alex Certify ಬಿಹಾರ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕುಖ್ಯಾತ ನಕ್ಸಲ್ ನಾಯಕ ಅರೆಸ್ಟ್: AK 56 ಸೇರಿ ಅಪಾರ ಶಸ್ತ್ರಾಸ್ತ್ರ ವಶ

ಪಾಟ್ನಾ: ಬಿಹಾರ ಪೊಲೀಸರು ಕುಖ್ಯಾತ ನಕ್ಸಲ್ ನಾಯಕ ಅಭಿಜಿತ್ ಯಾದವ್ ನನ್ನು ಬಂಧಿಸಿದ್ದಾರೆ. ಗಯಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಅಭಿಜಿತ್ ಯಾದವ್ ಬಂಧಿಸಲಾಗಿದೆ. ಬಂಧಿತನಿಂದ ಎಕೆ Read more…

ಪ್ರಿಯತಮೆಯನ್ನು ಭೇಟಿಯಾಗಲು ಮಧ್ಯರಾತ್ರಿ ಮನೆಗೆ ಬಂದ ಯುವಕ; ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಟ…!

ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಭೇಟಿ ನೀಡಿದ್ದು, ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಪರದಾಡಿದ್ದಾನೆ. ಇಂತಹದೊಂದು Read more…

ಭಯಾನಕ ಘಟನೆ: ಎಲ್ಲರೆದುರಲ್ಲೇ ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ ಮಹಿಳೆಯ ಸ್ತನ, ಕೈಕಾಲು, ಕಿವಿ ಕತ್ತರಿಸಿದ ದುರುಳರು

ಪಾಟ್ನಾ: ಭೀಕರ ಘಟನೆಯಲ್ಲಿ ಸ್ತನಗಳು, ಕೈಕಾಲುಗಳು ಮತ್ತು ಕಿವಿಗಳನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಕತ್ತರಿಸಿದ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಒಬಿಸಿ ಸಮುದಾಯಕ್ಕೆ Read more…

ಒಂದಲ್ಲ – ಎರಡಲ್ಲ ಬರೋಬ್ಬರಿ 6 ಮದುವೆಯಾಗಿದ್ದ ಭೂಪ ಅಂದರ್….!

  ಒಂದು ಮದುವೆಯಾದರೇ ಸಂಭಾಳಿಸುವುದು ಕಷ್ಟ ಎಂದು ಬಲ್ಲವರು ಹೇಳುತ್ತಾರೆ. ಆದರೆ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ತಾನು ಮೊದಲೇ ಮದುವೆಯಾಗಿರುವ Read more…

BIG NEWS: ಟ್ರಕ್ ಹರಿದು 12 ಮಂದಿ ಸಾವು; ಪೂಜೆಯಲ್ಲಿ ಪಾಲ್ಗೊಂಡಿದ್ದಾಗಲೇ ದುರ್ಘಟನೆ

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಘೋರ ದುರಂತವೊಂದು ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿದ್ದ ದೇವಾಲಯ ಒಂದರಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಹರಿದು 12 Read more…

ಮದ್ಯ ಕಳ್ಳ ಸಾಗಾಣಿಕೆ: 9 ತಿಂಗಳ ಬಳಿಕ ಎತ್ತುಗಳ ಬಿಡುಗಡೆ – ಮಾಲೀಕನಿಗೇ ಅವುಗಳನ್ನು ಮಾರಿದ ಪೊಲೀಸರು

ಬಿಹಾರ: ಮದ್ಯ ನಿಷೇಧದ ನಿಯಮಗಳು ಮತ್ತು ನಿಬಂಧನೆಗಳ ವಿಷಯದಲ್ಲಿ ಬಿಹಾರ ಪೊಲೀಸರು ಯಾವಾಗಲೂ ಕಟ್ಟುನಿಟ್ಟು. ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ತಪ್ಪಿತಸ್ಥರ ಜತೆ ಅವರ ಪ್ರಾಣಿಗಳನ್ನೂ ಬಂಧಿಸಲಾಗುತ್ತದೆ. ಅಂಥದ್ದೇ ಒಂದು ವಿಲಕ್ಷಣ Read more…

ಒಂದೇ ಕುಟುಂಬದ 6 ಮಂದಿ ವಿಷ ಸೇವನೆ: 5 ಜನ ಸಾವು

ಬಿಹಾರದ ನವಾಡದಲ್ಲಿ ಸಾಲದ ಸುಳಿಗೆ ಸಿಲುಕಿದ ಕುಟುಂಬದ 6 ಮಂದಿ ವಿಷ ಸೇವಿಸಿ 5 ಮಂದಿ ಸಾವು ಕಂಡಿದ್ದಾರೆ, ಬಿಹಾರದ ನವಾಡದ ನಗರ ಪೊಲೀಸ್ ಠಾಣೆಯ ಹೊಸ ಬಡಾವಣೆಯಲ್ಲಿ Read more…

ಇಡೀ ಗ್ರಾಮವನ್ನೇ ಬಯಲುಶೌಚ ಮುಕ್ತ ಮಾಡಿದ ಕೂಲಿ ಕಾರ್ಮಿಕ: ಇವರ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಫ್

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ “ಟಾಯ್ಲೆಟ್ ಏಕ್​ ಪ್ರೇಮ್ ಕಥಾ” ಚಿತ್ರವನ್ನು ನೀವು ವೀಕ್ಷಿಸಿರಬಹುದು. ಈ ಚಿತ್ರವು ಗ್ರಾಮೀಣ ಭಾರತದಲ್ಲಿ ಇಂದಿಗೂ ಜಾರಿಯಲ್ಲಿ ಇರುವ ಬಯಲು Read more…

BIG BREAKING: ಹಾಡಹಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

ಮೂರು ದಿನಗಳ ಹಿಂದಷ್ಟೇ ಶಿವಸೇನಾ ನಾಯಕನನ್ನು ಪಂಜಾಬಿನ ಅಮೃತಸರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆನ್ನಲ್ಲೇ ಇದೀಗ ಬಿಹಾರದಲ್ಲಿ ಇಂಥವುದೇ ಘಟನೆ ನಡೆದಿದೆ. ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ Read more…

BREAKING: ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ RJD ಗೆ ಭರ್ಜರಿ ಗೆಲುವು

ನವೆಂಬರ್ 3ರಂದು ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಜನತಾದಳ ಗೆಲುವು Read more…

ವೃದ್ಧನ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನ ಕಾಯಿ ಗಾತ್ರದ ಗಡ್ಡೆ…! ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಪಟ್ನಾ: ಬಿಹಾರದ 72 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೆಹಲಿಯ ಶ್ರೀ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಹಸ Read more…

ಸ್ವಂತಕ್ಕೊಂದು ಸೂರು ಇರಲಿಲ್ಲ ಈ ಕಡುಬಡವ ಶಾಸಕನಿಗೆ…! ಕೊನೆಗೂ ಸರ್ಕಾರಿ ಮನೆ ಮಂಜೂರು

ಒಂದು ಬಾರಿ ಶಾಸಕರಾದವರೂ ಸಹ ಇಂದು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕೋಟಿ ಕೋಟಿ ಹಣ ಗಳಿಸುತ್ತಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಹ ಸಿಗುತ್ತವೆ. ಇಂತದ್ದರ Read more…

ನಾಲ್ವರು ಬಾಲಕಿಯರೂ ಸೇರಿದಂತೆ ಐದು ಮಂದಿ ನೀರು ಪಾಲು

ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕಿಯರು ಬಟ್ಟೆ ತೊಳೆಯಲು ನದಿಗೆ ಹೋಗಿದ್ದರು ಎಂದು Read more…

ಆಸ್ಪತ್ರೆ ಅವ್ಯವಸ್ಥೆ ರೆಕಾರ್ಡ್ ಮಾಡುತ್ತಿದ್ದ ಯುವಕರಿಗೆ ನರ್ಸ್ ಗಳಿಂದ ಹಿಗ್ಗಾಮುಗ್ಗಾ ಥಳಿತ; ಆಘಾತಕಾರಿ ವಿಡಿಯೋ ವೈರಲ್

ಆಘಾತಕಾರಿ ಘಟನೆ ಒಂದರಲ್ಲಿ ಆಸ್ಪತ್ರೆಯ ಕಳಪೆ ವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಇಬ್ಬರು ಯುವಕರನ್ನು ನರ್ಸ್ ಗಳು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇದರ Read more…

7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರ ರಾಷ್ಟ್ರ ಎಂದು ಉಲ್ಲೇಖ; ಸಿಡಿಮಿಡಿಗೊಂಡ ನೆಟ್ಟಿಗರು

ಬಿಹಾರದ 7ನೇ ತರಗತಿ ಪ್ರಶ್ನೆ ಪತ್ರಿಕೆ ಒಂದರಲ್ಲಿ ಕಾಶ್ಮೀರವನ್ನು ದೇಶ ಎಂದು ಉಲ್ಲೇಖ ಮಾಡಿರುವುದು ನೆಟ್ಟಿಗರ ಸಿಡಿಮಿಡಿಗೆ ಕಾರಣವಾಗಿದೆ. ಬಿಹಾರ ಎಜುಕೇಶನ್ ಪ್ರಾಜೆಕ್ಟ್ ಕೌನ್ಸಿಲ್, ಏಳನೇ ತರಗತಿ ವಿದ್ಯಾರ್ಥಿಗಳಿಗೆ Read more…

‘ನಾವು ನಾಲ್ವರೂ ಸಾಯುತ್ತೇವೆ’ ಎಂದು ತಮಾಷೆಗಾಗಿ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದ ವೈದ್ಯ; ಮರುಕ್ಷಣವೇ ಸಂಭವಿಸಿತ್ತು ಘೋರ ದುರಂತ…!

ಕಳೆದು ಶುಕ್ರವಾರ ಸುಲ್ತಾನ್ ಪುರದ ಬಳಿ ಪೂರ್ವಾಚಲ್ ಎಕ್ಸ್ ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ವೈದ್ಯ, ಇಂಜಿನಿಯರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇವರುಗಳು ಬಿಹಾರದಿಂದ ದೆಹಲಿಗೆ Read more…

SHOCKING: ಚಲಿಸುತ್ತಿರುವ ರೈಲಿನಲ್ಲಿ ಗನ್ ತೋರಿಸಿ ಪ್ರಯಾಣಿಕರ ಲೂಟಿ….!

ಭಾನುವಾರದಂದು ದೆಹಲಿ – ಕೊಲ್ಕತ್ತಾ ಡುರಂಟೋ ಎಕ್ಸ್ ಪ್ರೆಸ್ ರೈಲಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ನುಗ್ಗಿದ 5 ರಿಂದ 6 ದುಷ್ಕರ್ಮಿಗಳಿದ್ದ ತಂಡ ಗನ್ ತೋರಿಸಿ Read more…

ಪಾರ್ಟಿಯಲ್ಲಿ ಪಿಸ್ತೂಲ್‌ ಹಿಡಿದು ಹೆಜ್ಜೆ ಹಾಕಿದ ಯುವತಿ….! ವಿಡಿಯೋ ವೈರಲ್

ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಭ್ರಮಾಚರಣೆ ವೇಳೆ ಫೈರಿಂಗ್ ಪದ್ಧತಿ ಇನ್ನೂ ಸಾಮಾನ್ಯವಾಗಿದೆ. ಅಂತಹ ಗುಂಡಿನ ದಾಳಿಗಳು ಕಾನೂನು ಬಾಹಿರವಾಗಿದ್ದರೂ, ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ Read more…

ಮೊಬೈಲ್ ಕಳ್ಳನನ್ನು ಚಲಿಸುವ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಯಾಣಿಕರು…! ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೊಬೈಲ್ ಕಳ್ಳನನ್ನು ಹಿಡಿದು 5 ಕಿಲೋಮೀಟರ್‌ಗಳವರೆಗೆ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಸಂಗ ನಡೆದಿದೆ. ವೇಗವಾಗಿ ಚಲಿಸುತ್ತಿರುವ ರೈಲಿನ ಕಿಟಕಿಯ ಹೊರಗೆ ಕಳ್ಳನು ನೇತಾಡುತ್ತಿದ್ದಾಗ, Read more…

ಹೆದ್ದಾರಿಯಲ್ಲಿ ಜನರ ಮೇಲೆ ಮನಬಂದಂತೆ ಫೈರಿಂಗ್: ನಾಲ್ವರು ಅರೆಸ್ಟ್

ಪಾಟ್ನಾ: ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವರಾಜ್, ಕೇಶವ್, ಅರ್ಜುನ್, ಸುಮಿತ್ ಬಂಧಿತ ಆರೋಪಿಗಳಾಗಿದ್ದಾರೆ. ಹೆದ್ದಾರಿಯಲ್ಲಿ ಸಾರ್ವಜನಿಕರ Read more…

ಕಿಟಕಿ ಮೂಲಕ ರೈಲು ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋದವನದ್ದು ಬೇಡ ಫಜೀತಿ….!

ಮೊಬೈಲ್ ಕಳವು ಮಾಡಲು ಕಳ್ಳರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ. ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಎಗರಿಸುವುದು ಒಂದು ತಂತ್ರವಾದರೆ, ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವಾಗ ಬೈಕ್ ನಲ್ಲಿ ಬಂದು ಕಿತ್ತುಕೊಂಡು Read more…

BIG NEWS: ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರನ್ನೇ ಲಾಕಪ್ ನಲ್ಲಿರಿಸಿದ ಎಸ್.ಪಿ.

ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಯೊಬ್ಬರು ಐವರು ಪೊಲೀಸ್ ಸಿಬ್ಬಂದಿಯನ್ನು ಎರಡು ಗಂಟೆಗಳ ಕಾಲ ಲಾಕಪ್ ನಲ್ಲಿರಿಸಿದ್ದ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ Read more…

‘ಶಿಕ್ಷಕರ ದಿನಾಚರಣೆ’ಯಂದೇ ಶಾಕಿಂಗ್ ವಿಡಿಯೋ ಬಹಿರಂಗ; ಟ್ಯೂಷನ್ ಗೆ ಬರುತ್ತಿದ್ದ ಹುಡುಗಿಗೆ ಗುರುವಿನಿಂದಲೇ ಪ್ರಪೋಸ್

ದೇಶದಾದ್ಯಂತ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ನಾಣ್ಣುಡಿ ಬಳಿಕ ಮುಂದಿನ ಜೀವನವನ್ನು ರೂಪಿಸುವವರು ಶಿಕ್ಷಣ ನೀಡಿದ ಗುರುಗಳು ಎಂಬುದು Read more…

BIG NEWS: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ HDK ಭೇಟಿ; ಕುತೂಹಲಕ್ಕೆ ಕಾರಣವಾಯ್ತು ಈ ಬೆಳವಣಿಗೆ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೊರತುಪಡಿಸಿದ ತೃತೀಯ ರಂಗ ರಚನೆಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನವದೆಹಲಿಯಲ್ಲಿ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. Read more…

BIG NEWS: ಗುಂಡಿಕ್ಕಿ ಆರ್.ಜೆ.ಡಿ. ನಾಯಕನ ಹತ್ಯೆ

ಪಾಟ್ನಾ: ರಾಷ್ಟ್ರೀಯ ಜನತಾ ದಳ(ಆರ್‌.ಜೆ.ಡಿ.) ನಾಯಕ ವಿಜೇಂದ್ರ ಯಾದವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಕಾರ್ಘರ್‌ನ ನಿಮ್ದಿಹರಾ ರಸ್ತೆ ಬಳಿ ಈ ಕೊಲೆ ನಡೆದಿದೆ Read more…

BIG NEWS: ಖಾತೆ ಹಂಚಿಕೆ ಬೆನ್ನಲ್ಲೇ ಮೊದಲ ವಿಕೆಟ್ ಪತನ; ನಿತೀಶ್ ಸರ್ಕಾರಕ್ಕೆ ಮುಖಭಂಗ

ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡು ಲಾಲು ಪ್ರಸಾದ್ ನೇತೃತ್ವದ ಆರ್ ಜೆ ಡಿ ಜೊತೆಗೂಡಿ ಹೊಸ ಸರ್ಕಾರ ರಚಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಖಾತೆ ಹಂಚಿಕೆ ಮಾಡಿದ Read more…

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ಅಚ್ಚರಿಗೆ ಕಾರಣವಾಗಿದೆ ವಿಚಿತ್ರ ಪ್ರಾಣಿಯ ವಿಡಿಯೋ…!

ಸಾಮಾಜಿಕ ಜಾಲತಾಣವು ಆಸಕ್ತಿದಾಯಕ, ಆಕರ್ಷಕ ಮತ್ತು ವಿಲಕ್ಷಣ ವಿಡಿಯೋಗಳ ಉಗ್ರಾಣ ಎಂದೇ ಹೇಳಬಹುದು. ಇದೀಗ ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರಾಣಿಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ Read more…

ಪ್ರಧಾನಿ ಹುದ್ದೆ: ನಿತೀಶ್ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಪ್ರಬಲ ಪ್ರಧಾನಿ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಹಲವು ಹೆಸರುಗಳನ್ನು ಹರಿಬಿಡುತ್ತಿರುವುದರ ಮಧ್ಯೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ Read more…

SHOCKING: ಬಾಲಿವುಡ್‌ ಕಥೆಯನ್ನೂ ಮೀರಿಸುವಂಥ ಘಟನೆ, ವಂಚಕರು 8 ತಿಂಗಳು ಪೊಲೀಸರಾಗಿದ್ದು ಹೀಗೆ…..!

ಬಾಲಿವುಡ್‌ ಸಿನೆಮಾದ ಕಥೆಯನ್ನೂ ಮೀರಿಸುವಂತಹ ನೈಜ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಒಂದಷ್ಟು ವಂಚಕರು ಒಟ್ಟಾಗಿ ಸೇರಿಕೊಂಡು ಸುಮಾರು 8 ತಿಂಗಳುಗಳಿಂದ ನಕಲಿ ಪೊಲೀಸ್‌ ಠಾಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...