BIG NEWS : ನೇಪಾಳದಲ್ಲಿ ಪ್ರಬಲ ಭೂಕಂಪ : ಉತ್ತರ ಪ್ರದೇಶ, ಬಿಹಾರದಲ್ಲೂ ಕಂಪಿಸಿದ ಭೂಮಿ
ನವದೆಹಲಿ: ನೇಪಾಳದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.3ರಷ್ಟಿತ್ತು…
ಮೈದುನನ ಮದುವೆಯಾಗಲು ಅತ್ತಿಗೆಯರ ಪೈಪೋಟಿ, ಹೊಡೆದಾಟ: ವಿಧವೆ ಅತ್ತಿಗೆ ವಿವಾಹವಾದ ಯುವಕ
ಮೈದುನನ ಮದುವೆಯಾಗುವ ಆಸೆಯಿಂದ ಪೈಪೋಟಿಗೆ ಬಿದ್ದ ಇಬ್ಬರು ಮಹಿಳೆಯರು(ಅತ್ತಿಗೆಯರು) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಿಹಾರದ ನಳಂದಾದಲ್ಲಿ ಘಟನೆ…
BREAKING NEWS: ಬಿಹಾರದಲ್ಲಿ ಭೀಕರ ರೈಲು ದುರಂತ: ಈಶಾನ್ಯ ಎಕ್ಸ್ ಪ್ರೆಸ್ 21 ಬೋಗಿಗಳು ಹಳಿತಪ್ಪಿ ನಾಲ್ವರು ಸಾವು, 100 ಪ್ರಯಾಣಿಕರಿಗೆ ಗಾಯ
ಪಾಟ್ನಾ: ಬಿಹಾರದ ಬಕ್ಸರ್‌ನಲ್ಲಿ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಈಶಾನ್ಯ ಎಕ್ಸ್ ಪ್ರೆಸ್‌ನ 21 ಬೋಗಿಗಳು(ರೈಲು…
‘ಜಾತಿ ಗಣತಿ’ ವರದಿ ಬಿಡುಗಡೆ ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬಳಿಕ…
Bihar: ಬುರ್ಖಾಧಾರಿ ಮಹಿಳೆ ಮೇಲೆ ಗುಂಡಿನ ದಾಳಿ; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ…
BIG NEWS: ಜಾತಿ ಗಣತಿ ವರದಿ ಬಿಡುಗಡೆ ಬೆನ್ನಲ್ಲೇ ಬಿಹಾರ ಸರ್ಕಾರದಿಂದ ಮಹತ್ವದ ತೀರ್ಮಾನ; EWS ಗೆ ಶೇ.10 ಮೀಸಲು
ಕೇಂದ್ರ ಸರ್ಕಾರದ ವಿರೋಧದ ನಡುವೆಯೂ ಸೋಮವಾರದಂದು ಜಾತಿ ಗಣತಿ ವರದಿ ಬಿಡುಗಡೆ ಮಾಡಿರುವ ಬಿಹಾರ ಸರ್ಕಾರ,…
BIG NEWS: ರಾಜ್ಯದಲ್ಲೂ ಜಾತಿ ಸಮೀಕ್ಷೆ ವರದಿ ಬಿಡುಗಡೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಮಾಹಿತಿ
ಬೆಂಗಳೂರು: ಜಾತಿ ಆಧಾರಿತ ಜನಗಣತಿ ನಡೆಸಬೇಕೆಂಬ ಒತ್ತಡ ಹೆಚ್ಚುತ್ತಿರುವ ಹೊತ್ತಲ್ಲೇ ಬಿಹಾರ ಸರ್ಕಾರ ಬಿಡುಗಡೆ ಮಾಡಿದ…
BIG NEWS: ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾಗಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ರಾಜ್ಯದಲ್ಲೂ ಜಾತಿ ಸಮೀಕ್ಷೆ ವರದಿ ಬಿಡುಗಡೆ ಚರ್ಚೆ
ಬೆಂಗಳೂರು: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜಾತಿಗಣತಿ ವರದಿ ಬಿಡುಗಡೆ ಮಾಡುವ ಮೂಲಕ…
ಬಿಹಾರದಲ್ಲಿ ಅಮಾನವೀಯ ಘಟನೆ : ದಲಿತ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ,ಮಾರಣಾಂತಿಕ ಹಲ್ಲೆ!
ಪಾಟ್ನಾ: ಬಿಹಾರದಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಲಕ್ಕೆ ಬಡ್ಡಿ ನೀಡಿಲ್ಲ ಎಂದು ದಲಿತ ಮಹಿಳೆಯ ಮೇಲೆ…
ಖಾತೆಗೆ ಪಿಎಂ ಕಿಸಾನ್ ಹಣ ಪಡೆದ 81 ಸಾವಿರ ಅನರ್ಹ ರೈತರಿಗೆ ಬಿಗ್ ಶಾಕ್: ಹಣ ವಸೂಲಿಗೆ ಸರ್ಕಾರದ ಆದೇಶ
ಪಾಟ್ನಾ: ಬಿಹಾರದಲ್ಲಿ 81,000 ಕ್ಕೂ ಹೆಚ್ಚು ರೈತರನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ…