alex Certify ಬೆಳ್ಳುಳ್ಳಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ನಿದ್ರೆಗಾಗಿ ಮಲಗುವ ಮುನ್ನ ದಿಂಬಿನ ಕೆಳಗಿರಲಿ ಈ ವಸ್ತು

ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದ್ರೆ ತಪ್ಪಾಗಲಾರದು. ಕೆಲವರು ನಿದ್ದೆ ಮಾತ್ರೆ ಸೇವಿಸ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ Read more…

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ. ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ Read more…

ಈ ಸರಳ ಉಪಾಯ ಅನುಸರಿಸಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಿ

ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ. ಸಂಪತ್ತು, ಆಸ್ತಿಯೊಂದೆ ಅಲ್ಲ ದಾಂಪತ್ಯ, ಪ್ರೀತಿ, ಕುಟುಂಬದ ಮೇಲೂ ಕೆಟ್ಟ ದೃಷ್ಟಿ Read more…

ಹೃದಯ ಸಂಬಂಧಿ ಕಾಯಿಲೆಗೆ ಮದ್ದು ಮೆಂತೆಕಾಳು – ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. Read more…

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು…!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು Read more…

ಕೀಲು ನೋವಿನಿಂದ ಮುಕ್ತಿ ಬೇಕಾ…..? ಹೀಗೆ ಮಾಡಿ

ಕಾಲು ನೋವು ಕೀಲುನೋವು ಸಮಸ್ಯೆ ಇರದವರು ಇರಲಿಕ್ಕಿಲ್ಲವೇನೋ. ಪ್ರಾಯ 40 ರ ಗಡಿ ತಲುಪುತ್ತಿದ್ದಂತೆ ಈ ನೋವು ಜೀವ ಹಿಂಡುತ್ತದೆ. ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತಿರುವುದರಿಂದ ಕೀಲುನೋವು Read more…

ಹುರಿದ ಬೆಳ್ಳುಳ್ಳಿ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ…..!

ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದು ನಮಗೀಗಾಗಲೇ ಗೊತ್ತು. ಆದರೆ ಹುರಿದ ಬೆಳ್ಳುಳ್ಳಿಯಿಂದ ಅನೇಕ ರೀತಿಯ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ನಿರಂತರವಾಗಿ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ನಿಂದಾಗಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದ್ರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ Read more…

ಕೆಟ್ಟ ಕೊಬ್ಬು ಕರಗಲು ನಿತ್ಯ ಸೇವಿಸಿ ಬೆಳ್ಳುಳ್ಳಿ

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಹಣಕಾಸಿನ ಕೊರತೆಯಾಗದಿರಲು ಬೆಳ್ಳುಳ್ಳಿಯಿಂದ ಮಾಡಿ ಈ ಪರಿಹಾರ

ಹಣ ಎಲ್ಲರಿಗೂ ಮುಖ್ಯ. ಹಣವಿಲ್ಲದೇ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ. ಈ ಹಣದಲ್ಲಿ ಕೊರತೆಯಾದರೆ ಮನುಷ್ಯ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಹಣ ನಿಮ್ಮ ಕೈಯಲ್ಲಿ ಯಾವಾಗಲೂ Read more…

ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

BP ಸಮಸ್ಯೆಗೆ ಬೆಳ್ಳುಳ್ಳಿ ಅತ್ಯುತ್ತಮ ಪರಿಹಾರ

ಬಿಪಿ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯೇ, ಕಚೇರಿ ಕಿರಿಕಿರಿ, ಮನೆಯ ಜವಾಬ್ದಾರಿ ನಿಮ್ಮ ರಕ್ತದೊತ್ತಡವನ್ನು ವಿಪರೀತ ಹೆಚ್ಚಿಸಿದೆಯೇ. ಇದಕ್ಕೆ ಬೆಳ್ಳುಳ್ಳಿ ಅತ್ಯುತ್ತಮ ಮದ್ದಾಗಬಲ್ಲದು. ಅತಿಯಾದ ರಕ್ತದೊತ್ತಡ ಹಲವು ಹೃದಯ Read more…

ಋತು ಚಕ್ರದ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ Read more…

ಚಳಿಗಾಲದಲ್ಲಿ ನಮಗೆ ರಕ್ಷಾಕವಚವಿದ್ದಂತೆ ಹಸಿ ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿವೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ಚಳಿಗಾಲದಲ್ಲಂತೂ Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ…? ಇಲ್ಲಿದೆ ʼಪರಿಹಾರʼ

ಚಳಿಗಾಲದಲ್ಲಿ ಶೀತ, ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ವಾತಾವರಣದಲ್ಲಿನ ಬದಲಾವಣೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ಇಂತಹ ತೊಂದರೆಗಳು Read more…

ಹೃದಯದ ʼಆರೋಗ್ಯʼಕ್ಕೆ ಇಲ್ಲಿದೆ ಸೂಪರ್ ಮದ್ದು

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಒತ್ತಡ, ಆಹಾರದಲ್ಲಿನ ವ್ಯತ್ಯಾಸದಿಂದ ಎದೆ ಉರಿ, ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಮನೆಮದ್ದಿನ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. Read more…

ಮಕ್ಕಳನ್ನು ಕಾಡುವ ಕಿವಿ ನೋವಿಗೆ ಇಲ್ಲಿದೆ ʼಮದ್ದುʼ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಪರಿಣಾಮ ಮಕ್ಕಳು ಹೆಚ್ಚಾಗಿ ಕಿವಿನೋವಿಗೆ ತುತ್ತಾಗುತ್ತಾರೆ. ಕಿವಿಯಲ್ಲಿ ಸೋರುವ ದ್ರವವು ಕಿವಿ ಸೋಂಕನ್ನು ತಂದಿಡುತ್ತದೆ. ನೋವಿನ ಪ್ರಮಾಣ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದೇ ಒಳ್ಳೆಯದು. Read more…

ಒಗ್ಗರಣೆಗೆ ಬಳಸಿ ‘ಬೆಳ್ಳುಳ್ಳಿ’

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ಬೆಳ್ಳುಳ್ಳಿ ಸೇವನೆಯಿಂದ ದೂರವಾಗುತ್ತೆ ಅನೇಕ ಸಮಸ್ಯೆ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ವ್ಯಕ್ತಿಯನ್ನು ಶ್ರೀಮಂತ ಮಾಡುತ್ತೆ ಬೆಳ್ಳುಳ್ಳಿಯ ಈ ʼಉಪಾಯʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು ಸಣ್ಣ ಸಣ್ಣ ಟ್ರಿಕ್ಸ್ ಬಳಸಿ ಶ್ರೀಮಂತರಾಗ್ತಾರೆ. ನೀವೂ ಬೇಗ ಆರ್ಥಿಕವಾಗಿ ಸದೃಢವಾಗಲು Read more…

ʼಆರೋಗ್ಯʼಕ್ಕೆ ಹಿತಕರ ಮೆಂತೆ ಸೊಪ್ಪಿನ ಸಾರು

ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆ ಈ ಸೊಪ್ಪಿನ ಸಾರು ಅಷ್ಟಾಗಿ ಹಿಡಿಸುವುದಿಲ್ಲ. ಅದು ಅಲ್ಲದೇ, ಮಕ್ಕಳಂತೂ ಈ ಸೊಪ್ಪು ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಇಲ್ಲಿ ರುಚಿಕರವಾದ Read more…

ʼಮನೆ ಮದ್ದುʼ ಬಳಸಿ ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. Read more…

ಶ್ರಾವಣ ಆರಂಭಕ್ಕೂ ಮುನ್ನ ಸುಲಭವಾಗಿ ಮಾಡಿ ಸವಿಯಿರಿ ʼಚಿಕನ್ʼ ಮಸಾಲ

ಚಿಕನ್ ಮಸಾಲ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಿಕನ್ ಮಸಾಲ ವಿಧಾನವಿದೆ. ಅನ್ನ, ದೋಸೆ, ಚಪಾತಿ ಮಾಡಿದಾಗ ಇದನ್ನು ಮಾಡಿಕೊಂಡು ಸವಿಯಬಹುದು. ಮೊದಲಿಗೆ Read more…

ನಿಮ್ಮ ಮುದ್ದು ಬೆಕ್ಕಿಗೆ ತಿನ್ನಿಸಬೇಡಿ ಈ ರೀತಿ ಆಹಾರ

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು Read more…

ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆ ಎಸೆಯಬೇಡಿ, ಅದರಿಂದ್ಲೇ ಇದೆ ಇಷ್ಟೆಲ್ಲಾ ಪ್ರಯೋಜನ

ಕೆಲವೊಂದು ನಿರ್ದಿಷ್ಟ ಹಣ್ಣಿನ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ತರಕಾರಿಗಳ ಸಿಪ್ಪೆಗಳು ಸಹ ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿರುತ್ತವೆ. Read more…

ರಾಜಸ್ತಾನಿ ಶೈಲಿ ಬೆಳ್ಳುಳ್ಳಿ ಚಟ್ನಿ ಮಾಡಿ ನೋಡಿ

ರೋಟಿ, ಪರೋಟ ಮಾಡಿದಾಗ ರುಚಿ ಹಾಗೂ ಖಾರ ಖಾರವಾದ ಚಟ್ನಿ ನೆಂಚಿಕೊಳ್ಳಲು ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ರಾಜಸ್ತಾನಿ ಶೈಲಿಯ ಬೆಳ್ಳುಳ್ಳಿ ಚಟ್ನಿ ಇದೆ. ಇದನ್ನು ಅನ್ನದ ಜತೆ Read more…

ಮನೆಯಲ್ಲಿಯೇ ಮಾಡಿ ‘ಶುಂಠಿ-ಬೆಳ್ಳುಳ್ಳಿʼ ಪೇಸ್ಟ್

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೆಳ್ಳುಳ್ಳಿ ತಿನ್ನಬಾರದು

ಭಾರತೀಯ ಅಡುಗೆ ಮನೆಯನ್ನು ಆಯುರ್ವೇದ ಔಷಧಿಗಳ ತವರು ಎಂದು ಕರೆಯಲಾಗುತ್ತದೆ. ಯಾಕಂದ್ರೆ ಬಹುತೇಕ ಎಲ್ಲಾ ಕಾಯಿಲೆಗಳಿಗೆ ಅರ್ಧದಷ್ಟು ಔಷಧಿಗಳು ಅಡುಗೆಮನೆಯಲ್ಲೇ ಲಭ್ಯವಿದೆ. ಅಂತಹ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು ಬೆಳ್ಳುಳ್ಳಿ. ಬೆಳ್ಳುಳ್ಳಿ Read more…

ಬೆಳ್ಳುಳ್ಳಿ ನಿತ್ಯ ಸೇವಿಸಿದ್ರೂ ಆರೋಗ್ಯಕ್ಕೆ ಒಳ್ಳೆಯದು

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಥಟ್ಟಂತ ರೆಡಿಯಾಗುತ್ತೆ ʼಬೆಳ್ಳುಳ್ಳಿʼ ಚಟ್ನಿ

ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...