alex Certify ಬೀದಿ ನಾಯಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯತ್ವವನ್ನೇ ಕಳೆದುಕೊಂಡ ಪೋಷಕರು; ಹಸುಗೂಸನ್ನು ಬೀದಿಗೆ ಬಿಸಾಕಿದ ಹೆತ್ತವರು; ಕಂದಮ್ಮನ ಮೃತದೇಹ ಎಳೆದೊಯ್ದ ನಾಯಿ

ಹಾಸನ: ಬರ ಬರುತ್ತಾ ಮನುಷ್ಯ ಮಾನವೀಯತೆ, ಮನುಷತ್ವ, ಕರುಳುಬಳ್ಳಿ ಸಂಬಂಧಗಳನ್ನು ಮರೆತು ಹೃದಯ ಹೀನನಾಗಿ ಬದುಕುತ್ತಿದ್ದಾನೆ ಎಂಬುದಕ್ಕೆ ಕೆಲ ಘಟನೆಗಳು ಸಾಕ್ಷಿ ಎನಿಸುತ್ತದೆ. ಪೋಷಕರು ಹಸುಗೂಸೊಂದನ್ನು ಬೀದಿಗೆ ಬಿಸಾಕಿ Read more…

ಉದ್ದೇಶಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರ್ ಹತ್ತಿಸಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಗ ಅರೆಸ್ಟ್

ಬೆಂಗಳೂರು: ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರ್ ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿಕೇಶವನನ್ನು ಬೆಂಗಳೂರಿನ ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 26 ರಂದು Read more…

SHOCKING NEWS: ಬೀದಿ ನಾಯಿಗಳ ಅಟ್ಟಹಾಸ; ಬಾಲಕನ ಮೂಗು, ಕಣ್ಣನ್ನೇ ಕಚ್ಚಿ ಹಾಕಿದ ಶ್ವಾನಗಳು

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೀದಿನಾಯಿಗಳ ಅಟ್ಟಹಾಸ ಹೆಚ್ಚುತ್ತಿದೆ. 6-7 ಬೀದಿನಾಯಿಗಳು ಬಾಲಕನೊಬ್ಬನ ಮೇಲೆ ಎರಗಿ ಆತನನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಾಷಾ ನಗರದಲ್ಲಿ ನಡೆದಿದೆ. ಜಾಫರ್ ಸಾದಿಕ್ (7) Read more…

ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….!

ನೆರೆಮನೆಯವರು ಬೀದಿ ನಾಯಿಗಳ ಮೇಲೆ ತೋರುತ್ತಿದ್ದ ಅಟ್ಟಹಾಸವನ್ನು ಸಹಿಸಲಾಗದ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೆರೆ ಮನೆಯವರ ಈ ಕೆಟ್ಟ ಬುದ್ಧಿಯಿಂದ ನೊಂದಿದ್ದ ದಂಪತಿ Read more…

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ Read more…

ಮನಕಲಕುವಂತಿದೆ ಶ್ವಾನದ ಜೊತೆಗಿನ ಏರ್​ಪೋರ್ಟ್ ಸಿಬ್ಬಂದಿ ಬಾಂಧವ್ಯ..!

ಮನುಷ್ಯ ಹಾಗೂ ಶ್ವಾನಗಳ ನಡುವಿನ ಬಾಂಧವ್ಯ ಎಂತಾದ್ದು ಎಂದು ಸಾರುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ. ಇಂಡಿಗೋದ ಸಿಬ್ಬಂದಿಯಾದ ಜೋಸೆಫ್​ ರೋಡ್ರಿಗಸ್​ ಎಂಬವರು ಬಿಳಿ ಬಣ್ಣದ ಬೀದಿ Read more…

ಶಾಕಿಂಗ್…! ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಎಳೆದೊಯ್ದು ಕಚ್ಚಿಹಾಕಿದ ಬೀದಿನಾಯಿಗಳು

ದಾವಣಗೆರೆ: 4 ವರ್ಷದ ಬಾಲಕಿ ಮನೆಯ ಬಳಿ ಆಟವಾಡುವಾಗ ಬೀದಿನಾಯಿಗಳು ಎಳೆದುಕೊಂಡು ಹೋಗಿ ಕಚ್ಚಿಹಾಕಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಆಜಾದ್ ನಗರ ಎರಡನೇ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ

ಹೈದರಾಬಾದ್​ ಮೂಲದ ಎ ಕಾಲರ್​​ಅಪ್​​ ಎಂಬ ಹೆಸರಿನ ಎನ್​​​ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ Read more…

ಶ್ವಾನಪ್ರಿಯರನ್ನು ಚಿಯರ್‌ ಮಾಡುತ್ತೆ ಈ ಮುದ್ದಾದ ವಿಡಿಯೋ

ನೀವು ಶ್ವಾನಪ್ರಿಯರಾಗಿದ್ದರೆ ಮಾರ್ಚ್‌ 23 ನಿಮಗೆಂದೇ ಹೇಳಿ ಮಾಡಿಸಿದ ದಿನವಾಗಿದೆ. ಯಾಕಂದ್ರೆ ಅಂದು ವಿಶ್ವ ನಾಯಿ ಮರಿಗಳ ದಿನವಾಗಿದ್ದು ನಿಮಗೆ ಪ್ರಾಣಿಗಳ ಮೇಲಿರುವ ಪ್ರೀತಿ ಹಾಗೂ ಕಾಳಜಿಯ ಬಗ್ಗೆ Read more…

ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ

ಹಾವೇರಿ: ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹೊಸರಿತ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರ ಮಡಿಲಲ್ಲಿದ್ದ 10 ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿಕೊಂಡು ಹೋಗಿದೆ. ಗಾಯಗೊಂಡ ಮಗುವನ್ನು ರಕ್ಷಿಸಿ Read more…

ಸೋನು ಸೂದ್​​ ಪುತ್ರನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ..!

ಬಾಲಿವುಡ್​ ನಟ ಸೋನು ಸೂದ್​ರ ಪುತ್ರ ಅಲಿಬಾಗ್​​ನಲ್ಲಿ ಅನಾಥವಾಗಿದ್ದ ನಾಯಿಮರಿಯೊಂದನ್ನ ದತ್ತು ಪಡೆದಿದ್ದಾರೆ. ನಾಯಿ ಹಾಗೂ ಪುತ್ರನ ಜೊತೆಗಿರುವ ಫೋಟೋವನ್ನ ನಟ ಸೋನು ಸೂದ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, Read more…

ಸಿಂಹವನ್ನೇ ಬೆದರಿಸಿದ ಬೀದಿ ನಾಯಿ…! ವಿಡಿಯೋ ವೈರಲ್​

ಐಎಫ್​ಎಸ್​ ಅಧಿಕಾರಿ ಪರ್ವೀಣ್​ ​ ಟ್ವಿಟರ್​ನಲ್ಲಿ ಪ್ರಾಣಿಗಳ ಒಂದಿಲ್ಲೊಂದು ವೈರಲ್​ ವಿಡಿಯೋಗಳನ್ನ ಶೇರ್​ ಮಾಡ್ತಾನೆ ಇರ್ತಾರೆ. ಅದೇ ರೀತಿ ಈ ಬಾರಿ ಬೀದಿ ನಾಯಿಯೊಂದು ಹೆಣ್ಣು ಸಿಂಹದೊಂದಿಗೆ ಕಾದಾಡಿದ Read more…

ಸಾಮಾಜಿಕ ಮಾಧ್ಯಮದಿಂದ ಪ್ರೇರಣೆ ಪಡೆದು ವಿದ್ಯಾರ್ಥಿನಿ ಮಾಡಿದ್ಲು ಈ ಕೆಲಸ..!

ಪಶು ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಿಭಾ ತೋಮರ್​ ಬೀದಿ ನಾಯಿಗಳ ಪಾಲಿಗೆ ದೇವದೂತೆಯಾಗಿ ನಿಂತಿದ್ದಾರೆ. ಚಳಿಯಲ್ಲಿ ನಡುಗುವ ಬೀದಿ ನಾಯಿಗಳಿಗೆ ಬಳಕೆ ಮಾಡದೇ ಬಿಸಾಡಿದ ಟೈರ್​ಗಳಿಂದ Read more…

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ…?

ಸುಮಾರು 40 ವರ್ಷಗಳಿಂದ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುತ್ತಿರುವ ಆಗ್ರಾದ ಮಹಿಳೆ ಜನರಿಗೆ ವಿದೇಶಿ ತಳಿಗಳ ಮೇಲಿರುವ ವ್ಯಾಮೋಹವೇ ಬೀದಿ ನಾಯಿಗಳಿಗೆ ಈ ಗತಿ ಬರಲು ಕಾರಣ ಎಂದು Read more…

ಶ್ವಾನಕ್ಕೂ ಸಿಕ್ತು ಪ್ರತಿಷ್ಟಿತ ಕಂಪನಿ ಸೇಲ್ಸ್‌ ಮನ್‌ ಪಟ್ಟ…!

ಹುಂಡೈ ಶೋರೂಂ ಆಚೆ ಯಾವಾಗಲೂ ಇರುತ್ತಿದ್ದ ಬೀದಿ ನಾಯಿಯೊಂದನ್ನು ಸೇಲ್ಸ್ ‌ಮನ್ ಹಾಗೂ ಅಂಬಾಸಡರ್‌ ಆಗಿ ಅಲ್ಲಿನ ಸಿಬ್ಬಂದಿ ಆಯ್ಕೆ ಮಾಡಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ಜರುಗಿದೆ. ಶೋರೂಂ ಸಿಬ್ಬಂದಿಯೊಂದಿಗೆ Read more…

ಬೀದಿ ನಾಯಿಗಳಿಗೆ ಕ್ಷೌರ ಮಾಡುವುದೇ ಈತನ ಕಾಯಕ…!

ಅಪರಿಚಿತ ಮುಖಗಳನ್ನ ಕಂಡ ನಾಯಿಗಳು, ಗುಂಪುಗೂಡಿ ಕೋರೆಹಲ್ಲು ತೋರಿ ಬೊಗಳಲು ಶುರು ಮಾಡಿದರೆ ಯಾರು ತಾನೆ ಹತ್ತಿರಕ್ಕೆ ಹೋಗಲು ಸಾಧ್ಯ ? ಆದರೆ ಈ ಸ್ಟೋರಿ ಭಿನ್ನವಾಗಿದೆ. ಬೀದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...