alex Certify ಬೆಲ್ಲ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ಹಬ್ಬಕ್ಕೆ ಮಾಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಆರೋಗ್ಯಕರ ಚುರ್ಮಾ ಲಡ್ಡು ಹೀಗೆ ಮಾಡಿ

ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು Read more…

ಥಟ್ಟಂತ ರೆಡಿಯಾಗುವ ರುಚಿಕರ ರಸಂ

ಬಿಸಿ ಬಿಸಿಯಾದ ಅನ್ನಕ್ಕೆ ರಸಂ ಸೇರಿಸಿ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ರಸಂ ವಿಧಾನ ಇದೆ. ಮಾಡಿ ಸವಿಯಿರಿ. ಮೊದಲಿಗೆ 2 ಟೊಮೆಟೊ ಅನ್ನು Read more…

ರುಚಿಕರವಾದ ಸಿಹಿ ಅಪ್ಪಂ ಮಾಡುವ ವಿಧಾನ

ಸಿಹಿ ಅಪ್ಪಂ ಇದೊಂದು ರುಚಿಕರವಾದ ಸಿಹಿ ತಿನಿಸು. ತುಪ್ಪ, ಅಕ್ಕಿ, ಬಾಳೆಹಣ್ಣು, ಬೆಲ್ಲವಿದ್ದರೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಮಕ್ಕಳಿಗೂ ಈ ತಿನಿಸು ತುಂಬಾ ಇಷ್ಟವಾಗುತ್ತದೆ. ಆರೋಗ್ಯಕ್ಕೂ ಇದು ತುಂಬಾ Read more…

ಮಕ್ಕಳಿಗೆ ಮಾಡಿಕೊಡಿ ಗೋಧಿಹಿಟ್ಟಿನ ʼಬ್ರೌನಿ’

ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಮಕರ ಸಂಕ್ರಾಂತಿ ದಿನ ಮಾಡಿ ಎಳ್ಳುಂಡೆ

ಮಕರ ಸಂಕ್ರಾಂತಿಗೆ. ಮನೆಯಲ್ಲಿ ಬೆಲ್ಲದಿಂದ ಸಿಹಿತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಮಕರ ಸಂಕ್ರಾಂತಿಯಲ್ಲಿ ಎಳ್ಳುಂಡೆ ಮಾಡಲಾಗುತ್ತದೆ. ನೀವೂ ಮನೆಯಲ್ಲೇ ಸುಲಭವಾಗಿ ಎಳ್ಳುಂಡೆ ಮಾಡಿ ಸವಿಯಿರಿ. ಎಳ್ಳುಂಡೆ ಮಾಡಲು ಬೇಕಾಗುವ ಪದಾರ್ಥ Read more…

ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’

ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: Read more…

ಶುಕ್ರವಾರ ಈ ಉಪಾಯ ಅನುಸರಿಸಿದ್ರೆ ಬೇಗ ಒಲಿಯುತ್ತಾಳೆ ಲಕ್ಷ್ಮಿ

ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು Read more…

ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಈ ಸಿಪ್ಪೆಯಿಂದ ರುಚಿಕರವಾದ ಗೊಜ್ಜು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/3 ಕಪ್ ನಷ್ಟು ಕಿತ್ತಳೆಹಣ್ಣಿನ Read more…

ಇಲ್ಲಿದೆ ಕಬ್ಬಿನ ರಸದಿಂದ ಬೆಲ್ಲ ತಯಾರಿಸುವ ಸಂಪೂರ್ಣ ವಿವರ

ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇದು Read more…

ಥಟ್ಟಂತ ರೆಡಿಯಾಗುತ್ತೆ ʼನೆಲ್ಲಿಕಾಯಿʼ ಚಟ್ನಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಿದ್ದು. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಿಂದ ರುಚಿಕರವಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ. ದೋಸೆ, ರೊಟ್ಟಿ, ಅನ್ನದ ಜತೆ ಇದು Read more…

ಸಿಹಿ ಸಿಹಿ ರವೆ ಹಾಲುಬಾಯಿ ಮಾಡುವ ವಿಧಾನ

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ Read more…

ಥಟ್ಟಂತ ರೆಡಿಯಾಗುತ್ತೆ ಆರೋಗ್ಯಕರ ಗೋಧಿ ಹಿಟ್ಟಿನ ಬರ್ಫಿ

ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಥಟ್ಟಂತ ಮಾಡಿಕೊಡಿ ಈ ಗೋಧಿ ಹಿಟ್ಟಿನ ಬರ್ಫಿ. ಇದನ್ನು ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುತ್ತದೆ. ತುಪ್ಪ, ಬೆಲ್ಲ ಹಾಕಿ ಮಾಡುವುದರಿಂದ ಆರೋಗ್ಯಕರವಾಗಿರುತ್ತದೆ ಕೂಡ. Read more…

ಇಲ್ಲಿದೆ ಮೋದಕ ಮಾಡುವ ಸುಲಭ ವಿಧಾನ

ಗಣೇಶನ ಹಬ್ಬ ಬಂದೇ ಬಿಟ್ಟಿದೆ, ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವಂತಹ ಮೋದಕವಿದೆ. ಹಬ್ಬಕ್ಕೆ ಅಥವಾ ಬೇರೆ ದಿನಗಳಲ್ಲಿ ಸಿಹಿ ತಿನ್ನುವ ಬಯಕೆಯಾದಾಗ ಮಾಡಿಕೊಂಡು Read more…

ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಮನೆಯಲ್ಲಿ ಇರುವಾಗ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಾಗಿ ಇಲ್ಲಿ ಸುಲಭವಾಗಿ ಗೋಧಿ ಬರ್ಫಿ ಮಾಡುವ ವಿಧಾನ Read more…

ಇಲ್ಲಿದೆ ʼಸಿಹಿ ಕುಂಬಳಕಾಯಿʼ ಹಲ್ವಾ ಮಾಡುವ ವಿಧಾನ

ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನುವ ಆಸೆ ಆಗುತ್ತಿದ್ದರೆ ಒಮ್ಮೆ ಈ ಸಿಹಿ ಕುಂಬಳಕಾಯಿ ಹಲ್ವಾ ಮಾಡಿಕೊಂಡು ಸವಿಯಿರಿ. ಹಾಗೇ ಸಕ್ಕರೆ ಇಷ್ಟಪಡದವರು ಬೆಲ್ಲ Read more…

ರುಚಿಕರವಾದ ಹೆಸರುಬೇಳೆ ಪಾಯಸ

ಬೇಕಾಗುವ ಸಾಮಾಗ್ರಿಗಳು: ಹೆಸರುಬೇಳೆ- 1 ಕಪ್ , ಬೆಲ್ಲ- 2ಕಪ್, ತೆಂಗಿನಕಾಯಿ-1, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ತುಪ್ಪ ಮಾಡುವ ವಿಧಾನ: ಒಂದು ಕಪ್ ನಷ್ಟು ತೆಗೆದುಕೊಂಡ ಹೆಸರುಬೇಳೆಯನ್ನು ಹುರಿಯಬೇಕು. Read more…

ಮಧುಮೇಹಿಗಳೂ ಕೂಡ ಖುಷಿಯಿಂದ ತಿನ್ನಬಹುದು ರಾಗಿ ಬರ್ಫಿ

ಸಿಹಿತಿನಿಸು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಶುಗರ್ ಬಂದರೆ ಸಿಹಿ ಮುಟ್ಟುವ ಹಾಗಿಲ್ಲ. ಆದರೆ ಸಿಹಿತಿನಿಸನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಅಂತಹವರು ರಾಗಿಯಿಂದ ಮಾಡಿದ ಈ ಬರ್ಫಿಯನ್ನು Read more…

ಹೀಗೆ ಮಾಡಿ ಮಾವಿನ ಹಣ್ಣಿನ ರಸಾಯನ

ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿನಿಂದ ಸಾಕಷ್ಟು ಬಗೆಯ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ಪೂರಿ, ಚಪಾತಿ, ದೋಸೆ ಮಾಡಿದಾಗ ಚಟ್ನಿ, ಸಾಂಬಾರು ಮಾಡುವ ಬದಲು ಮಾವಿನಹಣ್ಣಿನ ರಸಾಯನ Read more…

ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರ ಸೇವಿಸಿರಿ

ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರಾ…? ಹಾಗಿದ್ದರೆ ಈ ಕೆಲವು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ ಹಾಗೂ ಯಾವುದೇ ಮಾತ್ರೆಗಳ ಸೇವನೆ ಇಲ್ಲದೆ ಹಿಮೋಗ್ಲೋಬಿನ್ ಪ್ರಮಾಣವನ್ನು ಏರಿಸಿ. Read more…

ಸಕ್ಕರೆ ಬದಲು ‘ಬೆಲ್ಲ’ ಯಾಕೆ ಉಪಯೋಗಿಸಬೇಕು ಗೊತ್ತಾ…..?

ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನ ಹಾಲಿನಿಂದಲೇ ತಯಾರಿಸುವುದಾದರೂ ಸಿಹಿ ಪದಾರ್ಥಕ್ಕೆ ನಿಮ್ಮ ಆಯ್ಕೆ ಬೆಲ್ಲ ಆಗಿದ್ದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ Read more…

ಜನ್ಮ ಜನ್ಮಾಂತರದ ಪಾಪ ಕಳೆದು ಪುಣ್ಯ ಲಭಿಸಲು ರಥಸಪ್ತಮಿ ದಿನದಂದು ಸೂರ್ಯದೇವನಿಗೆ ಈ ದೀಪ ಬೆಳಗಿ

ಇಂದು ರಥಸಪ್ತಮಿ ದಿನ. ಈ ದಿನವನ್ನು ಸೂರ್ಯದೇವನ ಜನ್ಮದಿನವೆಂದು ಕರೆಯುತ್ತಾರೆ. ಇಂದು ಸೂರ್ಯದೇವನನ್ನು ಪೂಜಿಸಿದರೆ ಜನ್ಮ ಜನ್ಮದ ಪಾಪಗಳು ಕಳೆದು ಪುಣ್ಯ ಲಭಿಸುತ್ತದೆ. ಹಾಗಾಗಿ ಈ ಪೂಜೆಯನ್ನು ಹೇಗೆ?ಯಾವ Read more…

ಚಳಿಗಾಲದಲ್ಲಿ ಇದನ್ನು ಸೇವಿಸಲು ಮರೆಯದಿರಿ

ಚಳಿಗಾಲದಲ್ಲಿ ನಿಮ್ಮ ದೇಹದ ಹೊರಭಾಗವನ್ನು ರಕ್ಷಿಸಿಕೊಳ್ಳಲು ನೀವು ಸ್ವೆಟರ್ ಹಾಕಿಕೊಳ್ಳಬಹುದು. ಆದರೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ಈ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಅವು ಯಾವುವು ಎಂದಿರಾ…? ನಮ್ಮ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ: ರೇಷನ್ ಜೊತೆಗೆ ಬೆಲ್ಲ ವಿತರಣೆ – ಸಚಿವರ ಮನವಿ

ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಚಿಂತನೆ ನಡೆಸಿದೆ. ಅಕ್ಕಿ, ಗೋಧಿ, ರಾಗಿ, ಬೇಳೆ, ಉಪ್ಪು, ಸಕ್ಕರೆ ರೀತಿಯಲ್ಲಿ ಬೆಲ್ಲವನ್ನು ಕೂಡ ಪಡಿತರ ಜೊತೆಗೆ ನೀಡುವ ಚರ್ಚೆ Read more…

ಶನಿತ್ರಯೋದಶಿ ದಿನವಾದ ಇಂದು ಸಂಜೆ ಈ ದೀಪವನ್ನು ಹಚ್ಚಿದರೆ ಶನಿದೋಷ ನಿವಾರಣೆಯಾಗುವುದು

ಇಂದು ಶನಿವಾರ ಶನಿತ್ರಯೋದಶಿ ದಿನ. ಈ ದಿನ ತುಂಬಾ ಶಕ್ತಿಯುತವಾದ ದಿನವಾದ್ದರಿಂದ ಇಂದು ಈ ದೀಪವನ್ನು ಹಚ್ಚಿ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಜಾತಕದಲ್ಲಿರುವ ದೋಷಗಳು, ಶನಿದೋಷಗಳು ನಿವಾರಣೆಯಾಗುತ್ತದೆ. Read more…

ಶನಿತ್ರಯೋದಶಿಯ ದಿನವಾದ ಇಂದು ಗೋಮಾತೆಗೆ ಇದನ್ನು ತಿನ್ನಿಸಿದರೆ ಜೀವನದಲ್ಲಿ ಯಶಸ್ಸು ಲಭಿಸುವುದು

ಕಾರ್ತಿಕ ಮಾಸದಲ್ಲಿ ಇಂದು ಶನಿತ್ರಯೋದಶಿಯ ದಿನ ಬಂದಿದೆ. ಹಾಗಾಗಿ ಈ ದಿನತುಂಬಾ ಮಹತ್ವವಾದ ದಿನವಾದ್ದರಿಂದ ಈ ದಿನ ನೀವು ಈ ಸಣ್ಣ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಕಷ್ಟಕಾರ್ಪಣ್ಯಗಳು ಕಳೆದು Read more…

ಹಬ್ಬದ ಕಳೆ ಹೆಚ್ಚಿಸುತ್ತೆ ‘ಬೇಳೆ ಒಬ್ಬಟ್ಟು’

  ಇನ್ನೇನು ಹಬ್ಬಗಳದ್ದೇ ಕಾರುಬಾರು. ಹಬ್ಬಕ್ಕೆ ಒಬ್ಬಟ್ಟು ಮಾಡದೇ ಇದ್ದರೆ ಹೇಗೆ…? ಇಲ್ಲಿ ರುಚಿಕರವಾದ ಬೇಳೆ ಒಬ್ಬಟ್ಟು ಮಾಡುವ ವಿಧಾನ ಇದೆ. ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...