alex Certify ಬಿಹಾರ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

Breaking; ಬಹುಕೋಟಿ ಮೇವು ಹಗರಣ; ಲಾಲು ಪ್ರಸಾದ್ ಯಾದವ್‌ಗೆ ಐದು ವರ್ಷ ಜೈಲು

ಮಾಡಿದ್ದುಣ್ಣೊ ಮಹಾರಾಯ ಅನ್ನುವ ಹಾಗೇ ಒಂದು ಕಾಲದಲ್ಲಿ ಬಿಹಾರದ ದೊರೆಯಾಗಿ ಮೆರೆಯುತ್ತಿದ್ದ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಮೇವು ಹಗರಣ ಬಿಟ್ಟರು ಬಿಡದಂತೆ Read more…

ಅಂದು ಸಿನಿಮಾದಲ್ಲಿ ಮಾತ್ರ ಟ್ಯಾಕ್ಸಿ ನೋಡಿದ್ದಾತ ಇಂದು ಸಾವಿರಾರು ಕೋಟಿ ರೂ. ಒಡೆಯ..! ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಇವರ ಯಶಸ್ಸಿನ ಕಥೆ

ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸ್ಥಾಪಕ ಅನಿಲ್ ಅಗರ್ವಾಲ್ ಅವರು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಇಂದು ಅವರು ಬಿಲಿಯನೇರ್ ಆಗಿರಬಹುದು. ಆದರೆ, ಈ ತುತ್ತ Read more…

ದಲಿತ ಸಮದಾಯದಲ್ಲಿ ಮೊದಲ ಬಾರಿಗೆ ಮೆಟ್ರಿಕ್​ ಪರೀಕ್ಷೆ ಬರೆದ ಬಾಲಕಿ..! ಮುಗಿಲು ಮುಟ್ಟಿದ ಗ್ರಾಮಸ್ಥರ ಸಂಭ್ರಮ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಅತೀ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣವನ್ನು ಪಡೆಯುವುದು ಈಗಲೂ ಅನೇಕರ Read more…

BIG BREAKING: ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದ ರೈಲು…!

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ರೈಲು ಸಂಪೂರ್ಣವಾಗಿ ಖಾಲಿ ಇದ್ದ ಕಾರಣ ಯಾವುದೇ ಸಾವು – Read more…

ಬಹುಕೋಟಿ ʼಮೇವು ಹಗರಣʼದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 1995-1996ರಲ್ಲಿ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ರಾಂಚಿಯ ವಿಶೇಷ Read more…

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಮೆಕ್ಯಾನಿಕ್…!

ಸಧ್ಯ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಹೊಸ ಯುಗದ ವಧುಗಳು ಮತ್ತು ವರರು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಥೀಮ್ಡ್ ವೆಡ್ಡಿಂಗ್ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಃಸ್ಥಿತಿ..? ಜನರಲ್​ ವಾರ್ಡ್​ ಬೆಡ್​ ಮೇಲೆ ಮಲಗಿದ ಬೀದಿ ನಾಯಿಗಳು..!

ಸರ್ಕಾರಿ ಆಸ್ಪತ್ರೆಯ ಬೆಡ್​ಗಳಲ್ಲಿ ನಾಯಿಗಳು ಮಲಗಿರುವ ಘಟನೆಯು ಬಿಹಾರದ ಸಿವಾನ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸರ್ಕಾರಿ ಆಸ್ಪತ್ರೆಯ ಈ ದಾರುಣ Read more…

ಐತಿಹಾಸಿಕ ಸನ್-ವಾಚ್ ‌ನ ಭಾಗಗಳನ್ನೇ ಬಿಡಲಿಲ್ಲ ಕಳ್ಳರು…!

ಡೆಹ್ರಿ: ಕಳ್ಳರು ಐತಿಹಾಸಿಕ ಸನ್-ವಾಚ್‌ನ ಪ್ರಮುಖ ಭಾಗಗಳನ್ನು ಕದ್ದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ಡೆಹ್ರಿಯಲ್ಲಿ ನಡೆದಿದೆ. ಈ ಸನ್-ವಾಚ್ ಅನ್ನು 1871ರಲ್ಲಿ ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾಗಿರುವ ಡೆಹ್ರಿ Read more…

50 ಸಂದರ್ಶನಗಳ ನಂತರ ʼಗೂಗಲ್‌ʼನಲ್ಲಿ 1 ಕೋಟಿ ಸಂಬಳದ ಉದ್ಯೋಗ ಪಡೆದ ಬಿಹಾರ ಹುಡುಗಿ..!

ಪ್ರತಿದಿನ ಲಕ್ಷಾಂತರ ಜನರು ವಿವಿಧ ಉದ್ಯೋಗಗಳಿಗಾಗಿ ಸಂದರ್ಶನಗಳಿಗೆ ಹೋಗುತ್ತಾರೆ. ಕೆಲವರಿಗೆ ಆರಂಭಿಕ ಹಂತದಲ್ಲಿ ಕೆಲಸ ಸಿಕ್ಕರೆ. ಹೆಚ್ಚಿನವರಿಗೆ ಸಮಯ ಹಿಡಿಯುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮರಳಿ ಯತ್ನ ಮಾಡುತ್ತಿರಬೇಕು. Read more…

ವೈದ್ಯಕೀಯ ಸಂಶೋಧನೆಯಿಂದ ಜಗಮನ್ನಣೆ ಪಡೆದ ಬಿಹಾರದ ಪುತ್ರಿ

ಬಿಹಾರದ ಫುಲ್ವರಿ ಶರೀಫ್‌ನ ಅಂಜಲಿ ಯಾದವ್‌ ತಮ್ಮ ಸಂಶೋಧನೆಯಿಂದ ಜಾಗತಿಕ ಮನ್ನಣೆಗೆ ಭಾಜನರಾಗಿದ್ದಾರೆ. ಪ್ರೊಸ್ಟೇಟ್‌ (ಪುರುಷರ ಜನನಾಂಗದ ಒಂದು ಗ್ರಂಥಿ) ಕ್ಯಾನ್ಸರ್‌‌‌ ಸಂಬಂಧ ಮಹತ್ವದ ಸಂಶೋಧನೆ ಮಾಡಿರುವ ಅಂಜಲಿಗೆ Read more…

ಬಿಹಾರದಲ್ಲೊಬ್ಬ ಡಿಜಿಟಲ್ ಭಿಕ್ಷುಕ….! ಚಿಲ್ಲರೆ ಇಲ್ದಿದ್ರೆ ಏನಂತೆ ಕ್ಯೂಆರ್ ಕೋಡ್ ಇದೆಯಲ್ಲಾ…!!

ನಾವೀಗ ಆನ್ ಲೈನ್ ಯುಗದಲ್ಲಿದ್ದೀವಿ. ಪ್ರತಿಯೊಂದು ಆನ್ಲೈನ್ ನಲ್ಲೇ ಆಗುತ್ತಿದೆ. ಸಣ್ಣ ಸಣ್ಣ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇದೆ. ಇಷ್ಟು Read more…

ಕೊರೊನಾದಿಂದ ಶಾಲೆಗಳು ಬಂದ್‌….! ಬಿಹಾರದ ವಿದ್ಯಾರ್ಥಿಗಳೀಗ ಅಕ್ರಮ ಮದ್ಯ ಪೂರೈಕೆದಾರರು

2016ರ ಏಪ್ರಿಲ್‌ನಲ್ಲಿ ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಯಿತು. ಮದ್ಯ ಖರೀದಿ ಕೂಡ ಸದ್ಯ ಅಪರಾಧ ಎನಿಸಿದೆ. ಹಾಗಾಗಿ ಮದ್ಯವ್ಯಸನಿಗಳು ಕಳ್ಳಭಟ್ಟಿಗೆ ದಾಸರಾಗಿದ್ದಾರೆ. ಇಂಥ ಕಳ್ಳಭಟ್ಟಿ ಅಡ್ಡೆಗಳಿಂದ ನೂರಾರು Read more…

ಪರೀಕ್ಷಾ ಕೇಂದ್ರದಲ್ಲಿ ಇದೆಂತಾ ಅವ್ಯವಸ್ಥೆ….? ಕಾರುಗಳ ಹೆಡ್​ಲೈಟ್​ ಬೆಳಕಲ್ಲಿ ಎಕ್ಸಾಂ ಬರೆದ ವಿದ್ಯಾರ್ಥಿಗಳು..!

ಆಸನ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಉಂಟಾದ ವಿಳಂಬದಿಂದಾಗಿ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲಿ ಪರೀಕ್ಷೆಯನ್ನು ನಡೆಸಿದ ಘಟನೆಯು ಮೋತಿಹಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ Read more…

SPECIAL STORY: ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದ ಬಾಲೆಯೀಗ ಕೆಫೆ ನಿರ್ವಾಹಕಿ…!

ಬಿಹಾರದ ಪಾಟ್ನದ ಬಾಲಕಿಯೊಬ್ಬಳ ಜೀವನ ಪಯಣವು ದೇಶಾದ್ಯಂತ ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ತನ್ನ ಬಾಲ್ಯವನ್ನು ರೈಲು ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ಕಳೆದು, ಭಾರೀ ಗಟ್ಟಿಯಾದ ಮನೋಬಲ ಬೆಳೆಸಿಕೊಂಡು ಹಾಗೇ ತನ್ನ Read more…

ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ, ಮದುವೆಯಾಗಿದ್ದೇನೆ ತೊಂದರೆ ಕೊಡಬೇಡಿ‌ ಎಂದು ಪೋಸ್ಟ್ ಹಾಕಿದ ಪುತ್ರಿ…!

ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ, ಅವರ ಮಗಳು ನಾನು ಮದುವೆಯಾಗಿದ್ದೀನಿ, ನಮಗೆ ತೊಂದರೆ ಕೊಡಬೇಡಿ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ Read more…

ದಂಗಾಗಿಸುವಂತಿದೆ ಪಾಠ ಮಾಡುವ ಶಿಕ್ಷಕರಿಗೆ ಈ ಸರ್ಕಾರ ನೀಡಿರುವ ಹೊಸ ಜವಾಬ್ದಾರಿ…!

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮದ್ಯ ಸೇವನೆ, ಉತ್ಪಾದನಾ ಘಟಕಗಳು, ಕಳ್ಳಸಾಗಾಣಿಕೆಗಳ ಮೇಲೆ ನಿಗಾ ಇಟ್ಟು, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಬಿಹಾರ ಸರ್ಕಾರ ಸೂಚನೆ ನೀಡಿದೆ. ಬಿಹಾರ Read more…

ಬೀದಿ ನಾಯಿಗಳಿಗೆ ವಿಷವುಣಿಸಿ ದೇಗುಲದ ಹುಂಡಿ ದೋಚಿದ ಕಳ್ಳರು

ದೇವಸ್ಥಾನ ದರೋಡೆ ಮಾಡೋಕೆ ಬಂದ ಕಳ್ಳರು, ಬಾಗಿಲು ಒಡೆಯುವುದಕ್ಕು ಮುನ್ನ ಅದೇ ಜಾಗದಲ್ಲಿದ್ದ ಏಳು ಬೀದಿನಾಯಿಗಳಿಗೆ ವಿಷವುಣಿಸಿ ಸಾಯಿಸಿದ್ದಾರೆ. ಈ ಮನಕಲುಕುವ ಭೀಕರ ಘಟನೆ ಬಿಹಾರದ ಕೈಮೂರ್‌ನಲ್ಲಿ ನಡೆದಿದೆ. Read more…

ಸೇನಾ ತರಬೇತು ವಿಮಾನ ಪತನ: ಇಬ್ಬರು ಟ್ರೈನಿ ಪೈಲಟ್ ಗಳು ಪಾರು

ಬಿಹಾರದ ಗಯಾ ಬಳಿ ಸೇನಾ ತರಬೇತುದಾರ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ ಗಳು ಸುರಕ್ಷಿತವಾಗಿದ್ದಾರೆ. ಇಬ್ಬರು ಟ್ರೈನಿ ಪೈಲಟ್‌ ಗಳಿದ್ದ ಗಯಾದ ಭಾರತೀಯ ಸೇನೆಯ ಅಧಿಕಾರಿಗಳ ತರಬೇತಿ ಅಕಾಡೆಮಿಯ Read more…

ಹೋಟೆಲ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮ್ಯಾನೇಜರ್ ಸೇರಿ 13 ಮಂದಿ ಅರೆಸ್ಟ್; ಉನ್ನತ ವ್ಯಕ್ತಿಗಳು ಶಾಮೀಲು

ಪಾಟ್ನಾ: ಬಿಹಾರದ ಗಯಾ ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಹೋಟೆಲ್ ಮ್ಯಾನೇಜರ್ ಸೇರಿದಂತೆ 13 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಕೊಲ್ಕತ್ತಾ ಸೋನಾಗಚಿ Read more…

ಕೊರೊನಾ ಲಸಿಕೆಯಿಂದ ತಪ್ಪಿಸಿಕೊಳ್ಳಲು ಇವರು ಮಾಡಿದ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

ಕೋವಿಡ್​ 19 ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಅಂಬಿಗನೊಬ್ಬ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯು ಬಿಹಾರದಲ್ಲಿ ವರದಿಯಾಗಿದೆ. ವಿಡಿಯೋದಲ್ಲಿ ಅಂಬಿಗನು ಲಸಿಕೆಯನ್ನು ಪಡೆಯದೇ ಇದ್ದರೆ ನನಗೆ Read more…

ಒಂದಲ್ಲ, ಎರಡಲ್ಲ……ಐದು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯೆ…!

ಆದೇಶಿಸಿರುವುದಕ್ಕಿಂತ ಹೆಚ್ಚು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರುವ ಮತ್ತೊಂದು ಘಟನೆ ನಡೆದಿದೆ. ಈ ವಿಚಿತ್ರ ಘಟನೆಯು ಬಿಹಾರದಲ್ಲೆ ನಡೆದಿದ್ದು, ರಾಜ್ಯದ ರಾಜಧಾನಿ ಪಾಟ್ನಾದ ವೈದ್ಯೆಯೊಬ್ಬರು ಲಸಿಕೆ ಅಭಿಯಾನ ಶುರುವಾದ್ಮೇಲೆ Read more…

11 ಡೋಸ್ ವ್ಯಾಕ್ಸಿನ್ ಪಡೆದಿದ್ದ ಬಿಹಾರದ ವೃದ್ಧನಿಗೆ ಬಿಗ್ ರಿಲೀಫ್

11 ಡೋಸ್ ಕೋವಿಡ್ ಲಸಿಕೆ ಪಡೆದ ಬಿಹಾರದ ಅಜ್ಜ ನಿಮಗೆ ನೆನಪಿರಬೇಕು. ವಿವಿಧ ಐಡಿ ಕಾರ್ಡ್ ಗಳನ್ನ ತೋರಿಸಿ ವಿವಿಧ ದಿನಾಂಕಗಳಲ್ಲಿ ಹನ್ನೊಂದು ಡೋಸ್ ಪಡೆದ 84 ವರ್ಷದ Read more…

ರಸ್ತೆಗಳನ್ನು ನಟಿ ಕೆನ್ನೆಗೆ ಹೋಲಿಸಿದ ಮತ್ತೊಬ್ಬ ಜನ ಪ್ರತಿನಿಧಿ

ರಾಜಕಾರಣಿಗಳಿಗೆ ಅದ್ಯಾಕೋ ಸಿನೆಮಾ ನಟಿಯರ ಮೇಲೆ ಒಂದು ರೀತಿಯ ಅವಿನಾಭಾವ ನಂಟು ಎಂದು ಕಾಣುತ್ತದೆ. ತಮ್ಮ ಕ್ಷೇತ್ರದ ರಸ್ತೆಗಳನ್ನು ಕಂಗನಾ ರಣಾವತ್‌ ಕೆನ್ನೆಗಿಂತ ನುಣುಪಾಗಿ ನಿರ್ಮಾಣ ಮಾಡುವುದಾಗಿ ಜಾರ್ಖಂಡ್‌ನ ಜಮ್ತಾರಾ Read more…

ನಾಯಿ ಬೆನ್ನಟ್ಟಿದ್ದಕ್ಕೆ ಹೆದರಿ ನದಿಗೆ ಹಾರಿದವನು ನಾಪತ್ತೆ

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಒಂದು ತಮಾಷೆಯ ಘಟನೆ ನಡೆದಿದೆ. ಈಶ್ವರ ಯಾದವ್‌ ಎಂಬಾತ ಪೊಲೀಸ್‌ ನಾಯಿಯು ತನ್ನತ್ತ ಮೂಸುತ್ತಾ ಬಂದಿದ್ದಕ್ಕೆ ಹೆದರಿಕೊಂಡು‌ ನದಿಗೆ ಜಿಗಿದುಬಿಟ್ಟಿದ್ದಾನೆ. ಮತ್ತೊಂದು ಗಮನಾರ್ಹ ಸಂಗತಿ Read more…

ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆಗೆ ಶರಣು

ಗಂಡನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದು, ನಿದ್ರೆ ಮಾತ್ರೆ ಸೇವಿಸಿ ಬರೌನಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರೀತಿ Read more…

11 ಡೋಸ್ ಲಸಿಕೆ ಪಡೆದಿರುವುದಾಗಿ ಹೇಳಿಕೊಂಡಿದ್ದ ವೃದ್ಧನಿಗೆ ಎದುರಾಯ್ತು ಸಂಕಷ್ಟ…!

ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡ ಭೂಪನ‌ ಮೇಲೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.‌ ಮಾಧೇಪುರ ಜಿಲ್ಲೆಯ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ Read more…

ತಡರಾತ್ರಿ ಮನೆಗೆ ಬಂದ ಪತಿ, ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ಪತ್ನಿ ಕಂಡು ಘೋರ ಕೃತ್ಯ

ಲಖಿಸರಾಯ್: ಬಿಹಾರದ ಲಖಿಸರಾಯ್ ನಲ್ಲಿ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಪ್ರಾಪ್ತನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಕೆಲಸಕ್ಕೆ ಹೊರಗೆ ಹೋಗಿದ್ದ ಮಹಿಳೆಯ ಪತಿ ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. Read more…

11 ಬಾರಿ ಕೊರೊನಾ ಲಸಿಕೆ ಪಡೆದು 12ನೇ ಬಾರಿಗೆ ಸಿಕ್ಕಿ ಬಿದ್ದ 84ರ ವೃದ್ಧ..!

ವಿದೇಶದಲ್ಲಿ ಹಲವು ಬಾರಿ ಕೋವಿಡ್ ಲಸಿಕೆ ಪಡೆದು ಸಿಕ್ಕಿ ಬಿದ್ದಿರುವ ಪ್ರಸಂಗಗಳು ಬೆಳಕಿಗೆ ಬಂದಿದ್ದವು. ಆದರೆ, ಭಾರತದಲ್ಲಿಯೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 84 ವರ್ಷದ ವ್ಯಕ್ತಿಯೊಬ್ಬ 12ನೇ Read more…

Shocking News: ಶಾಲೆಯಲ್ಲಿ ಮೇಲುಜಾತಿ ವಿದ್ಯಾರ್ಥಿಗಳಿಗೆ ಹೊಸ ಕಟ್ಟಡ, ಕೆಳಜಾತಿಯ ವಿದ್ಯಾರ್ಥಿಗಳಿಗೆ ಹಳೆ ಕಟ್ಟಡ..!

ಮೇಲು ಜಾತಿಯ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿ ಪ್ರತ್ಯೇಕ ಸೌಲಭ್ಯಗಳನ್ನು ನೀಡಲಾಗಿದ್ದು ಈ ಹೊಸ ಕಟ್ಟಡಕ್ಕೆ ಕೆಳವರ್ಗದ ಕುಟುಂಬದ ಮಕ್ಕಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ Read more…

ಇಬ್ಬರು ಉಪ ಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಧೃಡ..!

ಬಿಹಾರದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಬಿಹಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...