alex Certify ಬೆಳಗಾವಿ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಮೆ ವಿಚಾರಕ್ಕೆ ಪೀರನವಾಡಿ ಉದ್ವಿಗ್ನ: ಪೊಲೀಸರಿಂದ ಲಾಠಿ ಚಾರ್ಜ್

ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಎರಡು ಗುಂಪುಗಳ ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ Read more…

BIG NEWS: ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ, ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಳಗಾವಿ ತಾಲೂಕಿನ ಪೀರನವಾಡಿ ನಾಕಾ ಬಳಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಾಯಣ್ಣನ ಅಭಿಮಾನಿಗಳು ಗುರುತಿಸಿದ ಜಾಗದಲ್ಲಿಯೇ 5 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ Read more…

ಕೋವಿಡ್ ನಿಂದ ಪರಿಹಾರ ತಡವಾಗಿದೆ ಎಂದು ಹೇಳಿದ ಸಿಎಂ

ಬೆಳಗಾವಿ: ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಬೆಳೆ ಹಾನಿ ಸರ್ವೆ ನಡೆಸಲು ಸೂಚಿಸಿದ್ದೇನೆ. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ನೆರೆ ಹಾನಿ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು Read more…

ಕನ್ನಡ‌ ನಂಬರ್‌ ಪ್ಲೇಟ್‌ ಹಾಕಿದ್ದಕ್ಕೆ ದಂಡ ವಿಧಿಸಿದ ಬೆಳಗಾವಿ ಪೊಲೀಸರು…!

ನಂಬರ್ ಪ್ಲೇಟ್ ಮೇಲೆ ವಾಹನ ನಂಬರ್ ಬಿಟ್ಟು ಬೇರೆ ಅಕ್ಷರಗಳನ್ನು ಬರೆಸಿಕೊಂಡರೆ ಅಂತಹ ನಂಬರ್ ಪ್ಲೇಟ್ ದೋಷಪೂರಿತ ಅಂತಾ ದಂಡ ಹಾಕೋದನ್ನು ನೋಡಿದ್ದೇವೆ. ಆದರೆ ವಾಹನದ ನಂಬರ್‌ನ ಕನ್ನಡದಲ್ಲಿ Read more…

ಡಿ.ಕೆ. ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಮುಂದೂಡಿಕೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸವನ್ನು ಮುಂದೂಡಲಾಗಿದೆ. ಆಗಸ್ಟ್ 24 ರಿಂದ ಅವರು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಲಾಗಿದೆ ಎನ್ನಲಾಗಿದೆ. Read more…

3D ತಂತ್ರಜ್ಞಾನ ಬಳಸಿ ಶಿಕ್ಷಕರಿಂದ ಆನ್‌ ಲೈನ್ ಪಾಠ

ಬೆಳಗಾವಿ: ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಹೊಸ ತಲೆಮಾರಿನ ತಂತ್ರಜ್ಞಾನ ಬಳಸಿ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ಸರ್ಕಾರಿ‌ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ Read more…

ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಸ್ವಾಮೀಜಿ

ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು Read more…

ಬೆಳಗಾವಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟ, ವೈದ್ಯ ಸೇರಿ ಮೂವರಿಗೆ ಗಾಯ

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟವಾಗಿ ವೈದ್ಯ ಸೇರಿ ಮೂವರು ಗಾಯಗೊಂಡಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಖಾಲಿಯಾಗಿದ್ದ ಕಾರಣ ಬದಲಿ ಸಿಲಿಂಡರ್ ಜೋಡಿಸುವಾಗ ತಾಂತ್ರಿಕ ದೋಷದಿಂದ Read more…

ಅಂತ್ಯಕ್ರಿಯೆ ವೇಳೆ ಮತ್ತೆ ಅಮಾನವೀಯತೆ: ಚಿತೆ ಮೇಲೆ ಶವ ಎಸೆದ ಸಿಬ್ಬಂದಿ

ಬೆಳಗಾವಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ನೆರವೇರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮೃತದೇಹಗಳನ್ನು ಗುಂಡಿಗೆ ಎಸೆಯಲಾಗಿದ್ದ ಪ್ರಕರಣ, ಭಾರೀ ಸುದ್ದಿಯಾಗಿತ್ತು. ಇಂತಹುದೇ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿತೆಯ Read more…

ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಮೂವರು ಅರೆಸ್ಟ್

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ, ವಾಹನಗಳಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ Read more…

ಕೊರೊನಾ ಸೋಂಕಿತ ಸಾವು, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ದಾಂಧಲೆ

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಮೃತಪಟ್ಟಿದ್ದು ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಅಥಣಿಯಿಂದ Read more…

ಮಕ್ಕಳಿಗೆ ಕ್ಯಾಮರಾ ಕಂಪನಿಗಳ ಹೆಸರಿಟ್ಟ ಫೋಟೋಗ್ರಾಫರ್

ನೃತ್ಯ, ಸಂಗೀತ, ಫೋಟೋಗ್ರಫಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ಕೆಲವರು ತಮ್ಮ ಹವ್ಯಾಸವನ್ನು ಅತಿಯಾಗಿ ಪ್ರೀತಿಸುತ್ತಾರೆ. ಈ ವ್ಯಕ್ತಿ ಬಾಲ್ಯದ ತಮ್ಮ ಹವ್ಯಾಸವನ್ನು ತಮ್ಮ ಬದುಕಿನ ಪ್ರತಿ Read more…

ಖಾಸಗಿ ಆಸ್ಪತ್ರೆ ವೈದ್ಯನ ಬಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟ ಬಿಜೆಪಿ ಮುಖಂಡ..?

ಬೆಳಗಾವಿ: ಖಾಸಗಿ ಆಸ್ಪತ್ರೆ ವೈದ್ಯನ ಬಳಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗೋಕಾಕ್ ನಗರದ ಬಿಜೆಪಿ ಪ್ರಮುಖ ಮುಖಂಡನೊಬ್ಬ ಸೇರಿದಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. Read more…

ರಸ್ತೆಯಲ್ಲೇ ಗುಟ್ಕಾ ಉಗುಳಿದವನಿಗೆ ತಕ್ಕಶಾಸ್ತಿ

ಬೆಳಗಾವಿ: ಗುಟ್ಕಾ ಜಗಿದು ರಸ್ತೆಯಲ್ಲಿ ಉಗುಳಿದ ಯುವಕನಿಗೆ ಅಂಗಿ ಬಿಚ್ಚಿ ಒರೆರಿಸುವಂತೆ ಪೌರಾಯುಕ್ತರು ತಾಕೀತು ಮಾಡಿದ್ದಾರೆ. ಆಯುಕ್ತರ ಹಿಗ್ಗಾಮುಗ್ಗಾ ತರಾಟೆಗೆ ಬೆಚ್ಚಿಬಿದ್ದ ಯುವಕ ಅಂಗಿ ಬಿಚ್ಚಿ ಉಗುಳಿದ ಜಾಗ Read more…

ಕೊಡಲಿ ಹಿಡಿದು ಬ್ಯಾಂಕ್ ಗೆ ಬಂದು ಬೆದರಿಸಿದ ವ್ಯಕ್ತಿ, ಸಿಬ್ಬಂದಿ ಪರಾರಿ

ಬ್ಯಾಂಕ್ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಘಟನೆ ಅವರಗೋಳ ಗ್ರಾಮದಲ್ಲಿ ನಡೆದಿದೆ. ಶಂಕರ ಎಂಬಾತ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆ Read more…

ಮುಂಗಾರು ಆರಂಭದಲ್ಲೇ ಶಾಕ್: ಭಾರಿ ಮಳೆಗೆ ಗುಡ್ಡ ಕುಸಿದು ಬೆಳಗಾವಿ – ಗೋವಾ ಸಂಪರ್ಕ ಕಡಿತ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಬೆಳಗಾವಿ-ಗೋವಾ ಘಾಟ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗಾವಿ ಮತ್ತು ಗೋವಾ ಸಂಪರ್ಕ ರಸ್ತೆ ಹಾದುಹೋಗಿರುವ ಚೋರ್ಲಾ ಘಾಟ್ ನಲ್ಲಿ Read more…

ಪತಿ ಆತ್ಮಹತ್ಯೆ ಸುದ್ದಿ ಕೇಳಿ ತಾನೂ ನೇಣಿಗೆ ಕೊರಳೊಡ್ಡಿದ ಪತ್ನಿ

ಪದೇ ಪದೇ ಕೌಟಿಂಬಿಕ ಕಲಹದಿಂದ ಬೇಸತ್ತ ಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪತ್ನಿಯೂ ಪತಿಯ ಜೊತೆ ಹೋಗಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ನೇಣಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...