Tag: ಬಿಹಾರ

BIG NEWS: ಕಳ್ಳಭಟ್ಟಿ ಸೇವಿಸಿ 28 ಜನರು ಸಾವು: ದೃಷ್ಟಿ ಕಳೆದುಕೊಂಡ ಹತ್ತಕ್ಕೂ ಹೆಚ್ಚು ಜನರು

ಛಾಪ್ರಾ: ಕಳ್ಳಭಟ್ಟಿ ಸೇವಿಸಿ 28 ಜನರು ಸಾವನ್ನಪ್ಪಿದ್ದು ಹಲವರು ದೃಷ್ಟಿ ಕಳೆದುಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.…

ಸರ್ಕಾರಿ ಶಾಲಾ ಶಿಕ್ಷಕರಿಗೆ ಟೀ ಶರ್ಟ್, ಜೀನ್ಸ್ ನಿಷೇಧ: ಡ್ರೆಸ್ ಕೋಡ್ ಜಾರಿಗೊಳಿಸಿದ ಸರ್ಕಾರ

ಪಾಟ್ನಾ: ಬಿಹಾರ ಸರ್ಕಾರವು ಶಾಲಾ ಶಿಕ್ಷಕರಿಗೆ ಹೊಸ ಡ್ರೆಸ್ ಕೋಡ್ ಅನ್ನು ಪರಿಚಯಿಸಿದ್ದು, ಟೀ ಶರ್ಟ್…

Shocking: ಜಮೀನು ವಿವಾದ ಪರಿಹರಿಸಲು ಬಂದ ಮಹಿಳಾ ಎಸ್‌ಐ ಮೇಲೆ ಬಾಣ ಪ್ರಯೋಗ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದ ನಿವಾಸಿಗಳ ನಡುವಿನ ಜಗಳವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ ಮಹಿಳಾ ಪೋಲೀಸ್ ತಲೆಗೆ…

ಸರ್ಕಾರಿ ಕಚೇರಿಯನ್ನೇ ಬಾರ್ ಮಾಡಿಕೊಂಡ ದಂಧೆಕೋರರು: 7 ಮಂದಿ ಅರೆಸ್ಟ್

ಮದ್ಯ ನಿಷೇಧವಿರುವ ಬಿಹಾರದಲ್ಲಿ ಸರ್ಕಾರಿ ಕಚೇರಿಯಿಂದ 130 ಕ್ಕೂ ಹೆಚ್ಚು ಕಾರ್ಟನ್‌ಗಳ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,…

ಅಧಿಕಾರಕ್ಕೆ ಬಂದ 1 ಗಂಟೆಯೊಳಗೆ ಬಿಹಾರದಲ್ಲಿ ಮದ್ಯ ನಿಷೇಧ ವಾಪಸ್: ಪ್ರಶಾಂತ್ ಕಿಶೋರ್ ಘೋಷಣೆ

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುವುದಾಗಿ ಜನ್ ಸೂರಜ್…

‘ಜನತಾ ದರ್ಬಾರ್’ ವೇಳೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮೇಲೆ ಹಲ್ಲೆಗೆ ಯತ್ನ

ಪಾಟ್ನಾ: ಬಿಹಾರದ ಬೇಗುಸರಾಯ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಮೇಲೆ…

BIG NEWS: ಶಾಲಾ ಮಕ್ಕಳ ಬಸ್ ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು

ಪಾಟ್ನಾ: ಭಾರತ್ ಬಂದ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಲಾ ಮಕ್ಕಳು ತೆರಳುತ್ತಿದ್ದ ಬಸ್ ಗೆ…

ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೌನ್ಸಿಲರ್ ಹತ್ಯೆ; ಶಾಕಿಂಗ್ ‘ವಿಡಿಯೋ ವೈರಲ್’

ಮಂಗಳವಾರ ರಾತ್ರಿ ಬಿಹಾರದ ವೈಶಾಲಿ ಜಿಲ್ಲೆಯ ದಿಘಿಕಾಲ ಪಶ್ಚಿಮ ಪ್ರಾಂತ್ಯದ ಸದರ್ ಬಜಾರ್ ಪೊಲೀಸ್ ಠಾಣೆ…

‘ಸ್ವಾತಂತ್ರ್ಯ ದಿನಾಚರಣೆ’ ಬಳಿಕ ಸಿಹಿ ಹಂಚದ್ದಕ್ಕೆ ಶಿಕ್ಷಕರನ್ನೇ ಥಳಿಸಿದ ವಿದ್ಯಾರ್ಥಿಗಳು…..!

  ಸ್ವಾತಂತ್ರ್ಯ ದಿನಾಚರಣೆ ಎಂದಾಕ್ಷಣ ಮಕ್ಕಳಲ್ಲಿ ಸಡಗರ ಸಂಭ್ರಮ ತುಂಬಿರುತ್ತದೆ. ಧ್ವಜಾರೋಹಣದ ಬಳಿಕ ನಡೆಯುವ ಸಾಂಸ್ಕೃತಿಕ…

BREAKING: ಬಿಹಾರದಲ್ಲಿ ಗುಂಡಿಕ್ಕಿ ಬಿಜೆಪಿ ನಾಯಕನ ಹತ್ಯೆ

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ…