸಂದರ್ಭದಲ್ಲಿ ಹೊರಗಿನ ಆಹಾರ ಸೇವನೆ ಒಳ್ಳೆಯದಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಕುಲ್ಫಿ ತಯಾರಿಸಿ ಮನೆ ಮಂದಿಯಲ್ಲ Read more…

ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…?

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ಕಲ್ಲಂಗಡಿ ಹಣ್ಣಿನ ಕೇಸರಿ ಬಾತ್ ಮಾಡಿ ನೋಡಿ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲೇ ಬೇಕಾದ ಹಣ್ಣು. ಕಲ್ಲಂಗಡಿ ಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿದಾಯ್ತು. ಕಲ್ಲಂಗಡಿ ಹಣ್ಣಿನ ಬಿಸಿ ಬಿಸಿ ಕೇಸರಿ ಬಾತ್ ಅನ್ನು Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ

ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು. ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ‘ಮಾವಿನಕಾಯಿ’ ತಂಬುಳಿ

ಮಾವಿನ ಸೀಸನ್ ಬಂದಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು Read more…

ಬೇಸಿಗೆಯಲ್ಲಿ ಬೆವರಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…!

ಆನೆ ಮರಿಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಇಂತದ್ದೊಂದು ವಿಡಿಯೋವನ್ನ ಐಎಸ್​ಎಫ್​ ಅಧಿಕಾರಿ ಸುಸಂತಾ ನಂದಾ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...