ಬೇಸಿಗೆಯಲ್ಲಿ ಬೆಳ್ಳುಳ್ಳಿ ಸೇವನೆ ಸೂಕ್ತನಾ…..? ಇಲ್ಲಿದೆ ನಿಮ್ಮ ಅನುಮಾನಗಳಿಗೆ ಉತ್ತರ
ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಬೇಸಿಗೆಯಲ್ಲಿ ಇದನ್ನು ತಿನ್ನುವುದು…
ಬೇಸಿಗೆಯಲ್ಲಿ ಪುದೀನಾ ಎಲೆಗಳಿಂದ ಇದೆ ಇಷ್ಟೆಲ್ಲಾ ಪ್ರಯೋಜನ
ದೇಶದ ಕೆಲವೆಡೆ ವಿಪರೀತ ಸೆಖೆ, ಸುಸ್ತು ತಾಳಲಾಗದೆ ಜನರು ಕಂಗಾಲಾಗಿದ್ದಾರೆ. ಈ ಬಿರು ಬೇಸಿಗೆಯಲ್ಲಿ ಕೆಲವೊಂದು…
ಹಣ್ಣುಗಳ ರಾಜ ಮಾವು ! ರುಚಿಯ ಜೊತೆಗೆ ಆರೋಗ್ಯದ ನಿಧಿ….!
ಮಾವಿನ ಹಣ್ಣು, ಜಗತ್ತಿನಲ್ಲಿ "ಹಣ್ಣುಗಳ ರಾಜ" ಎಂದೇ ಪ್ರಸಿದ್ಧವಾಗಿದೆ. ಇದು ಕೇವಲ ರುಚಿಯಲ್ಲಿ ಮಾತ್ರವಲ್ಲ, ಪೌಷ್ಟಿಕತೆ…
ʼಕಲ್ಲಂಗಡಿʼ ಕೊಳ್ಳುವಾಗ ಈ ಟ್ರಿಕ್ಸ್ ಬಳಸಿ !
ಬೇಸಿಗೆ ಕಾಲ ಬಂತೆಂದರೆ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚುತ್ತದೆ. ದೇಹವನ್ನು ತಂಪಾಗಿಸುವ, ನೀರಿನ ಕೊರತೆ ನೀಗಿಸುವ…
ಬೇಸಿಗೆಯಲ್ಲಿ ಪುರುಷರಿಗೂ ಬೇಕು ಚರ್ಮದ ಬಗ್ಗೆ ವಿಶೇಷ ಕಾಳಜಿ
ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿಲಿಗೆ ಹೋದರಂತೂ ಚರ್ಮವು ಒಣಗಿದಂತಾಗಿ…
ಬೇಸಿಗೆಯಲ್ಲಿ ಈ ʼಪಾನೀಯʼ ಸೇವಿಸುವುದು ಆರೋಗ್ಯಕ್ಕೆ ಬೆಸ್ಟ್
ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ…
ಬೇಸಿಗೆಯಲ್ಲಿ ಪ್ರತಿದಿನ ʼಮೊಸರುʼ ಸೇವಿಸುವುದರಿಂದ ಇದೆ ಈ ಲಾಭ
ಬೇಸಿಗೆ ಕಾಲದಲ್ಲಿ ಪ್ರತಿ ದಿನವೂ ಒಂದು ಕಪ್ ಮೊಸರಿನ ಸೇವನೆ, ಶರೀರವನ್ನು ತಂಪಾಗಿಸುತ್ತದೆ. ನಿತ್ಯ ಮೊಸರು…
ʼಮಾವಿನ ಹಣ್ಣುʼ ಹೀಗೆ ಸೇವಿಸಿದರೆ ನಿಶ್ಚಿತವಾಗಿ ಇಳಿಯುತ್ತೆ ತೂಕ….!
ಬೇಸಿಗೆ ಶುರುವಾಗಿದೆ. ಮಾವಿನ ಹಣ್ಣಿನ ಸೀಸನ್ ಕೂಡಾ ಬಂದಿದೆ. ಹಣ್ಣುಗಳ ರಾಜ ಅಂತಾನೇ ಕರೆಯಲ್ಪಡುವ ಮಾವಿನ…
ಬಾಡಿಗೆ ಮನೆಯಲ್ಲಿ ಇದ್ದೀರಾ ? ನೋ ಟೆನ್ಷನ್, ಪೋರ್ಟಬಲ್ ಎಸಿ ಬೆಸ್ಟ್ !
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಅಥವಾ ಸಾಂಪ್ರದಾಯಿಕ ಎಸಿ ಘಟಕಕ್ಕಾಗಿ ನಿಮ್ಮ ಗೋಡೆಗಳನ್ನು ಬದಲಾಯಿಸಲು ಇಷ್ಟವಿಲ್ಲದಿದ್ದರೆ?…
ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ
ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ…