alex Certify ಬೆಳೆಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹೊತ್ತಲ್ಲೇ ರೈತರಿಗೆ ಭರ್ಜರಿ ಸುದ್ದಿ: ಕ್ವಿಂಟಲ್ ಗೆ 51,000 ರೂ. ತಲುಪಿದ ಅಡಿಕೆ ದರ

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಡಿಕೆ ದರ ಹೆಚ್ಚಾಗಿರುವುದು ಬೆಳೆಗಾರರ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಅಡಿಕೆ ದರ ಕ್ವಿಂಟಲ್ ಗೆ 51,000 Read more…

ದರ ಕುಸಿತ: ಗ್ರಾಹಕರ ನಂತರ ರೈತರಿಗೆ ‘ಕಣ್ಣೀರು’ ತರಿಸಿದ ‘ಈರುಳ್ಳಿ’

ಕಲಬುರಗಿ: ಬೆಲೆ ಏರಿಕೆಯಿಂದ ಕೆಲವು ತಿಂಗಳ ಹಿಂದೆಯಷ್ಟೇ ಗ್ರಾಹಕರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಈಗ ದರ ಕುಸಿತದ ನಂತರ ರೈತರಲ್ಲಿ ಕಣ್ಣೀರು ತರಿಸುತ್ತಿದೆ. ಎರಡು ಮೂರು ತಿಂಗಳ ಹಿಂದೆಯಷ್ಟೇ Read more…

ಬೆಳ್ಳುಳ್ಳಿ ಬೆಳೆಗಾರರಿಗೆ ಬಂಪರ್: ಕ್ವಿಂಟಾಲ್ ಗೆ 32,500 ರೂ.ಗೆ ಮಾರಾಟ

ದಾವಣಗೆರೆ: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಕೆಜಿಗೆ 400 ರೂಪಾಯಿವರೆಗೂ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿದೆ. ಯಾದಗಿರಿ ಜಿಲ್ಲೆಯ ಯುವ ರೈತರೊಬ್ಬರು ದಾವಣಗೆರೆ ಮಾರುಕಟ್ಟೆಯಲ್ಲಿ 50 ಚೀಲ Read more…

ತೊಗರಿ ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ಸ್ಥಿರೀಕರಣ ಯೋಜನೆಯಡಿ ತೊಗರಿ ಖರೀದಿಗೆ ನೋಂದಣಿ ಆರಂಭ

ಕಲಬುರಗಿ: ಪ್ರಸಕ್ತ 2023-24ನೇ ಸಾಲಿನ ಬೆಲೆ ಸ್ಥಿರೀಕರಣ ಯೋಜನೆಯಡಿ ರೈತರಿಂದ ತೊಗರಿ ಕೃಷಿ ಉತ್ಪನ್ನ ಖರೀದಿಗೆ ಜನವರಿ 18 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ Read more…

ರೈತರಿಗೆ ಗುಡ್ ನ್ಯೂಸ್: ಜ. 20ರಿಂದ ಕೊಬ್ಬರಿ ಖರೀದಿಗೆ ನೋಂದಣಿ ಆರಂಭ

ತುಮಕೂರು: ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಮಂಗಳವಾರ ಆದೇಶ ಹೊರ Read more…

ಕೊಬ್ಬರಿ ಬೆಳೆಗಾರರಿಗೆ ಗುಡ್ ನ್ಯೂಸ್: ಜನವರಿ 2ನೇ ವಾರ ಖರೀದಿ ಕೇಂದ್ರ ಆರಂಭ

ತುಮಕೂರು: ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಮೂಲಕ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಜನವರಿ 2ನೇ ವಾರದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. Read more…

ಈರುಳ್ಳಿ ಬೆಳೆಗಾರರಿಗೆ ಗುಡ್ ನ್ಯೂಸ್ : ಇನ್ನೂ 2 ಲಕ್ಷ ಟನ್ ಈರುಳ್ಳಿ ಖರೀದಿಗೆ ಮುಂದಾದ ಸರ್ಕಾರ

ನವದೆಹಲಿ. ರಫ್ತು ನಿಷೇಧದ ವಿರುದ್ಧ ಮಹಾರಾಷ್ಟ್ರದ ಈರುಳ್ಳಿ ರೈತರ ಪ್ರತಿಭಟನೆಯ ಮಧ್ಯೆ, ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಮಂಡಿಗಳಿಂದ ತನ್ನ ಬಫರ್ ಸ್ಟಾಕ್ಗಾಗಿ ಸುಮಾರು ಎರಡು ಲಕ್ಷ ಟನ್ Read more…

ಗಗನಮುಖಿಯಾದ ಈರುಳ್ಳಿ ದರ: ಗ್ರಾಹಕರಿಗೆ ಕಣ್ಣೀರು ಗ್ಯಾರಂಟಿ

ಬೆಂಗಳೂರು: ಈರುಳ್ಳಿ ದರ ಏರುಗತಿಯಲ್ಲಿ ಸಾಗಿಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುವುದು ಖಚಿತವಾಗಿದೆ. ಮುಂಗಾರು ಮಳೆ ಕೊರತೆ, ರೋಗಬಾಧೆ ಸೇರಿ ಹಲವು ಕಾರಣದಿಂದ ಈರುಳ್ಳಿ ಬೆಳೆದ ರೈತರು Read more…

ಭಾರಿ ಕುಸಿತ ಕಂಡ ಟೊಮೆಟೊ ದರ: ಬೆಳೆಗಾರರು ಕಂಗಾಲು

ಕೋಲಾರ: ಪ್ರಮುಖ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದೆ. ಮೂರು ತಿಂಗಳ ಹಿಂದೆ ಒಂದು ಕೆಜಿಗೆ 160 ರೂಪಾಯಿ ದರ ಇತ್ತು. ಈಗ Read more…

ಬೆಳೆಗಾರರಿಗೆ ಬಿಗ್ ಶಾಕ್: ಪಾತಾಳಕ್ಕೆ ಕುಸಿದ ಟೊಮೆಟೊ ದರ: ಕೆಜಿಗೆ ಕೇವಲ 5 ರೂ.ಗೆ ಇಳಿಕೆ ಸಾಧ್ಯತೆ

ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಜಿಗೆ 300 ರೂ.ವರೆಗೂ ಟೊಮೆಟೊ ದರ ಏರಿಕೆ ಕಂಡಿದ್ದು, Read more…

ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ: ಟೊಮೆಟೊ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. Read more…

ಟೊಮೆಟೊ ಬಳಿಕ ರೈತರಿಗೆ ಅದೃಷ್ಟ ತಂದ ಅರಿಶಿಣ: ದಾಖಲೆ ಬೆಲೆಗೆ ಮಾರಾಟ

ಚಾಮರಾಜನಗರ: ಟೊಮೆಟೊ ಬೆಲೆ ಗಗನಕ್ಕೇರಿ ದಿನಬೆಳಗಾಗುವಷ್ಟರಲ್ಲಿ ಕೆಲವು ರೈತರು ಕೋಟ್ಯಧಿಪತಿಗಳಾಗಿದ್ದಾರೆ. ಟೊಮೆಟೊ ರೀತಿಯಲ್ಲಿ ಅರಿಶಿಣಕ್ಕೂ ದಾಖಲೆ ಬೆಲೆ ಬಂದಿದ್ದು, ಅರಿಶಿಣ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಬೆಲೆ ಕುಸಿತ, ಕನಿಷ್ಠ Read more…

ಇಲ್ಲಿದೆ ಮಾವಿನ ಹಣ್ಣು ಕೊಯ್ಲು ನಂತರ ಬೆಳೆಗಾರರು ಕೈಗೊಳ್ಳಬೇಕಾಗಿರುವ ಕ್ರಮದ ಮಾಹಿತಿ

ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು ಮತ್ತು ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ಈ ಕ್ರಮದಿಂದ ಹಣ್ಣಿನ Read more…

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಏರಿಕೆ ಕಂಡ ಅಡಿಕೆ ದರ

ದಾವಣಗೆರೆ: ಅಡಿಕೆ ದರ ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಸದ್ಯ ಕೆಂಪಡಿಕೆ ದರ ಕ್ವಿಂಟಲ್ ಗೆ 49,000 ರೂ.ಗೆ ಏರಿಕೆ ಕಂಡಿದ್ದು, ಎರಡು ತಿಂಗಳಲ್ಲಿ ಒಂದು ಕ್ವಿಂಟಲ್ Read more…

ಎಲೆಚುಕ್ಕಿ ರೋಗದಿಂದ ತತ್ತರಿಸಿದ್ದ ಅಡಿಕೆ ಬೆಳೆಗಾರರಿಗೆ ಮತ್ತೆ ಬಿಗ್ ಶಾಕ್: ಕ್ವಿಂಟಲ್ ಗೆ 15 ಸಾವಿರ ರೂ. ಕುಸಿತ

ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅಡಿಕೆ ಧಾರಣೆ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಮೆಟ್ರಿಕ್ ಟನ್ ಗೆ 50 ರೂ. ಹೆಚ್ಚುವರಿ ಪಾವತಿಗೆ ಆದೇಶ

ಬೆಂಗಳೂರು: ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್ ಗೆ ಸಂಬಂಧಿಸಿದಂತೆ ಪ್ರತಿ ಮೆಟ್ರಿಕ್ ಟನ್ ಗೆ 50 ರೂ. ಹೆಚ್ಚುವರಿಯಾಗಿ ಪಾವತಿಸುವ ಸಂಬಂಧವಾಗಿ ಇಂದು ಆದೇಶ ಹೊರಡಿಸಲಾಗಿದೆ. ಕಬ್ಬಿನ ಉಪ Read more…

ಟೊಮೆಟೊ ಬೆಳೆಗಾರರಿಗೆ ಬಿಗ್ ಶಾಕ್; ದಿನೇ ದಿನೇ ಧಾರಣೆ ಕುಸಿತ; ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ದರ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರಾಟ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದರ ಕುಸಿತ ಕಂಡಿದೆ. Read more…

ಬೆಳೆಗಾರರು, ಗ್ರಾಹಕರಿಗೆ ಬಿಗ್ ಶಾಕ್: ಈರುಳ್ಳಿ ಸಗಟು ದರ ಇಳಿಕೆ, ಚಿಲ್ಲರೆ ದರ ಏರಿಕೆ

ಬೆಳಗಾವಿ: ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಅಕಾಲಿಕ ಮಳೆ, ಅತಿವೃಷ್ಟಿ ಕಾರಣ Read more…

ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್: ಅಡಿಕೆ ಆಮದು ನಿಷೇಧ ಆದೇಶ ತೆರವು, ದರ ಕುಸಿತದ ಆತಂಕ

ವಿದೇಶದಿಂದ ಅಡಿಕೆ ಬೆಳೆ ಆಮದು ಮಾಡಿಕೊಳ್ಳಲು ಇದ್ದ ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಅಡಿಕೆ ಧಾರಣೆ ಏರು ಗತಿಯಲ್ಲಿದ್ದ ಹೊತ್ತಲ್ಲೇ ಮತ್ತೊಮ್ಮೆ ದಿಢೀರ್ ಬಲೆ Read more…

ಅಡಕೆ ಬೆಳೆಗೆ ಸರ್ಕಾರದಿಂದಲೇ ಔಷಧ ಸಿಂಪಡಣೆ: ಹಾನಿಯಾದ ರೈತರಿಗೆ ಪರಿಹಾರ, ಇಷ್ಟವಾದ್ರೆ ಪರ್ಯಾಯ ಬೆಳೆ

ಬೆಂಗಳೂರು: ಮಲೆನಾಡಿನ ಕೆಲವು ಭಾಗಗಳಲ್ಲಿ ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ಹಿನ್ನೆಲೆಯಲ್ಲಿ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ವಿಕಾಸಸೌಧದಲ್ಲಿ Read more…

ಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ ಆತಂಕ

ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಭಾರಿ ಮಳೆಯಿಂದಾಗಿ ಹಾನಿಗೀಡಾಗಿದೆ. ಪ್ರತೀ ಎಕರೆಗೆ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರೂ. ಖರ್ಚಾಗುತ್ತಿದ್ದು, ಬೆಳೆ Read more…

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್: ಟೊಮೆಟೊ ದರ ದಿಢೀರ್ ಏರಿಕೆ

ಕೋಲಾರ: ಕಳೆದ ನಾಲ್ಕೈದು ತಿಂಗಳಿನಿಂದ ಬೇಡಿಕೆ ಇಲ್ಲದೆ ಕುಸಿತ ಕಂಡಿದ್ದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರು ಈಗ ದರ ಏರಿಕೆಯಾಗುತ್ತಿರುವುದದಿಂದ ಖುಷಿಯಾಗಿದ್ದಾರೆ. Read more…

ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: 2 ವರ್ಷದ ನಂತರ ದರ 300 ರೂ. ಹೆಚ್ಚಳ

ಎರಡು ವರ್ಷದ ನಂತರ ಮೆಕ್ಕೆಜೋಳ ಬೆಳೆಗಾರರಿಗೆ ಕೊಂಚ ಸಿಹಿ ಸುದ್ದಿ ಸಿಕ್ಕಿದೆ. ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ 300 ರೂ.ನಷ್ಟು ಹೆಚ್ಚಳವಾಗಿದೆ. ಬಹುತೇಕ ಭಾಗದಲ್ಲಿ ಮಳೆ ಸುರಿದ ಕಾರಣ Read more…

ಕೊಬ್ಬರಿ ಬೆಳೆಗಾರರಿಗೆ ಬಂಪರ್

ತುಮಕೂರು: ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 17,426 ರೂಪಾಯಿಗೆ ಮಾರಾಟವಾಗಿದೆ. ಮಳೆಯಾದ ಪರಿಣಾಮ ಮಾರುಕಟ್ಟೆಗೆ ಕೊಬ್ಬರಿ ಕಡಿಮೆ Read more…

ರೈತರಿಗೆ ಬಂಪರ್: ಸಾರ್ವಕಾಲಿಕ ದಾಖಲೆ ಬರೆದ ಹತ್ತಿ ದರ, ಉತ್ತಮ ಬೆಲೆಯಿಂದ ಬೆಳೆಗಾರರಲ್ಲಿ ಹರ್ಷ

ಚಿತ್ರದುರ್ಗ: ರಾಜ್ಯದ ಪ್ರಮುಖ ಹತ್ತಿ ಮಾರಾಟ ಕೇಂದ್ರವಾದ ಚಿತ್ರದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮಂಗಳವಾರ 1 ಕ್ವಿಂಟಲ್ ಹತ್ತಿ 16, 061 Read more…

ಅಡಿಕೆ ಬೆಳೆಗಾರರಿಗೆ ಬಂಪರ್: ಸಂಚಲನ ಮೂಡಿಸಿದ ಧಾರಣೆ –ಕೆಂಪಡಿಕೆಗೆ ದಾಖಲೆ ಬೆಲೆ

ಅಡಿಕೆ ದರ ಏರುಗತಿಯಲ್ಲಿದ್ದು, 5 ವರ್ಷಗಳಲ್ಲಿಯೇ ಗರಿಷ್ಠ ದರ ತಲುಪಿದೆ. ಕೆಂಪಡಿಕೆ ಕ್ವಿಂಟಲ್ ಗೆ 55 ಸಾವಿರ ರೂ. ಗಡಿದಾಟಿದೆ. ಕೆಂಪು ಅಡಿಕೆ ದರ ಗರಿಷ್ಠ ಮಟ್ಟ ತಲುಪಿ Read more…

ಕೊಬ್ಬರಿ ಬೆಳೆಗಾರರಿಗೆ ಬಂಪರ್: ಕ್ವಿಂಟಾಲ್ ಗೆ 18 ಸಾವಿರ ರೂ.

ತುಮಕೂರು: ಕೊಬ್ಬರಿಗೆ ದಾಖಲೆಯ ಬೆಲೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇ – ಹರಾಜಿನಲ್ಲಿ ಒಂದು Read more…

‘ಈರುಳ್ಳಿ’ ಗ್ರಾಹಕರಿಗೆ ಗುಡ್ ನ್ಯೂಸ್: ಬೆಳೆಗಾರರಿಗೆ ಬಿಗ್ ಶಾಕ್

ಬೆಂಗಳೂರು: ಈರುಳ್ಳಿ ಬೆಲೆ ಕೆಜಿಗೆ 10 ರೂಪಾಯಿಗೆ ಇಳಿಕೆಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಒಂದು ಕೆಜಿ ಈರುಳ್ಳಿ 40 -50 ರೂಪಾಯಿವರೆಗೆ ಮಾರಾಟವಾಗಿತ್ತು. ಈಗ ಒಂದು ಕೆಜಿ ಈರುಳ್ಳಿಗೆ Read more…

BIG NEWS: ಅಡಕೆಯನ್ನೇ ಹಿಂದಿಕ್ಕಿದ ಮೆಣಸಿನಕಾಯಿ ದರ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

ಹೊಸ ದಾಖಲೆಯ ದರ: ಬೆಳೆಗಾರರಿಗೆ ಬಂಪರ್; ಮೆಣಸಿನಕಾಯಿಗೆ ಬಂಗಾರದ ಬೆಲೆ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...