Tag: ಬೆಳ್ಳುಳ್ಳಿ

ಇಲ್ಲಿದೆ ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸುವ ವಿಧಾನ

ನೀವು ರಾತ್ರಿಯ ಊಟಕ್ಕೆ ಸ್ಪೆಷಲ್ ಮಾಡಲು ಬಯಸಿದ್ದರೆ, ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸಿ ಸೇವಿಸಿ. ಇದನ್ನು…

ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ನಿವಾರಣೆಗೆ ಇದನ್ನು ಸೇವಿಸಿ

ಕೆಲವೊಮ್ಮೆ ಹೊರಗಿನ ಆಹಾರ ಸೇವಿಸಿ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿರುತ್ತದೆ. ಇದರಿಂದ ವಿಪರೀತ ಹೊಟ್ಟೆನೋವು,…

ಬೆಳ್ಳುಳ್ಳಿ ದೂರಗೊಳಿಸುತ್ತೆ ದೇಹದಲ್ಲಿರುವ ವಿಷಕಾರಿ ಅಂಶ

ನೀವು ಸೇವಿಸುವ ಆಹಾರಕ್ಕೆ ಬೆಳ್ಳುಳ್ಳಿ ಬಳಸಿದರೆ ಅದಕ್ಕೆ ಸಿಗುವ ರುಚಿಯೇ ಬೇರೆ. ಅದರಂತೆ ಬೆಳ್ಳುಳ್ಳಿ ಸೇವನೆಯಿಂದ…

ವ್ಯಾಪಾರದಲ್ಲಿ ನಿರಂತರ ಲಾಭ ಕೊಡುತ್ತೆ ಬೆಳ್ಳುಳ್ಳಿಯ ಈ ʼಉಪಾಯʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು…

ಆರೋಗ್ಯಕರ ‘ಸೊಪ್ಪಿನ ತಾಲಿಪಟ್ಟು’ ಹೀಗೆ ಮಾಡಿ

ಸಂಜೆಯ ಸ್ನ್ಯಾಕ್ಸ್ ಅಥವಾ ಬೆಳಿಗ್ಗಿನ ತಿಂಡಿಗೆ ಆರೋಗ್ಯಕರವಾದದ್ದು ಮಾಡಿಕೊಂಡು ತಿಂದರೆ ದೇಹಕ್ಕೂ ಒಳ್ಳೆಯದು. ಇಲ್ಲಿ ಸೊಪ್ಪಿನ…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ…

ಈ ಮನೆ ಮದ್ದು ಬಳಸಿ ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ.…

ಈ ಸರಳ ಉಪಾಯ ಅನುಸರಿಸಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಿ

ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ.…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್…